ನಂಬಲಾಗದ ಕೃಷ್ಣನ ಪವಾಡ ಕ್ಯಾಮೆರಾ ಸೆರೆಯಲ್ಲಿ !!!![ವಿಡಿಯೋ ]

216

ನಮಸ್ಕಾರ ವೀಕ್ಷಕರೇ ಶ್ರೀಕೃಷ್ಣನ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಇನ್ನು ಇವನ ಪುರಾಣ ಕಥೆಗಳಲ್ಲಿ ಇವನು ಸಾಕಷ್ಟು ಅವತಾರಗಳ ಬಗ್ಗೆಯೂ ಸಹ ಕೇಳಿರುತ್ತೀರಿ ಹಲವಾರು ರಾಕ್ಷಸರನ್ನು ಸಂಹಾರ ಮಾಡಿರುವ ಶ್ರೀಕೃಷ್ಣನ ಬಗ್ಗೆ ನೀವು ಹೆಚ್ಚಾಗಿ ತಿಳಿಯಬೇಕೆಂದರೆ ಶ್ರೀಕೃಷ್ಣನ ಪುರಾಣ ಕಥೆಗಳನ್ನು ಓದಿ ತಿಳಿದುಕೊಳ್ಳಿ ಸ್ನೇಹಿತರೇ ನಿಜಕ್ಕೂ ಇವರ ಪುರಾಣವನ್ನು ಓದಿದರೆ ನಿಮ್ಮಗೆ ಶ್ರೀಕೃಷ್ಣನ ಬಗ್ಗೆ ಪೂರ್ತಿಯಾಗಿ ತಿಳಿಯುತ್ತದೆ ಎನ್ನುವ ಭಗವದ್ಗೀತೆಯು ಸಹ ಶ್ರೀಕೃಷ್ಣನ ಮೇಲೆ ಆಧಾರವಾಗಿರುವ ಕಥೆಗಳು ಶ್ರೀಕೃಷ್ಣನ ಬಗ್ಗೆ ತಿಳಿದುಕೊಂಡರೆ ನಿಜಕ್ಕೂ ನೀವು ನಿಮ್ಮ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು ಇನ್ನು ಮಹಾಭಾರತ ಮತ್ತು ರಾಮಾಯಣದಲ್ಲಿ ಶ್ರೀಕೃಷ್ಣನ ಬಗ್ಗೆ ನೀವು ಹೆಚ್ಚಾಗಿ ಕೇಳಿರುತ್ತೀರಾ ಇಂತಹ ಹಿಂದೂ ನೆಲದಲ್ಲಿ ಶ್ರೀಕೃಷ್ಣನ ಪವಾಡಗಳು ಅಚ್ಚರಿಗಳು ನಡೆಯುತ್ತಲೇ ಇರುತ್ತದೆ .

ಇಂತಹ ಶ್ರೀಕೃಷ್ಣನ ಒಂದು ಪವಾಡದ ಬಗ್ಗೆ ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇನೆ ಸ್ನೇಹಿತರೇ ಈ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶ್ರೀಕೃಷ್ಣನ ಸಾಕ್ಷಾತ್ ಪವಾಡವೂ ಜರುಗಿದ ಈ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಹಾಕಿದೆ ಸ್ನೇಹಿತರೇ ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಾ ಇದೆ .ನಿಜಕ್ಕೂ ನಿಮಗೆ ಈ ವಿಡಿಯೋ ನೋಡಿದರೆ ಎಲ್ಲ ಅರ್ಥವಾಗುತ್ತದೆ ಶ್ರೀಕೃಷ್ಣ ಪವಾಡವೂ ಜರುಗಿದ ಈ ವಿಡಿಯೋ ತುಂಬಾನೇ ಅಚ್ಚರಿ ಮೂಡಿಸುತ್ತಿದೆ ಎಂದು. ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ಈ ಶ್ರೀಕೃಷ್ಣನ ಪವಾಡ ನಿಜಕ್ಕೂ ನೀವು ತಪ್ಪದೇ ವೀಕ್ಷಿಸಿ ಸ್ನೇಹಿತರೇ ನಿಮಗೆ ನಿಜಕ್ಕೂ ಅಚ್ಚರಿ ಎನಿಸುತ್ತದೆ .

ವಿಡಿಯೋ ಕೆಳಗೆ ಇದೆ ….

ಯಾಕೆಂದರೆ ದೇವರೇ ಇಲ್ಲ ಎಂದು ನಂಬುವವರಿಗೆ ಇದು ಒಂದು ಉದಾಹರಣೆಯ ವಿಡಿಯೊ ಆಗಿದೆ ಅವರಿಗೂ ಸಹ ನೀವು ಈ ವಿಡಿಯೋವನ್ನು ತೋರಿಸಿ ಮತ್ತು ಈ ವಿಡಿಯೋವನ್ನು ನೋಡಿದರೆ ನಂತರ ನಿಮಗೆ ಇದು ನಿಜಕ್ಕೂ ಪವಾಡ ನ ಅಥವಾ ಇಲ್ಲವಾ ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಸ್ನೇಹಿತರೇ ತಪ್ಪದೇ ನಿಮ್ಮ ಗೆಳೆಯರಿಗೂ ಸಹ ಈ ವಿಡಿಯೋವನ್ನು ತಪ್ಪದೇ ಕಳುಹಿಸಿ ಮತ್ತು ಶ್ರೀಕೃಷ್ಣನ ಪವಾಡವನ್ನು ಎಲ್ಲರಿಗೂ ತಿಳಿಸಿ .ಶ್ರೀಕೃಷ್ಣನ ಈ ಪವಾಡದಿಂದ ನಮಗೆ ತಿಳಿಯುವುದೇನೆಂದರೆ ಈ ಕಲಿಯುಗದಲ್ಲಿ ಯು ಶ್ರೀಕೃಷ್ಣನು ನಮ್ಮನ್ನು ಕಾಯುತ್ತ ಇದ್ದಾನೆ ಎಂಬ ನಂಬಿಕೆಯೂ ಇದರಿಂದ ನಮಗೆ ತಿಳಿಯುತ್ತದೆ . ಈ ವಿಡಿಯೋವನ್ನು ನೋಡಿದ ನಂತರ ನಿಮಗೆ ಏನು ಅನ್ನಿಸುತ್ತಿದೆ ಎಂದು ನಮಗೆ ತಪ್ಪದೆ ತಿಳಿಸಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ಕಳುಹಿಸಿ ಮತ್ತು ಶ್ರೀಕೃಷ್ಣ ದೇವರ ಯಾವ ಅವತಾರ ನಿಮಗೆ ಇಷ್ಟವಾಗುತ್ತದೆ ಎಂದು ನಮಗೆ ತಿಳಿಸಿ ಕಾಮೆಂಟ್ ಮುಖಾಂತರ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು ಸ್ನೇಹಿತರೇ .

LEAVE A REPLY

Please enter your comment!
Please enter your name here