ನಮ್ಮ ಕರ್ನಾಟಕದ ಈ ಊರಿನ ಬೋರ್ ವೆಲ್ ನಲ್ಲಿ ಕುದಿ ಕುದಿಯುವ ನೀರು ಬರುತ್ತದೆಯಂತೆ ? ನೋಡಿ ಜನಗಳು ಹೇಗೆ ಈ ನೀರನ್ನು ತೆಗೆದುಕೊಂಡು ಮನೆಗೆ ಹೋಗಿ ಸ್ನಾನ ಮಾಡಲಿ ಎಂದು ಕ್ಯೂನಲ್ಲಿ ನಿಂತಿದ್ದಾರೆ !!! ಹಾಗಾದರೆ ಈ ಪ್ರದೇಶವಾದರೂ ಯಾವುದು ಅಂತೀರಾ !!!

178

ಇದರ ಒಂದು ಅಚ್ಚರಿಯ ಸಂಗತಿ ನಮ್ಮ ಕರ್ನಾಟಕದಲ್ಲಿ ಇರುವಂತಹ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಇರುವಂತಹ ಕಡಪ ಎನ್ನುವ ಗ್ರಾಮದಲ್ಲಿ ಕಂಡು ಬಂದಿದೆ, ಈ ಗ್ರಾಮದಲ್ಲಿ ಇರುವಂತಹ ಒಂದು ರೈತನ ಮನೆಯಲ್ಲಿ ಈ ತರದ ವಿಚಿತ್ರವಾದ ಸಂಗತಿ ಎದುರಾಗಿದ್ದು ಅಲ್ಲಿನ ಜನರು ಎದ್ದು ಬಿದ್ದು ಎಂದು ಇಲ್ಲಿಗೆ ಬಂದು ನೀರನ್ನು ಹೊತ್ತುಕೊಂಡು ಮನೆಗೆ ಹೋಗುತ್ತಿದ್ದಾರೆ. ಈ ರೀತಿಯ ಸಂಗತಿ ನಡೆದಿದ್ದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಒಬ್ಬ ರೈತನ ಮನೆಯ ಹಿಂದುಗಡೆ ಬೋರ್ವೆಲ್ ಕೊರೆಸಿ ದ್ದಾರೆ ,ಹೀಗೆ ಬೋರ್ವೆಲ್ ಕೊರೆಸಿ ದ ನಂತರ ಮೊದಲನೇ ಸರಿ ಬೋರ್ವೆಲ್ ಅನ್ನು ಆನ್ ಮಾಡಿದ ನಂತರ ಅವರಿಗೆ ಬಿಸಿಯಾದ ನೀರು ಕಾಣಿಸಿಕೊಳ್ಳುತ್ತದೆ ಅದಾದ ನಂತರ ಅವರಿಗೆ ತಣ್ಣೀರು ಕೂಡ ಬರುತ್ತದೆ ಎಂದು ಅಲ್ಲಿನ ರೈತರ ಹೇಳಿದ್ದಾರೆ. ಈ ವಿಷಯದ ಬಗ್ಗೆ ಇನ್ನಷ್ಟು ದೂರದ ಮಾಹಿತಿ ಯನ್ನು ಕೆಳಗೆ ಕೊಟ್ಟಿದ್ದೇನೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಈ ಗ್ರಾಮದಲ್ಲಿ ನಡೆದಿರುವಂತಹ ಪರಮೇಶ್ವರಪ್ಪ ಎನ್ನುವ ಮನೆಯಲ್ಲಿ ಈ ರೀತಿಯ ಅಚ್ಚರಿಯ ಸಂಗತಿ ಉಂಟಾಗಿದೆ, ಆದರೆ ಈ ಬೋರ್ವೆಲ್ ತೋರಿಸಿದ್ದು 34 ವರ್ಷಗಳ ಹಿಂದೆ, ಇದ್ಯಾವತರದ ವಿಚಾರವು 34 ವರ್ಷಗಳ ಹಿಂದೆ ಆಗದೆ ಸದ್ಯಕ್ಕೆ ಇವಾಗ ಆಗುತ್ತದೆ ಎಂದು ರೈತ ಜನರ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಜನರು ಮಾಹಿತಿಯನ್ನು ಎಲ್ಲ ಮಾಧ್ಯಮಗಳಿಗೆ ತಿಳಿಸಿದ್ದು ಎಲ್ಲರೂ ಕೂಡ ಈ ರೀತಿಯ ಕುತೂಹಲದ 8 ಮಾಡುತ್ತಿರುವಂತಹ ಸಂಗತಿಯನ್ನು ನೋಡಿ ಬೆರಗಾಗಿದ್ದಾರೆ.

 

ಈ ರೀತಿ ನೀರು ಬರುವುದಕ್ಕೆ ಕಾರಣ ಬೇಕಾದರೂ ಇರಬಹುದು?

ನಿಮ್ಮ ಬಾವಿಯಲ್ಲಿ ಅಥವಾ ಬೋರ್ ನಲ್ಲಿ ಯಾವುದಾದರೂ ಸಮಯದಲ್ಲಿ ಬಿಸಿ ನೀರು ಬರುತ್ತಿದೆ ಎಂದರೆ ಇನ್ನೊಂದು ಕಾರಣವಿದೆ ಇದಕ್ಕೆ ವೈಜ್ಞಾನಿಕ ಕಾರಣವೂ ಹೇಳಬಹುದು, ಆದರೆ ಕೆಲವರು ಹೋಗಿದ್ದಕ್ಕೆ ಮೂಢನಂಬಿಕೆಯ ಬಣ್ಣವನ್ನು ಹಚ್ಚಿ ಜನರಿಗೆ ಮೋಸ ಮಾಡುತ್ತಾರೆ. ಇದಕ್ಕೆ ವೈಜ್ಞಾನಿಕವಾಗಿ ಕಾರಣ ಏನಪ್ಪಾ ಅಂದರೆ ಹಲವಾರು ವರ್ಷಗಳ ಹಿಂದೆ ನಮ್ಮ ಭೂಮಿಯು ಸೃಷ್ಟಿಯಾದ ನಂತರ ಹಲವಾರು ಪ್ರಕೃತಿ ವಿಕೋಪದಿಂದಾಗಿ ಹಲವಾರು ಮರಗಿಡಗಳು ಭೂಮಿಯ ಕೆಳಗಡೆ ಹುದುಗಿ ಕೊಂಡಿ ಹೋದವು , ಹೀಗೆ ಹುಡುಕಿಕೊಂಡು ಹೋದಂತಹ ಪ್ರದೇಶದಲ್ಲಿ ಹಾಗೂ ಆ ನೆಲದ ಕೆಳಗಡೆ ಮರದ ಹಾಗೂ ರಾಜ್ಯಗಳ ನಡುವೆ ಆಗುವಂತಹ ಘರ್ಷಣೆಗಳಿಂದ ಬಿಸಿಯಾದ ವಾತಾವರಣ ಭೂಮಿಯಲ್ಲಿ ಉಂಟಾಗುತ್ತದೆ, ಹಾಗೆಯೇ ಉಂಟಾದ ಅಂತಹ ಬಿಸಿಯಾದ ವಾತಾವರಣದಿಂದಾಗಿ ಅಲ್ಲಿನ ಜನ ದಿಂದ ಬರುವಂತಹ ನೀರು ಕೂಡ ಬಿಸಿಯಾಗುತ್ತದೆ. ಆದ್ದರಿಂದ ಅಲ್ಲಿನ ಪ್ರದೇಶದಲ್ಲಿ ಅಲ್ಲಿ ಕೊಡದಂತಹ ಬೋರ್ ವೆಲ್ ನಲ್ಲಿ ಬಿಸಿ ನೀರು ಬರುತ್ತಾ ಇದೆ. ನೀವು ನೋಡಿರಬಹುದು ಹಲವಾರು ದೇಶಗಳಲ್ಲಿ ಜ್ವಾಲಾಮುಖಿ ಉಂಟಾಗುತ್ತದೆ ಇದು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಲ್ಲಿ ಉಂಟಾಗುವಂತಹ ಘರ್ಷಣೆಯಿಂದಾಗಿ ಈ ರೀತಿಯ ಜ್ವಾಲಾಮುಖಿಯ ಉಂಟಾಗುತ್ತದೆ.

 

ಆದರೆ ನಮ್ಮ ವಿಜ್ಞಾನಿಗಳ ಪ್ರಕಾರ ನಮ್ಮ ದೇಶದಲ್ಲಿ ಯಾವುದೇ ತರಹದ ಭೂಮಿಯ ಒಳಗಡೆ ಹಲವಾರು ವಸ್ತುಗಳು ಇಲ್ಲ ಆದರೆ ಕೆಲವೇ ವಸ್ತುಗಳು ಇರುವುದರಿಂದ ಇತರ ಚಿಕ್ಕ ಪುಟ್ಟ ವಿಚಾರಗಳನ್ನು ನಾವು ನೋಡಬಹುದಾಗಿದೆ, ಇದರಿಂದ ಜನರು ಹೆದರಿಕೊಳ್ಳುವಂತಹ ವಿಚಾರವೇನೂ ಇಲ್ಲ. ಇದು ಕೇವಲ ಪ್ರಕೃತಿಯ ವಿಸ್ಮಯ ಇದು ಮೂಢನಂಬಿಕೆ ಅಲ್ಲ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

LEAVE A REPLY

Please enter your comment!
Please enter your name here