ದಾರಿಯಲ್ಲಿ ನಿಮಗೆ ಈ ರೀತಿಯ ನಾಣ್ಯಗಳು ಸಿಕ್ಕರೆ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಚಿಕ್ಕ ಕೆಲಸ ಮಾಡಿದರೆ ಸಾಕು ಜೀವನದಲ್ಲಿ ಬಹಳಷ್ಟು ಮುಂದೆ ಬರ್ತೀರಾ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೇನಾದರೂ ರಸ್ತೆಯಲ್ಲಿ ಹೋಗುವಾಗ ನಾಣ್ಯಗಳು ಅಥವಾ ಹಣ ಸಿಕ್ಕರೆ ಅದನ್ನು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬೇಕು ಹಾಗೆಯೇ ಅದನ್ನು ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ನಾಣ್ಯಗಳು ಲಕ್ಷ್ಮೀದೇವಿಯ ಅಂದರೆ ಲಕ್ಷ್ಮೀದೇವಿಯ ಸಂಕೇತವಾಗಿರುತ್ತದೆ.ಹಾಗಾಗಿ ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಈ ರೀತಿಯಾದಂತಹ ನಾಣ್ಯಗಳು ನಮಗೆ ಸಿಕ್ಕರೆ ರೀತಿಯ ನಾಣ್ಯಗಳನ್ನು ನಾವು ಏನು ಮಾಡಬೇಕು ಎನ್ನುವುದರ ಬಗ್ಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ನಾವು ಸ್ನೇಹಿತರೆ

ಹೌದು ಸ್ನೇಹಿತರೆ ಸಾಮಾನ್ಯವಾಗಿ ಲಕ್ಷ್ಮಿಯು ಒಬ್ಬೊಬ್ಬರಿಗೆ ಒಂದೊಂದು ರೀತಿಯಾದಂತಹ ರೂಪದಲ್ಲಿ ಒಲಿಯುತ್ತಾಳೆ ಹಾಗಾಗಿ ರಸ್ತೆಯಲ್ಲಿ ನಾಣ್ಯವನ್ನು ಕೈಗೆ ಸಿಕ್ಕರೆ ಅದು ಒಂದು ರೀತಿಯಾದಂತಹ ಮಹಾಲಕ್ಷ್ಮಿದೇವಿ ಯು ನೀಡುತ್ತಿರುವ ದಂತ ಒಂದು ರೀತಿಯಾದಂತಹ ಒಳ್ಳೆಯ ಸೂಚನೆ ಎಂದು ಹೇಳಬಹುದು.ನಮಗೆ ತಿಳಿಯದಂತೆ ಸಾಕಷ್ಟು ಘಟನೆಗಳು ನಮ್ಮ ದೈನಂದಿನ ಜೀವನದಲ್ಲಿ ನಡೆಯುತ್ತದೆ. ಆ ಘಟನೆಗಳು ಖಂಡಿತವಾಗಿಯೂ ನಮಗೆ ಶುಭವನ್ನೋ ಅಥವಾ ಅಶುಭವನ್ನೋ ತರುತ್ತದೆ. ಶಕುನ ಶಾಸ್ತ್ರದ ಪ್ರಕಾರ, ನಾವು ದಾರಿಯಲ್ಲಿ ಏನನ್ನಾದರೂ ನೋಡಿಕೊಂಡು ಹೋಗುತ್ತಿರುವಾಗ ಕೈಯಿಂದ ಹಣವು ಕೆಳಗೆ ಬಿದ್ದರೆ ಅದು ಶುಭ ಸಂಕೇತವೆಂದು ಹೇಳಲಾಗಿದೆ. ಈ ವಿಷಯಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ ಜ್ಯೋತಿಷ್ಯ ಮತ್ತು ಧರ್ಮವನ್ನು ನಂಬುವ ಅನೇಕ ಜನರು ಇದನ್ನು ಶುಭವೆಂದು ನಂಬುತ್ತಾರೆ.

ಸ್ನೇಹಿತರೆ ಹಾಗಾಗಿ ನೀವು ರಸ್ತೆಯಲ್ಲಿ ಸಿಕ್ಕಂತಹ ನಾಣ್ಯವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು ಹಾಗೆಯೇ ಅದನ್ನು ದೇವಸ್ಥಾನದ ಹುಂಡಿಗೆ ಹಾಕಬಾರದು ಹಾಗಾದರೆ ಅದನ್ನು ಏನು ಮಾಡಬೇಕು ಅನ್ನುವುದಾದರೆ ಅದನ್ನು ನೀವು ಮನೆಗೆ ತೆಗೆದುಕೊಂಡು ಬಂದು ನೀವು ಮನೆಯಲ್ಲಿ ಬಂದ ನಂತರ ಸ್ನಾನ ಎಲ್ಲವುಗಳನ್ನು ಮುಗಿಸಿಕೊಂಡು ನಂತರ ಒಂದು ನಾಣ್ಯವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅಥವಾ ಹಾಲಿನಲ್ಲಿ ತೊಳೆದು ನೀರಿನಲ್ಲಿ ತೊಳೆದು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ನಂತರ ಅದನ್ನು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಈ ನಾಣ್ಯವನ್ನು ಇಡಬೇಕಾಗುತ್ತದೆ

ರಸ್ತೆಯಲ್ಲಿ ಬಿದ್ದ ಹಣ, ಅದರಲ್ಲೂ ನಾಣ್ಯದ ಹಣ ಅಧ್ಯಾತ್ಮಕ್ಕೆ ಸಂಬಂಧಿಸಿದೆ. ವಾಸ್ತು ಶಾಸ್ತ್ರ ಹೇಳುವಂತೆ, ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಅದು ಪೂರ್ವಜರ ಆಶೀರ್ವಾದ ನಿಮ್ಮ ಜೊತೆ ಇದೆ ಎಂದರ್ಥ. ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಎಲ್ಲಾ ಪ್ರಯತ್ನಗಳಿಂದ ಪ್ರಗತಿಯನ್ನು ಸಾಧಿಸುವಿರಿ. ಇದನ್ನು ನೀವು ನಿಮ್ಮ ದೇವರ ಮನೆಯಲ್ಲಿ ಇಟ್ಟು ಪ್ರತಿದಿನ ಪೂಜೆಯನ್ನು ಮಾಡಬೇಕಾಗುತ್ತದೆ ಅದರಲ್ಲಿಯೂ ಮಹಾಲಕ್ಷ್ಮಿಯ ವಾರದ ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ನಾಣ್ಯವನ್ನು ಪೂಜೆಯನ್ನು ಮಾಡಬೇಕಾಗುತ್ತದೆ

ಈ ರೀತಿಯಾಗಿ ನೀವು ಪ್ರತಿದಿನ ನಾಣ್ಯವನ್ನು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡು ದುಪ್ಪಟ್ಟಾಗುತ್ತದೆ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಬಹುದು ಹಾಗಾಗಿ ಸ್ನೇಹಿತರೆ ರಸ್ತೆಯಲ್ಲಿ ಸಿಕ್ಕಂತಹ ನಾಣ್ಯವನ್ನು ನೀವು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದಕೆಲವೊಮ್ಮೆ ನಾಣ್ಯಗಳನ್ನು ರಸ್ತೆಯಲ್ಲಿ ಪಡೆಯುವುದು ಕೂಡ ಹೊಸ ಆರಂಭಕ್ಕೆ ಸಂಬಂಧಿಸಿದೆ. ಹೊಸ ಯೋಜನೆ, ಹೊಸ ವ್ಯಾಪಾರ ಅಥವಾ ಹೊಸ ಉದ್ಯೋಗವನ್ನು ಹುಡುಕುತ್ತಿದ್ದೀರಿ ಎಂದಾದಲ್ಲಿ, ನಾಣ್ಯ ಸಿಗುವುದು ಶುಭ ಸೂಚಕ. ಆದ್ದರಿಂದ ನೀವು ಈಗ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂಬುದರ ಸೂಚನೆ.ತುರ್ತು ಕೆಲಸ ಕಾರ್ಯಗಳು ನಡೆಯುವಾಗ ದಾರಿಯಲ್ಲಿ ಹಣ ಸಿಕ್ಕರೆ ಅದು ಕೆಲಸದಲ್ಲಿ ಯಶಸ್ಸು ಕಾಣುವ ಸೂಚನೆ.ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ದಾರಿಯಲ್ಲಿ ಹಣ ಸಿಕ್ಕರೆ, ಆರ್ಥಿಕ ಲಾಭಗಳು ದೊರೆಯಲಿವೆ ಎಂದು ಸೂಚಿಸಬಹುದು.

ಇದನ್ನು ನಿಮ್ಮ ದೇವರ ಮನೆಯಲ್ಲಿಟ್ಟು ಅದನ್ನೇ ದೇವಾಲಯ ಎಂದುಕೊಂಡು ಪ್ರತಿದಿನ ಪೂಜೆಯನ್ನು ಮಾಡಿದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇರುವುದಿಲ್ಲ ಸ್ನೇಹಿತರೆ ಹೌದು ಸ್ನೇಹಿತರೆ ಮಹಾಲಕ್ಷ್ಮಿಯು ಒಲಿಯಬೇಕಾದರೆ ನಮಗೆ ಒಂದೊಂದು ಕಾರಣಗಳು ಇರುತ್ತವೆ ಹಾಗಾಗಿ ಇದರಲ್ಲಿ ಒಂದು ಕಾರಣವೂ ಯಾವುದೆಂದರೆ ಅಕಸ್ಮಾತಾಗಿ ಸಿಗುವಂತಹ ದುಡ್ಡು ಹೌದು ಸ್ನೇಹಿತರೆ ನಿಮಗೆ ದುಡ್ಡು ಸಿಕ್ಕರೆ ಅದು ಯಾವುದೇ ರೀತಿಯಾಗಿ ಖರ್ಚು ಮಾಡಬಾರದು ಅದನ್ನು ಜೋಪಾನಮಾಡಿ ಮಹಾಲಕ್ಷ್ಮಿಗೆ ನಾವು ಹೇಗೆ ಪೂಜೆ ಮಾಡುತ್ತೇವೆ ಅದೇ ರೀತಿಯಾಗಿ ಒಂದು ಆಕಸ್ಮಾತಾಗಿ ಸಿಕ್ಕಂತಹ ನಾಣ್ಯಕ್ಕೂ ಕೂಡ ಪೂಜೆಯನ್ನು ಮಾಡಬೇಕಾಗುತ್ತದೆ

ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಆರ್ಥಿಕ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.