ದಿನಾಲೂ ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಮತ್ತೆ ನಿಮಗೆ ಕೆಟ್ಟ ಕನಸುಗಳು ಬೀಳುವುದಿಲ್ಲ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನುಷ್ಯ ಬೆಳಗ್ಗೆ ಎದ್ದಾಗಿನಿಂದ ಸಂಜೆಯವರೆಗೂ ಎಲ್ಲ ರೀತಿಯ ಕಷ್ಟಗಳನ್ನು ಪಡುತ್ತಾನೆ ಜೀವನದಲ್ಲಿ ಮುಂದೆ ಬರಲು ಅನೇಕ ರೀತಿಯಾದಂತಹ ಹರಸಾಹಸ ಗಳನ್ನು ಮಾಡುವುದನ್ನು ನಾವು ಗಮನಿಸಿದ್ದೇವೆ ಕೆಲವೊಬ್ಬರು ಬೆಳಗ್ಗೆಯಿಂದ ಸಂಜೆಯವರೆಗೂ ಹಲವಾರು ಯೋಚನೆಗಳಿಂದ ಮುಕ್ತಿಯನ್ನು ಪಡೆಯಬೇಕು ಎಂದು ರಾತ್ರಿಯಾದರೂ ನೆಮ್ಮದಿಯಿಂದ ನಿದ್ದೆ ಮಾಡಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ.ಆದರೆ ಎಷ್ಟೊಂದು ಬಾರಿ ರಾತ್ರಿ ಕೂಡ ನೆಮ್ಮದಿಯಾಗಿ ನಿದ್ದೆ ಮಾಡಲು ಅವರಿಗೆ ಆಗುವುದಿಲ್ಲ ಅದಕ್ಕೆ ಅನೇಕ ಕಾರಣಗಳು ಇರುತ್ತವೆ. ಕೆಲವೊಂದು ಬಾರಿ ಕನಸುಗಳು ಕೂಡ ಒಂದು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ

ಎಷ್ಟೇ ಗಾಢ ನಿದ್ದೆಯಲ್ಲೂ ಇದ್ದರೂ ಕೂಡ ಕನಸು ಎಂಬುದು ನಮ್ಮನ್ನು ಎಚ್ಚರಗೊಳಿಸುತ್ತದೆ ಮತ್ತು ನಮಗೆ ಇರುವಂತಹ ನೆಮ್ಮದಿಯನ್ನು ಹಾಳು ಮಾಡುತ್ತದೆ ಆ ರೀತಿಯಾಗಿ ಕೆಟ್ಟ ಕನಸುಗಳು ಬೀಳುವುದನ್ನು ನಾವು ಗಮನಿಸಿದ್ದೇವೆ ಎಷ್ಟೊಂದು ಬಾರಿ ನಾಳೆ ಆಗುವಂತಹ ಘಟನೆಗಳು ಇಂದು ಕನಸಿನಲ್ಲಿ ಕಂಡು ನಮ್ಮನ್ನು ಗಾಬರಿಗೊಳಿಸಿತ್ತು. ಇನ್ನು ಕೆಲವೊಂದು ಬಾರಿ ನಮಗೆ ಯಾವ ವಸ್ತುಗಳು ಅಂದರೆ ಇಷ್ಟ ಇರುವುದಿಲ್ಲ ಕೆಲವೊಬ್ಬರಿಗೆ ಹಾವು ಎಂದರೆ ತುಂಬಾ ಭಯ ಹಾವು ಕನಸಿನಲ್ಲಿ ಬಂದು ಗಾಬರಿ ಗೊಳಿಸುತ್ತದೆ ಅಥವಾ ಏನೇನೋ ನಾವು ಕಲ್ಪನೆಗೂ ಮೀರಿದ ಕೆಲವೊಂದು ಶಕ್ತಿಗಳು ಕನಸಿನಲ್ಲಿ ಬಂದು ನಮ್ಮನ್ನು ಗಾಬರಿಗೊಳಿಸುವುದನ್ನು ನಾವು ಗಮನಿಸಬಹುದಾಗಿದೆ.ಈ ರೀತಿ ಆಗುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದಕ್ಕೆ ಯಾವ ರೀತಿಯ ದಂತಹ ಪರಿಹಾರವನ್ನು ಮಾಡಬೇಕು ಎಂಬ ಯೋಚನೆ ನಮ್ಮಲ್ಲಿ ಇರುವುದಿಲ್ಲ

ಮತ್ತು ಅದಕ್ಕೆ ಪರಿಹಾರ ಇದೆ ಎಂದು ಕೂಡ ನಾವು ಗಮನಿಸಿರುವುದಿಲ್ಲ ಆದರೆ ಈ ದಿನ ನಾವು ನಿಮಗೆ ನಿಮ್ಮ ಕನಸಿನಲ್ಲಿ ಏನಾದರೂ ಕೆಟ್ಟ ಘಟನೆಗಳು ಸಂಭವಿಸಿದರೆ ಅವುಗಳಿಂದ ಹೇಗೆ ಮುಕ್ತಿಯನ್ನು ಪಡೆಯುವುದು ಕೆಟ್ಟ ಕನಸುಗಳು ಬೀಳಬಾರದು ಎಂದರೆ ನಾವು ಏನು ಮಾಡಬೇಕು ಎಂಬುದಕ್ಕೆ ಒಂದು ಸುಲಭವಾದ ಮಾರ್ಗವನ್ನು ಹೇಳುತ್ತೇವೆ. ಈ ಮಾರ್ಗವನ್ನು ಅನುಸರಿಸಿ ನೀವು ಖಂಡಿತವಾಗಿಯೂ ನಿಮಗೆ ಬೀಳುವಂತಹ ಕೆಟ್ಟ ಕನಸುಗಳಿಂದ ಮುಕ್ತಿಯನ್ನು ಪಡೆಯಬಹುದು ಅದು ಕೇವಲ ಒಂದು ಶ್ಲೋಕದಿಂದ ಬೆಳಗ್ಗೆ ಎದ್ದು ನೂರಾ ಒಂದು ಬಾರಿ ಈಗ ನಾವು ಹೇಳುವಂತಹ ಶ್ಲೋಕವನ್ನು ನೀವು ಪಟನೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಬೀಳುವಂಥ ಕೆಟ್ಟ ಕನಸಿನಿಂದ ನೀವು ಮುಕ್ತಿಯನ್ನು ಪಡೆಯುತ್ತೀರಿ ಆ ಶ್ಲೋಕ ಯಾವುದು ಎಂದು ಯೋಚಿಸುತ್ತಿದ್ದೀರಾ ಅಲ್ಲವೆ.

ಶ್ಲೋಕ ಯಾವುದೆಂದರೆ ಅದು ತುಂಬಾ ಸುಲಭವಾದ ಶ್ಲೋಕ ಅದಾಗಿದೆ ಸಹಸ್ರ ಪರಮದೇವಿ ಶತಮೂಲ ಸರ್ವ ಪಾಪಂ ಹರೇ ದೇವಿ ದೂರ ದುಃಸ್ವಪ್ನ ನಾಶಿನಿ ಈ ಶ್ಲೋಕವನ್ನು ಪ್ರತಿನಿತ್ಯ ನೀವು ಬೆಳಗ್ಗೆ ಎದ್ದ ನಂತರ ನೂರಾ ಒಂದು ಬಾರಿ ಹೇಳಿ ಮತ್ತು ಮಲಗುವಂತಹ ಸಂದರ್ಭದಲ್ಲಿ ನೂರಾ ಒಂದು ಬಾರಿ ಹೇಳಿ ಅದಾದ ನಂತರ ಖಂಡಿತವಾಗಿಯೂ ನಿಮ್ಮ ಕೆಟ್ಟ ಕನಸುಗಳಿಂದ ನೀವು ವಿಮುಕ್ತಿಯನ್ನು ಪಡೆಯುತ್ತೀರಿ.ಈ ಶ್ಲೋಕದ ಅರ್ಥ ಕೆಲವೊಬ್ಬರಿಗೆ ಅರ್ಥವಾಗುವುದಿಲ್ಲ ಅಂದರೆ ಎಲ್ಲ ದೇವರನ್ನು ಬೇಡಿಕೊಳ್ಳುತ್ತಿರುವುದು ನಮ್ಮ ಸರ್ವ ಪಾಪಗಳನ್ನು ನಿರ್ಮೂಲನೆ ಮಾಡಿ ಅದರ ಜೊತೆಗೆ ನಮಗೆ ಬೀಳುವಂತಹ ದುಃಸ್ವಪ್ನಗಳನ್ನು ನಾಶ ಮಾಡು ಎಂದು ದೇವಿಯನ್ನು ಪ್ರಾರ್ಥನೆ ಮಾಡುತ್ತಿರುವುದು.ನೀವು ಶ್ಲೋಕವನ್ನು ನೂರಾ ಒಂದು ಬಾರಿ ಹೇಳಿದ ನಂತರ ಗರಿಕೆಯನ್ನು ದೇವಿಗೆ ಅರ್ಪಿಸಿ ಹಾಗೆ ಮಾಡುತ್ತಾ ಬರುವುದರಿಂದಾಗಿ ಖಂಡಿತವಾಗಿಯೂ ನಿಮಗೆ ಇರುವ ಕೆಟ್ಟ ಕನಸುಗಳಿಂದ ನೀವು ಮುಕ್ತಿಯನ್ನು ಪಡೆಯುತ್ತೀರಿ ಎಂಬುದರಲ್ಲಿ ಯಾವುದೆ ರೀತಿಯ ದಂತಹ ಸಂದೇಹವಿಲ್ಲ ಧನ್ಯವಾದಗಳು.

Leave a Reply

Your email address will not be published. Required fields are marked *