ನಮ್ಮ ದೇಶದ ಪ್ರಧಾನ ಮಂತ್ರಿ ಮೋದಿಜಿಯವರು ಬಂದು ಪ್ರಶ್ನೆ ಕೇಳಿದಂತಹ ದೇವಸ್ಥಾನ ಎಲ್ಲಿದೆ,ಮತ್ತು ಆ ದೇವಿಯ ಪವಾಡ ಏನು ಅಂತ ಗೊತ್ತಾ !!!!

34

ನಮ್ಮ ದೇಶದ ಪ್ರಧಾನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಇದೇ ಹತ್ತಿರಬಂದು ಪ್ರಶ್ನೆಗೆ ಉತ್ತರ ಕೇಳಿದ್ದರಂತೆ. ಯಾವ ತಾಯಿ ,ಯಾವ ದೇವಸ್ಥಾನ, ಯಾವ ದೇವತೆ ಪ್ರತಿಯೊಂದು ಪ್ರಶ್ನೆಗೆ ನಿಮಗೆ ಇಲ್ಲಿದೆ ಉತ್ತರ.ದೇವರು ದೆವ್ವ ಎನ್ನುವುದು ಅವರವರ ನಂಬಿಕೆಯ ಮೇಲೆ ಆಧರಿಸಿರುತ್ತದೆ. ಹೆಚ್ಚಾಗಿ ದೇವರು ನೆನಪಿಗೆ ಬರುವುದು ಅವರಿಗೆ ಕಷ್ಟ ಬಂದಾಗ ಮಾತ್ರ.

ನಾವು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗಿ ಕಷ್ಟದ ಪರಿಹಾರಕ್ಕಾಗಿ ಬೇಡುತ್ತೇವೆ. ಅದರ ದೇವರು ನಮ್ಮ ಕಷ್ಟಕ್ಕೆ ಪರಿಹಾರ ಮಾಡುತ್ತಾರೆ ಎನ್ನುವ ನಂಬಿಕೆ ಇರುತ್ತದೆ. ಅದೇತರ ಇಲ್ಲಿ ಒಂದು ದೇವಸ್ಥಾನವೂ ಕೂಡ ಇದೆ. ಇಲ್ಲಿರುವಂತಹ ಒಂದು ದೇವಸ್ಥಾನದಲ್ಲಿ ಇರುವ ದೇವಿ ನಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡುತ್ತಾಳೆ.

ಆ ದೇವಿಯ ಬಗ್ಗೆ ಹೇಳುತ್ತೇನೆ ಬನ್ನಿ ಸ್ನೇಹಿತರೆ ಅದಕ್ಕೂ ಮುಂಚೆ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ನೀವು ಅದೇವಿ ಯಾರು ಅಂದುಕೊಂಡಿದ್ದರೆ ಅದೇವಿ ಹೆಸರು ದಸರಿಘಟ್ಟ ಚೌಡೇಶ್ವರಿ ದೇವಿ. ಹೌದು ಸ್ನೇಹಿತರೆ ದಸರಿಘಟ್ಟ ಚೌಡೇಶ್ವರಿ ದೇವಿಯು ಕರ್ನಾಟಕದ ತುಮಕೂರಿನ ತಿಪಟೂರು ಗ್ರಾಮದಲ್ಲಿ ನೆಲೆಸಿದ್ದಾಳೆ.

ಈ ಗ್ರಾಮವು ಬೆಂಗಳೂರಿನಿಂದ 70 ಕಿಲೋಮೀಟರ್ ದೂರದಲ್ಲಿದೆ. ಕಷ್ಟದಲ್ಲಿರುವವರು ತಾಯಿಯ ದರ್ಶನ ಪಡೆದರೆ ಕಷ್ಟ ಪರಿಹಾರವಾಗುತ್ತದೆ ಎಂದು ಎಲ್ಲರೂ ನಂಬಿದ್ದಾರೆ. ದೇವಸ್ಥಾನದಲ್ಲಿರುವ ಚೌಡೇಶ್ವರಿ ತಾಯಿಯ ಅತ್ಯಂತ ಶಕ್ತಿಶಾಲಿ ದೇವತೆಯೂ ಹೌದು ಹಾಗೆಯೇ ಪ್ರಸಿದ್ಧ ದೇವತೆಯು ಕೂಡ ಹೌದು.

ಎಲ್ಲಿ ಕರ್ನಾಟಕದಿಂದ ಮಾತ್ರವಲ್ಲದೆ ಹೊರ ರಾಜ್ಯದಿಂದ ಭಕ್ತರು ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಬರುತ್ತಾರೆ. ಭಕ್ತಾದಿಗಳು ಬಂದು ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತಾರೆ. ಚೌಡೇಶ್ವರಿ ದೇವಸ್ಥಾನದ ತಾಯಿಯ ಬಳಿ ಪ್ರಶ್ನೆಗೆ ಉತ್ತರವನ್ನು ಬಯಸುವವರು ಕೌಂಟರ್ನಲ್ಲಿ ಟಿಕೆಟ್ಗಳನ್ನು ತೆಗೆದುಕೊಳ್ಳಬೇಕು.

ಅದೇ ದೇವಸ್ಥಾನದ ಆವರಣಗಳಲ್ಲಿ ಕುಳಿತುಕೊಳ್ಳಬೇಕು.ಇಲ್ಲಿ ದೇವರ ಪ್ರತಿಮೆಯನ್ನು ಅಕ್ಕಿ ತಟ್ಟೆಯಲ್ಲಿ ಇರಿಸಲಾಗಿದೆ. ನಿಮ್ಮ ಪ್ರಶ್ನೆಯನ್ನು ಕಾಗದದಲ್ಲಿ ಬರೆದು ಪಂಚಲೋಹದ ವಿಗ್ರಹದ ಬಳಿ ಇರಿಸಲಾಗುತ್ತದೆ. ನಂತರ ಪುರೋಹಿತರು ಕಣ್ಣುಮುಚ್ಚಿ ಪ್ರಾರ್ಥನ ಮಾಡಿಕೊಳ್ಳುತ್ತಾರೆ.

ಅದೇ ಟೈಮಲ್ಲಿ ಅಕ್ಕಿಯ ಮೇಲೆ ಒಂದು ಕಳಶವನ್ನು ಇರಿಸಲಾಗಿರುತ್ತದೆ. ಆಗ ಅಕ್ಕಿಯ ಮೇಲೆ ಅಕ್ಷರಗಳು ಮೂಡುತ್ತವೆ.ಹುಲಿ ಮೂಡಿರುವ ಅಕ್ಷರಗಳು ದೇವತೆಯರು ಭಕ್ತರ ಪ್ರಶ್ನೆಗಳಿಗೆ ಕೊಟ್ಟಿರುವ ಉತ್ತರಗಳು ಎಂದು ಅರ್ಥವನ್ನು ಮಾಡಿಕೊಳ್ಳಬೇಕಾಗುತ್ತದೆ.

ಆ ಮೂಲಕ ದೇವರು ಭಕ್ತ ಸಮಸ್ಯೆಗಳಿಗೆ ಉತ್ತರವನ್ನು ಕೊಡುತ್ತಾರೆ ಎಂದು ನಂಬಲಾಗಿದೆ.ಇನ್ನೊಂದು ಸಂಗತಿಯೆಂದರೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಇದೆ.

ಮೋದಿಯವರು ತಾನು ಪ್ರಧಾನಿ ಆಗ್ತೀನ ಇಲ್ವಾ ಎಂದು ತಿಳಿಯಲು ಈ ದೇವಸ್ಥಾನಕ್ಕೆ ಹೋಗಿದ್ದಾರೆ ಅಂತೆ. ಮುಂದಿನ ಬಾರಿಗೆ ಕೂಡ ಮೋದಿ ಅವರು ಇಲ್ಲಿಗೆ ಬರಬಹುದು ಎಂದು ಹೇಳುತ್ತಿದ್ದಾರೆ ಜನ, ಬರುವ ಭಕ್ತಾದಿಗಳಿಗೆ ಭಾಷೆ ಯಾವುದಾದರೂ ಕನ್ನಡ ತಮಿಳು ತೆಲುಗು ಮರಾಠಿ ಯಾವುದೇ ಭಾಷೆಯಲ್ಲಿ ಇರುವ ಪ್ರಶ್ನೆಗಳಿಗೆ ಚೌಡೇಶ್ವರಿ ತಾಯಿಯ ಉತ್ತರ ಕೊಡುತ್ತಾರೆ ಎಂಬ ಮಾಹಿತಿಯಿದೆ.

ಈ ದೇವಸ್ಥಾನಕ್ಕೆ ಕತೆಗಳಲ್ಲಿ ಕೂಡ ಒಂದು ಇತಿಹಾಸವಿದೆ. ನೂರಾರು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಗಂಗಾತೀರದ ನಂದ ಅವರ ಸಾಮ್ರಾಜ್ಯ ವಿತ್ತು . ಸಾಮ್ರಾಜ್ಯವನ್ನು ಆಳುತ್ತಿದ್ದ ರಾಜ ಶಕ್ತಿದೇವತೆಯ ಆರಾಧಕರಾಗಿದ್ದ. ಆತನಿಗೆ ಅನೇಕ ಮಾಂತ್ರಿಕ ಶಕ್ತಿಗಳ ಬಗ್ಗೆ ತಿಳಿದಿತ್ತು.

ರಾಜಸ್ಥಾನ ಮಂತ್ರ ಶಕ್ತಿಯನ್ನು ತಿಳಿದುಕೊಳ್ಳಲು ಕಾಶಿಗೆ ಯಾತ್ರೆಗೆ ಹೋಗುತ್ತಿದ್ದ ಅಲ್ಲಿಂದ ಮಂತ್ರಶಕ್ತಿಯನ್ನು ತಿಳಿದುಕೊಂಡು ಬರುತ್ತಿದ್ದ.ಇಲ್ಲಿ ಪ್ರತಿ ದಿನಕ್ಕಿಂತಲೂ ಮಂಗಳವಾರ ಹಾಗೂ ಶುಕ್ರವಾರ ವಿಶೇಷವಾಗಿ ಚೌಡೇಶ್ವರಿ ದೇವಿಯ ಪೂಜೆಯನ್ನು ಮಾಡಲಾಗುತ್ತದೆ. ಈಗ ದೇವಿ ಮುಂದೆ ಕೂತು ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ಹೋಗುತ್ತಿದ್ದಾರೆ.

ನಿಮಗೂ ಏನಾದರೂ ಕಷ್ಟಗಳು ಇದ್ದರೆ ಪರಿಹಾರ ಮಾಡಿಕೊಳ್ಳಬೇಕು ಎಂದರೆ ತಾಯಿ ಹತ್ತಿರ ಒಂದು ಬಾರಿ ಭೇಟಿ ಕೊಟ್ಟು ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here