ನಮ್ಮ ಸುತ್ತಮುತ್ತಲೂ ನಾವು ತಿಳಿಯಲು ಬೇಕಾಗಿರುವಂತಹ ವಿಚಾರಗಳು ಹಲವಾರು ಇರುತ್ತವೆ ಆದರೆ ನಮಗೆ ಯಾವ ವಿಚಾರವೂ ತಿಳಿಯಬೇಕು ಯಾವುದನ್ನು ತಿಳಿಯಬಾರದು ಅನ್ನೋದು ಮಾತ್ರ ಸರಿಯಾದ ಕ್ರಮದಲ್ಲಿ ತಿಳಿದಿರುವುದಿಲ್ಲ .
ಅಷ್ಟೇ ಹಾಗಾದರೆ ನಾವು ಈ ದಿನದ ಮಾಹಿತಿಯಲ್ಲಿ ಸ್ವಲ್ಪ ಸುದ್ದಿಗಳನ್ನು ನಿಮಗೆ ತಿಳಿಸಿಕೊಡುತ್ತದೆ ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗುತ್ತದೆ ಎಂದು ಭಾವಿಸುತ್ತೇನೆ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ನಂತರ ನಿಮಗೆ ಮಾಹಿತಿ ಇಷ್ಟವಾದಲ್ಲಿ ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ಹಾಗೂ ಲೈಕ್ ಮಾಡಿ .
ಹೌದು ಸ್ನೇಹಿತರೇ ನಾವು ಈ ಭೂಮಿ ಮೇಲೆ ಹುಟ್ಟಿದ್ದೇವೆ ಅಂದರೆ ಸ್ವಲ್ಪವಾದರೂ ಭೂಮಿಯ ಬಗ್ಗೆ ತಿಳಿದಿರಬೇಕು ಇನ್ನು ನಮ್ಮ ಊರಿನ ಬಗ್ಗೆ ಅಂತೂ ತಿಳಿದಿರಲೇಬೇಕು ಹಾಗೆಯೇ ನಮಗೆ ಉಸಿರಾಡಲು ಸ್ವಚ್ಛ ಗಾಳಿಯನ್ನು ನೀಡುತ್ತಿರುವಂತಹ ನಮ್ಮ ಪರಿಸರದ ಬಗ್ಗೆಯೂ ಕೂಡ ನಾವು ತಿಳಿದುಕೊಂಡಿರಲೇ ಬೇಕು .
ಹಾಗಾದರೆ ನಾವು ಈ ದಿನದ ಲೇಖನದಲ್ಲಿ ಈ ಎಲ್ಲ ವಿಚಾರಗಳ ಬಗ್ಗೆಯೂ ಕೂಡ ಮಾಹಿತಿ ತಿಳಿಯದೇನೋ ಬೇಡ ಸ್ವಲ್ಪ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ತಿಳಿಸಿಕೊಡುತ್ತೇನೆ .ಮೊದಲನೆಯದಾಗಿ ವಿಶ್ವದಲ್ಲಿಯೇ ಅತ್ಯಂತ ಉದ್ದವಾದ ರಸ್ತೆ ಯಾವುದು ಅಂತ ನಿಮಗೇನಾದರೂ ತಿಳಿದಿದೆಯಾ.
ಅವರು ಸ್ನೇಹಿತರೆ ಈ ರಸ್ತೆಯನ್ನು ನೀವೇನಾದರೂ ನೋಡಿದರೆ ಇದಕ್ಕೆ ಆದಿಯಲ್ಲಿ ಅಂತ್ಯದಲ್ಲಿ ಅಂತ ಹುಡುಕಿ ಸಾಕಾಗಿ ಬಿಡುತ್ತದೆ ಈ ರಸ್ತೆ ವಿಶ್ವದಲ್ಲಿ ಅತ್ಯಂತ ಉದ್ದವಾದ ರಸ್ತೆಯಾಗಿದ್ದು ಗಿನ್ನಿಸ್ ದಾಖಲೆ ಕೂಡ ಈ ರಸ್ತೆ ಮಾಡಿದೆ .ಮಾನವ ನಿರ್ಮಿತ ಈ ರಸ್ತೆ ಇರುವುದು ಅಮೆರಿಕಾ ದೇಶದ ಅಲಸ್ಕಾ ನಗರದಲ್ಲಿ ಹಾಗೂ ಈ ಅಲಸ್ಕಾ ನಗರದಿಂದ ಅರ್ಜೆಂಟೀನಾದ ಹುಸಿಯ ವರೆಗೂ ಸುಮಾರು ಇಪ್ಪತ್ತು ಒಂಬತ್ತು ಸಾವಿರದ ಎಂಟು ನೂರು ಮೈಲಿ ಉದ್ದವಿದೆ ಈ ರಸ್ತೆ .
ಮೋಟಾರ್ ಸೈಕಲ್ ಗಳು ಆರಾಮಾಗಿ ಈ ರಸ್ತೆಯಲ್ಲಿ ಚಲಿಸಬಹುದಾಗಿದೆ ಹಾಗೂ ನಮ್ಮ ಭಾರತ ದೇಶದಲ್ಲಿ ಶ್ರೀನಗರದಿಂದ ಕನ್ಯಾಕುಮಾರಿಯವರೆಗೂ ಸುಮಾರು ಎರಡು ಸಾವಿರದ ಮುನ್ನೂರ ಇಪ್ಪತ್ತೇಳು ಮೈಲಿ ಉದ್ದವಿರುವಂತ ರಸ್ತೆ ಇದೆ . ಚುನಾವಣೆ ಆಗೋದನ್ನು ನೀವು ಕೇಳಿರುತ್ತೀರ ಹಾಗಾದರೆ ಈ ಚುನಾವಣೆಗೆ ಅಧಿಕಾರಿ ಇರುವುದಿಲ್ಲ ಅಂತ ಯಾವತ್ತಿಗೂ ನೀವು ಯೋಚಿಸಿಲ್ಲ್ವ , ಹೌದು ಸ್ನೇಹಿತರೆ ಈ ಚುನಾವಣೆಗೂ ಕೂಡ ಅಧಿಕಾರಿಗಳು ಇರುತ್ತಾರೆ ಇಬ್ಬರು ಅಧಿಕಾರಿಗಳನ್ನು ಈ ಚುನಾವಣೆಯ ಕಮೀಟಿ ಹೊಂದಿರುತ್ತದೆ.
ಹಾಗೂ ಇಂದಿನ ಚುನಾವಣಾ ಅಧಿಕಾರಿ ರಾಜಸ್ಥಾನಕ್ಕೆ ಸೇರಿದವರು ಇವರ ಹೆಸರು ಸುನಿಲ್ ಅರೋರಾ ಎಂದು ಇವರು ಐಎಎಸ್ 1980ರ ಬ್ಯಾಚ್ನಲ್ಲಿ ಮುಗಿಸಿದ್ದರು ಹಾಗೂ ಡಿಸೆಂಬರ್ 2 2018 ರಲ್ಲಿ ತಮ್ಮ ಅಧಿಕಾರವನ್ನು ಸ್ವೀಕರಿಸಿದರು . ಪೋಸ್ಟ್ ಆಫೀಸ್ ಅಂದರೆ ಅಂಚೆ ಇಲಾಖೆ ಈ ಅಂಚೆ ಇಲಾಖೆ ಎಂದರೇನು ಇದರ ಕೆಲಸವೇನು ಅಂದರೆ,
ಸಾಮಾನ್ಯವಾಗಿ ಎಲ್ಲರೂ ಕೂಡಾ ಅಂದುಕೊಳ್ಳುವುದು ಪತ್ರಗಳನ್ನು ರವಾನಿಸುವಂತಹ ಕೆಲಸ ಈ ಅಂಚೆ ಕಚೇರಿಯಿದ್ದು ಅಂತ ಆದರೆ ಕೇಂದ್ರ ಸರಕಾರವೂ ಈ ಅಂಚೆ ಇಲಾಖೆಯ ಸಹಾಯದಿಂದ ಇಡೀ ಭಾರತ ದೇಶದಲ್ಲಿ ತನ್ನ ಸಂಪರ್ಕವನ್ನು ಕಲ್ಪಿಸಿದೆ ಹಾಗೂ ಇದನ್ನು ಬ್ರಿಟಿಷ್ ಅಧಿಕಾರಿಗಳು ಏಪ್ರಿಲ್ 1 1854 ರಲ್ಲಿ ಸ್ಥಾಪಿಸಿದ್ದರು .
ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆ ಇದೆ ಅದೇ ರೀತಿ ನಮ್ಮ ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ ಎಲ್ಲಿದೆ ಅಂದರೆ ಬೆಂಗಳೂರಿನ ಹಲಸೂರು ಕೆರೆ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಈ ಪ್ರತಿಮೆಯನ್ನು ಕಾಣಬಹುದಾಗಿದ್ದು ತಿರುವಳ್ಳುವರ್ ಅತ್ಯಂತ ಪ್ರಮುಖ ಕವಿಯಾಗಿದ್ದು ಇವರು ತಿರುಗಲೂ ಎಂಬ ಹೆಸರಿನಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು .
ಇನ್ನು ನಮ್ಮ ಭಾರತ ದೇಶದ ಕ್ರಿಕೆಟ್ ಆಟಗಾರರು ಯಾಕೆ ನೀಲಿ ಬಣ್ಣದ ಬಟ್ಟೆಗಳನ್ನು ತೊಡುತ್ತಾರೆ ಅನ್ನುವ ಪ್ರಶ್ನೆಗೆ ಉತ್ತರವೇನು ಅನ್ನವೇ ನಮ್ಮ ಭಾರತದ ಧ್ವಜದಲ್ಲಿ ಕೇಸರಿ ಬಿಳಿ ಹಸಿರು ಬಣ್ಣವನ್ನು ಕಾಣಬಹುದಾಗಿದೆ . ನಮ್ಮ ಭಾರತ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಲು ಒಂದು ಯೂನಿಫಾರ್ಮ್ ಬೇಕು ಹಾಗೆ ಒಂದು ಬಣ್ಣವು ಕೂಡ ಇರಬೇಕಾಗುತ್ತದೆ.
ಅದಕ್ಕಾಗಿ ಕೇಸರಿ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಲು ಸರ್ವಸಮಾನ ಒಪ್ಪಿಗೆಗೂ ಬರದೇ ಇರುವ ಕಾರಣದಿಂದಾಗಿ ಬಿಳಿಯ ಬಣ್ಣದ ಬಟ್ಟೆಗೂ ಕೂಡ ಒಪ್ಪಿಗೆಗೂ ಬಾರದೇ ಇರುವ ಕಾರಣದಿಂದಾಗಿ ಹಸಿರು ಬಣ್ಣವನ್ನು ಪಾಕಿಸ್ತಾನದವರು ಆಯ್ಕೆ ಮಾಡಿಕೊಂಡಿದ್ದರು .
ಹೀಗಾಗಿ ನಮ್ಮ ಭಾರತ ದೇಶದ ಧ್ವಜದಲ್ಲಿರುವ ಅಶೋಕ ಚಕ್ರದ ಬಣವಾಗಿರುವ ನೀಲಿ ಬಣ್ಣವನ್ನು ನಮ್ಮ ಭಾರತ ದೇಶವನ್ನು ಪ್ರತಿಬಿಂಬಿಸಲು ಆಯ್ಕೆ ಮಾಡಲಾಯಿತು .