ನಡೆಯಲು ಆಗದೇ ಇದ್ದವರನ್ನು ನಡೆಯುವಂತೆ ಮಾಡುತ್ತೆ ಈ ಒಂದು ಮನೆಮದ್ದು ದಿನದಲ್ಲಿ 1 ಬಾರಿ ತಿಂದರೆ ಸಾಕು ವಾತ ರೋಗ ಕೈ ಕಾಲು ಹಿಡಿಯುವುದು ಸೊಂಟ ಕೀಲುಗಳನೋವು ನಿಶಕ್ತಿ ಕಡಿಮೆಯಾಗಿ ಉತ್ಸಹಿಗಳು ನೀವಾಗುತ್ತೀರಾ!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಚಳಿಗಾಲದಲ್ಲಿ ಕಾಡುವ ವಾತ ಕಸದಂತಹ ಸಮಸ್ಯೆಗೆ ಮತ್ತು ಹಸಿವಾಗದೇ ಇರುವುದು ಅಥವಾ ಅಸಿಡಿಟಿ ಅಂತಹ ಸಮಸ್ಯೆ ತುಂಬಾ ಆಗಿದ್ದರೆ ಪದೇಪದೆ ತೇಗು ಬರುವುದು ಅಥವಾ ಎದೆ ಉರಿಯಾಗುವುದು ತಿಂದ ಆಹಾರ ಜೀರ್ಣವಾಗದೆ ಇರುವುದು

ಮಕ್ಕಳಿಗೆ ತಿಂಗಳಿಗೆ ಎರಡು ಬಾರಿ ಜ್ವರ ಬರುವುದು ಬಿಟ್ಟು ಬಿಟ್ಟು ಬರುವ ಜ್ವರಕ್ಕೆ ಈ 1ಪರಿಹಾರ ಅತ್ಯುತ್ತಮವಾಗಿದೆ ಅಂತ ಹೇಳಬಹುದು ಯಾವುದೇ ಮನೆಮದ್ದುಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರದೆ

ಉತ್ತಮ ಆರೋಗ್ಯವನ್ನು ನೀಡುತ್ತದೆ ಮಾತ್ರೆಗಳು ಕ್ಷಣಕ್ಕೆ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡಿದರೆ ಮುಂದಿನ ದಿನಗಳಲ್ಲಿ ಮತ್ತೆ ಸಮಸ್ಯೆ ಉಂಟಾಗಬಹುದು ಆದರೆ ಮನೆಮದ್ದುಗಳು ಪರಿಣಾಮಕಾರಿ ಸಮಸ್ಯೆಗೆ ಫಲಿತಾಂಶವನ್ನು ನೀಡುವುದರ ಜೊತೆಗೆ ಶಾಶ್ವತವಾಗಿ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.

ಇವತ್ತಿನ ಲೇಖನದಲ್ಲಿ ಈ ಮನೆಮದ್ದು ಎಷ್ಟೆಲ್ಲ ಅನಾರೋಗ್ಯ ಸಮಸ್ಯೆಗಳಿಗೆ ಮದ್ದಾಗಿದೆ ಅಂದರೆ ಇದನ್ನು ಪ್ರತಿ ದಿನ ನಾವು ಪಾಲಿಸಬಹುದು ಇದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಅಷ್ಟು ಉತ್ತಮವಾದ ಮನೆ ಮದ್ದು ಇದಾಗಿರುತ್ತದೆ. ಮಕ್ಕಳಿಗೂ ಕೂಡ ನೀಡಬಹುದು ದೊಡ್ಡವರು ಕೂಡ ಈ ಮನೆಮದ್ದನ್ನು ಪಾಲಿಸಬಹುದು, ಅಂದರೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಈ ಪರಿಹಾರವನ್ನು ಯಾವುದೆ ತರಹದ ಅನಾರೋಗ್ಯ ಸಮಸ್ಯೆಗಳಿಲ್ಲದೆ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಕೆಲವರಿಗೆ ತಿಂದ ಆಹಾರ ಜೀರ್ಣ ಆಗದೆ ಇರಬಹುದು ಅವರು ಊಟದ ಜೊತೆ ಕೂಡ ಇದನ್ನು ಬಳಸಬಹುದು ಮತ್ತು ಮಲಬದ್ಧತೆ ಕಾಡುತ್ತಾ ಇದ್ದರೆ ಅಥವಾ ದೇಹದ ಉಷ್ಣಾಂಶ ಹೆಚ್ಚಾಗಿದೆ ಅಂದರೂ ಕೂಡ ಈ ಪರಿಹಾರವನ್ನು ಮಾಡಬಹುದು ಬಿಟ್ಟೂ ಬಿಡದೆ ಜ್ವರ ಕಾಡುತ್ತಿದೆ ಅಂದರೆ ಅಂಥವರು ಕೂಡ ಸ್ವಲ್ಪ ಪ್ರಮಾಣದಲ್ಲಿ ಈ ಮನೆಮದ್ದನ್ನು ಮಾಡಿಕೊಳ್ಳಬಹುದು

ಹಾಗಾದರೆ ಆ ಮನೆಮದ್ದನ್ನು ಮಾಡಿಕೊಳ್ಳುವ ವಿಧಾನವು ಹೇಗೆ ಅಂದರೆ ಇದಕ್ಕಾಗಿ ಮೊದಲು ಬೇಕಾಗಿರುವುದು ಶುಂಠಿ, ಶುಂಠಿಯನ್ನು ಸಣ್ಣಗೆ ಕತ್ತರಿಸಿ ಕೊಳ್ಳಬೇಕು ಅಂದರೆ ಉದ್ದ ಉದ್ದವಾಗಿ ಸಣ್ಣಗೆ ಕತ್ತರಿಸಿಕೊಂಡು ನಂತರ ಆ ಶುಂಠಿಗೆ ನಿಂಬೆಹಣ್ಣಿನ ರಸವನ್ನು ಬೆರೆಸಬೇಕು ನಿಮಗೆ ಹುಳಿ ಹೆಚ್ಚು ಇಷ್ಟ ಅನ್ನುವುದಾದರೆ ಹೆಚ್ಚು ನಿಂಬೆ ಹಣ್ಣಿನ ರಸವನ್ನು ಇದಕ್ಕೆ ಮಿಶ್ರ ಮಾಡಿಕೊಳ್ಳಬಹುದು.

ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸೈಂಧವ ಲವಣವನ್ನು ಮಿಶ್ರ ಮಾಡಿಕೊಳ್ಳಬೇಕು ನೆನಪಿನಲ್ಲಿ ಇಡೀ ನೀವು ಸೈಂಧವ ಲವಣವನ್ನು ಈ ಪರಿಹಾರಕ್ಕಾಗಿ ಬಳಸಬೇಕು. ಈ ಮಾಹಿತಿ ತಿಳಿದ ನಂತರ ಕೆಲವರು ಶುಂಠಿ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ ಅಂತ ಅಂದುಕೊಳ್ಳಬಹುದು

ಆದರೆ ಶುಂಠಿಯ ಜೊತೆ ನಿಂಬೆ ಹಣ್ಣಿನ ರಸ ಬೆರೆತಾಗ ಅದು ತಂಪಾದ ಗುಣವನ್ನು ಹೊಂದುತ್ತದೆ. ಆದ ಕಾರಣ ಇದರಿಂದ ದೇಹದ ಉಷ್ಣಾಂಶ ಏನು ಹೆಚ್ಚಾಗುವುದಿಲ್ಲ ಇನ್ನೂ ಸೈಂಧವ ಲವಣ ಉತ್ತಮವಾದ ಔಷಧೀಯ ಗುಣವನ್ನು ಹೊಂದಿರುತ್ತದೆ

ಈ ಎಲ್ಲ ಮಿಶ್ರಣವು ಅಸಿಡಿಟಿಯಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರಲ್ಲಿ ತುಂಬ ಪ್ರಯೋಜನಕಾರಿಯಾಗಿ ನಮಗೆ ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ಇದನ್ನು ನೀವು ಒಮ್ಮೆ ಮಾಡಿಟ್ಟುಕೊಂಡರೆ 3ದಿನಗಳವರೆಗೂ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು ಅಷ್ಟೆ.

Leave a Reply

Your email address will not be published. Required fields are marked *