ನಾಗದೋಷದ ತೊಂದರೆ ನಿಮಗೇನಾದ್ರು ಇದ್ದಲ್ಲಿ ಮನೆಯಲ್ಲೇ ಸಿಗುವ ಕರ್ಪೂರದಿಂದ ಹೀಗೆ ಮಾಡಿದರೆ ಸಾಕು ಸಂಪೂರ್ಣವಾಗಿ ನಾಗದೋಷ ನಿವಾರಣೆಯಾಗುತ್ತದೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮ್ಮ ಹಿಂದೂ ಪುರಾಣಗಳಲ್ಲಿ ಪ್ರತಿ ಭಾರಿಯೂ ಪೂಜೆ ಹೋಮ ಹವನಗಳನ್ನು ಮಾಡುವಾಗ ಕೆಲವೊಂದು ವಸ್ತುಗಳುನ್ನು ಬಳಸಿಕೊಂಡು ಆರತಿಗಳನ್ನು ಮಾಡುತ್ತಾರೆ ಕೆಲವರು ಹತ್ತಿರ ಬತ್ತಿಗಳಿಂದ,ಕೆಲವರು ದಾರದ ಬತ್ತಿಗಳು ಬಳಸುತ್ತಾರೆ.ಆದರೆ ಕೆಲವೊಮ್ಮೆ ಕರ್ಪೂರವನ್ನು ಹಾಕಿ ಆರತಿ ಮಾಡುತ್ತಾರೆ.ಶಂಖ ಜಾಗಟೆಗಳನ್ನು ಬಳಸಿಕೊಂಡು ಮಹಾ ಮಂಗಳಾರತಿ ಮಾಡುವುನ್ನು ನೋಡಿರುತ್ತೇವೆ.ಶಂಖ ಜಾಗಟೆಗಳ ಸದ್ದು ನಮ್ಮ ದೇಹದಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.ಅದೇ ರೀತಿ ಕರ್ಪೂರ ತುಂಬಾ ಪ್ರಮುಖವಾದ ಒಂದು ಪೂಜಾ ವಸ್ತು.ಕರ್ಪುರವನ್ನು ಬಹಳ ವಿಶೇಷವಾಗಿ ಎಲ್ಲಾ ಪೂಜೆಗಳಲ್ಲಿಯೂ ಬಳಸಲಾಗುತ್ತದೆ.ಈ ಕರ್ಪೂರದಿಂದ ಏನೇನು ಉಪಯೋಗ ತಿಳಿದುಕೊಳ್ಳೊಣ ಬನ್ನಿ.

ನಮ್ಮಲ್ಲಿನ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ. ಪೂಜೆಯಾದ ನಂತರ ಆರತಿ ವೇಳೆ ಕರ್ಪುರವನ್ನು ಹಚ್ಚಿ ಆರತಿ ಮಾಡಲಾಗುತ್ತದೆ.ಇದರಿಂದ ವಾತಾರಣದಲ್ಲಿನ ಅಶುದ್ದತೆಯನ್ನು ಹೋಗಲಾಡಿಸುತ್ತದೆ ಜೊತೆಗೆ ನಮ್ಮಲ್ಲಿನ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಕರ್ಪೂರ ತುಂಬಾ ಸಹಕಾರಿಯಾಗಿದೆ.ಪಿತೃದೋಷ ಹಾಗೂ ಸರ್ಪದೋಷ ನಿವಾರಣೆಗೆ ಕರ್ಪೂರ ಉಪಕಾರಿ.ಗ್ರಹಗಳ ಚಲನೆಯಿಂದ ,ನಾನಾ ರೀತಿಯ ಕರ್ಮಫಲಗಳಿಂದ ನಾವು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಬೆಣ್ಣೆಯಲ್ಲಿ ಕರ್ಪೂರವನ್ನು ಮೂರು ಬಾರಿ ಅದ್ದಿಕೊಂಡು ಕರ್ಪೂರವನ್ನು ಹಚ್ಚಿರಿ.ಇದು ಮನೆಯ ಎಲ್ಲಾ ರೀಯಯ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.ಸರ್ಪದೋಷ ನಿವಾರಣೆಗೆ ಸೂಕ್ತ ಪರಿಹಾರ ಕ್ರಮವೆಂದರೆ ಸರ್ಪಶಾಂತಿಯನ್ನು ತಪ್ಪದೇ ಮಾಡಿಸುವುದು ಒಳ್ಳೆಯದು.ನಾಗ ದೇವರ ಪ್ರತಿಷ್ಠಾಪನೆ ಮಾಡಿ ಕೆಲಸವರು ತಮ್ಮ ಜಾತಕ ಹಾಗೂ ಜೀವನದಲ್ಲಿನ ಸಂಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಾರೆ.ಕರ್ನಾಟಕದ ಘಾಟಿ ಸುಬ್ರಮಣ್ಯದಲ್ಲೂ ಸಹ ಸರ್ಪದೋಷ ನಿವಾರಣೆಯನ್ನು ಮಾಡುತ್ತಾರೆ.

ಸರ್ಪದೋಷ ಏನಾದರೂ ಇದ್ದರೆ ತಪ್ಪದೇ ಮನೆಯಲ್ಲಿ ಒಂದು ಶುದ್ದ ಸ್ಥಳದಲ್ಲಿ ಕೂತು ಸಂಜೆ ಅಥವಾ ಬೆಳಿಗ್ಗೆ ಸೂರ್ಯ ಉದಯಕ್ಕೆ ಮುನ್ನ ಕರ್ಪುರವನ್ನು ಹಚ್ಚಿ ಪೂಜೆ ಮಾಡಿದ ನಂತರ ಈ ಮಂತ್ರವನ್ನು ಶ್ರದ್ಧೆಯಿಂದ ಭಕ್ತಿಯಿಂದ ಈ ಮಂತ್ರವನ್ನು ನೂರ ಎಂಟು ಬಾರಿ ಪಠಿಸಬೇಕು. ಈ ಮಂತ್ರ ಯಾವುದೆಂದು ತಿಳಿಯೋಣ.”ಅಂತಾವೋ ವಾಸುಕೀ ಸೇಷಾಃ ಪದ್ಮನಾಭ ಅಸ್ಕಾ ಕಂಬಲಃ” ಸಂಖಾಪಾಲೊ ದಾರಾರಾಯಸ್ತಾಃ ತಕ್ಷಕ ಕಾಲೀಯಾಸ್ತಥಾಃ .ಯೇತಾನೀ ಮವನಾಮಾನಿ ನಾಗಾಮಾಮ್ಕ ಮಹಾತ್ನಾಮ್ ಸಾಯಂಕಾಲೇ ಪಾಥೆಟ್ ನಿತ್ಯಂ ಪ್ರಾತಕ್ಕಾಲೇ ವಿಶೇಚಿತಃ ತಸ್ಯ ವಿಶಾಭಯಂ ನಾಸ್ತಿ ಸರ್ವತ್ರ ವಿಜಯ ಭವೇತ್”.

ದಿನನಿತ್ಯ ಸಂಜೆ ವೇಳೆ ಕರ್ಪುರವನ್ನು ಮನೆಯಲ್ಲಿ ಹಚ್ಚುತ್ತಾ ಬನ್ನಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ಕಣ್ಣಾರೆ ನೋಡಿ.ಹಣಕಾಸು,ಸಾಲಭಾದೆ, ಎಲ್ಲಾ ರೀತಿಯ ಸಮಸ್ಯೆಯಿಂದ ಮುಕ್ತರಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುವುದು ಖಚಿತ.ಕರ್ಪೂರವನ್ನು ಮನೆಯಲ್ಲಿ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಗಳು ಹೋಗಿ ಧನಾತ್ಮಕ ಶಕ್ತಿ ನಮ್ಮ ಸುತ್ತಲೂ ಬರುತ್ತದೆ ಹಾಗೂ ಇಷ್ಟೇ ಅಲ್ಲದೆ ಅಫಘಾತದಿಂದ ಅಪಮೃತ್ಯುಗಳಾಗುವುದನ್ನು ತಡೆಗಟ್ಟುತ್ತದೆ.

ಕೆಟ್ಟ ಕನಸು ಬೀಳುವುದನ್ನು ತಪ್ಪಿಸಲು ಕರ್ಪುರವನ್ನು ಬಳಸಲಾಗುತ್ತದೆ.ದಿನ ಕರ್ಪೂರದ ಆರತಿ ಮಾಡಿದರೆ ನಾವು ಮಲಗಿದಾಗ ಬೀಳುವ ಕೆಟ್ಟ ಕನಸುಗಳು ಮತ್ತೊಮ್ಮೆ ಬೀಳುವುದಿಲ್ಲ.ಮನೆಯಲ್ಲಿನ ವಾಸ್ತುದೋಷ ನಿವಾರಣೆಗೆ ಕರ್ಪೂರ ಬಹಳ ಸಹಕಾರಿ.ಮನೆಯಲ್ಲಿನ ಕಲಹಗಳು ನಿಂತು ದಾಂಪತ್ಯ ಸುಖವನ್ನು ಕಾಣಬಹುದು.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ .ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *