ದೇವರ ಮನೆಯಲ್ಲಿ ಇರುವಂತ ಸಾಮಗ್ರಿಗಳನ್ನು ಯಾವ ದಿನ ಶುಚಿಗೊಳಿಸಬೇಕು ಗೊತ್ತ …ಈ ದಿನ ಅವುಗಳನ್ನು ಸ್ವಚ್ಛಗೊಳಿಸಿದ್ರೆ ತುಂಬಾನೇ ಒಳ್ಳೇದು ಅಂತಾರೆ ಹಿರಿಯರು …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರತಿಯೊಬ್ಬರ ಮನೆ ಅಲ್ಲಿಯೂ ಕೂಡ ದೇವರ ಪೂಜೆಯನ್ನು ಮಾಡುತ್ತೇವೆ ಹೌದೋ ಪ್ರತಿದಿನ ದೇವರ ಪೂಜೆ ಮಾಡದೇ ಇದ್ದಾಗ ಮನಸ್ಸಿಗೆ ಏನೋ ನೆಮ್ಮದಿ ಇರುವುದಿಲ್ಲ ಇನ್ನು ಪ್ರತಿ ದಿವಸ ಮನೆಯಲ್ಲಿ ಪೂಜೆ ಮಾಡುವುದ್ರಿಂದ ದೀಪಾರಾಧನೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸರಿಹೋಗುತ್ತದೆ ಎಂಬ ನಂಬಿಕೆ ಸಹ ಇದೆ. ಮನೆಗೆ ಸಕಾರಾತ್ಮಕತೆ ಬರುವುದೋ ದೇವರ ಮನೆ ಯಿಂದಲೇ ಅಂತ ಕೂಡ ಹೇಳಲಾಗುತ್ತದೆ ಈ ರೀತಿ ದೇವರ ಮನೆ ಪ್ರತಿಯೊಬ್ಬರ ಮನೆ ಅಲ್ಲಿಯೂ ಕೂಡ ಇರುವುದು ಅತ್ಯವಶ್ಯಕವಾಗಿರುತ್ತದೆ ಯಾಕೆಂದರೆ ಒಬ್ಬ ವ್ಯಕ್ತಿ ಗೆ ಮನಸ್ಸಿಗೆ ಶಾಂತಿ ಎಂಬುದು ಬಹಳ ಅಗತ್ಯವಾದ ಈ ರೀತಿ ಮನಸ್ಸಿಗೆ ಶಾಂತಿ ಎಂಬುದು ಮನೆಯಲ್ಲಿ ಪ್ರಖ್ಯಾತವಾಗಿ ಸಿಗೋದು ದೇವರ ಕೋಣೆಯಲ್ಲಿ. ಹೌದು ಒಂದು ನಿಮಿಷವಾದರೂ ದೇವರ ಕೋಣೆಯಲ್ಲಿ ಕುಳಿತು ಬಂದರೆ ಮನಸ್ಸಿಗೆ ಏನೋ ಬಲ ಸಿಗುತ್ತದೆ ಶಕ್ತಿ ಸಿಗುತ್ತದೆ.

ಇನ್ನು ವ್ಯಕ್ತಿ ತನ್ನ ಶುದ್ಧತೆಗಾಗಿ ಏಕೆ ಪ್ರತಿದಿವಸ ಪೂಜೆ ಮಾಡುತ್ತಾರೆ ಅದೇ ರೀತಿ ದೇವರ ಕೋಣೆ ಅನ್ನೋ ಕೂಡ ಶುದ್ಧ ಮಾಡಬೇಕು ಅಂದರೆ ದೇವರ ಕೋಣೆಯಲ್ಲಿ ಇರುವ ದೇವರಿಗಾಗಿ ಮುಡಿಪಾಗಿಟ್ಟಿರುವ ಇಂತಹ ವಸ್ತುಗಳನ್ನು ಶುದ್ಧ ಮಾಡಬೇಕು. ಹಾಗಂತ ದೇವರಿಗೆ ಮುಡಿ ಪಾಗಿಟ್ಟಿರುವ ಈ ವಸ್ತುಗಳನ್ನು ಅಂದರೆ ದೇವರ ಸಾಮಗ್ರಿಗಳನ್ನು ಪ್ರತಿದಿವಸ ಸ್ವಚ್ಚ ಮಾಡಬಾರದು ಇನ್ನು ಪ್ರತ್ಯೇಕವಾದ ದಿವಸದಂದು ದೇವರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಬೇಕು.ಹೌದು ಸೋಮವಾರ ಹಾಗೂ ಗುರುವಾರ ದಿವಸದಂದು ದೇವರ ಸಾಮಗ್ರಿಗಳನ್ನು ಸ್ವಚ್ಛಮಾಡುವುದಕ್ಕೆ ಉತ್ತಮ ದಿವಸಗಳಾಗಿರುತ್ತದೆ ಹಾಗೆ ಅಮವಾಸೆ ಹುಣ್ಣಿಮೆ ಅಥವಾ ಏಕಾದಶಿ ದ್ವಾದಶಿ ದಿವಸಗಳಂದು ದೇವರ ಸಾಮಗ್ರಿಗಳನ್ನು ಸ್ವಚ್ಛ ಮಾಡಬಾರದು ಹೌದು ತಿಳಿದುಕೊಳ್ಳಿ ಯಾವುದೇ ಕಾರಣಕ್ಕೂ ಅಮವಾಸ್ಯೆ ಅಥವಾ ಹುಣ್ಣಿಮೆಯ ದಿವಸಗಳಂದು ದೇವರ ಸಾಮಗ್ರಿಗಳನ್ನು ಸ್ವಚ್ಛ ಮಾಡಲೇ ಬೇಡಿ.

ಇನ್ನು ಪ್ರತಿ ದಿವಸ ದೇವರ ಮನೆ ಅನ್ನು ಒರೆಸಬೇಕು ಅಂದರೆ ಗುರುವಾರದ ದಿವಸದಂದು ಈ ದಿವಸದಂದು ದೇವರಮನೆ ಅನ್ನೂ ಒರೆಸಬಾರದು ಯಾಕೆಂದರೆ ಗುರುವಾರದ ದಿವಸ ಈಶಾನ್ಯ ಕಾರಣ ದೇವರ ಮನೆ ಅನ್ನು ನೀರಿನಿಂದ ಒರೆಸಬಾರದು ಬಟ್ಟೆಯಿಂದ ಶುದ್ಧ ಮಾಡಿಕೊಳ್ಳಬೇಕು. ದೇವರಿಗಾಗಿ ಮುಡಿಸಿದ್ದ ಹೂವನ್ನು ಪ್ರತಿದಿವಸ ತೆಗೆಯಬೇಕೋ ಹೌದು ದೇವರಿಗಾಗಿ ಪ್ರತಿದಿವಸ ಹೂವುಗಳನ್ನು ಸಮರ್ಪಣೆ ಮಾಡುತ್ತೇವೆ ಆದರೆ ಯಾವತ್ತಿಗೂ ಮೂರ್ 4ದಿವಸಗಳ ಕಾಲ ದೇವರ ಮನೆಯಲ್ಲಿ ಇಟ್ಟ ಹೂವನ್ನು ಇಡಬಾರದು ಹಾಗೂ ಹೂವಾ ಚೆನ್ನಾಗಿದೆ ಫ್ರೆಶ್ ರೀತಿ ಕಾಣುತ್ತಾ ಇದೆ ಎಂದು ಕೆಲವರು ಹಾಗೇ ಬಿಡುತ್ತಾರೆ ಆದರೆ ಈ ರೀತಿ ಮಾಡಬಾರದು.

ಹೌದು ದೇವರ ವಿಚಾರದಲ್ಲಿ ಕಟ್ಟುನಿಟ್ಟಿನ ಪದ್ಧತಿಯನ್ನು ಪಾಲಿಸಬೇಕಾಗುತ್ತದೆ ಅದೇ ರೀತಿ ಪ್ರತಿ ದಿವಸ ದೇವರಿಗೆ ದೀಪಾರಾಧನೆ ಮಾಡಬೇಕೋ ಹಾಗೂ ದೀಪಾರಾಧನೆ ಮಾಡುವಾಗ ಮನಸ್ಸನ್ನು ಏಕಾಗ್ರತೆಗೊಳಿಸಲು ನೆನಪಿನಲ್ಲಿಡಿ ದೀಪಾರಾಧನೆ ಮಾಡುವಾಗ ದೇವರ ನಾಮವನ್ನು ಪಟಣೆ ಮಾಡುತ್ತಾ ದೀಪಾರಾಧನೆ ಮಾಡಬೇಕು ಹಾಗೂ ಮನೆಯ ದೇವರ ಹೆಸರಿನಲ್ಲಿ ದೀಪಾರಾಧನೆ ಮಾಡಬೇಕು.ಮತ್ತೊಂದು ವಿಚಾರ ಏನು ಅಂದರೆ ದೇವರ ಸಾಮಗ್ರಿಗಳನ್ನು ಮಂಗಳವಾರ ಅಥವಾ ಶುಕ್ರವಾರ ದ ದಿವಸದಂದು ತೊಳೆಯುವ ಸನ್ನಿವೇಶ ಎದುರಾದರೆ ಆ ದಿವಸದಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ದೇವರ ಸಾಮಗ್ರಿಗಳನ್ನು ಶುದ್ಧ ಮಾಡಬೇಕು ಈ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಿ.ದೇವರ ಸಾಮಗ್ರಿಗಳನ್ನು ತುಳಿಯಲೇಬೇಕು ಅಂದರೆ ಸೋಮವಾರ ಹಾಗೂ ಗುರುವಾರ ದ ದಿವಸದಂದು ಸ್ವಚ್ಛಮಾಡುವುದು ಉತ್ತಮವಾಗಿರುತ್ತದೆ ಶುಭವಾಗಲಿ ಧನ್ಯವಾದ.

Leave a Reply

Your email address will not be published. Required fields are marked *