ದೇವರ ಕೋಣೆಯಲ್ಲಿ ಈ ಒಂದು ವಸ್ತುವನ್ನು ಇಟ್ಟರೆ ಸಾಕು ಭಿಕ್ಷುಕ ಕೂಡ ಕೋಟ್ಯಧಿಪತಿ ಆಗುವ ಯೋಗ ಕೂಡಿಬರುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಶ್ರೀಮಂತರಾಗಬೇಕು ನಿಮ್ಮ ಮನೆಯಲ್ಲಿ ಲಕ್ಷ್ಮೀ ನಿಲ್ಲಿಸಬೇಕೇ ಹಾಗಾದರೆ ಈ ಚಿಕ್ಕ ಕೆಲಸವನ್ನು ಮಾಡಿ ನಾವು ಹೇಳುವ ಈ ಪರಿಹಾರವನ್ನು ಮನೆಯಲ್ಲಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ದಾರಿದ್ರ್ಯವೂ ದೂರವಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹೇಳಲಾಗಿದೆ .ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಗೂ ನಮ್ಮ ಹಿರಿಯರು ನಂಬುವ ಹಾಗೆ ಮನೆಯ ದೇವರ ಕೋಣೆಯಲ್ಲಿ ಇಂತಹ ವಸ್ತುಗಳನ್ನು ಇಡುವುದರಿಂದ ಆ ಮನೆಗೆ ದಾರಿದ್ರ್ಯವೂ ದೂರವಾಗಿ ಮನೆಗೆ ಲಕ್ಷ್ಮಿಯ ಆಶೀರ್ವಾದ ದೊರೆಯುವುದರ ಜೊತೆಗೆ ಮನೆಯಲ್ಲಿ ಲಕ್ಷ್ಮೀಯ ಸಾನ್ನಿಧ್ಯವೂ ಆಗುತ್ತದೆ ಎಂದು ನಂಬಲಾಗಿದೆ.

ಹಾಗಾದರೆ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬೇಕೆಂದರೆ ಲಕ್ಷ್ಮಿ ಕಟಾಕ್ಷ ದೊರೆಯಬೇಕೆಂದರೆ ಮಾಡಬೇಕಾಗಿರುವ ಅರ್ಚಿಕ ಕೆಲಸವೇನು ಎಂದು ಹೇಳುವುದಾದರೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು ಹಾಗೂ ದೇವರ ಕೋಣೆಯಲ್ಲಿ ಕಸ ವರದಂತೆ ಧೂಳು ಇರದಂತೆ ಸ್ವಚ್ಛ ಮಾಡಬೇಕು ಪ್ರತಿ ದಿನ ದೇವರ ವಿಗ್ರಹಕ್ಕೆ ದೇವರ ಫೋಟೋಗೆ ಮೂಡಿಸಿದ ಹೂವನ್ನು ಬದಲಾಯಿಸಬೇಕು ದೇವರ ಫೋಟೋವನ್ನು ವಿಗ್ರಹವನ್ನು ವಾರಕ್ಕೆ ಒಮ್ಮೆ ಸ್ವಚ್ಛ ಪಡಿಸಬೇಕು.ಈ ರೀತಿ ಮಾಡುವುದರ ಜೊತೆಗೆ ಇನ್ನು ಕೆಲವೊಂದು ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಈ ವಸ್ತುಗಳು ಲಕ್ಷ್ಮಿಗೆ ಪ್ರಿಯವಾದದ್ದು ಕೂಡ ಲಕ್ಷ್ಮಿಗೆ ಪ್ರಿಯವಾದ ಕೆಲಸವನ್ನು ಮಾಡುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಇದರಿಂದ ಲಕ್ಷ್ಮಿಯ ಕಟಾಕ್ಷ ಮನೆಯ ಮೇಲೆ ಆಗುತ್ತದೆ ಎಂಬ ನಂಬಿಕೆಯೂ ಇದೆ.

ಕುಬೇರ ದೇವನ ಫೋಟೋ ಮನೆಯ ದೇವರ ಕೋಣೆಯಲ್ಲಿ ಕುಬೇರ ದೇವರ ಫೋಟೊ ಅಥವಾ ವಿಗ್ರಹವನ್ನು ಇಡುವುದರಿಂದ ತುಂಬಾನೇ ಒಳ್ಳೆಯದು ಮತ್ತು ಕುಬೇರ ದೇವರ ಫೋಟೊ ಅಥವಾ ವಿಗ್ರಹವನ್ನು ಇಟ್ಟ ನಂತರ ಆ ದೇವರ ಮನೆಯನ್ನು ಬಹಳ ಮಡಿಯಿಂದ ನೋಡಿಕೊಳ್ಳಬೇಕು ಜೊತೆಗೆ ಕುಬೇರನ ವಿಗ್ರಹವಿರುವ ಜಾಗವನ್ನು ಪ್ರತಿದಿನ ಸ್ವಚ್ಛ ಪಡಿಸಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ಪ್ರಸಂಗಗಳಾಗಿ ಮನೆಯಲ್ಲಿ ನೆಲೆಸುತ್ತಾಳೆ ನಿಮ್ಮ ವ್ಯಾಪಾರ ವಹಿವಾಟುಗಳಲ್ಲಿ ಲಾಭವೂ ದೊರೆಯುತ್ತದೆ.

ಕವಡೆ ಸಮುದ್ರ ವಸತೇ ಲಕ್ಷ್ಮಿ ಸಮುದ್ರದಲ್ಲಿ ಹುಟ್ಟುತ್ತಾಳೆ ಅದೇ ರೀತಿಯಲ್ಲಿ ಸಮುದ್ರದಲ್ಲಿ ಹುಟ್ಟುವ ಮತ್ತೊಂದು ವಸ್ತುವೆಂದರೆ ಅದು ಕವಡೆ ಕವಡೆಯ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ ಈ ಕವಡೆಯನ್ನು ಜ್ಯೋತಿಷ್ಯರು ಕೂಡ ಬಳಸುತ್ತಾರೆ ಈ ಕವಡೆಯನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ.ಪಾದ ರಸದಿಂದ ಮಾಡಿದ ಲಕ್ಷ್ಮಿಯ ವಿಗ್ರಹ ಪಾದ ರಸದಿಂದ ಮಾಡಿದ ಲಕ್ಷ್ಮಿಯ ವಿಗ್ರಹವು ಬಹಳ ಶ್ರೇಷ್ಠವಾದದ್ದು ಇಂತಹ ವಿಗ್ರಹವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ತುಂಬಾನೇ ಒಳ್ಳೆಯ ಯಾಗುವುದರ ಜೊತೆಗೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಕೂಡ.

ಶಂಖ ಕವಡೆಯ ಜೊತೆ ಸಮುದ್ರದಲ್ಲಿ ಹುಟ್ಟುವ ಮತ್ತೊಂದು ವಸ್ತುವೆಂದರೆ ಅದು ಶಾಂತವಾಗಿದ್ದು ಕೇವಲ ಮನೆಯಲ್ಲಿ ಒಂದೇ ಒಂದು ಶಂಖವನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾ ಬಂದಲ್ಲಿ ಲಕ್ಷ್ಮೀ ಪ್ರಸನ್ನಗೊಂಡು ಲಕ್ಷ್ಮಿ ಮನೆಯಲ್ಲಿಯೇ ನೆಲೆಸುವಂತಾಗುತ್ತದೆ ಜೊತೆಗೆ ಆರ್ಥಿಕ ಸಮಸ್ಯೆಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.ಈ ಪರಿಹಾರವನ್ನು ನೀವು ಮನೆಯಲ್ಲಿಯೇ ಮಾಡಿ ಹಾಗೂ ಇದನ್ನು ಹಿರಿಯರು ಕೂಡ ಪಾಲಿಸಿಕೊಂಡು ಬರುತ್ತಿದ್ದರೂ ಆದ ಕಾರಣವೇ ದೇವರ ಕೋಣೆಯಲ್ಲಿ ನಾವು ವಿಶಾಖಾ ಕವಡೆ ಇಂತಹ ವಸ್ತುಗಳನ್ನು ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ಹಿರಿಯರ ಈ ಒಂದು ವಾಡಿಕೆಯನ್ನು ಪಾಲಿಸುವುದಿಲ್ಲ ಅಷ್ಟೆ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಮತ್ತು ಮಾಹಿತಿಗೆ ಲೈಕ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *