Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನಮ್ಮ ಕಣ್ಣು ಎಷ್ಟು ಮೆಗಾಪಿಕ್ಸೆಲ್ ಹೊಂದಿದೆ ಅನ್ನೋದು ನಿಮಗೆ ಗೊತ್ತ … ಏನ್ ವಿಚಿತ್ರ ಕಣ್ರೀ..

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡಾ ನಮ್ಮ ದೇಹದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ ಎಷ್ಟು ಆಸಕ್ತಿಯಿಂದ ತಿಳಿದುಕೊಂಡರೂ ಕೂಡ ನಮಗೆ ಎಷ್ಟೊಂದು ವಿಷಯಗಳು ತಿಳಿದಿರುವುದಿಲ್ಲ ಆದರೆ ಈ ದಿನ ನಾನು ನಿಮಗೆ ನಮ್ಮ ದೇಹದ ಕೆಲವೊಂದು ಪ್ರಮುಖವಾದ ವಿಷಯದ ಬಗ್ಗೆ ತಿಳಿಸಿಕೊಡುತ್ತೇನೆ.

ನಮ್ಮ ದೇಹದಲ್ಲಿ ಈ ರೀತಿ ವ್ಯವಸ್ಥೆ ಇದೆಯೇ ಎಂದು ಯೋಚಿಸುವುದರಲ್ಲಿ ಕೂಡ ತಪ್ಪಿಲ್ಲ ಹೌದು ಸ್ನೇಹಿತರೇ ಆ ರೀತಿ ವಿಶೇಷವಾದ ವ್ಯವಸ್ಥೆ ಏನಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಮತ್ತು ಬೇರೆಯವರಿಗೂ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಿ .

ಸ್ನೇಹಿತರಿಗೆ ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಸಲೈವಾ ಅಂದರೆ ಜೊಲ್ಲು ಉತ್ಪಾದನೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ ಇದು ನಮ್ಮ ದೇಹದಲ್ಲಿ ಆಹಾರವನ್ನು ಮೃದುವಾಗಿಸುವ ಸಹಾಯ ಮಾಡುತ್ತದೆ ಆದರೆ ಈ ಜೊಲ್ಲು ಯಾವ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಗೊತ್ತೆ ಒಂದು ಮನುಷ್ಯನಲ್ಲಿ ಅಂದರೆ ಅವನ ದೇಹದಲ್ಲಿ ಉತ್ಪಾದನೆಯಾಗುವ ಒಟ್ಟು ಜೊಲ್ಲು ಬರೋಬ್ಬರಿ ಎರಡು ಸ್ವಿಮ್ಮಿಂಗ್ ಫೂಲ್ ನಷ್ಟು ಇರುತ್ತದೆ ಅಂದರೆ ಸಲ್ವಾವ ಎರಡು ಸ್ವಿಮಿಂಗ್ ಫೂಲ್ ನಷ್ಟು ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಎಂಬುದು ನಮಗೆ ತಿಳಿದೇ ಇರುವುದಿಲ್ಲ.

ಮತ್ತೊಂದು ಪ್ರಮುಖವಾದ ವಿಷಯವೆಂದರೆ ಶೆಡ್ಡಿಂಗ್ ಆಫ್ ಸ್ಕಿನ್ ಪ್ರತಿ ಸೆಕೆಂಡ್ಗೆ ಸ್ಕಿನ್ ನಲ್ಲಿ ಶೆಡ್ಡಿಂಗ್ ಆಗುವುದು ಎಲ್ಲರಿಗೂ ತಿಳಿದಿದೆ ಶೆಡ್ಡಿಂಗ್ನಿಂದಾಗಿ ನಮ್ಮ ದೇಹದಲ್ಲಿ ಸುಮಾರು ಆರುನೂರು ಕೋಶಗಳು ಹೊರಬರುತ್ತವೆ ಅದನ್ನು ಅಂದರೆ ಆ ಕೋಶಗಳು ಏನಾಗುತ್ತದೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ.

ಅಲ್ಲವೇ ಆ ಕೋಶಗಳನ್ನು ನಮ್ಮ ಚರ್ಮದಲ್ಲಿರುವ ಚಿಕ್ಕ ಜೀವಿಗಳು ಅಥವಾ ಜಂತುಗಳು ಅದನ್ನು ತಿನ್ನುತ್ತವೆ ಆಶ್ಚರ್ಯವಾಗುತ್ತದೆ ಅಲ್ಲವೇ ಆದರೆ ಇದು ನಿಜವಾದ ಸಂಗತಿ ಈಗ ಕೂಡ ನಮ್ಮ ದೇಹದಲ್ಲಿ ಹೊರಬರುತ್ತಿರುವ ಕೋಶಗಳನ್ನು ಆ ಜೀವಿಗಳು ತಿನ್ನುತ್ತಿರುತ್ತವೆ ಮತ್ತೊಂದು ಪ್ರಮುಖವಾದ ವಿಷಯವೆಂದರೆ ನಮ್ಮ ದೇಹದಲ್ಲಿರುವ ಒಂದು ರೀತಿಯವಾದಂತಹ ಆಸಿಡ್ ಅದು ಹೈಡ್ರೋಕ್ಲೋರಿಕ್ ಆಸಿಡ್ ಈ ಆಸಿಡ್ ಯಾವ ಮಟ್ಟದಲ್ಲಿ ನಮ್ಮ ದೇಹದಲ್ಲಿ ಇರುತ್ತದೆ ಗೊತ್ತೇ.

ಇದು ಒಂದು ಬ್ಲೇಡನ್ನು ಕರಗಿಸುವಷ್ಟು ಪ್ರಮಾಣವನ್ನು ಹೊಂದಿರುವಂತಹ ಆಸಿಡ್ ಆಗಿರುತ್ತದೆ ಅಷ್ಟು ಶಕ್ತಿಯುತವಾದ ಆಸಿಡ್ ನಮ್ಮ ದೇಹದಲ್ಲಿ ಉತ್ಪಾದನೆಯಾಗುತ್ತದೆ ಮತ್ತೊಂದು ಪ್ರಮುಖವಾದ ವಿಷಯವೆಂದರೆ ನಮ್ಮ ದೇಹದಲ್ಲಿರುವ ಡಿಎನ್ಎ ಬಗ್ಗೆ ನಮ್ಮ ದೇಹದಲ್ಲಿರುವ ಡಿಎನ್ಎ ನಮ್ಮ ದೇಹದ ಎಲ್ಲಾ ಕ್ಯಾರೆಕ್ಟರ್ ಗಳನ್ನು ಸ್ಟೋರ್ ಮಾಡುತ್ತದೆ ಈ ಕ್ಯಾರೆಕ್ಟರ್ ಗಳನ್ನೆಲ್ಲ ಒಟ್ಟಾಗಿ ಜೋಡಿಸಿದರೆ ಸಾವಿರದ ಆರು ನೂರು ಒಂಬತ್ತು ಕೋಟಿ ಮೂವತ್ತನಾಲ್ಕು ಲಕ್ಷದ ನಲವತ್ತು ಸಾವಿರ ಕಿಲೋಮೀಟರ್ ನಷ್ಟು ಉದ್ದವಾಗುತ್ತದೆ ಅಂದ್ರೆ ಡಿಎನ್ಎ ನಲ್ಲಿರುವ ಕ್ಯಾರೆಕ್ಟರ್ ಗಳನ್ನು ತೆಗೆದು ಜೋಡಿಸಿದರೆ ಆಗುವ ಒಟ್ಟು ಉದ್ದ ಇದಾಗಿದ.

ಮತ್ತೊಂದು ಪ್ರಮುಖವಾದ ವಿಷಯವೆಂದರೆ ಶ್ವಾಸಕೋಶ ಪ್ರತಿಯೊಂದು ವ್ಯಕ್ತಿಯಲ್ಲೂ ಇರುತ್ತದೆ ಇದನ್ನು ಅಗಲಿಸಿದಾಗ ಒಂದು ಟೆನಿಸ್ ಕೋರ್ಟ್ನ ಉದ್ದ ಮತ್ತು ಅಗಲ ಎಷ್ಟಿರುತ್ತದೆ ಅಷ್ಟು ನಮ್ಮ ಶ್ವಾಸಕೋಶವನ್ನು ಆಗಲಿಸಬಹುದು ಮತ್ತೊಂದು ಪ್ರಮುಖವಾದ ವಿಷಯ ನಮ್ಮ ಕಣ್ಣಿನ ಸಾಮರ್ಥ್ಯ ಕ್ಯಾಮೆರಾಗೆ ನಮ್ಮ ಕಣ್ಣಿನ ಸಾಮರ್ಥ್ಯವನ್ನ ಹೋಲಿಸುವುದಾದರೆ ಸುಮಾರು ನೂರ ಎಪ್ಪತ್ತ ಆರು ಮೆಗಾ ಪಿಕ್ಸಲ್ ಇದೆ ಸ್ನೇಹಿತರೇ ಈ ರೀತಿ ನಮ್ಮ ದೇಹದ ಬಗ್ಗೆ ನಮಗೆ ತಿಳಿಯದ ಎಷ್ಟೊಂದು ವಿಷಯಗಳಿವೆ ಅವುಗಳ ಬಗ್ಗೆ ಮತ್ತೊಮ್ಮೆ ಮಾಹಿತಿಯನ್ನು ತಿಳಿದುಕೊಳ್ಳೋಣ ಧನ್ಯವಾದಗಳು .

Leave a Reply

Your email address will not be published. Required fields are marked *