ದೀರ್ಘಾಯುಷ್ಯದ ಗುಟ್ಟು ಈ ಆಹಾರವನ್ನು ತಿನ್ನೋದರಿಂದ ಬರುತ್ತದೆ ಅಂತೆ ಹಾಗಾದರೆ ಅದು ಯಾವ ಆಹಾರ ಗೊತ್ತ

93

ಆಯುರ್ವೇದದಲ್ಲಿ ಮುಖ್ಯವಾಗಿರುವ ಈ ಉತ್ಕೃಷ್ಟವಾದ ಪದಾರ್ಥವು ಔಷಧಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಇದು ಎಷ್ಟು ಸಿಹಿಯೋ ಇದರಿಂದ ಆಗುವಂತಹ ಅನೇಕ ಆರೋಗ್ಯ ಪ್ರಯೋಜನಗಳು ಕೂಡ ಅಷ್ಟೇ ಸಿಹಿಯಾಗಿರುತ್ತದೆ.

ಹಾಗಾದರೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಜೇನುತುಪ್ಪವನ್ನು ಹೇಗೆ ಯಾವ ರೀತಿ ಬಳಸಿದರೆ ಆರೋಗ್ಯಕ್ಕೆ ಉತ್ತಮ ಮತ್ತು ಈ ಜೇನಿನಿಂದ ಆಗುವಂತಹ ಅನೇಕ ಪ್ರಯೋಜನಗಳನ್ನು ತಿಳಿಯೋಣ ತಪ್ಪದೇ ನಮ್ಮ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೆಯೇ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ .

ನಾವು ಈ ಮೇಲೆ ತಿಳಿಸಿದಂತೆ ಜೇನುತುಪ್ಪ ಆಯುರ್ವೇದದಲ್ಲಿ ಮುಖ್ಯವಾಗಿ ಇರುವಂತಹ ಒಂದು ಉತ್ಕೃಷ್ಟವಾದ ಔಷಧಿಯಾಗಿದ್ದು ಇದು ದೀರ್ಘಾಯಸ್ಸಿನ ಗುಟ್ಟು ಕೂಡಾ ಆಗಿದೆ .

ಸ್ಕಾಟ್ಲೆಂಡ್ನ ಸರ್ಜನ್ ಎಂಬ ವ್ಯಕ್ತಿ ಸುಮಾರು ನೂರಾ ಇಪ್ಪತ್ತು ನಾಲ್ಕು ವರುಷಗಳು ಬದುಕಿದ್ದಾರಂತೆ ಇವರ ಈ ಆರೋಗ್ಯ ಗುಟ್ಟು ಏನು ಅಂತ ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ ಹಾಗೂ ಆ ವಯಸ್ಸಿನಲ್ಲಿಯೂ ಕೂಡಾ ಅವರು ಕೆಲವು ಮೈಲಿ ನಡೆಯುತ್ತಿದ್ದಂತೆ ನಿಜಕ್ಕೂ ಅಚ್ಚರಿ ಅಲ್ವಾ ಇವರ ಆರೋಗ್ಯ ಗುಟ್ಟು ಜೇನುತುಪ್ಪ .

ಇವರು ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡ ಪದಾರ್ಥಗಳು ಯಾವುವು ಅಂದರೆ ಹಾಲು ಜೇನು ತುಪ್ಪ ತರಕಾರಿ ದ್ರಾಕ್ಷಿ ರಸ ಈ ಪದಾರ್ಥಗಳು ಇವರ ಈ ಆರೋಗ್ಯದ ಹಾಗೂ ದೀರ್ಘಾಯಸ್ಸಿನ ರಹಸ್ಯ . ಬಾಯಿಗೆ ಅತಿ ರುಚಿಯನ್ನು ನೀಡುವಂತಹ ಈ ಜೇನು ತುಪ್ಪ ಆರೋಗ್ಯಕ್ಕೂ ಕೂಡ ತುಂಬಾನೇ ಉಪಾಯಕಾರಿ ಹಾಗೂ ಈ ಜೇನುತುಪ್ಪದಲ್ಲಿ ಐರಾನ್ ಮೆಗ್ನೀಷಿಯಂ ಕ್ಯಾಲ್ಷಿಯಂ ತಾಮ್ರ ಇರುತ್ತದೆ ಹಾಗೂ ಸಾವಯವ ಆಮ್ಲಗಳಾಗಿರುವ ಅಸಿಟಿಕ್ ಮ್ಯಾಲಿಕ್ ಫಾರ್ಮಿಕ್ ಅಮಾನು ಸೈಕ್ಲಿಕ್ ಸಿಟ್ರಿಕ್ ಇಂತಹ ಅಂಶಗಳು ಕೂಡ ಜೇನುತುಪ್ಪದಲ್ಲಿ ಇರುತ್ತದೆ .

ಜೇನು ತುಪ್ಪದಲ್ಲಿ ಪ್ರೋಟೀನ್ಗಳು ವಿಟಮಿನ್ ಸಿ ವಿಟಮಿನ್ ಬಿ ಒನ್ ವಿಟಮಿನ್ ಬಿ ಟು ವಿಟಮಿನ್ ಬಿ ಟ್ವಲ್ ವಿಟಮಿನ್ ಕೆ ಸುಕ್ರೋಸ್ ಫುೃಕ್ಟೋಸ್ ಅಂಶವೂ ಕೂಡ ಇರುತ್ತದೆ ಮತ್ತು ಸುಕ್ರೋಸ್ ಪ್ರಕ್ಟೋಸ್ ಎಂಬ ನೈಸರ್ಗಿಕ ಸಕ್ಕರೆ ಅಂಶವೂ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ ಸಹಕರಿಸುತ್ತದೆ .

ಜೇನುತುಪ್ಪ ಒಂದು ನೈಸರ್ಗಿಕ ಮೂಲದ ಒಂದು ಸರಳ ರಚನೆಯ ಸರ್ಕಾರ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ .

ಹೀಗೆ ಜೇನು ತುಪ್ಪವನ್ನು ನೀವು ನೀರು ಅಥವಾ ಹಾಲಿಗೆ ಬೆರೆಸಿ ಕುಡಿಯುವುದರ ಜೊತೆಗೆ ಕಾಫಿ ಅಥವಾ ಟೀ ಜೊತೆಗೆ ಬೇರೆಸಿ ಕುಡಿಯಬಹುದಾಗಿದೆ ಎಂದು ಆಯುರ್ವೇದ ತಜ್ಞರು ಹೇಳಿದ್ದಾರೆ .

ಹೀಗೆ ಜೇನುತುಪ್ಪದಲ್ಲಿ ನಾನಾ ತರಹದ ಆರೋಗ್ಯಕರ ಪ್ರಯೋಜನಗಳನ್ನು ನೀವು ಕಾಣಬಹುದಾಗಿದೆ ಇದನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದರೆ ನಿಮ್ಮ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ಆಗುವುದರಲ್ಲಿ ಸಂಶಯವೇ ಇಲ್ಲ .ಒಂದು ಕೆಜಿ ಜೇನು ತುಪ್ಪದಲ್ಲಿ ಸುಮಾರು ಮೂರು ಸಾವಿರದ ಐನೂರು ಕ್ಯಾಲರಿಯನ್ನು ಪಡೆದುಕೊಳ್ಳಬಹುದಾಗಿದೆ ಅಂದರೆ ಇದು ಹನ್ನೆರಡು ಕೆಜಿ ಸೇಬು ಬಗ್ಗೆ ನೂರು ಕೆಜಿ ರಸಬಾಳೆ ಏಳೂವರೆ ಲೀಟರ್ ಹಾಲು ಮತ್ತು ಇಪ್ಪತ್ತು ಕೆಜಿ ಖರ್ಜೂರಕ್ಕೆ ಸಮಾನವಾಗಿದೆ .

ಆದ್ದರಿಂದ ನೀವು ಪ್ರತಿದಿನ ಒಂದು ಚಮಚ ಜೇನುತುಪ್ಪವನ್ನು ಸವಿಯುವುದರಿಂದ ಅಥವಾ ನಿಮ್ಮ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಎಷ್ಟೆಲ್ಲ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ನೀವೇ ಒಮ್ಮೆ ಯೋಚಿಸಿ .

ಈ ಮಾಹಿತಿ ನಿಮಗೆ ಇಷ್ಟವಾಗಿದೆ ಜೊತೆಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ .

LEAVE A REPLY

Please enter your comment!
Please enter your name here