ತೆಳ್ಳಗಿರುವವರು ಹೀಗೆ ಮಾಡಿದರೆ ಒಂದು ತಿಂಗಳಲ್ಲೇ ತೂಕ ಹೆಚ್ಚಿಸಿಕೊಳ್ಳಬಹದು ..ಇನ್ನು ಯಾಕೆ ತಡ ಇಂದೇ ಟ್ರೈ ಮಾಡಿ !!!!

18

ನೀವೇನಾದರೂ ಸಣ್ಣ ಇದ್ದರೆ ದಪ್ಪಗಾಗಲು ಬಯಸುತ್ತಿದ್ದರೆ ಅದಕ್ಕೆ ಯಾಕೆ ಟ್ರೀಟ್ಮೆಂಟ್ ತೆಗೆದುಕೊಳ್ಳಲು ಹೋಗ್ತೀರಾ ನಾವು ಹೇಳುವ ಈ ಸುಲಭ ಪರಿಹಾರವನ್ನು ಪಾಲಿಸಿ ಸಾಕು ಇದರಿಂದ ನಿಮ್ಮ ತೂಕ ಹೆಚ್ಚುತ್ತದೆ.

ಹಾಗೂ ನೀವು ನೈಸರ್ಗಿಕವಾಗಿ ದಪ್ಪಗಾಗಲು ಇದು ಸಹಕರಿಸುತ್ತದೆ. ಯಾರಿಗೇ ಆಗಲಿ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ ಇರುತ್ತದೆ ಹೆಚ್ಚು ದಪ್ಪ ಅಲ್ಲದಿದ್ದರೂ ಸ್ವಲ್ಪ ತೂಕ ಹೆಚ್ಚಿಸಿಕೊಂಡು ಮೈ ಕೈ ತುಂಬಿಕೊಂಡು ಚೆನ್ನಾಗಿ ಕಾಣಲು ಇಷ್ಟ ಪಡ್ತಾರೆ

ಆದರೆ ಎಷ್ಟೇ ಪ್ರಯತ್ನ ಪಟ್ಟರೂ ದಪ್ಪ ಆಗುತ್ತಿಲ್ಲ ಅನ್ನುವುದಾದರೆ, ಅದಕ್ಕೆ ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗುವ ಅವಶ್ಯಕತೆ ಇಲ್ಲ ಈ ರೀತಿ ಆಹಾರ ಪದ್ಧತಿಯಲ್ಲಿ ಈ ಐದು ಆಹಾರ ಪದಾರ್ಥಗಳನ್ನು ಅಳವಡಿಸಿಕೊಂಡು ಸೇವಿಸುತ್ತಾ ಬನ್ನಿ ಹೇಗೆ ನಿಮ್ಮ ತೂಕ ಹೆಚ್ಚುತ್ತದೆ ಅನ್ನುವುದನ್ನು ನೀವೇ ಗಮನಿಸಬಹುದು.

ಕೆನೆ ಭರಿತ ಹಾಲು :
ಹೌದು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಒಂದು ಲೋಟ ಕೆನೆಭರಿತ ಹಾಲನ್ನು ಸೇವಿಸುವುದರಿಂದ ಅದರಲ್ಲಿಯೂ ಹಾಲಿಗೆ ಚಾಕೋಲೆಟ್ ಅಥವಾ ಓಟ್ಸ್ ಅನ್ನು ಬೆರೆಸಿ ಸೇವಿಸುವುದರಿಂದ ತೂಕ ನೈಸರ್ಗಿಕವಾಗಿ ಹೆಚ್ಚುತ್ತದೆ.

ಹಾಗೂ ದೇಹಕ್ಕೆ ಬೇಕಾಗುವ ಕ್ಯಾಲರಿ ಮತ್ತು ಪೋಷಕಾಂಶಗಳು ದೊರೆತು ಆರೋಗ್ಯಕರವಾಗಿ ದಪ್ಪಗಾಗಲು ಇದು ಸಹಾಯ ಮಾಡುತ್ತದೆ.

ಆಲೂಗೆಡ್ಡೆ :
ಸಾಕಷ್ಟು ಜನ ಆಲೂಗೆಡ್ಡೆ ಅಂದರೆ ಓಡಿ ಹೋಗ್ತಾರೆ ಯಾಕೆ ಅಂದ್ರೆ ಇದರಲ್ಲಿ ಕೊಲೆಸ್ಟ್ರಾಲ್ ಅಂಶವು ಹೆಚ್ಚಿದೆ ಅಂತ ಫ್ಯಾಟ್ ಅಂಶ ಹೆಚ್ಚಿದ್ದರೇನು, ಇದನ್ನು ದಪ್ಪಗಾಗಲು ಬಯಸುವವರು ತೂಕವನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವವರು ಈ ಒಂದು ಆಲೂಗಡ್ಡೆಯನ್ನು ನಿಯಮಿತವಾಗಿ ಸೇವಿಸಬೇಕು,.

ಅದರಲ್ಲಿಯೂ ಆಲೂಗಡ್ಡೆಯನ್ನು ಸೇವಿಸುವಾಗ ಸಿಪ್ಪೆಯ ಸಮೇತ ಸೇವಿಸುವುದರಿಂದ ಉತ್ತಮ ಅಂತ ಹೇಳಲಾಗುತ್ತದೆ. ಆನೆಗೆ ಡಿಯೋ ಸಂಕೀರ್ಣ ಸಕ್ಕರೆಯ ಮೂಲವಾಗಿದ್ದು ಇದರಲ್ಲಿ ತೂಕವನ್ನು ಹೆಚ್ಚು ಮಾಡುವ ಪೋಷಕಾಂಶ ಹೇರಳವಾಗಿರುತ್ತದೆ.

ಹಣ್ಣುಗಳ ಸೇವನೆ :
ಹೌದು ಹಣ್ಣುಗಳನ್ನು ಸೇವಿಸುವುದರಿಂದ ಒಳ್ಳೆಯ ಪ್ರಯೋಜನ ಸಿಗುತ್ತದೆ ಹಾಗೂ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಕೂಡ ಸುಲಭವಾಗಿ ದೊರೆಯುತ್ತದೆ

ಅದರಲ್ಲಿ ಅನಾನಸ್ ಪಪ್ಪಾಯ ಬಾಳೆ ಹಣ್ಣು ಇಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಮತ್ತು ನೈಸರ್ಗಿಕವಾಗಿ ದಪ್ಪಗಾಗಲು ಈ ಹಣ್ಣುಗಳು ಉಪಯುಕ್ತವಾಗಿದೆ ಅಂತಾನೇ ಹೇಳಬಹುದು.

ಮೊಟ್ಟೆ :
ಮೊಟ್ಟೆಯಲ್ಲಿ ಕ್ಯಾಲರಿ ಹೆಚ್ಚಿರುತ್ತದೆ ಜೊತೆಗೆ ಇದರಲ್ಲಿರುವ ಪೋಷಕಾಂಶಗಳು ನೈಸರ್ಗಿಕವಾಗಿ ತೂಕವನ್ನು ಹೆಚ್ಚು ಮಾಡುತ್ತದೆ ಹಾಗೇ ಪ್ರತಿದಿನ ಒಂದರಂತೆ ಮೊಟ್ಟೆಯನ್ನು ಸೇವಿಸುತ್ತಾ ಬಂದಲ್ಲಿ ಇದು ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಡ್ರೈ ಫ್ರೂಟ್ಸ್ :
ಹೌದು ಒಣಗಿದ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಎನರ್ಜಿ ಸಿಗುತ್ತದೆ ಈ ಶಕ್ತಿಯು ತೂಕವನ್ನು ಸುಲಭವಾಗಿ ಹೆಚ್ಚಿಸುವುದಲ್ಲದೆ ನೀವು ನೈಸರ್ಗಿಕವಾಗಿ ದಪ್ಪಗಾಗಲು ಈ ಡ್ರೈ ಫ್ರೂಟ್ಸ್ ಸಹಾಯ ಮಾಡುತ್ತದೆ .

ಹಾಗೆ ಒಣಗಿದ ದ್ರಾಕ್ಷಿಯನ್ನು ಪ್ರತಿದಿನ ತಿನ್ನುತ್ತಾ ಬಂದಲ್ಲಿ ನೀವು ವಾರಗಳಲ್ಲಿಯೇ ನಿಮ್ಮ ತೂಕದಲ್ಲಿ ವ್ಯತ್ಯಾಸವನ್ನು ಕಾಣಬಹುದು. ವಾಲ್ನಟ್ ಗೋಡಂಬಿ ಬಾದಾಮಿ ದ್ರಾಕ್ಷಿ ಇವೆಲ್ಲವನ್ನು ನಿಯಮಿತವಾಗಿ ಸೇವಿಸುತ್ತಾ ಬನ್ನಿ ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುವುದಲ್ಲದೇ ತೂಕ ಕೂಡ ಹೆಚ್ಚುತ್ತದೆ ಒಳ್ಳೆಯ ಮೈಕಟ್ಟನ್ನು ಪಡೆದುಕೊಳ್ಳಬಹುದು.

ಈ ರೀತಿಯಾಗಿ ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳನ್ನು ಬಳಸುವ ಮುಖಾಂತರ ತೂಕವನ್ನು ಹೆಚ್ಚಿಸಿಕೊಳ್ಳಿ ನೀವು ನೈಸರ್ಗಿಕವಾಗಿ ದಪ್ಪಗಾಗುತ್ತೀರ ತೂಕ ಹೆಚ್ಚುತ್ತದೆ ಹಾಗೆ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ನಿಮಗೆ ಈ ಮಾಹಿತಿ ಇಷ್ಟವಾಗಿದೆ ಅಂದಲ್ಲಿ ಉಪಯುಕ್ತ ಆದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here