ದುರ್ವಿಧಿ ಅಂದರೆ ಇದೆ ಅಂತ ಹೇಳಬಹುದು ಕೊನೆಯ ಕ್ಷಣದಲ್ಲಿ ನೋಡಿ ಹೇಗಾಗಿದೆ ?

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಡೆದಾಡುವ ಅಂತಹ ದೇವರು ಎಂದು ಕರೆಸಿಕೊಳ್ಳುವ ಅಂತಹ ಶ್ರೀ ಸಿದ್ದಗಂಗಾ ಶಿವಕುಮಾರ  ಸ್ವಾಮೀಜಿಗಳು ಶಿವಯ್ಯ ವಾಗಿರುವುದು ನಿಮಗೆ ತಿಳಿದೇ ಇರುವಂತಹ ಸಂಗತಿ. ಇವರು ಬದುಕಿರುವ ಸಂದರ್ಭದಲ್ಲಿ ಹಲವಾರು ಜನರಿಗೆ ಅನ್ನ ಹಾಕಿದ್ದಾರೆ ಹಾಗೂ ಅವರ ಜೀವನದಲ್ಲಿ ಒಂದು ಒಳ್ಳೆಯ ಕೆಲಸವನ್ನು ಮಾಡಿ ಹೋಗಿದ್ದಾರೆ. ಹೀಗೆ ಪುಣ್ಯವನ್ನು ಪಡೆದಂತಹ ಜನರು ಯಾವಾಗಲೂ ಕೂಡ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿ ಅವರ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ನಾವು ನೀವು ಇನ್ನು ಏನು ಹೇಳಲು ಉಳಿದ ಇಲ್ಲ ಯಾಕೆಂದರೆ ಮಾತು ಬಾರದಂತಹ ಹಾಗೂ ಕಣ್ಣಿಂದ ನೋಡದೆ ಅಂತಹ ದೃಶ್ಯಗಳು, ನಾವು ನೀವು ಮಠಕ್ಕೆ ಹೋದಾಗ ಯಾವಾಗಲೂ ಚಿರ ಯೌವನದಿಂದ ನಗುಮುಖದಿಂದ ಇರುವಂತಹ ಸ್ವಾಮೀಜಿಗಳು ವಿಭೂತಿ ಉಂಡೆಯಲ್ಲಿ ಸಮಾಧಿ ಆಗೋ ತರುವಂತಹ ದೃಶ್ಯವನ್ನು ನೋಡುತ್ತಾ ಇದ್ದರೆ ನಿಜವಾಗಲೂ ಮನಸ್ಸಿನಲ್ಲಿ  ಯಾವುದು ತರ ಆದ ಒಂದು ಸಂಕಟ ಉಂಟಾಗುತ್ತದೆ. ಹೀಗೆ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿ ಯವರನ್ನು ಶಿವ ಕೆ ಮಾಡುತ್ತಿರುವಂತಹ ದೃಶ್ಯವನ್ನು ನಾವು ನೋಡುತ್ತಾ ಇದ್ದರೆ ನಿಜವಾಗಲೂ ಮತ್ತೆ ಹುಟ್ಟಿ ಬನ್ನಿ ಎನ್ನುವಂತಹ ಶಬ್ದ ನಮ್ಮ ಬಾಯಿಯಿಂದ ಹೊರ ಬರುತ್ತದೆ ಹಾಗೂ ಯಾಕೆ ನೀವು ಭೂಮಿಯನ್ನು ತೊರೆದಿರುವ 1 ನಮ್ಮ ಉದ್ಧಟತನ ನಮ್ಮ ಮನಸ್ಸಿನಲ್ಲಿ ಬರುತ್ತದೆ.  

ಒಂದು ವಿಭೂತಿ ಕಟ್ಟೆಯನ್ನು ಹಾಕಿ ಶ್ರೀ ಅವರನ್ನು  ಮುಚ್ಚುವುದನ್ನು ನೋಡುತ್ತಿದ್ದ ನಿಜವಾಗಲೂ ಇಂತಹ ದುರ್ವಿಧಿಯೇ ಇಲ್ಲಿವರೆಗೂ ನಾವು ನೋಡೇ ಇಲ್ಲ ಎನ್ನುವಂತಹ ಸ್ಥಿತಿ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಇಂಥ ಒಳ್ಳೆ ಸ್ವಾಮಿಗೆ ಎಷ್ಟು ಬೇಗ ಯಾಕೆ ಸಾವನ ತಂದುಕೊಟ್ಟಿರುವುದು ನಮ್ಮ ಮನಸ್ಸಿನಲ್ಲಿ ದೇವರಿಗೆ ಬರುವಂತಹ ಕೋಪ ಕೂಡ ನಿಮಗೆ ಈ ದೃಶ್ಯವನ್ನು ನೋಡಿದಾಗ ಬಂದೇ ಬರುತ್ತದೆ. ನುಡಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಬಿಲ್ವಪತ್ರೆ ಹಾಕುವ ವಿಭೂತಿಯಿಂದ ಸಂಪೂರ್ಣವಾಗಿ ಮುಚ್ಚಿ ಸಮಾಧಿಯನ್ನು ಮಾಡಲಾಗಿದೆ ಹಾಗೂ ಈ ಸಮಾಧಿಯನ್ನು ಮಾಡಿದ ನಂತರ ಈ ಸಮಾಧಿಯ ಮೇಲೆ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ನೀವೇನಾದರೂ ಇನ್ನು ಮುಂದೆ  ಮಠಕ್ಕೆ ಹೋದರೆ ಗದ್ದುಗೆಯ ರೂಪದಲ್ಲಿ ಇದರ ಹತ್ತಿರ ಹೋಗಿ ನೀವು ಆಶೀರ್ವಾದವನ್ನು ತೆಗೆದುಕೊಂಡು ಬರಬಹುದು.

ಇನ್ನೊಂದು ವಿಷಯ ಏನಪ್ಪಾ ಅಂದರೆ ಮನುಕುಲದ ಮನ ಕಲಕುವಂತಹ ದೃಶ್ಯ ಅದು ಮಠದ ಸ್ವಾಮೀಜಿಗಳು ಆದರೆ ಅವರ ಶಿಷ್ಯಂದಿರು ಬಿಕ್ಕಿ ಬಿಕ್ಕಿ ಅಳುತ್ತಿರುವ ಅಂತಹ ದೃಶ್ಯ ಯಾಕೆಂದರೆ 111 ವರ್ಷ ಈ ಭೂಮಿಯಲ್ಲಿ  ಮಾಡಿದಂತಹ ಶ್ರೀ ಸ್ವಾಮೀಜಿ ಅವರ ಹಾಗೂ ಅವರ ತತ್ವಗಳನ್ನು ತುಂಬಾ ಹತ್ತಿರದಿಂದ ನೋಡಿದ ಅಂತಹ ಅವರ ಶಿಷ್ಯರಿಗೆ ಅವರ ಸ್ವಾಮೀಜಿ ಅವರನ್ನು ಅವರ ಸಮಾಧಿ ಮಾಡುವಂತಹ ದುರ್ದೈವ ನಿಜವಾಗಲೂ ಅವರನ್ನು ಬಿಕ್ಕಿಬಿಕ್ಕಿ ಅಳುವಂತೆ ಮಾಡದೇ ಇರೋದು.  ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.

 

Leave a Reply

Your email address will not be published. Required fields are marked *