ಕೆಲವೊಂದು ದೇವಸ್ಥಾನಗಳು ಹಲವಾರು ಪವಾಡಗಳಿಂದ ಹಾಗೂ ಹಲವಾರು ಜನರ ಹೆಸರಿಗೆ ಹಾಗೂ ಜನರಿಗೆ ಒಳ್ಳೆಯದು ಮಾಡುವಂತಹ ಪ್ರತೀತಿಯನ್ನು ಹೊಂದಿರುವಂತಹ ದೇವಸ್ಥಾನಗಳು ನಮ್ಮ ಭಾರತ ದೇಶದಲ್ಲಿ. ನಮ್ಮ ಭಾರತ ದೇಶದಲ್ಲಿ ದೇವಸ್ಥಾನಕ್ಕೆ ಏನಾದರೂ ಕೊರತೆ ಇಲ್ಲ.
ಆದರೆ ಕೆಲವೇ ಕೆಲವೊಂದು ದೇವಸ್ಥಾನಗಳು ಜನರು ಹೇಳಿಕೊಂಡಿರುವ ಅಂತಹ ಅಥವಾ ಕೇಳಿಕೊಂಡಿರುವ ಅಂತಹ ವರವನ್ನು ನೀಡುವ ಹಲವಾರು ದೇವರುಗಳು ಹಾಗೂ ಪವಾಡವನ್ನು ಸೃಷ್ಟಿ ಮಾಡುವಂತಹ ಪ್ರದೇಶಗಳು ಇವಾಗಲು ಕೂಡ ನಮಗೆ ನಿಮಗೆ ಹುಬ್ಬು ನಿಬ್ಬೆರಗಾಗುವಂತೆ ಮಾಡುತ್ತಿವೆ.
ಹಾಗಾದರೆ ಇವತ್ತಿನ ಈ ಲೇಖನದಲ್ಲಿ ಯಾವ ತರದ ದೇವಸ್ಥಾನವನ್ನು ನಾವು ನಮ್ಮ ಲೈಫ್ ನಲ್ಲಿ ನೋಡಲೇ ಬೇಕು ಎನ್ನುವಂತಹ ದೇವಸ್ಥಾನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಕೊಟ್ಟಿದ್ದೇವೆ ಮರೆಯದೆ ನೋಡಿ.
ಮೊದಲನೆಯದಾಗಿ ಬ್ರಹ್ಮ ಬಾಬಾ ದೇವಸ್ಥಾನ ಇದು ಇರುವುದು ಜಾನ್ಪುರ್ಇಲ್ಲಿರುವಂತಹ ಈ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಇಲ್ಲಿರುವ ದೇವಸ್ಥಾನದ ಬಳಿ ಇರುವಂತಹ ಅರಳಿ ಮರಕ್ಕೆ ನೀವೇನಾದರೂ ಗಡಿಯಾರ ಕಟ್ಟಿದ್ದೇ ಆದಲ್ಲಿ ನೀವು ಹರಿಕೆ ಯಾವುದೇ ಆದಂತಹ ವಿಚಾರಗಳು ನೆರವೇರುತ್ತವೆ.
ಇಪ್ಪತ್ತೈದು ವರ್ಷಗಳ ಹಿಂದೆ ಒಬ್ಬ ಲಾರಿ ಡ್ರೈವರ್ ರೋಡಿನಲ್ಲಿ ಹೋಗುತ್ತಿರುವಾಗ ಈ ದೇವಸ್ಥಾನವನ್ನು ನೋಡಿದನಂತೆ ಹೀಗೆ ನೋಡಿದಂತಹ ಈ ಮನುಷ್ಯ ನನಗೆ ಲಾರಿ ಡ್ರೈವರ್ ಆಗಬೇಕು ನನಗೇನಾದರೂ ಟ್ರೈನ್ ಮಾಡೋದಕ್ಕೆ ಬಂದರೆ ನಾನು ನಿನಗೆ ಗಡಿಯಾರವನ್ನು ಕಟ್ಟಿಸುತ್ತೇನೆ ಎಂದು ಹರಕೆಯನ್ನು ಈ ದೇವಸ್ಥಾನದಲ್ಲಿ ಹೊತ್ತುಕೊಂಡು ಅಂತ. ಹೀಗೆ ಹೊತ್ತುಕೊಂಡು ಅಂತಹ ಈ ಭಕ್ತನು ಕೆಲವೇ ದಿನಗಳಲ್ಲಿ ಲಾರಿ ಚಾಲಕ ಆಗಿಬಿಟ್ಟ. ಆದ್ದರಿಂದ ಈ ದೇವಸ್ಥಾನವು ಅತೀ ಹೆಚ್ಚು ಭಕ್ತರನ್ನು ಹೊಂದಿದೆ.
ಕಾಲಭೈರವ ಈ ದೇವರು ವಿಸ್ಕಿ ಕುಡಿಯುವಂತಹ ದೇವರಾಗಿದ್ದಾನೆ
ನಾನು ಮೊದಲೇ ಬರೆದಂತಹ ಲೇಖನವನ್ನು ನೀವು ನೋಡಿದ್ದರೆ, ಇಲ್ಲೊಂದು ವಿಚಿತ್ರವಾದ ದೇವಸ್ಥಾನದಲ್ಲಿ ಈ ದೇವರಿಗೆ ಅದರಲ್ಲೂ ಕಾಲಭೈರವ ಎನ್ನುವಂತಹ ದೇವರಿಗೆ ದಿನಾಗಲು ವಿಸ್ಕಿ ಹಾಗೂ ಬ್ರಾಂಡಿ ಯನ್ನು ಅಭಿಷೇಕವನ್ನು ಆಗಿ ಬಳಕೆ ಮಾಡುತ್ತಾರೆ ಹಾಗೂ ಅದನ್ನು ತೀರ್ಥವಾಗಿ ಜನರಿಗೆ ಕೊಡುತ್ತಾರೆ. ಎಲ್ಲರೂ ದೇವಸ್ಥಾನಕ್ಕೆ ಹಣ್ಣು ಕಾಯಿಗಳನ್ನು ತಂದು ಕೊಂಡು ಬಂದರೆ ,ಈ ದೇವಸ್ಥಾನದಲ್ಲಿ ಹಾಗೂ ಈ ದೇವಸ್ಥಾನವನ್ನು ನೀವು ಹೋಗಿ ದೇವರ ಅನುಗ್ರಹಕ್ಕೆ ಒಳಗಾದ ಬೇಕಾದರೆ ನೀವು ವಿಸ್ಕಿ ಬ್ರಾಂಡ ಏನು ತೆಗೆದುಕೊಂಡು ಹೋಗಬೇಕು.
ಏರೋಪ್ಲೇನ್ ಗುರುದ್ವಾರ ಜಲಂಧರ್ ದೇವಸ್ಥಾನ
ಈ ದೇವಸ್ಥಾನವನ್ನು ಸಾಯಿಬಾಬಾ ಎನ್ನುವ ವ್ಯಕ್ತಿಯ ಹೆಸರಿನಲ್ಲಿ ಕಟ್ಟಿಸಲಾಗಿದೆ .ಸಾಮಾನ್ಯವಾಗಿ ಜನರು ದೇವಸ್ಥಾನದ ಹತ್ತಿರ ಬರುವುದಕ್ಕೆ ಕಾರಣವೇನೆಂದರೆ ಅವರು ಮಾಡಿಕೊಳ್ಳುವಂತಹ ಒಂದು ಹರಕೆ ಗೋಸ್ಕರ. ಆದರೆ ಈ ದೇವಸ್ಥಾನಕ್ಕೆ ನೀವೇನಾದರೂ ಬರಬೇಕಾದರೆ ಕೇವಲ ಪಾಸ್ಪೋರ್ಟ್ ಹಾಗೂ ವೀಸಾಗೆ ಅರ್ಜಿ ಹಾಕುವಂತಹ ಜನರು ಮಾತ್ರವೇ ಈ ದೇವಸ್ಥಾನಕ್ಕೆ ಬಂದರೆ ಅವರ ಕೋರಿಕೆ ನಡೆಯುತ್ತದೆ ಎನ್ನುವಂತಹ ಪ್ರತಿತಿ ಈ ದೇವಸ್ಥಾನದಲ್ಲಿ ಆದ್ದರಿಂದ ಈ ದೇವಸ್ಥಾನವನ್ನು ವೀಸಾ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ.
ಮೋದಿ ದೇವಸ್ಥಾನ
ಏನ್ ಕಾಲ ಬಂತಯ್ಯ ಬದುಕ್ ಇರುವಂತಹ ಮನುಷ್ಯನಿಗೂ ಕೂಡ ಇಲ್ಲೊಂದು ದೇವಸ್ಥಾನ ಇದೆ, ಅಹಮದಾಬಾದಿನಿಂದ ಕೇವಲ 30 ಕಿಲೋಮೀಟರ್ ಕ್ರಮಿಸಿದರೆ ಮೋದಿ ದೇವಸ್ಥಾನವನ್ನು ನೀವು ನೋಡಬಹುದಾಗಿದೆ. ಈ ದೇವಸ್ಥಾನವನ್ನು ಕಟ್ಟಿದವರು ಮೋದಿಯ ಪಕ್ಕ ಫ್ಯಾನ್ ಗಳು . 300 ಜನಗಳು ಸೇರಿ ಬಿಟ್ಟು ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ.
ಬುಲೆಟ್ ಬಾಬಾ ದೇವಸ್ಥಾನ ರಾಜಸ್ಥಾನ
ಜೋಧಪುರದಲ್ಲಿ ಇರುವಂತಹ ಜೀ ಬುಲೆಟ್ ಬಾಬಾ ದೇವಸ್ಥಾನದಲ್ಲಿ ವಿಶೇಷತೆ ಏನಪ್ಪ ಅಂದರೆ, ಈ ದೇವಸ್ಥಾನದಲ್ಲಿ ಒಂದು ಬುಲೆಟ್ ಗಾಡಿಯನ್ನು ಪೂಜೆ ಮಾಡಿ ಅದಕ್ಕೆ ಅಭಿಷೇಕ ಹಾಗೂ ಹಾಲಿನ ಅಭಿಷೇಕವನ್ನು ಕೊಡಲಾಗುತ್ತದೆ, ಹಾಯ್ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ಇರುವಂತಹ ಬುಲೆಟ್ ದೇವರಿಗೆ ಮತ್ತೆ ಎಂದರೆ ತುಂಬಾ ಇಷ್ಟ ಇಲ್ಲಿಗೆ ಬರುವಂತಹ ಜನರು ಈ ಬುಲೆಟ್ ಬಾಬಾನಿಗೆ ಮದ್ಯವನ್ನು ತೆಗೆದುಕೊಂಡು ಬರುತ್ತಾರೆ.
ಇಲಿಗಳ ದೇವಸ್ಥಾನ
ನೀವು ನಂಬುವುದಕ್ಕೆ ಆಗದೇ ಇರುವಂತಹ ದೇವಸ್ಥಾನ, ನಮ್ಮ ಭಾರತ ದೇಶದಲ್ಲಿ ಇರುವಂತಹ ಈ ದೇವಸ್ಥಾನದಲ್ಲಿ ಎಲ್ಲಿಗೆ ಪೂಜೆ ಮಾಡಲಾಗುತ್ತದೆ ಹೀಗೆ ಪೂಜೆ ಮಾಡುವ ಅಂತಹ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹಲವಾರು ಭಕ್ತರು ಹಾಲುಮತ ಇದ್ದುಕೊಂಡು ಬಂದು ಇಲ್ಲಿ ಇಡುತ್ತಾರೆ ಹೀಗೆ ಇಟ್ಟಂತ ಹಾಲನ್ನು ಹೋಗಿರು ವಂತಹ ಇಲಿಗಳು ಹೀರಿಕೊಳ್ಳುತ್ತವೆ. ಒಂದು ಪುರಾಣದ ಪ್ರಕಾರ ಇಲಿಗಳ ದೇವಸ್ಥಾನಕ್ಕೆ ಒಂದು ವಿಶೇಷತೆ ಇದೆ ಆ ವಿಶೇಷತೆ ಏನಪ್ಪ ಅಂದರೆ ಕರಣಿ ಮಾತಾ ಚರಣ್ ಎನ್ನುವ ಒಬ್ಬ ಶಿವನ ಭಕ್ತಿ ಇನ್ ಇಂಗ್ಲಿಸ್ ಇದ್ದಾಳೆ ಎಂದು ಇಲ್ಲಿನ ಜನರ ಹೇಳುತ್ತಾರೆ.
ಹೇಗಿದೆ ಸ್ನೇಹಿತರೆ ವಿಚಿತ್ರ ದೇವಸ್ಥಾನಗಳ ಕಥೆ, ಇವುಗಳು ವಿಚಿತ್ರ ದೇವಸ್ಥಾನಗಳು ಇವುಗಳನ್ನು ನೀವು ಸಾಧ್ಯವಾದರೆ ನಿಮ್ಮ ಜೀವನದಲ್ಲಿ ಒಂದು ಸಾರಿ ಆದರೂ ಭೇಟಿ. ಇನ್ನು ನೀವು ನಮ್ಮ ಬೇಸಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಈ ಬೇಸಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.