ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಹಾಗೂ ಹಾಸ್ಯ ನಟ ಜಗ್ಗೇಶ್ ಅವರಿಗೆ ಆಧ್ಯಾತ್ಮಿಕ ಎಂದರೆ ತುಂಬಾ ಇಷ್ಟ. ಅವರು ಶ್ರೀ ರಾಘವೇಂದ್ರ ಸ್ವಾಮಿಯವರ ಭಕ್ತರೂ ಕೂಡ.
ರಹಸ್ಯದ ಜಗ್ಗೇಶ್ ಅವರಿಗೆ ಶಾಸ್ತ್ರ ಸಂಪ್ರದಾಯ ಎಂದರೆ ತುಂಬಾ ಇಷ್ಟ. ಈಗ ಜಗ್ಗೇಶ್ ಅವರು ತಮ್ಮ ಊರಿನಲ್ಲಿ ಇರುವಂತಹ ಒಂದು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಈ ಜುಲ್ ಅದರ ಮಾಡಿದಂತಹ ಈ ದೇವಸ್ಥಾನ ಹಲವಾರು ವರ್ಷ ಗಳಿಂದ ಪಾಳು ಬಿದ್ದಿತ್ತು.
ಎಲ್ಲರಿಗೂ ಗೊತ್ತಿದೆ ಅಂತ ಗೊತ್ತಿಲ್ಲ ಜಗ್ಗೇಶ್ ಅವರ ಧಾರ್ಮಿಕ ಮನೋಭಾವನೆ ಬರುವುದಕ್ಕೆ ಅವರ ತಾಯಿಯ ಅವರೇ ಕಾರಣ, ಏಕೆಂದರೆ ಅವರು ತಾಯಿಗೂ ಕೂಡ ದೇವರ್ ಅಂದರೆ ತುಂಬಾ ಇಷ್ಟ ಯಾವಾಗಲೂ ದೇವರ ಕುರಿತಾಗಿ ಯೋಚನೆ ಮಾಡು ವಂತಹ ವ್ಯಕ್ತಿಯಾಗಿದ್ದರು.
ಅವರ ತಾಯಿಯವರಿಗೆ ಒಂದು ಕನಸು ಇತ್ತು. ಆ ಕನಸೇ ಯಾವುದಾದರೂ ಒಂದು ಸಮುದಾಯ ಭವನವನ್ನು ಮಾಡಿ ಅದರ ಮೂಲಕ ಜನರಿಗೆ ಸಹಾಯ ಮಾಡುವ ಒಂದು ಸಂಕಲ್ಪವನ್ನು ಹೊಂದಿದ್ದರು. ಅವರ ಇಚ್ಛೆಯ ಮೇರೆಗೆ ನವರಸ ನಾಯಕ ಜಗ್ಗೇಶ್ ಅವರು ಮೈಸೂರಿನಲ್ಲಿ ಸಾರ್ವಜನಿಕ ಕನ್ವೇಷನ್ ಹಾಲ್ ಹಾಗೂ ಅವರು ಹುಟ್ಟಿ ಬೆಳೆದಂತಹ ಹಳ್ಳಿಯಲ್ಲಿ ಒಂದು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ.
ಈ ರೀತಿಯ ವಿವರಗಳನ್ನು ಕೊಟ್ಟಂತಹ ಜಗ್ಗೇಶ್ ತಮ್ಮ ಟ್ವಿಟರ್ ನಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ, ನಾನು ಈ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವುದಕ್ಕೆ ಕಾರಣ ನನ್ನ ತಾಯಿ ಹಾಗೂ ತನ್ನ ತಾಯಿಗೆ ಇರುವಂತಹ ಆಧ್ಯಾತ್ಮಿಕ ಚಿಂತನೆ.
ಈ ರೀತಿಯಾಗಿ ಆದರೂ ನನ್ನ ತಾಯಿ ಅಥವಾ ತಂದೆ ಯವರಿಗೆ ಮನಃಶಾಂತಿ ದೊರಕುತ್ತದೆ ಎನ್ನುವ ಉದ್ದೇಶದಿಂದ ಈ ರೀತಿ ಮಾಡಿದ್ದೇನೆ ಎಂದು ತನ್ನ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಹಾಗೂ ತಮ್ಮ ಅಭಿಮಾನಿಗಳಿಗೆ ಕೋಟಿ ನಮಸ್ಕಾರವನ್ನು ಹೇಳಿದ್ದು ನೀವು ಇಲ್ಲದಿದ್ದರೆ ನಾನು ಬೆಳೆಯುತ್ತಿರಲಿಲ್ಲ,
ನನ್ನ ಈ ಕಾರ್ಯಕ್ಕೆ ಅಭಿಮಾನಿಗಳ ಚಪ್ಪಾಳೆ ಸ್ಪೂರ್ತಿ ಎಂದು ಮನಸ್ಸು ಪೂರ್ತಿಯಾಗಿ ಹೇಳಿಕೊಂಡಿದ್ದಾರೆ. ಹೀಗೆ ಹೇಳುತ್ತ ತಾವು ಕಟ್ಟಿಸಿದ್ದ ಅಂತಹ ಈ ಹೊಸ ದೇವಸ್ಥಾನದ ಫೋಟೋಗಳನ್ನು ಕೂಡ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.
300 ವರ್ಷಗಳ ಹಿಂದೆ ಕಟ್ಟಿಸಿದ ಅಂತಹ ಈ ದೇವಸ್ಥಾನ ಯಾರು ಕೂಡ ಹೋಗದ ಪಾಳು ಬಿದ್ದಿತ್ತು, ಹೀಗೆ ಬಾಳು ಬಿದ್ದಂತಹ ಕಾಳ ಭೈರವನ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಲ್ಲ ಕಾರಣ ನಮ್ಮ ತಂದೆ ತಾಯಿಗಳು ಕೊಟ್ಟಂತಹ ಜನ್ಮ. ಆತ್ಮ ಎಲ್ಲೇ ಇದ್ದರೂ ತುಂಬಾ ಚೆನ್ನಾಗಿರಲಿ ಎಂದು ಕೇಳಿಕೊಳ್ಳುತ್ತೇನೆ . ಎಂದು ತಮ್ಮ ಮನದಾಳದ ಮಾತನ್ನು ಟ್ವಿಟ್ಟರ್ ಖಾತೆ ಮುಖಾಂತರ ಹೇಳಿದ್ದಾರೆ.
ಈ ಲೇಖನ ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ಕಾಮೆಂಟ್ ಮಾಡುವ ಮುಖಾಂತರ ನಮ್ಮನ್ನು ಹಿಂಬಾಲಿಸಿ .