ನಮ್ಮ ಶಾಸ್ತ್ರದ ಪ್ರಕಾರ ಪೂರ್ವದಲ್ಲಿ ಸ್ಥಾನವನ್ನು ಮಾಡಲು ಹಲವಾರು ದೇವಸ್ಥಾನಗಳಲ್ಲಿ ಹಾಗೂ ಹಲವಾರು ಪುಣ್ಯ ಕ್ಷೇತ್ರದಲ್ಲಿ ಕೆರೆಗಳಲ್ಲಿ ಹಾಗೂ ಕೊಳಗಳಲ್ಲಿ ಹಾಗೂ ಸರೋವರಗಳಲ್ಲಿ ನಾವು ಸ್ನಾನವನ್ನು ಮಾಡುವುದನ್ನು ನಾವು ಸರ್ವೇ ಸಾಮಾನ್ಯವಾಗಿ ನೋಡಿರುತ್ತೇವೆ. ಅದರಲ್ಲಿ ನೀವು ಗಮನಿಸಬೇಕಾದ ಅಂತಹ ಒಂದು ವಿಚಾರ ಏನಪ್ಪಾ ಅಂದರೆ.
ಸ್ನಾನ ಮಾಡುವ ಅಂತಹ ಸಂದರ್ಭದಲ್ಲಿ ಒಂದು ಚಿಕ್ಕ ವಸ್ತ್ರವನ್ನು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆದರೆ ಈಗಿನ ಕಾಲ ಸ್ವಲ್ಪ ಚೇಂಜ್ ಆಗಿದೆ ಮನೆಯಲ್ಲಿ ಬಾತ್ರೂಮ್ ಇರುವುದರಿಂದ ಮನೆಯಲ್ಲಿ ಸ್ನಾನವನ್ನು ಮಾಡುತ್ತಿರುವ ಸಂದರ್ಭದಲ್ಲಿ ಕೆಲವೊಂದು ಜನರು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಬಟ್ಟೆಯನ್ನು ಹಾಕಿಕೊಳ್ಳುವುದಿಲ್ಲ ಹಾಗೆಯೇ ಸ್ನಾನ ಮಾಡುತ್ತಾರೆ.
ಆದರೆ ನಮ್ಮ ಪುರಾಣದ ಪ್ರಕಾರ ಐದು ಎಷ್ಟರ ಮಟ್ಟಿಗೆ ಸರಿ ಎಂದು ನೀವು ಸ್ವಲ್ಪ ತಿಳಿದುಕೊಳ್ಳಿ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಬಟ್ಟೆ ಇಲ್ಲದಂತೆ ಸ್ನಾನ ಮಾಡುವುದು ತುಂಬಾ ತಪ್ಪು ಆಗುತ್ತದೆ ನಮ್ಮ ಹಿಂದೂ ಪುರಾಣ, “ಸಗ್ನತೋ ಸ್ನಾತಿ ಕ್ವಚಿತ್”ಯಾವುದೇ ಸಮಯದಲ್ಲಿ ನಾವು ಬಟ್ಟೆ ಇಲ್ಲದೆ ಸ್ನಾನವನ್ನು ಮಾಡಬಾರದು ಎನ್ನುತ್ತದೆ .
ನಮ್ಮ ಹಿಂದೂ ಪುರಾಣ. ಯಾಕೆಂದರೆ ನೀರಿಗೆ ಅಧಿದೇವತೆ ವರುಣ ನೀವು ಏನಾದರೂ ಬಟ್ಟೆ ಇಲ್ಲದೆ ಸ್ನಾನವನ್ನು ಮಾಡಿದರೆ ನೀವು ಅವರ ನನಿಗೆ ಅಪಚಾರ ಮಾಡಿದಂತೆ ಆಗುತ್ತದೆ ಎನ್ನುವುದು ನಮ್ಮ ಹಿಂದೂ ಪುರಾಣದ ಪ್ರಕಾರ ಉಲ್ಲೇಖವಾಗಿರುವ ಅಂತಹ ಒಂದು ಕಠಿಣವಾದ ಅಂಶವಾಗಿದೆ.
ಇದಕ್ಕೆ ಒಂದು ಕಥೆಯೂ ಪೂರಕವಾಗುತ್ತದೆ ಕಥೆಯು ಆ ಪೂರಕವಾಗುತ್ತದೆ ಆ ಕಥೆಯ ಪ್ರಕಾರ ಗೋಪಿಕೆಯರು ಕೃಷ್ಣನು ತನ್ನ ಗಂಡನ ಆಗ ಬೇಕು ಎನ್ನುವಂತಹ ಒಂದು ಬಯಕೆಯಿಂದ ಒಂದು ವ್ರತವನ್ನು ಮಾಡುತ್ತಾರೆ. ಅದಕ್ಕಾಗಿ ಅವರು ಒಂದು ಕೆರೆಯ ಹತ್ತಿರ ಹೋಗಿ ತಮ್ಮ ವಸ್ತ್ರಗಳನ್ನು ಕೆರೆಯ ದಡದಲ್ಲಿ ಇಟ್ಟು ಬಟ್ಟೆ ಇಲ್ಲದೆ ಸ್ನಾನವನ್ನು ಮಾಡಲು ಶುರುಮಾಡುತ್ತಾರೆ. ಆದರೆ ಕೃಷ್ಣ ನೀರಿನ ಅಧಿದೇವತೆ ವರುಣ ಅಂತ ಗೊತ್ತಿತ್ತು ಆದ್ದರಿಂದ ಕೃಷ್ಣನು ದಡದಲ್ಲಿ ಬಂದು ಅವರ ಬಟ್ಟೆಯನ್ನು ತೆಗೆದುಕೊಂಡು ಮರ ಹತ್ತಿ ಕುಳಿತು ಕೊಳ್ಳುತ್ತಾನೆ.
ಇದರಿಂದ ತುಂಬಾ ಬೇಸರ ಆದಂತಹ ಗೋಪಿಕೆಯರು ಕೃಷ್ಣನಿಗೆ ತುಂಬಾ ಹೊತ್ತು ಮನವಿ ಮಾಡಿಕೊಳ್ಳುತ್ತಾರೆ ಆದರೂ ಕೂಡ ನಮ್ಮ ಬಟ್ಟೆಯನ್ನು ಕೊಡುವುದಿಲ್ಲ. ನೀವು ನೀರಿಗೆ ಅವಮಾನ ಮಾಡಿದ್ದೀರಾ ನನಗೆ ಕೆಲವೊತ್ತು ನಮಸ್ಕಾರ ಮಾಡಿ ಆಗ ಮಾತ್ರ ನಿಮಗೆ ಬಟ್ಟೆಯನ್ನು ಕೊಡುತ್ತೇನೆ ಎಂದು ಹೇಳುತ್ತಾನೆ. ನೀವು ಸ್ನಾನ ಮಾಡುವಾಗ ನಗ್ನ ಸ್ನಾನ ಎಂಬುದು ಬೇಡವೇ ಬೇಡ ಎಂದು ಹಿರಿಯರು ಹೇಳುತ್ತಾರೆ ಅದಕ್ಕಾಗಿ ಸಣ್ಣ ತುಂಡು ಬಟ್ಟೆ ಉಡುಗೆ ತೊಟ್ಟುಕೊಂಡು ಸ್ನಾನ ಮಾಡಿರಿ.
ಗೊತ್ತಾಯಿತಲ್ಲ ನೀರಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ ಎಂದು, ಆದುದರಿಂದ ನೀರಿನಲ್ಲಿ ಯಾವುದೇ ಬಟ್ಟೆ ಇಲ್ಲದೆ ಸಾರ ಮಾಡಬಾರದು ಎನ್ನುತ್ತದೆ ನಮ್ಮ ಪುರಾಣ, ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡೋದನ್ನು ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.