ತಿರುಪತಿ ರೋಡಿನಲ್ಲಿ ಮಹಾ ಪವಾಡ ..ಬೀಳುತ್ತಿದ್ದ ಬಸ್ಸನ್ನು ತಡೆ ಹಿಡಿದ ಸ್ವಾಮಿ …

106

ನಮಸ್ಕಾರ ವೀಕ್ಷಕರೇ ತಿರುಪತಿ ತಿಮ್ಮಪ್ಪ ಯಾರಿಗೆ ತಾನೇ ತಿಳಿದಿಲ್ಲ ಎನ್ನುವ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರಪಂಚದ ಮೂಲೆ ಮೂಲೆಯಿಂದಲೂ ಸಹ ಜನರು ಬರುತ್ತಾರೆ . ತಿರುಪತಿ ತಿಮ್ಮಪ್ಪನ ಪವಾಡಗಳು ಒಂದಲ್ಲ ಎರಡಲ್ಲ ಇನ್ನೂ ಕಷ್ಟ ಎಂದು ಬಂದು ತಿರುಪತಿ ತಿಮ್ಮಪ್ಪ ನಲ್ಲಿ ಬೇಡಿಕೊಂಡು ಹೋದರೆ ಆ ಭಗವಂತನು ನಿಜವಾಗಿಯೂ ನಮ್ಮೆಲ್ಲರ ಕಷ್ಟವನ್ನು ಹೋಗಲಾಡಿಸುತ್ತಾನೆ.

ಎಂಬ ನಂಬಿಕೆಯೂ ಸಹ ಇದೆ ಇನ್ನು ಜನರು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬೆಟ್ಟವನ್ನು ಹತ್ತಿ ಬಂದು ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡು ಪಾವನರಾಗುತ್ತಾರೆ ಇನ್ನು ಭಕ್ತಾದಿಗಳು ದೂರದೂರಿಂದ ಬಂದು ತಿಮ್ಮಪ್ಪನ ದರ್ಶನ ಪಡೆದು ತಮ್ಮ ಕೋರಿಕೆಗಳನ್ನು ಕೇಳಿಕೊಂಡು ಹೋಗುತ್ತಾರೆ .

ಹೌದು ಸ್ನೇಹಿತರೇ ಭಾರತದಲ್ಲಿಯೇ ಶ್ರೀಮಂತ ದೇವರು ಎಂದು ಕರೆಯಲ್ಪಡುವ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಈಗ ಒಂದು ಪವಾಡವೇ ನಡೆದು ಹೋಗಿದೆ ಆ ಪವಾಡದ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕೇ ಹಾಗಾದರೆ ನಾವು ನಿಮಗೆ ಆ ವಿಡಿಯೋವನ್ನು ತೋರಿಸುತ್ತೇವೆ .

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಕ್ಕಾಗಿ ದೂರದೂರಿಂದ ಬಸ್ಸಿನಲ್ಲಿ ಮೂವತ್ತು ಜನ ಪ್ರಯಾಣ ಮಾಡಿಕೊಂಡು ದೇವರ ದರ್ಶನವನ್ನು ಪಡೆದುಕೊಂಡು ಹಿಂತಿರುಗುವಾಗ ಆಪ್ ಬಸ್ ದಾರಿ ತಪ್ಪಿ ಯಾವುದೋ ಒಂದು ಗೋಡೆಗೆ ಹೋಗಿ ಗೆದ್ದಿರುವುದರಿಂದ ಆ ಬಾಸ್ ಕೆಳಗೆ ಉರುಳಿಬಿತ್ತು ಆದರೆ ಆ ಬಸ್ ಅಲ್ಲಿಯೇ ಸ್ಟ್ರಕ್ ಆಗಿ ನಿಂತುಕೊಂಡಿದೆ ಇನ್ನೂ ಅಚ್ಚರಿ ಏನೆಂದರೆ ಆ ಬಸ್ಸಿನಲ್ಲಿ ಇರುವ ಯಾವ ಪ್ರಯಾಣಿಕರಿಗೂ ಸಹ ಏನೇ ಬಂದು ತೊಂದರೆಯೂ ಸಹ ಆಗಿಲ್ಲ .

ಇನ್ನು ಈ ಘಟನೆಯ ನಂತರ ಕ್ರೇನ್ ಅನ್ನು ಕರೆಸಿ ಬಸ್ಸನ್ನು ಮೇಲಕ್ಕೆತ್ತಲಾಗಿತ್ತು ಆ ನಂತರ ಪ್ರಯಾಣಿಕರೆಲ್ಲಾ ಇದು ನಿಜಕ್ಕೂ ಆ ತಿರುಪತಿ ತಿಮ್ಮಪ್ಪನ ಪವಾಡವೇ ಹೌದು ಎಂದು ತಿರುಪತಿ ತಿಮ್ಮಪ್ಪನನ್ನು ನೆನೆದು ಜನರು ದೇವರಲ್ಲಿ ಬೇಡಿಕೊಂಡಿದ್ದಾರೆ ನಂತರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಮತ್ತು ನಿಜಕ್ಕೂ ಇದು ತಿಮ್ಮಪ್ಪನ ಪವಾಡವೇ ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ .

ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು ಎಲ್ಲರಿಗೂ ಒಳ್ಳೆಯದಾಗಲಿ .

LEAVE A REPLY

Please enter your comment!
Please enter your name here