ನವರಾತ್ರಿಯ ಹಬ್ಬದ ಸಮಯದಲ್ಲಿ ನೀವೇನಾದರೂ ಬೆಳಗ್ಗೆ ಸಮಯದಲ್ಲಿ ಈ ವಸ್ತುಗಳನ್ನು ನೀವು ದರ್ಶನ ಮಾಡಿದರೆ ನಿಮಗೆ ಅದೃಷ್ಟವೋ ಅದೃಷ್ಟ

27

ನಮಸ್ಕಾರ ಸ್ನೇಹಿತರೆ ನಾನು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಅಂದರೆ ಒಂದು ನವ ರಾತ್ರಿಯ ಸಮಯದಲ್ಲಿ ನೀವು ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದರೆ ನಿಮ್ಮ ಜೀವನವೂ ಅಂದರೆ ಆ ದಿನವು ನಿಮಗೆ ಉತ್ತಮವಾದಂತಹ ದಿನವಾಗಿರುತ್ತದೆ ಇರುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ನಾವು ಸಾಮಾನ್ಯವಾಗಿ ಬೆಳಗ್ಗೆ ಹೇಳುವಾಗ ಯಾ ವಸ್ತುಗಳನ್ನು ನೋಡುತ್ತಿರುವ ವಸ್ತುಗಳ ಆಧಾರದ ಮೇಲೆ ನಮ್ಮ ಭಾವನೆಗಳು ವ್ಯಕ್ತವಾಗುತ್ತವೆ ಸ್ನೇಹಿತರೆ ನಾವು ಒಳ್ಳೆಯ ವಸ್ತುಗಳನ್ನು ನೋಡಿದರೆ ಒಳ್ಳೆಯ ಭಾವನೆ ವ್ಯಕ್ತವಾಗುತ್ತದೆ.

ಹಾಗೆ ಕೆಟ್ಟದನ್ನು ನೋಡಿದರೆ ನಮ್ಮ ಮನಸ್ಸಿನಲ್ಲಿ ಅದೇ ರೀತಿಯಾದಂತಹ ಭಾವನೆಗಳು ಕೂಡ ಉಳಿದುಕೊಳ್ಳುತ್ತವೆ ಹಾಗಾದರೆ ಯಾವ ರೀತಿಯಾದಂತಹ ವಸ್ತುಗಳನ್ನು ನೋಡಿದರೆ ನಿಮಗೆ ಆ ದಿನ ಉತ್ತಮವಾಗಿರುತ್ತದೆ ಎನ್ನುವುದರ ಮಾಹಿತಿಯನ್ನು ನಾವು ತಿಳಿಯೋಣ ಸ್ನೇಹಿತರೆ.

ಮೊದಲನೇದಾಗಿ ನೀವು ಬೆಳಗ್ಗೆ ಎದ್ದು ತಕ್ಷಣ ನಿಮ್ಮ ಕೈಯನ್ನು ನೋಡಿಕೊಳ್ಳಬೇಕು ಈರೀತಿಯಾಗಿ ನಿಮ್ಮ ಕೈಯನ್ನು ನೋಡಿಕೊಳ್ಳುತ್ತಾ ಮಂತ್ರವನ್ನು ಜಪಿಸಬೇಕು ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ದಿನ ಅಂದರೆ ನಿಮ್ಮ ಅದೃಷ್ಟ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಎರಡನೆಯದಾಗಿ ನೀವು ಬೆಳಗ್ಗೆ ದಕ್ಷಿಣ ಹುಲ್ಲು ತಿನ್ನುತ್ತಿರುವ ಹಸುವನ್ನು ನೋಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಈ ರೀತಿಯಾದಂತಹ ಹುಲ್ಲನ್ನು ತಿನ್ನುತ್ತಿರುವ ಅಂತ ಹಸು ನಿಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ತೊಲಗುತ್ತದೆ ಎನ್ನುವ ಅರ್ಥವನ್ನು ಒಂದು ಸೂಚನೆಯನ್ನು ಸೂಚಿಸುತ್ತದೆ ಸ್ನೇಹಿತರೆ.

ಇನ್ನು ಮೂರನೇದಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಅಂದರೆ ನೀವು ಬೆಳಗ್ಗೆ ಏಳುವಾಗ ಗಂಟೆ ಶಬ್ದ ಎಲ್ಲಾದರೂ ಕೇಳಿದರೆ ನಿಮಗೆ ಆ ದಿನ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ.

ಹಾಗೆಯೇ ನೀವು ಬೆಳಗ್ಗೆ ಎದ್ದ ತಕ್ಷಣ ಅಕ್ಕಿ ಪಕ್ಷಿಗಳನ್ನು ನೋಡಿದರೆ ನಿಮ್ಮ ಆ ದಿನ ತುಂಬಾನೆ ಉತ್ತಮವಾಗಿರುತ್ತದೆ ಹಾಗೂ ಒಳ್ಳೆಯ ಆರಾಮದಾಯಕವಾದ ಇರುವಂತಹ ಉಲ್ಲಾಸಭರಿತ ಮನಸ್ಸು ನಿಮ್ಮದಾಗಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ನಾಲ್ಕನೆಯದಾಗಿ ನೀವು ಹೇಳುವಾಗ ಏನಾದರೂ ಪೂಜೆ ಮಾಡುವಂತಹ ಆರತಿ ತಟ್ಟೆಯನ್ನು ನೀವು ನೋಡಿದರೆ ನಿಮಗೆ ಅದೃಷ್ಟ ಎಂದು ಹೇಳಬಹುದು ಸ್ನೇಹಿತರೆ.

ನೀವು ಬೆಳಗ್ಗೆ ಎದ್ದ ತಕ್ಷಣ ಯಾವುದಾದರೂ ಹೋಮ-ಹವನಗಳನ್ನು ಮಾಡುವುದನ್ನು ನೋಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಕಷ್ಟಗಳು ಕಳೆದು ಅದೃಷ್ಟ ದಿನಗಳು ನಿಮಗೆ ಒಲಿದು ಬರುತ್ತವೆ ಎಂದು ಹೇಳಲಾಗುತ್ತದೆ.

ಹಾಗೆಯೇ ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಸೂರ್ಯ ಉದಯ ಸನ್ನಿವೇಶವನ್ನು ನೀವು ನೋಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ಕಳೆಯುತ್ತವೆ ಎಂದು ಹೇಳಲಾಗುತ್ತದೆ ಸ್ನೇಹಿತರೆ.

ನೋಡಿದರೆ ಸ್ನೇಹಿತರೆ ಮೇಲೆ ಹೇಳಿದಂತಹ ಈ ವಸ್ತುಗಳು ನಿಮ್ಮ ಕಣ್ಣಿಗೆ ಏನಾದರೂ ಕಾಣಿಸಿಕೊಂಡರೆ ನೀವು ಅದೃಷ್ಟ ಕಾಣಲಿದ್ದಾರೆ ಎಂದು ಅರ್ಥ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡೋಕೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here