Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವರಿಗೆ ನೀವು ಈ ರೀತಿ ಕೈಯನ್ನು ಮುಗಿದು ಮನೆಯಿಂದ ಹೊರಗೆ ಹೋದರೆ ಅಖಂಡ ಐಶ್ವರ್ಯ ನಿಮ್ಮ ಪಾಲಾಗುತ್ತದೆ ಒಮ್ಮೆ ಪ್ರಯತ್ನ ಮಾಡಿ ನೋಡಿ !!!!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಮನೆಯಿಂದ ಹೊರಗೆ ಹೋಗುವಾಗ ಯಾವ ರೀತಿಯಾಗಿ ಅಂದರೆ ಯಾವ ದೇವರ ಧ್ಯಾನವನ್ನು ಮಾಡಿಕೊಂಡು ಹೋದರೆ ನಿಮ್ಮ ಜೀವನದಲ್ಲಿ ಜಯ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುತ್ತಾರೆ ಅಥವಾ ಕೆಲವೊಂದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವುದಕ್ಕೆ ಹೋಗುತ್ತಾರೆ ಹಾಗೆಯೇ ಕೆಲವರು ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಸಂದರ್ಶನಕ್ಕೆ ಹೋಗುತ್ತಾರೆ

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಿಂದ ಹೊರಗೆ ಹೋಗುವಾಗ ದೇವರ ಜಪವನ್ನು ಮಾಡಿಕೊಂಡು ಅಥವಾ ದೇವರಿಗೆ ಕೈ ಮುಗಿದು ಹೋಗುವುದು ಸರ್ವೇ ಸಾಮಾನ್ಯ ಹಾಗಾಗಿ ಎಲ್ಲರೂ ಕೂಡ ಹೊರಗೆ ಹೋಗುವಾಗ ದೇವರಿಗೆ ಕೈ ಮುಗಿದು ಹೊರಗೆ ಹೋಗುತ್ತಾರೆ ಹೌದು ಈ ರೀತಿಯಾಗಿ ನೀವು ಹೊರಗೆ ಹೋಗುವಾಗ ದೇವರಿಗೆ ಕೈ ಮುಗಿದು ಹೊರಗೆ ಹೋದರೆ ನೀವು ಅಂದುಕೊಂಡಂತೆ ಎಲ್ಲಾ ಕೆಲಸಗಳು ಕೂಡ ಸರಾಗವಾಗಿ ಆಗುತ್ತದೆ ಎನ್ನುವ ನಂಬಿಕೆ ಸ್ನೇಹಿತರೆ ಹಾಗಾಗಿ ನೀವು ಸಾಮಾನ್ಯವಾಗಿ ಹೊರಗೆ ಹೋಗುವಾಗ ದೇವರ ನಾಮಸ್ಮರಣೆಯನ್ನು ಮಾಡಿಕೊಂಡೆ ಹೋಗಬೇಕಾಗುತ್ತದೆ ಸ್ನೇಹಿತರೆ ಹೌದು ನೀವು ಯಾವ ದೇವರ ನಮಸ್ಕಾರ ಆದರೂ ಪರವಾಗಿಲ್ಲ ಆದರೆ ದೇವರ ನೆನಪನ್ನು ಮಾಡಿಕೊಂಡು ಹೊರಗೆ ಹೋದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಬಹುದು

ಹೌದು ನಿಮಗೆ ಇಷ್ಟವಾದ ದೇವರ ನಾಮಸ್ಮರಣೆ ಅಥವಾ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಗಳನ್ನು ನೀವು ಕಾಣಬಹುದಾಗಿದೆ ನೀವು ಒಳ್ಳೆಯ ಕೆಲಸಕ್ಕೆ ಹೋಗುವಾಗ ನಿಮ್ಮ ಗ್ರಾಮದೇವರ ಅಥವಾ ಇಷ್ಟದೇವರ ಸ್ಮರಣೆಯನ್ನು ಮಾಡಿಕೊಂಡು ಹೋಗುವುದರಿಂದ ನೀವು ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ ಎಂದು ಹೇಳಬಹುದು ಸ್ನೇಹಿತರೆ ಹೌದು. ಹಾಗಾದ್ರೆ ಬನ್ನಿ ಸ್ನೇಹಿತರೆ ಯಾವ ರೀತಿಯಾಗಿ ದೇವರ ನಾಮಸ್ಮರಣೆಯನ್ನು ಮಾಡಬೇಕು ಹಾಗೆಯೇ ಯಾವ ನಿಯಮಗಳನ್ನು ಪಾಲಿಸಿಕೊಂಡು ದೇವರ ಜಪವನ್ನು ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಈರೀತಿಯಾಗಿ ಇವೆಲ್ಲವೂ ಕೂಡ ಅವರಿಗೆ ಹೋಗುವಾಗ ಅವರಿಗೆ ಜಯ ಆಗಬೇಕು. ಅವರು ಹೋದ ಕಡೆಯೆಲ್ಲ ಅವರಿಗೆ ಸಿಗಬೇಕೆಂದರೆ ನೀವು ಈ ಒಂದು ದೇವರ ಧ್ಯಾನವನ್ನು ಮಾಡಿಕೊಂಡು ಹೋದರೆ ನಿಮಗೆ ಆ ದಿನ ಉಂಟಾಗುತ್ತದೆ ಸ್ನೇಹಿತರೆ.ಹಾಗಾದರೆ ಯಾವ ದೇವರನ್ನು ಜಪಿಸಬೇಕು ಯಾವ ರೀತಿಯಾಗಿ ಜಪಿಸಬೇಕು ಎನ್ನುವ ಮಾಹಿತಿಯನ್ನು ನಾವು ಇಂದು ತಿಳಿಯೋಣ.ನೀವು ಮನೆಯಿಂದ ಒಳ್ಳೆಯ ಕೆಲಸಕ್ಕೆ ಹೊರಡುವಾಗ ಮುಖ್ಯವಾಗಿ ಶ್ರೀರಾಮನ ಧ್ಯಾನವನ್ನು ಮಾಡಿಕೊಂಡು ಹೋಗಬೇಕು.ಅದೇನು ಅಂದರೆ ಶ್ರೀರಾಮ್ ಜೈರಾಮ್ ಎನ್ನುವ ಒಂದು ಭಜನೆಯನ್ನು ಮಾಡಿಕೊಂಡು ಹೊರಗೆ ಹೋದರೆ ನಿಮಗೆ ಆಂಜನೇಯನ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಸ್ನೇಹಿತರೆ

ಈ ರೀತಿಯಾಗಿ ಸಾಕ್ಷಾತ್ ಆಂಜನೇಯನ ಅನುಗ್ರಹ ನಿಮ್ಮ ಮೇಲೆ ಆದರೆ ನೀವು ಅಂದುಕೊಂಡ ಕೆಲಸಗಳು ಕೈಗೂಡುತ್ತವೆ ಹಾಗೆಯೇ ನೀವು ಯಾವ ಕೆಲಸಕ್ಕೆ ಹೋಗುತ್ತಿದ್ದೀರಾ ಅಂತಹ ಕೆಲಸದಲ್ಲಿ ನಿಮಗೆ ಜಯ ಎನ್ನುವುದು ಸಿಗುತ್ತದೆ ಸ್ನೇಹಿತರೆ.ಆದಕಾರಣ ನೀವು ಮನೆಯಿಂದ ಹೊರಡುವ ಮೊದಲು ಶ್ರೀರಾಮನ ಧ್ಯಾನವನ್ನು ಮಾಡಿಕೊಂಡು ಹೊರಟರೆ ತುಂಬಾನೇ ಒಳ್ಳೆಯದು.ಹಾಗೆಯೇ ಶ್ರೀರಾಮನ ಧ್ಯಾನವನ್ನು ಮಾಡಿಕೊಂಡ ನಂತರ ನೀವು ಹೊರಗೆ ಹೋದಮೇಲೆ,ಅಂದರೆ ಹೊರಗೆ ಹೊರಟು ನಂತರ ನೀವು ನಿಮ್ಮ ಮನೆಯ ದೇವರು ಅಥವಾ ಗ್ರಾಮದೇವತೆಯ ಹೆಸರನ್ನು ನೆನೆಸಿಕೊಂಡು ಹಾಗೆಯೇ ಆ ದೇವರುಗಳ ಜಪವನ್ನು ಮಾಡಿಕೊಂಡು ನೀವು ಮನೆಯಿಂದ ಹೊರಟರೆ ಅಂದಿನ ದಿನ ನಿಮಗೆ ಜಯ ಉಂಟಾಗುತ್ತದೆ.

ಈ ರೀತಿಯಾಗಿ ಒಂದು ನೀವು ಹೋದ ಕೆಲಸ ಆಗಲಿಲ್ಲವೆಂದರೆ ಮಾರನೆಯ ದಿನ ಅಂದರೆ ಮರುದಿನ ನೀವು ಅದೇ ರೀತಿಯಾಗಿ ಮಾಡಿ ಮನೆಯಿಂದ ಹೊರಟರೆ ಅಂದಿನ ದಿನ ಜಯ ನಿಮ್ಮದೇ ಸ್ನೇಹಿತರೆ.ಈ ರೀತಿಯಾಗಿ ನೀವು ನೀವು ಅಂದುಕೊಂಡಂತೆ ಕೆಲಸವು ಸಲೀಸಾಗಿ ಹೇಗಿರಬೇಕೆಂದರೆ ಹಾಗೂ ನಿಮ್ಮ ಮನೆಯಲ್ಲಿ ಇರುವಂತ ಹಣಕಾಸಿನ ಸಮಸ್ಯೆಯು ಹಾಗೆಯೇ ಯಾವುದೇ ರೀತಿಯ ಸಮಸ್ಯೆಗಳು ಪರಿಹಾರವಾಗಬೇಕಾದರೆ ನೀವು ಮೊದಲಿಗೆ ಶ್ರೀರಾಮನ ಧ್ಯಾನವನ್ನು ಮಾಡಬೇಕಾಗುತ್ತದೆ.ಈ ರೀತಿಯಾಗಿ ನೀವು ಶ್ರೀರಾಮನ ಧ್ಯಾನವನ್ನು ಮಾಡಿದರೆ ನಿಮಗೆ ಸಾಕ್ಷಾತ್ ಆಂಜನೇಯನ ಅನುಗ್ರಹ ಯಾವಾಗಲೂ ಇರುತ್ತದೆ.

ಆಂಜನೇಯನ ನಂಬಿದರೆ ಅನುಮಾನವಿಲ್ಲ ಎಂದು ಹೇಳಲಾಗುತ್ತದೆ ಹಾಗಾಗಿ ಭಕ್ತಿಯಿಂದ ನೀವು ಶ್ರೀರಾಮನನ್ನು ನೆನೆದರೆ ಜಯ ನಿಮ್ಮದೇ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ