ನಮಗೆ ಇಂಜೆಕ್ಷನ್ ಆ ಜಾಗಕ್ಕೆ ಕೊಡಲು ಇರುವ ರಹಸ್ಯ ನಿಮಗೆ ಗೊತ್ತಾ…

26664

ಈ ಒಂದು ವಿಷಯ ಸಾಮಾನ್ಯವಾಗಿ ಇದ್ದರೂ ಕೂಡ ಇದರ ಕಾರಣ ಮಾತ್ರ ಯಾರಿಗೂ ಕೂಡ ಗೊತ್ತಿರುವುದಿಲ್ಲ ಅದರಲ್ಲಿ ಸ್ನೇಹಿತರೇ ಅದು ಯಾವ ವಿಷಯ ಅದಕ್ಕೆ ಇರುವಂತಹ ಸಾಮಾನ್ಯ ಕಾರಣವಾದರೂ ಏನು.

ಅನ್ನೋದನ್ನು ನಾವು ಇಂದಿನ ಮಾಹಿತಿಯಲ್ಲಿ ಪೂರ್ತಿಯಾಗಿ ತಿಳಿದುಕೊಳ್ಳೋಣ ಮತ್ತು ಸ್ನೇಹಿತರ ಇದೊಂದು ಉಪಯುಕ್ತ ಮಾಹಿತಿ ಆಗಿರುವುದರಿಂದ ತಪ್ಪದೇ ನೀವು ಕೂಡ ಓದಿ .

ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ ಮತ್ತು ಈ ರೀತಿಯ ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ.

ಎಲ್ಲರೂ ಕೂಡ ಇಂಜೆಕ್ಷನ್ ತೆಗೆದುಕೊಂಡಿರುತ್ತಾರೆ ಮತ್ತು ಇಂಜೆಕ್ಷನ್ ತೆಗೆದುಕೊಳ್ಳುವಾಗ ಕೆಲವರು ಹೆದರಿಕೊಂಡರೆ ಇನ್ನು ಕೆಲವರು ಧೈರ್ಯವಾಗಿ ಇಂಜೆಕ್ಷನ್ನನ್ನು ತೆಗೆದುಕೊಳ್ಳುತ್ತಾರೆ ಆದರೆ ಯಾರೂ ಕೂಡ ಯೋಚಿಸಿರುವುದಿಲ್ಲ ಯಾಕೆ ನಮಗೆ ಇಂಜೆಕ್ಷನ್ ಕೊಡುವಾಗ ವೈದ್ಯರು ಸೊಂಟದ ಭಾಗಕ್ಕೆ ನೀಡುತ್ತಾರೆ.

ಎಂದು ಹಾಗಾದರೆ ಇಂಜೆಕ್ಷನ್ ಅನ್ನು ಯಾಕೆ ವೈದ್ಯರು ಸೊಂಟದ ಭಾಗಕ್ಕೆ ಕೊಡುತ್ತಾರೆ ಅನ್ನೋದಕ್ಕೆ ನಾವು ಎಂದು ವೈಜ್ಞಾನಿಕವಾಗಿ ಕಾರಣವನ್ನು ತಿಳಿಯೋಣ

ಮೊದಲನೆಯದಾಗಿ ಇಂಜೆಕ್ಷನ್ ಅಂದರೆ ಏನು ಅಂತ ಹೇಳೋದಾದರೆ ಇಂಜೆಕ್ಷನ್ ಅಂದರೆ ನಮ್ಮ ದೇಹದಲ್ಲಿ ಆಗಿರುವಂತಹ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ನಮ್ಮ ದೇಹದಲ್ಲಿಯೇ ಅದನ್ನು ನಿಷ್ಕ್ರಿಯಗೊಳಿಸುವಂಥ ಅಂಶಗಳು ಇರುವುದಿಲ್ಲ ಆ ಅಂಶಗಳನ್ನು ಆಚೆಯಿಂದ ಇಂಜೆಕ್ಟ್ ಮಾಡುತ್ತಾರೆ .

ಆ ಒಂದು ಇಂಜೆಕ್ಟ್ ಮಾಡುವಂತಹ ಅಂಶವನ್ನೇ ಇಂಜೆಕ್ಷನ್ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚು ಮಾತ್ರೆಯನ್ನು ತೆಗೆದುಕೊಳ್ಳಬಾರದು ಅಂತ ಹೇಗೆ ಹೇಳುತ್ತಾರೋ ಹಾಗೆ ಹೆಚ್ಚು ಇಂಜೆಕ್ಷನ್ ತೆಗೆದುಕೊಳ್ಳಬಾರದು ಅಂತ ಕೂಡ ಹೇಳಲಾಗುತ್ತದೆ .

ನಮ್ಮ ದೇಹದ ಅರ್ಧ ಭಾಗ ಮಾಂಸಖಂಡಗಳಿಂದ ಕೂಡಿರುತ್ತದೆ ಮತ್ತು ನಮ್ಮ ದೇಹದಲ್ಲಿ ಅತ್ಯಂತ ದೊಡ್ಡ ಮಾಂಸ ಖಂಡ ಇರುವುದು ನಮ್ಮ ಸೊಂಟದ ಭಾಗದಲ್ಲಿ ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ದೊಡ್ಡ ನರಗಳು ಹಾದು ಹೋಗಿರುವುದು ಕೂಡ ಸೊಂಟದ ಮುಖಾಂತರವೇ ಆದ ಕಾರಣದಿಂದಾಗಿ ಈ ಒಂದು ಇಂಜೆಕ್ಷನ್ ಅನ್ನು ಕೂಡ ಸೊಂಟಕ್ಕೆ ಕೊಡಲಾಗುತ್ತದೆ .

ಇಂಜೆಕ್ಷನ್ ಅನ್ನು ಸೊಂಟದ ಭಾಗಕ್ಕೆ ಕೊಟ್ಟಾಗ ಅಲ್ಲಿ ದೊಡ್ಡ ಮಾಂಸ ಖಂಡಗಳು ಇರುತ್ತದೆ ಅದರಿಂದ ಬೇಕಾಗಿರುವಂತಹ ನಮ್ಮ ದೇಹದ ಭಾಗಕ್ಕೆ ಇಂಜೆಕ್ಟ್ ಮಾಡಿರುವಂತಹ ಅಂಶಗಳು ಹೋಗಿ ನಮ್ಮ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ .

ಈ ರೀತಿ ಆಚೆಯಿಂದ ಹೆಚ್ಚಾಗಿ ಯಾವುದನ್ನೇ ಆಗಲಿ ನಾವು ನಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಕೊಳ್ಳುವುದರಿಂದ ನಾವು ತುಂಬಾನೇ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಯಾಕೆ ಅಂದರೆ ಈ ರೀತಿ ಇಂಜೆಕ್ಷನ್ ತೆಗೆದುಕೊಳ್ಳುತ್ತಲೇ ಇದ್ದಾರೆ ನಮ್ಮ ದೇಹದಲ್ಲಿ ಕೊಬ್ಬಿನಾಂಶ ಬೇಕಾದರೂ ಹೆಚ್ಚಾಗಬಹುದು ಇಲ್ಲವಾದಲ್ಲಿ ಇನ್ನೂ ಬೇರೆ ತರಹದ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ .

ಮತ್ತೊಂದು ಮುಖ್ಯವಾದ ವಿಷಯವೇನು ಅಂದರೆ ವೈರುಗಳು ಸುಮ್ಮನೆ ಸೊಂಟದ ಭಾಗದಲ್ಲಿ ಯಾವುದೋ ಒಂದು ಜಾಗಕ್ಕೆ ಈ ರೀತಿ ಇಂಜೆಕ್ಷನ್ನನ್ನು ಇಂಜೆಕ್ಟ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಯಾಕೆ ಅಂದರೆ ಈ ಒಂದು ಸೊಂಟದ ಭಾಗದಲ್ಲಿಯೇ ದೊಡ್ಡ ನರಗಳು ಹಾದು ಹೋಗಿರುವ ಕಾರಣದಿಂದಾಗಿ ಈ ಭಾಗಕ್ಕೆ ಇಂಜೆಕ್ಷನ್ ಕೊಡುವಾಗ ಬಹಳ ಸೂಕ್ಷ್ಮವಾಗಿ ಗಮನಿಸಿ ಇಂಜೆಕ್ಷನ್ ಮಾಡಬೇಕಾಗಿರುತ್ತದೆ .

ಆದ್ದರಿಂದ ಈ ಒಂದು ಸೊಂಟದ ಭಾಗಕ್ಕೆ ಇಂಜೆಕ್ಷನ್ ಕೊಡುವುದು ಎಷ್ಟು ಸೇಫ್ ಆಗಿರುತ್ತದೆ ಅಷ್ಟೇ ಡೇಂಜರ್ ಕೂಡ ಆಗಿರುತ್ತದೆ ಮತ್ತು ಸ್ವಲ್ಪ ಹೆಚ್ಚು ಕಡಿಮೆ ಆದರೂ ಇಂಜೆಕ್ಟ್ ಮಾಡಿದಂತಹ ಅಂಶವೂ ಸೊಂಟದ ಭಾಗದಲ್ಲಿ ಇರುವಂತಹ ಕೊಬ್ಬಿನ ಅಂಶದೊಂದಿಗೆ ಸೇರಿ ಅದು ನಂಜಾಗುವ ರೀತಿ ಆಗಿ ಆ ಭಾಗದಲ್ಲಿ ಪಸ್ ಕೂಡ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .

ಇದಕ್ಕೆ ಮತ್ತೊಂದು ಕಾರಣವೇನು ಎಂದರೆ ಪವರ್ ಫುಲ್ ಇಂಜೆಕ್ಷನ್ ಇಂಜೆಕ್ಟ್ ಮಾಡುವಾಗ ಸೊಂಟಕ್ಕೆ ನೀಡುತ್ತಾರೆ ಇನ್ನು ಹೆಚ್ಚು ಪವರ್ ಫುಲ್ ಅಲ್ಲದೆ ಇರುವಂತಹ ಇಂಜೆಕ್ಷನ್ ಅನ್ನು ಕೈ ಭಾಗಕ್ಕೆ ಕೊಡುತ್ತಾರೆ ಯಾಕೆ ಅನ್ನೋದು ಈಗಾಗಲೇ ನಿಮಗೆ ತಿಳಿದಿರುತ್ತದೆ .

LEAVE A REPLY

Please enter your comment!
Please enter your name here