Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ದೆವ್ವಗಳು ಯಾರ ಮನೆಯಲ್ಲಿ ಊಟ ಮಾಡುತ್ತವೆ ಗೊತ್ತಾ.. ಇದೊಂದು ಭಯಾನಕ ಸತ್ಯ ಘಟನೆ ..!!!!

ಸತ್ತ ಮೇಲೆ ದೆವ್ವ ಭೂತಗಳು ಆಗುವ ಈ ದೆವ್ವ ಭೂತಗಳು ಸತ್ತ ಮೇಲೆ ಏನನ್ನು ತಿನ್ನುತ್ತವೆ ಎಂಬುದನ್ನು ಹಿಂದೂ ಸಂಪ್ರದಾಯದ ಹಲವಾರು ಶ್ರೇಷ್ಠ ಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ನಾಗರಖಂಡದ ಪೂರ್ವಾರ್ಥದಲ್ಲಿ ಉಲ್ಲೇಖವನ್ನು ನೀಡಲಾಗಿದೆ.

ಹಾಗಾದರೆ ಬನ್ನಿ ಈ ಸ್ಕಂದ ಪುರಾಣದಲ್ಲಿ ದೇವ ಭೂತಗಳ ಬಗ್ಗೆ ಹೇಳುವುದಾದರೂ ಏನು ಮತ್ತು ಸತ್ತ ಮೇಲೆ ಮನುಷ್ಯ ಯಾಕೆ ಧರ್ಮ ಭೂತಗಳ ಗುತ್ತಾನೆ ಎಂಬುದನ್ನು ತಿಳಿಯೋಣ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ನಂತರ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ .

ಒಮ್ಮೆ ವಿಧುರ ಎಂಬ ರಾಜನು ತನ್ನ ಸೇನೆಯನ್ನು ಕರೆದುಕೊಂಡು ಒಂದು ಕಾಡಿಗೆ ವಿಹಾರಕ್ಕೆಂದು ಹೋಗುತ್ತಾನೆ ಆಗ ರಾಜನು ಕಾಡಿನಲ್ಲಿ ಒಂದು ಹುಲಿಯನ್ನು ನೋಡುತ್ತಾನೆ ಅದನ್ನು ಬೇಟೆಯಾಡಲೆಂದು ಸೈನಿಕರನ್ನು ಬಿಟ್ಟು ತಾನೊಬ್ಬನೇ ಆ ಹುಲಿಯ ಹಿಂದೆ ಕುದುರೆಯನ್ನು ಸವಾರಿ ಮಾಡಿಕೊಂಡು ಕಾಡಿನೊಳಗೆ ಬರುತ್ತಾನೆ .

ಕಾಡಿನ ಒಳಗೆ ಬಂದಂತಹ ರಾಜನು ಹಸಿವಿನಿಂದ ಬಳಲುತ್ತಾನೆ ನಂತರ ಕುದುರೆಯು ಕೂಡ ಮೇವಿಲ್ಲದೆ ಶಕ್ತಿಗುಂದಿ ನೆಲಕ್ಕುರುಳುತ್ತದೆ .ಸುತ್ತ ಕಾಡು ರಾಜನ ಕೂಗನ್ನು ಹಸಿವನ್ನು ಯಾರೂ ಕೂಡ ಕೇಳೋರು ಇಲ್ಲ , ನಂತರ ರಾಜ ಕುದುರೆಯನ್ನು ಅಲ್ಲಿಗೆ ಬಿಟ್ಟು ನಡೆದುಕೊಂಡು ಕಾಡಿನೊಳಗೆ ಹೋಗುತ್ತಾರೆ ಆಗ ಹಸಿವಿನಿಂದ ಬಳಲುತ್ತಿದ್ದ ತಹ ರಾಜಾ ಸುಸ್ತಾಗಿ ಅಲ್ಲಿಯೇ ಕುಳಿತು ಬಿಡುತ್ತಾನೆ .

ದಟ್ಟ ಕಾಡು ಕಾಡಿನೊಳಗೆ ರಾಜ ಕುಸಿದು ಬಿದ್ದಿರುತ್ತಾನೆ ಆಗ ಆ ಸ್ಥಳಕ್ಕೆ ಪ್ರೇತಾತ್ಮಗಳು ಬರುತ್ತವೆ ನಂತರ ರಾಜ ಅವುಗಳನ್ನು ಕಂಡು ಹೆದರಿ ಸ್ವಲ್ಪ ಸಮಯದ ಬಳಿಕ ತನ್ನ ಬಗ್ಗೆ ಪರಿಚಯಿಸಿಕೊಳ್ಳುತ್ತ ನಾನೊಬ್ಬ ಹಸಿವಿನಿಂದ ಬಳಲುತ್ತಿರು ವಂತಹ ರಾಜ ಎಂದು ಹೇಳಿಕೊಳ್ಳುತ್ತಾರೆ .

ಹೀಗೆ ರಾಜನ ಬಳಿ ಈ ದೆವ್ವಗಳು ಮಾತನಾಡುವಾಗ ರಾಜನ ಒಂದು ಪ್ರಶ್ನೆಗೆ ಹೇಗೆ ಉತ್ತರಿಸುತ್ತವೆ ಅಂದರೆ ರಾಜನ ಪ್ರಶ್ನೆ ಹೀಗಿತ್ತು ಅದೇನೆಂದರೆ ಮನುಷ್ಯ ಬದುಕಿದ್ದಾಗ ಅವನು ದುಡಿದು ಅವನ ಆಹಾರವನ್ನು ಸಂಪಾದಿಸುತ್ತಾನೆ ಆದರೆ ನೀವು ದೆವ್ವಗಳು ನಿಮಗೆ ಊಟವೇನೋ ಎಂದು ರಾಜನ ಪ್ರಶ್ನೆಯಾಗಿತ್ತು.

ರಾಜನ ಪ್ರಶ್ನೆಗಳಿಗೆ ಉತ್ತರಿಸುತ್ತಾ ದೆವ್ವಗಳು ಮೊದಲಿಗೆ ನಾವು ಸತ್ತ ಮೇಲೆ ಯಾಕೆ ದೆವ್ವಗಳಾಗಿದ್ದೇವೆ ಎಂದು ಉತ್ತರಿಸುತ್ತವೆ ನಾವು ಮೂರು ಜನ ವೈದೇಶಪುರ ಎಂಬ ಊರಿಗೆ ಸೇರಿದ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ್ದೆವು .ನನ್ನ ಹೆಸರು ಮಾಂಸದ್ ಎಂದು ನಾನು ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿಯೂ ಕೂಡ ಮಾಂಸವನ್ನು ತಿನ್ನುತ್ತಿದ್ದೆ ಮತ್ತು ಹೆಣ್ಣು ಮಕ್ಕಳನ್ನು ಮೋಹಿಸುತ್ತಿದ್ದ .

ಇದರಿಂದಾಗಿ ನಾನು ಸತ್ತ ಮೇಲೆ ದೆವ್ವವಾಗಿ ಅಲೆಯುತ್ತಿದ್ದೇನೆ ನನ್ನ ಆತ್ಮಕ್ಕೆ ಇನ್ನು ಕೂಡ ಶಾಂತಿ ದೊರೆತಿಲ್ಲವೆಂದು ಹೇಳಿಕೊಳ್ಳುತ್ತದೆ ದೇವ ಹೀಗೆ ಮಾತನ್ನು ಮುಂದುವರಿಸಿದ ಮಾಂಸದ ನನ್ನ ಬಲಭಾಗದಲ್ಲಿ ನಿಂತಿರುವ ಇವನ ಹೆಸರು ವಿದೈವತ್ ಎಂದು ಹೇಳುತ್ತದೆ .

ಇವನು ದೇವರನ್ನು ಪೂಜಿಸುವಂತಹ ಪೂಜಾರಿ ಆದರೆ ಇವರಲ್ಲಿದ್ದ ತಮದ ಮತ್ಸರದಿಂದ ದೇವರಿಗೆ ನೈವೇದ್ಯ ಮಾಡದೆ ತಾನೇ ದೇವರ ನೈವೇದ್ಯವನ್ನು ಸಿಂಧು ಬ್ರಾಹ್ಮಣರಿಗೆ ಮೋಸ ಮಾಡಿದ ಆದ್ದರಿಂದಲೇ ಇವನ ಹೆಸರು ವಿದೈವತ್ತ್ ಎಂದು .

ಇನ್ನು ನನ್ನ ಎಡ ಭಾಗದಲ್ಲಿ ನಿಂತಿರುವವನು ಕೃತಜ್ಞ ಎಂದು ಅವನು ಬದುಕಿದ್ದಾಗ ತನ್ನನ್ನು ನಂಬಿದವರಿಗೆ ಮೋಸ ಮಾಡಿ ವಿಶ್ವಾಸ ದ್ರೋಹಿ ಯಾದ ಕಾರಣದಿಂದಾಗಿ ಹೇಗೆ ದೇವನಾಗಿದ್ದಾನೆ ಎಂದು ಹೇಳುತ್ತದೆ ದೆವ್ವ .ಇನ್ನು ನಮಗೆ ಊಟ ಎಲ್ಲಿ ಸಿಗುತ್ತದೆ ಅಂದರೆ ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಊಟ ಮಾಡುವ ಸಮಯದಲ್ಲಿ ಜಗಳವನ್ನು ಮಾಡುತ್ತಾರೋ ಅಂತಹವರ ಮನೆಯಲ್ಲಿ ನಾವು ಊಟ ಮಾಡುತ್ತೇವೆ.

ಯಾವ ಮನೆಯಲ್ಲಿ ವೇದ ಉಪನಿಷತ್ಗಳು ಮಂತ್ರಗಳು ಮೊಳಗಿದವು ದಿಲ್ಲವೋ ಅಂತಹವರ ಮನೆಯಲ್ಲಿ ನಮ್ಮ ಊಟ .

Leave a Reply

Your email address will not be published. Required fields are marked *