ನಮ್ಮನ್ನೆಲ್ಲ ಸೃಷ್ಟಿಸಿರುವ ಸೃಷ್ಟಿಕರ್ತನು ನಮ್ಮನ್ನೆಲ್ಲ ಯಾವಾಗಲೂ ಕಾಯುತ್ತಲೇ ಇರುತ್ತಾನೆ ಹೌದು ಸ್ನೇಹಿತರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಅನ್ನೋ ಹಾಗೆ ಕಷ್ಟ ಬಂದಾಗ ದೇವರು ಹೇಗಾದರೂ ನಮ್ಮನ್ನು ಕಾಪಾಡುತ್ತಾನೆ.
ಸ್ನೇಹಿತರೇ ಆದ್ದರಿಂದ ಈ ನಿಜವಾದ ದೇವರ ಪವಾಡವನ್ನು ನೀವು ನೋಡಲೇಬೇಕು ಈ ಕೆಳಗಿನ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಅನಿಸಿಕೆಗೆ ಬರುವುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಸ್ನೇಹಿತರೇ .ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ ಮಕ್ಕಳು ಬೇಡುವ ಬೇಡಿಕೆಗಳು ದೇವರಿಗೆ ಬೇಗಾನೆ ಕೇಳಿಸುತ್ತದೆ ಎಂದು ಸಹ ನಾವು ನಂಬುತ್ತೇವೆ.
ಸ್ನೇಹಿತರೇ ಇಲ್ಲಿ ಮಕ್ಕಳು ಕಷ್ಟದಲ್ಲಿ ಇರುವಾಗ ದೇವರು ಹೇಗೆ ಆ ಮಕ್ಕಳನ್ನು ಕಾಪಾಡುತ್ತಾರೆ ಎಂಬುದನ್ನು ನೀವು ಈ ವಿಡಿಯೋ ಮುಖಾಂತರ ತಿಳಿದುಕೊಳ್ಳಿ ಆದ್ದರಿಂದ ವಿಡಿಯೋವನ್ನು ತಪ್ಪದೇ ವೀಕ್ಷಿಸಿ .
ಮತ್ತು ನಿಮ್ಮ ಸ್ನೇಹಿತರಿಗೂ ಸಹ ಈ ವಿಡಿಯೋ ಶೇರ್ ಮಾಡಲು ಮರೆಯದಿರಿ ಯಾಕೆಂದರೆ ಇದು ನಿಜಕ್ಕೂ ದೇವರ ಪವಾಡವೇ ಹೌದು ..ಸ್ನೇಹಿತರೇ ನಿಮಗೆ ವಿಡಿಯೋ ನೋಡಿದ ನಂತರ ದೇವರ ಪವಾಡ ಏನೆಂದು ತಿಳಿಯುತ್ತದೆ ಆದರೆ ಇಲ್ಲಿ ಯಾವ ಸುಳ್ಳು ಸುದ್ದಿಯೂ ಇಲ್ಲ .ಯಾಕೆಂದರೆ ಈ ವಿಡಿಯೋ ಸಿಸಿ ಟಿ.ವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿರುವ ಸನ್ನಿವೇಶಗಳು ಆದ್ದರಿಂದ ಇಲ್ಲಿ ಯಾವ ಸುಳ್ಳು ಸುದ್ದಿಗಳು ಇಲ್ಲ ಸ್ನೇಹಿತರೆ ನಿಜಕ್ಕೂ ಇದನ್ನು ನೋಡಿದರೆ ನೀವೇ ಹೇಳುತ್ತೀರಾ ಇದು ನಿಜವಾದ ದೇವರ ಪವಾಡಗಳು ಎಂದು .
ದಿನನಿತ್ಯದ ಸನ್ನಿವೇಶಗಳಲ್ಲಿ ನಾವು ಅದೆಷ್ಟೋ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಇನ್ನು ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಏನು ಬೇಕಾದರೂ ಸಂಭವಿಸಬಹುದು ಆದ್ದರಿಂದ ಸ್ನೇಹಿತರೇ ಆಗ ನಮ್ಮ ಕೈ ಹಿಡಿದು ಕಾಪಾಡುವವನು ನಮ್ಮ ಕಣ್ಣಿಗೆ ಕಾಣದ ಶಕ್ತಿ ಆ ದೈವ ಶಕ್ತಿಯಾಗಿರುತ್ತದೆ ಸ್ನೇಹಿತರೇ.
ಇದನ್ನು ನಂಬುವುದು ಬಿಡುವುದು ಮನುಷ್ಯನ ಯೋಚನೆಗೆ ಬಿಟ್ಟಿದ್ದು ಆದರೆ ನಮ್ಮನ್ನೆಲ್ಲ ಕಾಣದ ಶಕ್ತಿ ಕಾಯುತ್ತಾ ಇದೆ ನಮ್ಮ ಕಷ್ಟ ಬಂದಾಗ ಅದಕ್ಕೆ ಸ್ಪಂದಿಸುತ್ತಾ ಇದೇ ನಮ್ಮನ್ನು ಜೀವನದಲ್ಲಿ ಮುಂದೆ ಹೋಗಲು ಪ್ರೇರೇಪಿಸುತ್ತಿದೆ ಎಂದರೆ ಅದು ದೈವಶಕ್ತಿ ಎಂದು ನಾವು ನಂಬಬೇಕಾಗುತ್ತದೆ ಯಾಕೆಂದರೆ ಮೊದಲನೇದಾಗಿ ನಂಬಿಕೆ ಎಂಬುದೇ ನಮ್ಮನ್ನು ಕಾಯುವುದು ಅಲ್ವಾ ಸ್ನೇಹಿತರೇ ಆದ್ದರಿಂದ.
ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಸ್ನೇಹಿತರೇ ದೇವರನ್ನು ನಂಬಿ ಕೆಟ್ಟವರು ಯಾರೂ ಇಲ್ಲ ಆದ್ದರಿಂದ ಸ್ನೇಹಿತರೇ ದೇವರನ್ನು ನಂಬಿ ಅವನ ಕೃಪೆಗೆ ಪಾತ್ರರಾಗಿ ಮತ್ತು ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಮರೆಯದೆ ಮೆಚ್ಚುಗೆಯನ್ನು ನೀಡಿ .ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಧನ್ಯವಾದಗಳು ಶುಭವಾಗಲಿ .