ನಮ್ಮೆಲ್ಲರನ್ನೂ ನಕ್ಕು ನಗಿಸುವ ಹಾಸ್ಯ ನಟ ಕೋಮಲ್ ಅವರ ಹೆಂಡತಿ ನಿಜಕ್ಕೂ ಯಾರು ಗೊತ್ತ … ಇವರೇ ನೋಡಿ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಈ ಅಣ್ಣ ತಮ್ಮ ಇಬ್ಬರೂ ಕೂಡ ಫೇಮಸ್ ನಟರೂ ಹೌದು ಇವರಿಬ್ಬರು ಒಟ್ಟಿಗೆ ಸಿನಿಮಾಗಳನ್ನು ಕೂಡ ನಟನೆ ಮಾಡಿದ್ದಾರೆ ಹೌದು ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತ ಇರುವುದು ಮತ್ಯಾರ ಬಗ್ಗೆಯೂ ಅಲ್ಲ ಕನ್ನಡ ಚಲನಚಿತ್ರರಂಗಕ್ಕೆ ಹಾಸ್ಯನಟರಾಗಿ ಎಂಟ್ರಿ ಕೊಟ್ಟು ಆನಂತರ ನಾಯಕನಟನಾಗಿ ಜನಪ್ರಿಯತೆ ಪಡೆದು ಯಶಸ್ಸು ಕಂಡಿರುವ ನಟ ಕೋಮಲ್ ಅವರ ಬಗ್ಗೆ. ಸಾಹಸಸಿಂಹ ವಿಷ್ಣುವರ್ಧನ್ ರೆಬಲ್ ಸ್ಟಾರ್  ಅಂಬರೀಷ್ ಅವರೊಂದಿಗೆ ಮೊದಮೊದಲಿಗೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ ಕೋಮಲ್ ಹಾಸ್ಯ ಕಲಾವಿದರಾಗಿ ತಮ್ಮನ್ನು ತಾವು ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡರು. ಹೌದು ನಾವಿವತ್ತು ಮಾತನಾಡುತ್ತಿರುವುದು ನವರಸ ನಾಯಕ  ಜಗ್ಗೇಶ್ ಅವರ ಸಹೋದರನಾಗಿರುವ ನಟ ಕೋಮಲ್ ಅವರ ಬಗ್ಗೆ. ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಒಟ್ಟಿಗೆ ಸಾಕಷ್ಟು ಸಿನಿಮಾಗಳನ್ನು ನಟನೆ ಮಾಡಿತು ಈ ಜೋಡಿ ಜನರನ್ನ ಸಾಕಷ್ಟು ನಕ್ಕುನಲಿಸಿದ ಹಾಗೆ ನಟ ಕೋಮಲ್ ನಾಯಕ ನಟನಾಗಿಯೂ ಸಹ ಕೆಲವೊಂದು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ಅಣ್ಣನ ಮುದ್ದು ತಮ್ಮನಾಗಿರುವ ನಟ ಕೋಮಲ್ ಅವರು ಕನ್ನಡ ಸಿನಿಮಾ ರಂಗ ಹೊರತು ಪಡಿಸಿ ಬೇರೆ ಯಾವ ಭಾಷೆಗಳಲ್ಲಿಯು ಸಹ ನಟನೆ ಮಾಡಿದ್ದ ಇವರು ಕನ್ನಡ ಭಾಷೆಯ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ ಇತ್ತೀಚೆಗೆ ಯಾವ ಸಿನಿಮಾಗಳಲ್ಲಿಯೂ ಅಷ್ಟಗಿ ಕಾಣಿಸಿಕೊಳ್ಳದಿರುವ ನಟ ಕೋಮಲ್ ಅವರು ಕೆಲವು ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯ ಮಾಡಿದ್ದಾರೆ. ಆದರೆ  ಸಾಕಷ್ಟು ಸಿನಿಮಾಗಳಲ್ಲಿ ಜನರನ್ನ ನಕ್ಕು ನಲಿಸಿರುವ ನಟ ಕೋಮಲ್ ಅವರ ಕೊಡುಗೆ ಸಿನಿಮಾರಂಗಕ್ಕೆ ಅಪಾರ ಎನ್ನಬಹುದು

ಹೌದು ನಟ ಕೋಮಲ್ ಅವರು ಖಳನಾಯಕನಾಗಿಯೂ ಕೂಡ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದು  ಒಟ್ಟಾರೆ ಕೇವಲ ನಟನಾಗಿ ಮಾತ್ರವಲ್ಲದೆ ಪೋಷಕ ಪಾತ್ರದಲ್ಲಿ ಹಾಗೂ ಖಳನಾಯಕನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಹಾಸ್ಯ ಕಲಾವಿದರಾಗಿ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟ ಜಗ್ಗೇಶ್ ಅವರ ತಮ್ಮನಾಗಿರುವ ನಟ ಕೋಮಲ್ ಅವರು ಸಹಾಯವನ್ನು ಪಡೆಯದೆ ಸಿನಿಮಾ ರಂಗದಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ ಅನಂತರ ಇವರು ಸಾಕಷ್ಟು ಯಶಸ್ಸನ್ನು ಜನಪ್ರಿಯತೆ ಅನ್ನೂ ಸಹ ಕಾಣುತ್ತಾರೆ. ನಟ ಕೋಮಲ್ ಅವರ ಪತ್ನಿ ಅನ್ನು ನೀವು ಯಾವ ಕಾರ್ಯಕ್ರಮ ಗಳಲ್ಲಿಯೂ ಸಹ ನೋಡಿರುವುದಿಲ್ಲ ಆದರೆ ಇವತ್ತಿನ ಮಾಹಿತಿಯಲ್ಲಿ ನಟ ಕೋಮಲ್ ಅವರ ಪತ್ನಿಯ ಫೋಟೋವನ್ನು ಇಲ್ಲಿ ಕಾಣಬಹುದಾಗಿದೆ.

ಈ ಅಣ್ಣ ತಮ್ಮ ಇಬ್ಬರು ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ  ಕಾಮಿಡಿ ಕಿಲಾಡಿ ಎಂಬ ಶೋ ನಲ್ಲಿ ತೀರ್ಪುಗಾರರಾಗಿ ಬಂದಿರುವ ನಟ ಜಗ್ಗೇಶ್ ರವರು ಈ  ಶೋ ಅಲ್ಲಿಯೂ ಕೂಡ ಸಖತ್ ಕಾಮಿಡಿ ಮಾಡುತ್ತಾರೆ, ಎಲ್ಲರನ್ನು ನಕ್ಕು ನಲಿಸುತ್ತಾರೆ ಜೊತೆಗೆ ತಮ್ಮ ಜೀವನದ ಕೆಲವೊಂದು ಘಟನೆಗಳ ಬಗ್ಗೆ ಮಾತನಾಡುತ್ತಾ ಕೆಲವೊಂದು ಬುದ್ಧಿವಾದ ಆ ಮಾತುಗಳನ್ನು ಹೇಳುವ ಮೂಲಕ ಜನರನ್ನು ತಿದ್ದುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಜಗ್ಗೇಶ್. ಹಾಗಾದರೆ ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರ ಅಭಿನಯ ನಿಮಗೂ ಕೂಡ ಇಷ್ಟ ಆಗುತ್ತದೆ ಅಲ್ಲಲ್ಲಿ ಇವರ ಯಾವ ಸಿನೆಮಾ ನಿಮಗೆ ಫೇವರಿಟ್ ಮತ್ತು ನಟ ಕೋಮಲ್ ಅವರ ಕುರಿತು ನಿಮ್ಮ ಅನಿಸಿಕೆ ತಪ್ಪದೇ ಕಾಮೆಂಟ್ ಮಾಡಿ ಶುಭದಿನ.

Leave a Reply

Your email address will not be published. Required fields are marked *