ದೇವರ ನಿಜವಾದ ಪವಾಡಗಳು!!![ವಿಡಿಯೋ ]

154

ಎಲ್ಲರಿಗೂ ನಮಸ್ಕಾರಗಳು ಪ್ರಿಯ ವೀಕ್ಷಕರೇ ಯಾರು ದೇವರನ್ನು ನಂಬುವುದಿಲ್ಲವೋ ಅವರನ್ನು ಅಸ್ತಿಕರು ಎನ್ನುತ್ತಾರೆ ಇನ್ನು ದೇವರನ್ನು ನಂಬುವವರು ನಾಸ್ತಿಕರು ಎನ್ನುತ್ತಾರೆ ಸ್ನೇಹಿತರೇ ದೇವರನ್ನು ನಂಬಿ ಕೆಟ್ಟವರು ಯಾರೂ ಇಲ್ಲ ಯಾಕೆಂದರೆ ದೇವರನ್ನು ನಂಬಿದರೆ ಇನ್ನೂ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಎಂಬುದು ಹೆಚ್ಚುತ್ತದೆ ಇನ್ನು ದೇವರನ್ನು ನಂಬದೇ ನಾವೇ ನಮ್ಮಷ್ಟಕ್ಕೆ ಏನೇನೋ ಯೋಚನೆ ಮಾಡುತ್ತಾ ಇದ್ದರೆ ನಮ್ಮಲ್ಲಿ ಇನ್ನೂ ಹೆಚ್ಚು ನಕಾರಾತ್ಮಕ ಶಕ್ತಿಗಳು ನಮ್ಮನ್ನು ಆವರಿಸತೊಡಗುತ್ತದೆ ಆದ್ದರಿಂದ ದೇವರನ್ನು ನಂಬಿ ನಿಮ್ಮ ಸುತ್ತಲೂ ನಕಾರಾತ್ಮಕ ಶಕ್ತಿ ಇರುವ ಹಾಗೆ ನೋಡಿಕೊಳ್ಳಿ ಯಾಕೆಂದರೆ ಸ್ನೇಹಿತರೇ ನಾವು ಏನನ್ನಾದರೂ ಸಾಧಿಸಲು ಹೊರಟರೆ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಎಂಬುದು ಹೆಚ್ಚಾಗಿರಬೇಕು ಆ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗಿದ್ದರೆ ನಾವು ನಮ್ಮ ಗುರಿ ತಲುಪ ವರೆಗೂ ನಾವು ಎಲ್ಲಿಯೂ ಸೋಲುವುದಿಲ್ಲ ಇನ್ನು ದಿಟ್ಟತನ ಎಂಬುದು ನಮ್ಮಲ್ಲಿ ಹೆಚ್ಚಾಗಿರುತ್ತದೆ .

ಕೆಲವರು ದೇವಸ್ಥಾನಗಳಿಗೆ ಹೋಗಲು ಇಷ್ಟಪಡುವುದಿಲ್ಲ ಆದರೆ ಸ್ನೇಹಿತರೇ ದೇವಸ್ಥಾನಗಳಿಗೆ ಹೋಗುವುದು ಒಳ್ಳೆಯದು ಎಂದು ನಮ್ಮ ಪೂರ್ವಜರು ಸಹ ಹೇಳಿದ್ದಾರೆ ಮತ್ತು ದೇವಸ್ಥಾನಗಳಿಗೆ ಹೋಗುವುದರಿಂದ ಒಳ್ಳೆಯದು ಎಂದು ನಮ್ಮ ವಿಜ್ಞಾನವೂ ಸಹ ಹೇಳುತ್ತದೆ ಯಾಕೆಂದರೆ ನಮ್ಮ ವಿಜ್ಞಾನಿಗಳು ಹೇಳಿರುವ ಹಾಗೆ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯು ಹೋಗಿ ನಮ್ಮಲ್ಲಿ ಇನ್ನೂ ಹೆಚ್ಚು ಸಕಾರಾತ್ಮಕ ಶಕ್ತಿಯು ಪಡೆದುಕೊಳ್ಳುವ ಹಾಗೆ ಮಾಡುತ್ತದೆ ಆದ್ದರಿಂದ ದೇವಸ್ಥಾನಗಳಿಗೆ ಹೋಗಿ ಪ್ರದಕ್ಷಿಣೆ ಹಾಕಿ ಬರುವುದರಿಂದ ವೈಜ್ಞಾನಿಕವಾಗಿಯೂ ಸಹ ತುಂಬಾನೇ ಉಪಯೋಗಗಳಿವೆ ಎಂದು ತಿಳಿಸಿಕೊಟ್ಟಿದ್ದಾರೆ ಆದ್ದರಿಂದ ಸ್ನೇಹಿತರೇ ದೈವ ಶಕ್ತಿಯೂ ಇದೆ ಎಂದು ಇದರಿಂದ ನಾವು ಅರಿತುಕೊಳ್ಳಬಹುದು .

ನಂಬಿಕೆಗಳು ಮೂಢನಂಬಿಕೆಗಳು ಎರಡೂ ಇರುತ್ತದೆ ಎನ್ನುವ ನಾವು ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬಲು ಹೋಗಬಾರದು ಆದರೆ ನಂಬುವಂತಹ ನಂಬಿಕೆಗಳನ್ನು ನಂಬಿ ಅದನ್ನು ಪಾಲಿಸಬೇಕಾಗುತ್ತದೆ . ಸ್ನೇಹಿತರು ಇಂದು ನಿಮಗೆ ನಾವು ಒಂದು ವಿಡಿಯೋವನ್ನು ತೋರಿಸುತ್ತೇವೆ ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ ಆದರೆ ಇದನ್ನು ಜನರು ನಂಬಿಕೆಯಿಂದ ಪವಾಡ ಎಂದು ನಂಬುತ್ತಿದ್ದಾರೆ ವೀಡಿಯೋವನ್ನು ನೋಡಿದ ನಂತರ ನಿಮಗೆ ಏನು ಅನಿಸುತ್ತದೆ ಎಂದು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಮತ್ತು ಇದನ್ನು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡುವ ಮುಖಾಂತರ ದೇವರ ಈ ಪವಾಡವನ್ನು ಅವರಿಗೂ ಸಹ ತೋರಿಸಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ .

ವಿಡಿಯೋ ಕೆಳಗೆ ಇದೆ ….

ನಮ್ಮ ಸುತ್ತಮುತ್ತಲೂ ನಾವು ಹಲವಾರು ಧರ್ಮಗಳನ್ನು ನೋಡಬಹುದು ಹಲವಾರು ಧರ್ಮ ಪಾಲನೆಯನ್ನು ಸಹ ನೋಡಬಹುದು ಆದರೆ ಸ್ನೇಹಿತರೇ ಎಷ್ಟೇ ಧರ್ಮಗಳಿದ್ದರೂ ಎಷ್ಟೇ ದೇವರು ಗಳಿದ್ದರೂ ಎಲ್ಲಾ ದೈವ ಶಕ್ತಿಯೂ ಒಂದೇ ಆ ಸೃಷ್ಟಿಕರ್ತನು ನಮ್ಮೆಲ್ಲರನ್ನು ಕಾಯುತ್ತಲೇ ಇರುತ್ತಾನೆ ಇನ್ನು ನಾವು ಅವನನ್ನು ನಂಬಿ ನಡೆಯಬೇಕು ಅಷ್ಟೇ ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದ್ದರೆ ಮರೆಯದ ಮೆಚ್ಚುಗೆಯನ್ನು ನೀಡಿ ಸ್ನೇಹಿತರೇ ಶುಭ ದಿನ ಶುಭವಾಗಲಿ ಎಲ್ಲರಿಗೂ ಧನ್ಯವಾದಗಳು .

LEAVE A REPLY

Please enter your comment!
Please enter your name here