ಅನುಶ್ರೀ ಕಣ್ಣೀರು ಹಾಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ … ಹಾಗಾದ್ರೆ ಅಲ್ಲಿ ಆಗಿದ್ದರು ಏನು ….

ಮಾಹಿತಿ

ಜೀ ಕನ್ನಡ ಎಂಬ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಸರಿಗಮಪ ಎಂಬ ದೊಡ್ಡ ರಿಯಾಲಿಟಿ ಶೋ ಈಗಾಗಲೇ ಕರ್ನಾಟಕಾದ್ಯಂತ ಸಖತ್ ಫೇಮಸ್ ಆಗಿದೆ ಹಾಗೂ ಸರಿಗಮಪ ರಿಯಾಲಿಟಿ ಶೋ ಅವಕಾಶಗಳನ್ನು ಹುಡುಕುತ್ತಿರುವ ಎಷ್ಟು ಅವಕಾಶವಾದಿಗಳಿಗೆ ಅವಕಾಶಗಳನ್ನು ಕೊಟ್ಟು ಈ ಸಮಾಜದಲ್ಲಿ ದೊಡ್ಡ ಹೆಸರು ಮಾಡಲು ಹಾಗೂ ಗಣ್ಯ ವ್ಯಕ್ತಿಗಳನ್ನಾಗಿ ಮಾಡಲು ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ ಇದಕ್ಕೆ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನ ಅವರಿಗೆ ಧನ್ಯವಾದಗಳನ್ನು ತಿಳಿಸೋಣ ಕರ್ನಾಟಕದ ಪರವಾಗಿ . ಇನ್ನು ಪ್ರಸ್ತುತದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋ ನಡೆಯುತ್ತಿದ್ದು ಈ ವಾರದ ಸ್ಪೆಷಲ್ ಎಪಿಸೋಡ್ ಸರ್ಕಾರಿ ಶಾಲೆಗಳು ಎಂದು ಇನ್ನು ಈ ಎಪಿಸೋಡ್ ನಲ್ಲಿ ಶಿವಮೊಗ್ಗ ತುಮಕೂರು ಇನ್ನೂ ಹಲವಾರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಆಗಮಿಸಿದ್ದರು ..

ಈ ಸರಿಗಮಪ ರಿಯಾಲಿಟಿ ಶೋ ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿ ವೇದಿಕೆಯನ್ನು ಕಲ್ಪಿಸಿಕೊಟ್ಟು ಅವರು ಸಂಗೀತದಲ್ಲಿ ಇನ್ನೂ ಹೆಚ್ಚು ಸಾಹಸ ಮಾಡಲು ಸಹಾಯ ಮಾಡಿದ್ದಾರೆ ಇನ್ನು ಈ ವಾರದ ಸ್ಪೆಷಲ್ ಎಪಿಸೋಡ್ ನಲ್ಲಿ ಸರ್ಕಾರಿ ಶಾಲೆಗಳ ದಿನದಂದು ಮಕ್ಕಳು ಶಾಲೆಗಳಿಗೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಾಡನ್ನು ಹಾಡಿದ್ದಾರೆ .
ಈ ವಾರದಂದು ಈ ರಿಯಾಲಿಟಿ ಶೋನ ಜಡ್ಜ್ ಗಳಾದ ವಿಜಯ್ ಪ್ರಕಾಶ ಸರ್ ಅರ್ಜುನ್ ಜನ್ಯ ಜಿ ರಾಜೇಶ್ ಕೃಷ್ಣನ್ ಸರ್ ನಾದಬ್ರಹ್ಮ ಹಂಸಲೇಖ ಅವರು ಇತ್ತು ಈ ಶೋನ ನಿರೂಪಣೆಯ ಜವಾಬ್ದಾರಿಯನ್ನು ಹೊಂದಿರುವ ಅನುಶ್ರೀ ಯವರು ಕಣ್ಣೀರಿಟ್ಟಿದ್ದಾರೆ .

ಅದು ಏಕೆ ಎಂದರೆ ಸ್ನೇಹಿತರೇ ಅನುಶ್ರೀ ಅವರು ಈ ವಾರದಂದು ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ ಹಾಗೂ ಅನುಶ್ರೀ ಅವರ ಕನ್ನಡದ ಗುರುಗಳನ್ನು ಸಹ ಈ ಶೋಗೆ ಅತಿಥಿಯಾಗಿ ಕರೆ ನೀಡಿದ್ದರೂ ಇವರನ್ನು ನೋಡಿದ ಅನುಶ್ರೀ ಅವರು ಕಣ್ಣೀರಿಟ್ಟು ಬಹಳ ಖುಷಿ ಪಟ್ಟಿದ್ದಾರೆ . ಇನ್ನು ಈ ಶೋನಲ್ಲಿ ವಿಜಯ್ ಪ್ರಕಾಶ್ ಸರ್ ಅವರ ಗುರುಗಳು ಸಹ ಆಗಮಿಸಿದ್ದರು ಹಾಗೂ ರಾಜೇಶ್ ಕೃಷ್ಣನ್ ಸರ್ ಅವರ ಗುರುಗಳು ಸಹ ಆಗಮಿಸಿದ್ದರು ಹಾಗೂ ಈ ವಾರದಂದು ವೇದಿಕೆಯಲ್ಲಿ ನೆರೆದಿದ್ದ ಎಲ್ಲಾ ಚರ್ಚ್ಗಳು ಹಾಗೂ ಅತಿಥಿಗಳು ಮಕ್ಕಳು ಅನುಶ್ರೀ ಅವರು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಲು ವೇದಿಕೆಯು ಅವಕಾಶ ಮಾಡಿಕೊಟ್ಟಿದ್ದು ಎಲ್ಲರೂ ಈ ಶೋ ಅನ್ನು ಬಹಳ ಎಂಜಾಯ್ ಮಾಡಿದ್ದಾರೆ ಸ್ನೇಹಿತರೇ .

ಇನ್ನು ಈ ವಿಷಯ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಈ ವಿಡಿಯೋವನ್ನು ನೋಡಿ ಇನ್ನೂ ಹೆಚ್ಚಿನ ಮಾಹಿತಿಗಾಗಿ .ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಈ ಸಲ ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಶುಭವಾಗಲಿ ಅವರುಗಳಿಗೆ ಸಂಗೀತ ಜ್ಞಾನ ಇನ್ನೂ ಹೆಚ್ಚಾಗಿ ವೃದ್ಧಿಸಲಿ ಎಂದು ಕೇಳಿಕೊಳ್ಳೋಣ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಅದು ಬೆಸ್ಟ್ ಹೇಳುತ್ತಾ ಜೀ ಕನ್ನಡ ವಾಹಿನಿಗೆ ಧನ್ಯವಾದಗಳನ್ನು ತಿಳಿಸುತ್ತ ನನ್ನ ಮಾತನ್ನು ಮುಗಿಸುತ್ತೇನೆ ಶುಭವಾಗಲಿ ಶುಭ ದಿನ ಧನ್ಯವಾದಗಳು ಸ್ನೇಹಿತರೇ .

ವಿಡಿಯೋ ಕೆಳಗೆ ಇದೆ…

Leave a Reply

Your email address will not be published. Required fields are marked *