ಯಾವುದೇ ಯಾವುದೇ ತರಹದ ಹಬ್ಬವಾಗಲಿ ತುಂಬಾ ಖುಷಿಯಿಂದ ಇರುತ್ತೇವೆ ಹಬ್ಬದ ದಿನ ಏಕೆ  ಖುಷಿಯಿಂದ ಇರುತ್ತೇವೆ ಎಂದರೆ ಹಬ್ಬದ ದಿನ ಕುಟುಂಬದ ಜೊತೆ ಕಾಲ ಕಳೆಯುವುದು.ಅಷ್ಟೇ ಅಲ್ಲದೆ ಬೇರೆ ಊರುಗಳಿಂದ ಬಂಧುಗಳು ಬಂದು ನಮ್ಮ ಮನೆಯಲ್ಲಿ ನೆಲಿಸುವುದರಿಂದ ಅವರ ಒಡನೆ ಖುಷಿ ಕಸಿಯಿಂದ ಕಾಲ ಕಳೆಯುತ್ತೇವೆ .

ಜಾಸ್ತಿ ಜನರು ಆಚರಿಸುವುದೆಂದರೆ ದೀಪಾವಳಿ ಯುಗಾದಿ ಇನ್ನೂ ಇತರ ಹಬ್ಬಗಳನ್ನು ಆಚರಿಸಲಾಗುತ್ತದೆ ಹಬ್ಬದ ದಿನದಂದು ಎಣ್ಣೆ ಸ್ನಾನ ಮಾಡಲೇಬೇಕು ಅಂತ ಹಿರಿಯರು ಹೇಳುತ್ತಾರೆ ವೈಜ್ಞಾನಿಕವಾಗಿ ಹೇಳಲಾಗುತ್ತದೆ ಯಾಕೆ ಗೊತ್ತಾ .

ಎಣ್ಣೆ ಸ್ನಾನ ಮಾಡುವುದರಿಂದ ಆಗುವ ಪರಿಣಾಮಗಳೇನು ಎಂದು ನಾವು ನಿಮಗೆ ತಿಳಿಸುತ್ತೇವೆ ಬನ್ನಿ . ಎಣ್ಣೆಯನ್ನು ಮೈಗೆಲ್ಲ ಮಸಾಜ್ ಮಾಡಿ ನಂತರ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದು ದೇಹಕ್ಕೆ ಒಳ್ಳೆಯದು ಮತ್ತು ನಿಮ್ಮ ಶ್ರೇಯೋಭಿಲಾಷೆಗೆ ನೀವೇ ಮಾಡಿಕೊಳ್ಳುವ ವಿಧಿ.

ಮೈಗೆಲ್ಲ ಎಣ್ಣೆ ಯನ್ನು ಮಸಾಜ್ ಮಾಡುವುದ ರಿಂದ ನಿಮ್ಮ ದೇಹ ದಲ್ಲಿ ಉಂಟಾಗುವ ಚಟ ಇನ್ನಿತರೆ ಕ್ರಿಯೆಗಳನ್ನು ಹೊರ ಹಾಕಲು ಸಹಾಯ ವಾಗುತ್ತದೆ . ಇದರಿಂದ ನಿಮ್ಮ ದೇಹಕ್ಕೆ ಅಡ್ಡ ಪರಿಣಾಮವೇನೂ ಇಲ್ಲ . ಹೀಗೆ ಮಾಡುವುದ ರಿಂದ ನಿಮ್ಮಲ್ಲಿ ಐದು ಶಕ್ತಿ ಗಳನ್ನು ಹೊರ ಹಾಕಲು ಸಹಾಯಕ ವಾಗುತ್ತದೆ  ಮೊದಲಿಗೆ ದೇಹದ ಅನಗತ್ಯ ಶಕ್ತಿಯನ್ನು ಹೊರ ಹಾಕಲು ಪ್ರಮುಖ ಸಹಾಯ ಮಾಡುತ್ತದೆ . ಜಡಾನಿಲ ತ್ಯಾಜ್ಯು ಇವೆಲ್ಲವನ್ನೂ ಒಂದೇ ಗಳಿಗೆಯಲ್ಲಿ ಹೊರ ಹಾಕಲು ಸಹಾಯ ಮಾಡುತ್ತದೆ .

ಎಣ್ಣೆ ಯನ್ನು ಹಚ್ಚಿದ ಬಳಿಕ ದೇಹದಲ್ಲಿ ಉಂಟಾಗುವ ಪರಿಣಾಮಗಳು ಎಂದರೆ ಕಣ್ಣುಗಳು ನಿಮ್ಮ ಕಣ್ಣುಗಳು ಕೆಂಪಾಗುವುದು ಮತ್ತು ದೇಹದಲ್ಲಿ ಸಣ್ಣ ಮಟ್ಟಿಗೆ ಕೆಂಪಾಗುವ ಸಾಧ್ಯತೆ ಉಂಟಾಗುತ್ತದೆ . ದೇಹದಲ್ಲಿ ರುವ ಪ್ರತಿಯೊಂದು ಅಂಗಾಂಗಳ ಜಡತ್ವ ತೆಗೆ ಯಲು ಪ್ರಮುಖ ಸಾಕ್ಷಿ . ಕಣ್ಣು ಮತ್ತು ಮೈ ಕೆಂಪಾಗುವುದು ಏಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ .

ತಿಳಿ ಯೋಣ ಬನ್ನಿ ಎಲ್ಲರೂಜಡಾನಿಲ ತ್ಯಾಜ್ಯ ಇನ್ನಿತರ ಕ್ರಿಯೆಗಳನ್ನು ಮೂಗು ಅಥವಾ ದೇಹದ ಮೂಲಕ ವಾರ ಹಾಕಲಾಗುತ್ತದೆ ಇದರಿಂದ ನಿಮ್ಮ ಮೈ ಕೆಂಪಾಗುತ್ತದೆ . ಇದೆಲ್ಲ ನಡೆಯುವುದು ಎಣ್ಣೆಯನ್ನು ಹಚ್ಚಿದ ಬಳಿಕ .

ಹಬ್ಬದ ದಿನದಂದು ನಿಮ್ಮ ದೇಹಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ವಿಕಿರಣ ಗಟ್ಟಿ ಹೆಚ್ಚುತ್ತದೆ  ನಿಮ್ಮ ನಿಮ್ಮ ದೇಹದಲ್ಲಿ ಉಂಟಾಗುವ ಯಾವುದೇ ತರಹದ ತೊಂದರೆಗಳನ್ನು ತೊರೆದು ಬಿಡುತ್ತದೆ ನಿಮ್ಮ ದೇಹದಲ್ಲಿ . ನೀವು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದರಿಂದ ನಿಮಗೆ ಶುಭ ಉಂಟಾಗುತ್ತದೆ ಹಾಗೂ ಸಂಸ್ಕೃತಿ ಪ್ರಕಾರ ಹೇಳಲಾಗುತ್ತದೆ . ಇದರಿಂದ ಅಡ್ಡ ಪರಿಣಾಮಗಳೇನು ಎಲ್ಲ ಜಾಸ್ತಿ ಲಾಭಗಳು ದೊರೆ ಯುತ್ತವೆ ನೀವು ಹಿಗೆ  ಎಣ್ಣೆ ಹಚ್ಚಿ ಸ್ನಾನ ಮಾಡುವುದರಲ್ಲಿ .

ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪ್ರೀತಿಯ ಲೈಕ್ ಮಾಡಿ ಹಾಗೂ ನಮ್ಮನ್ನು ಫಾಲೋ ಮಾಡಿ.

 

LEAVE A REPLY

Please enter your comment!
Please enter your name here