ದರ್ಶನ್ ಅವರು ಹೇಳಿದ ಒಂದೇ ಒಂದು ಮಾತಿಗೆ ಮೃಗಾಲಯದಿಂದ ಮೂರು ಪಕ್ಷಿಗಳನ್ನು ದತ್ತು ಪಡೆದ ದಂಪತಿಗಳು ಇವರಿಗೆ ನಮ್ಮ ಕಡೆಯಿಂದ ಪ್ರೀತಿಯ ನಮನಗಳು …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಯಾರೋ ಒಬ್ಬ ವ್ಯಕ್ತಿ ಒಳ್ಳೆಯ ಕೆಲಸವನ್ನು ಮಾಡುತ್ತಾ ಇದ್ದಾನೆ ಎಂದರೆ ಅದಕ್ಕೆ ಪ್ರೋತ್ಸಾಹ ನೀಡುವುದು ಬಹಳ ಉತ್ತಮವಾದ ಕೆಲಸ ಆಗಿರುತ್ತದೆ ಹಾಗೂ ಅವರಂತೆ ಅನುಕರಣೆ ಮಾಡುವುದು ಕೂಡ ಒಳ್ಳೆಯದೆ ಇದನ್ನು ತಪ್ಪು ಎಂದು ತಿಳಿಯಬಾರದು ಅದೇ ರೀತಿ ಇದೀಗ ದರ್ಶನ್ ಅವರು ಮಾಡಿದ ಒಳ್ಳೆ ಕೆಲಸವನ್ನು ಅನುಕರಣೆ ಮಾಡಿರುವ ಈ ದಂಪತಿಗಳು ದರ್ಶನ್ ಅವರ ಮನವಿಗೆ ಒಲವು ತೋರಿಸಿ ದರ್ಶನ್ ಅವರ ಮಾತಿಗೆ ಒಪ್ಪಿ ಇದೀಗ ಮೃಗಾಲಯದಿಂದ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ ಹಾಗಾದರೆ ಈ ಮಾಹಿತಿ ಬಗ್ಗೆ ಇನ್ನು ಹೆಚ್ಚಿನ ವಿವರವನ್ನು ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ ಹಾಗೂ ದರ್ಶನ್ ಅವರ ಈ ಮನವಿಯನ್ನು ನೀವು ಕೂಡ ಆಗುವುದಾದರೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

ಹೌದು ಈ ಸ್ವಲ್ಪ ದಿನಗಳ ಹಿಂದೆ ದರ್ಶನ್ ಅವರು ನೀಡಿದ ಹೇಳಿಕೆಯ ಸಖತ್ ವೈರಲ್ ಆಗಿದ್ದು ದರ್ಶನ್ ಅವರು ನೀಡಿದ ಹೇಳಿಕೆಗೆ ದರ್ಶನ್ ಅವರ ಅಭಿಮಾನಿಗಳು ಉಪ್ಪಿ ಮೃಗಾಲಯಕ್ಕೆ ಸಾಕಷ್ಟು ದೇಣಿಗೆ ಅನ್ನೂ ಸಹ ನೀಡಿದ್ದಾರೆ ಇನ್ನೂ ಕೆಲವರು ಮೃಗಾಲಯದಿಂದ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ ಕೂಡ. ಚಿಕ್ಕಮಗಳೂರಿಗೆ ಸೇರಿದ ಈ ದಂಪತಿಗಳೊಬ್ಬರು ದರ್ಶನ್ ಅವರು ನೀಡಿದ ಹೇಳಿಕೆ ಅನ್ನೋ ಪಾಲಿಸಿ ಮೃಗಾಲಯದಿಂದ ಇದೀಗ 2ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದು ಇವರ ಹೆಸರು ಸಂದೀಪ್ ಎಂದು ಸಂದೀಪ್ ಅವರಿಗೆ ಬಾಲ್ಯದಿಂದಲೂ ಪಕ್ಷಿಗಳೆಂದರೆ ಬಹಳ ಪ್ರಿಯ ಈ ಸಲುವಾಗಿಯೇ ಮೃಗಾಲಯದಿಂದ ಸುಮಾರು ಹತ್ತು ಸಾವಿರ ರೂಪಾಯಿಗೆ ಪಕ್ಷಿಯೊಂದನ್ನು ದತ್ತು ಪಡೆದಿದ್ದು 4ಸಾವಿರದ ಮುನ್ನೂರು ರೂಪಾಯಿಗಳನ್ನು ನೀಡುವ ಮೂಲಕ ಸಂದೀಪ್ ಅವರ ಪತ್ನಿ ಕೂಡ ಪಕ್ಷಿಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.

ಸಂದೀಪ್ ಅವರ ಈ ಕೆಲಸಕ್ಕೆ ಇವರ ಸ್ನೇಹಿತರಾದ ಅನಂತ್ ಎಂಬುವವರು ಕೂಡ ಕೈಜೋಡಿಸಿದ್ದು ಮುಂದಿನ ವರುಷ ಹುಲಿ ಹಾಗೂ ಆನೆಯನ್ನು ದತ್ತು ಪಡೆಯುವುದಾಗಿ ನಿರ್ಧರಿಸಿದ್ದೇವೆ ಎಂದು ಕೂಡ ಹೇಳಿದ್ದಾರೆ ಹಾಗೂ ಹುಲಿ ಸಾಕುವುದಕ್ಕಾಗಿ ವರುಷಕ್ಕೆ 1ಲಕ್ಷ₹ಖರ್ಚಾಗುತ್ತದೆ ಹಾಗೂ ಆನೆ ಸಾಕುವುದು ಕೆ ಸುಮಾರು 1ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಖರ್ಚಾಗುವುದು ಇದರಿಂದ ನಾವು ಕಟ್ಟುವ ಟ್ಯಾಕ್ಸ್ ಕೂಡ ಕಡಿಮೆಯಾಗುತ್ತದೆ ಹಾಗೂ ವರುಷಕ್ಕೆ 3ಫ್ರೀ ಪಾಸ್ ದೊರೆಯುವುದರೊಂದಿಗೆ ನಮಗೆ ಸರ್ಟಿಫಿಕೇಟ್ ಕೂಡ ಸಿಗುತ್ತದೆ. ಇದಕ್ಕಿಂತ ಬೇರೇನು ಬೇಕು ಹಾಗೂ ಈ ಲಾಕ್ ಡೌನ್ ಸಮಯದಲ್ಲಿ ಪ್ರಾಣಿ ಪಕ್ಷಿಗಳು ಕೂಡ ಆಹಾರವಿಲ್ಲದೇ ಪರದಾಡುತ್ತವೆ, ಮನುಷ್ಯರಿಗಾದರೆ ಕೆಲವರು ಆಹಾರ ಕಿಟ್ ನೀಡುವ ಮೂಲಕ ಅವರ ಕಷ್ಟಗಳಿಗೆ ನೆರವಾಗುತ್ತಾರೆ. ಆದರೆ ಲಾಕ್ ಡೌನ್ ನಿಂದಾಗಿ ಜನರು ಮೃಗಾಲಯಕ್ಕೆ ಹೋಗುವಂತಿರುದಿಲ್ಲಾ.

ಆದ್ದರಿಂದ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವುದಾಗಲಿ ಅಥವಾ ಮೃಗಾಲಯಗಳಿಗೆ ದೇಣಿಗೆ ನೀಡುವುದಾಗಲಿ ಮಾಡುವುದು ತಪ್ಪಿನ ಕೆಲಸವೇನೂ ಅಲ್ಲ ಎಂದು ಸಂದೀಪ್ ಅವರು ಹೇಳಿಕೆ ನೀಡುವುದರ ಜೊತೆಗೆ ದರ್ಶನ್ ಅವರಿಗೂ ಸಹ ವಂದನೆಗಳನ್ನು ತಿಳಿಸಿದ್ದಾರೆ. ನೀವು ಸಹ ಎಂದಾದರೂ ಮೃಗಾಲಯಗಳಿಗೆ ದೇಣಿಗೆ ನೀಡಿದ್ದರೆ ನಿಮಗೂ ಕೂಡ ಧನ್ಯವಾದಗಳು.

Leave a Reply

Your email address will not be published. Required fields are marked *