ನರಹುಳಿ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಸಮಯದಲ್ಲಿ ಎರಡು ವೀಳ್ಯದೆಲೆ ಯಿಂದ ಈ ರೀತಿ ಮಾಡಿದರೆ ಬೆಳಗಾಗುವ ಒಳಗಡೆ ನರಹುಲಿ ಕಣ್ಮರೆಯಾಗುತ್ತದೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೇ ಹಲವಾರು ಜನರು ಹಲವಾರು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಕೆಲವರು ಎಷ್ಟೇ ಯಾವುದೇ ಔಷಧಿ ಗಳನ್ನೂ ತೆಗೆದುಕೊಂಡರೂ ಹಾಗೆಯೆ ಎಷ್ಟೇ ವೈದ್ಯರ ಬಳಿ ಹೋದರೂ ಕೂಡ ಆ ಖಾಯಿಲೆಗಳು ವಾಸಿ ಆಗುವುದಿಲ್ಲ . ಆದರೆ ಕೆಲವು ಹಳ್ಳಿ ಯಲ್ಲಿ ಮಾಡುವ ಮನೆಮದ್ದುಗಳಿಂದ ಕೆಲವು ರೋಗಗಳು ಎಷ್ಟೇ ದೊಡ್ಡದಾಗಿದ್ದರೂ ಕೂಡ ತಕ್ಷಣ ವಾಸಿಯಾಗಿಬಿಡುತ್ತವೆ. ಹಾಗೆಯೆ ಈ ರೀತಿ ಮನೆಮದ್ದುಗಳನ್ನು ಉಪಯೋಗಿಸಿಕೊಂಡು ವಾಸಿಮಾಡಬಹುದಾದ ಒಂದು ರೋಗ ಎಂದರೆ ಅದು ನರಹುಲಿ ಅಂತ ಹೇಳಬಹದು ಇದನ್ನು ಒಂದು ರೀತಿಯ ಚರ್ಮ ರೋಗ ಅಂತಾನೆ ಹೇಳಬಹದು ಇದು ಒಂದು ರೀತಿಯ ಸ್ಕಿನ್ ಟ್ಯಾಗ್ ಅಂತ ಹೇಳ್ತಾರೆ. ಇದನ್ನು ಸಾಮಾನ್ಯವಾಗಿ ಸಿಗುವಂತ ವೀಳೇದೆಲೆಯಿಂದ ಈ ಒಂದು ನರಹುಲಿಯನ್ನು ಹೋಗಲಾಡಿಸಬಹದು ಹೇಗೆ ಎನ್ನುವುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ

ವೀಳ್ಯದೆಲೆಯಿಂದ ನರುಳ್ಳಿ ಸಮಸ್ಯೆ ಪರಿಹಾರ ಆಗುತ್ತದೆ ಏಕೆ ಮತ್ತು ಈ ವೀಳ್ಯದೆಲೆಯನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಅಂತ ತಿಳಿದುಕೊಳ್ಳೋಣ ಇವತ್ತಿನ ಮಾಹಿತಿಯಲ್ಲಿ ನೀವು ಕೂಡ ಈ ಒಂದು ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಇಂದೆ ಈ ಮಾಹಿತಿಯನ್ನು ತಿಳಿದು ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ ನೀವು ಈ ಒಂದು ನರುಳ್ಳಿ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಬೇಕು ಅಂದರೆ ಯಾವುದೋ ಟ್ರೀಟ್ಮೆಂಟ್ ಅನ್ನು ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕಿಂತ ಈ ರೀತಿ ಮನೆಯಲ್ಲಿಯೇ ಸುಲಭ ಪರಿಹಾರಗಳನ್ನು ಮಾಡಿಕೊಳ್ಳಿ ಈ ಒಂದು ಸಮಸ್ಯೆ ನಾ ನಿವಾರಣೆ ಮಾಡಿಕೊಳ್ಳಿ.

ನರುಳ್ಳಿ ಸಮಸ್ಯೆ ಸಮಸ್ಯೆಯೇ ಅಲ್ಲ ಆದರೂ ಕೂಡ ಕೆಲವರು ಇದನ್ನು ದೊಡ್ಡ ಸಮಸ್ಯೆ ಅಂತ ಭಾವಿಸಿ ಚಿಕಿತ್ಸೆಯನ್ನು ಪಡೆದು ಕೊಳ್ತಾರೆ. ಲೇಸರ್ ಟ್ರೀಟ್ಮೆಂಟ್ ಅನ್ನು ಕೂಡ ಪಡೆದುಕೊಳ್ಳಲು ಮುಂದಾಗ್ತಾರೆ. ಆದರೆ ಏನನ್ನು ನೋವನ್ನು ನೀಡದ ಯಾವುದೆ ತೊಂದರೆಯನ್ನು ನೀಡದೆ ಇರುವ ನರುಳ್ಳಿ ಸಮಸ್ಯೆಗೆ ಯಾಕೆ ನಾವು ಭಯ ಪಡಬೇಕು ಅಲ್ವಾ. ಆದರೂ ಅಂದವಾಗಿ ಕಾಣಬೇಕು ಅಂದಕ್ಕೆ ಇದೊಂದು ಚುಕ್ಕಿ ಅಂತ ಇದನ್ನು ತೆಗೆದು ಹಾಕಲು ಜನ ಮುಂದಾಗ್ತಾರೆ.ಈ ರೀತಿ ಆಗಿ ನರುಳ್ಳಿ ಸಮಸ್ಯೆಗೆ ಪರಿಹಾರ ಅಂದರೆ ಮನೆಯಲ್ಲಿ ಇರುವ ವೀಳ್ಯದೆಲೆ. ಹೌದು ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆಗಾಗಿ ಕೊಂಡುಕೊಂಡು ಬರುವ ಈ ವಿಳ್ಳೆದೆಲೆ ನರುಳ್ಳಿ ಸಮಸ್ಯೆಯನ್ನ ಪರಿಹರಿಸುತ್ತದೆ ಹೇಗೆ ಅಂತ ಅಂದರೆ ಇದಕ್ಕಾಗಿ ಬೇಕಾಗಿರುವುದು ಅಂದರೆ ಈ ಪರಿಹಾರವನ್ನು ಮಾಡಿಕೊಳ್ಳುವುದಕ್ಕಾಗಿ ಬೇಕಾಗಿರುವುದು ಮೊದಲನೇ ಪರಿಹಾರಕ್ಕೆ ಎಳೆಯೊಂದಿಗೆ ಹಾಕಿಕೊಳ್ಳುವ ಸುಣ್ಣ ಮತ್ತು ವಿಳ್ಳೆದೆಲೆ ಈ ಎರಡು ಪದಾರ್ಥಗಳನ್ನು ಬಳಸಿ ಹೇಗೆ ನರುಳ್ಳಿಗೆ ಪರಿಹಾರ ಪಡೆದುಕೊಳ್ಳಬಹುದು ಅಂತ ನೋಡೋಣ.

ಸುಣ್ಣವನ್ನು ಸ್ವಲ್ಪ ತೆಗೆದುಕೊಳ್ಳಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಬಿಳಿನೆಲೆಯಲ್ಲಿ ಇರುವಂತಹ ತೊಟ್ಟನ್ನು ಬಳಸಿಕೊಂಡು ನಲ್ಲಿಯ ಮೇಲೆ ಲೇಪನ ಮಾಡಿಕೊಳ್ಳಬೇಕು ಈ ರೀತಿ ಲೇಪನ ಮಾಡಿಕೊಂಡ ನಂತರ ಅರ್ಧ ಗಂಟೆಗಳ ಕಾಲ ಹಾಗೇ ಬಿಡಿ ಇಲ್ಲವಾದಲ್ಲಿ ರಾತ್ರಿ ಮಲಗುವ ಮುನ್ನ ಈ ಒಂದು ಪೇಸ್ಟ್ನ ಲೇಪನ ಮಾಡಿಕೊಂಡು ಮಲಗಿ ಅಂದರೆ ಮರುಳ್ಳಿ ಆದ ಜಾಗದಲ್ಲಿ ಇದನ್ನು ಲೇಪನ ಮಾಡಿಕೊಂಡು ಮಲಗಬೇಕು.ಈ ರೀತಿ ಮಾಡುವುದರಿಂದ ನರುಳ್ಳಿ ಕೇವಲ ಒಂದು ವಾರದಲ್ಲಿಯೇ ಪರಿಹಾರ ಆಗುತ್ತದೆ. ಮತ್ತೊಂದು ಪರಿಹಾರ ಅಂದರೆ ಜೇನುತುಪ್ಪವನ್ನು ವೀಳ್ಯದೆಲೆ ಪೇಸ್ಟ್ನೊಂದಿಗೆ ಬೆರೆಸಬೇಕು ಇದನ್ನು ನರುಳ್ಳಿ ಆದ ಜಾಗದ ಮೇಲೆ ಹಚ್ಚಬೇಕು. ಈ ರೀತಿ ನೀವು ಪ್ರತಿದಿನ ಮಾಡುತ್ತಾ ಬರುವುದರಿಂದ ನರುಳ್ಳಿ ಬೇಗನೆ ಪರಿಹಾರ ಆಗುತ್ತದೆ.

ಆದರೆ ಒಂದನ್ನು ನೆನಪಿನಲ್ಲಿ ಇಡೀ ಈ ಪರಿಹಾರಗಳನ್ನು ಕಣ್ಣಿನ ಬಳಿ ಇರುವಂತಹ ಮುಳ್ಳಿಗೆ ಹಚ್ಚಬೇಡಿ ಇದಕ್ಕೆ ಬೇರೊಂದು ಪರಿಹಾರವನ್ನು ಮತ್ತೊಂದು ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ. ಆದರೆ ಈ ದಿನ ತಿಳಿಸಿ ಕೊಟ್ಟಂತಹ ಪರಿಹಾರವನ್ನು ಕಣ್ಣಿನ ಭಾಗವನ್ನು ಹೊರತುಪಡಿಸಿ ಬೇರೆ ಭಾಗದಲ್ಲಿ ನರುಳ್ಳಿ ಕಾಣಿಸಿಕೊಂಡಲ್ಲಿ, ಅದಕ್ಕೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ ಬೇಗಾನೆ ನರುಳ್ಳಿಗೆ ಪರಿಹಾರ ದೊರೆಯುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *