ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ತಿರುಪತಿ ತಿಮ್ಮಪ್ಪನಿಗೆ ಈ ರೀತಿಯಾದಂತಹ ಹರಕೆಯನ್ನು ಕಟ್ಟಿಕೊಂಡರು ಸಾಕು ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವಂತೆ ನಿಮ್ಮ ಜೀವನದಲ್ಲಿಯೂ ಕೂಡ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಹಲವು ದೇವಸ್ಥಾನಗಳಲ್ಲಿ ಹರಕೆಯನ್ನು ಕಟ್ಟಿಕೊಂಡಿರುತ್ತಾರೆ ಕೆಲವೊಂದು ಹರಕೆಯನ್ನು ತೀರಿಸುತ್ತಾರೆ ಆದರೆ ಇನ್ನೂ ಕೆಲವರು ಅವನು ಹರಕೆಯನ್ನು ತೀರಿಸುವುದೇ ಇಲ್ಲಹಾಗಾಗಿ ಇಂದು ನಾವು ಹೇಳುವ ಹಾಗೆ ನೀವೇನಾದರೂ ಈರೀತಿಯಾಗಿ ತಿರುಪತಿ ತಿಮ್ಮಪ್ಪನಿಗೆ ಹರಕೆಯನ್ನು ಕಟ್ಟಿಕೊಂಡರೆ ಸಾಕು ನೀವು ಜೀವನದಲ್ಲಿ ಅಂದುಕೊಂಡಿರುವ ಅಂತಹ ಎಲ್ಲಾ ಕೋರಿಕೆಗಳು ಕೂಡ ಈಡೇರುತ್ತವೆ
ಆದರೆ ಯಾವ ರೀತಿಯ ಹರಟೆ ಗಳನ್ನು ನಾವು ತಿರುಪತಿ ತಿಮ್ಮಪ್ಪನಿಗೆ ಕಟ್ಟಿಕೊಳ್ಳಬೇಕು ಎನ್ನುವುದಾದರೆ ಹರಕೆಯನ್ನು ಕಟ್ಟುವುದಕ್ಕಿಂತ ಮೊದಲು ನಾವು ತಿಮ್ಮಪ್ಪನ ಸನ್ನಿಧಿಗೆ ಹಾಕುವಂತಹ ಒಂದು ಮುಡಿಯನ್ನು ನಾವು ರೆಡಿ ಮಾಡಿಕೊಳ್ಳಬೇಕು ಈ ರೀತಿಯಾಗಿ ನಾವು ಮುಡಿಯನ್ನು ಸಿದ್ದ ಮಾಡಿಕೊಳ್ಳುವಾಗ ನಾವು ತಿಮ್ಮಪ್ಪನಿಗೆ ಹರಕೆ ಯನ್ನು ಕಟ್ಟಿಕೊಳ್ಳಬೇಕು ಒಂದು ಮುಡಿಯನ್ನು ಕಟ್ಟಲು ಬೇಕಾಗುವಂತಹ ಸಾಮಗ್ರಿಗಳು ಯಾವುವೆಂದರೆ
ಮೊದಲಿಗೆ ಅರಿಶಿನ-ಕುಂಕುಮ ತಾಮ್ರದ ಚೊಂಬು ಹಳದಿ ಬಟ್ಟೆ ಮತ್ತು ಅಗರಬತ್ತಿ ನಂತರ ಅಕ್ಕಿಹಿಟ್ಟಿನಿಂದ ಮಾಡಿದಂತಹ ದೀಪ ಹಾಗೆಯೇ ತುಪ್ಪ ನಂತರ ಹಣ ಇವೆಲ್ಲವೂ ಕೂಡ ಮುಡಿ ಪನ್ನು ಕಟ್ಟಲು ಬೇಕಾಗುವಂತಹ ಸಾಮಗ್ರಿಗಳು ಮೊದಲಿಗೆ ಮುಡಿಯನ್ನು ಕಟ್ಟುವಗ ಏನು ಮಾಡಬೇಕೆಂದರೆ ಮೊದಲಿಗೆ ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕು ಅದಕ್ಕೆ ತಿರುಪತಿ ತಿಮ್ಮಪ್ಪನ ಹಣೆಯ ಮೇಲೆ ಇರುವಹಾಗೆ ತಿಲಕವನ್ನು ಒಂದು ತಾಮ್ರದ ಚೊಂಬಿನ ಬರೆಯಬೇಕು
ಅದನ್ನು ಅರಿಶಿಣದಿಂದ ಬರೆಯಬೇಕಾಗುತ್ತದೆ ರೀತಿಯಾಗಿ ಒಂದು ತಾಮ್ರದ ಚೊಂಬಿನ ತಿಲಕವನ್ನು ಬರೆಯುವಂತಹ ಸಮಯದಲ್ಲಿ ನೀವು ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳನ್ನು ಅಥವಾ ಹರಕೆಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ ಸ್ನೇಹಿತರೆ ನಂತರ ಒಂದು ತಾಮ್ರದ ಚೊಂಬಿನ ಅರಿಶಿನ-ಕುಂಕುಮವನ್ನು ಹಾಕಬೇಕಾಗುತ್ತದೆ ನಂತರ ಒಂದು ತಾಮ್ರದ ಚೊಂಬನ್ನು ಅಕ್ಕಿಹಿಟ್ಟಿನಿಂದ ಮಾಡಿದಂತಹ ದೀಪದಿಂದ ಬೆಳಗಬೇಕು
ಈ ರೀತಿಯಾಗಿ ಬೆಳಗಿದೆ ನಂತರ ಒಂದು ತಾಮ್ರದ ಚೊಂಬಿನ ನಿಮ್ಮ ಕೈಯಲ್ಲಿ ಎಷ್ಟು ಹಣ ಇರುತ್ತದೆಯೋ ಅಷ್ಟು ಹಣವನ್ನು ಒಂದು ತಾಮ್ರದ ಚೊಂಬಿನ ಒಳಗಡೆ ಹಾಕಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಹಣವನ್ನು ತಾಮ್ರದ ಚೊಂಬಿನ ಹಾಕಿದ ನಂತರ ಮತ್ತೊಂದು ಸಾರಿ ಅಕ್ಕಿಹಿಟ್ಟಿನಿಂದ ಮಾಡಿದಂತಹ ದೀಪದಿಂದ ಇನ್ನೊಂದು ಸಾರಿ ಆರತಿಯನ್ನು ಮಾಡಬೇಕಾಗುತ್ತದೆ ಸ್ನೇಹಿತರಿಗೆ ಒಂದು ದೀಪಕ್ಕೆ ಹಾಕುವ ಎಣ್ಣೆ ಯಾವಾಗಲೂ ತುಪ್ಪವನ್ನು ಹಾಕಬೇಕಾಗುತ್ತದೆ
ಈ ರೀತಿಯಾಗಿ ಒಂದು ತಾಮ್ರದ ಚೊಂಬಿನ ಹಣವನ್ನು ಹಾಕಿದ ನಂತರ ಹಳದಿ ಬಟ್ಟೆಯಿಂದ ಒಂದು ಚೊಂಬನ್ನು ಪೂರ್ತಿಯಾಗಿ ಒಂದು ದಾರದ ಸಹಾಯದಿಂದ ಕಟ್ಟಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ಶನಿವಾರ 3 ತಿಂಗಳ ಕಾಲ ಕಾಲ ಮಾಡಬಹುದು ನಿಮಗೆ ಮಾಡಲು ಆಗಲಿಲ್ಲವೆಂದರೆ ತಿಂಗಳಿಗೆ ಒಮ್ಮೆ ಶನಿವಾರ ಮಾಡಬೇಕಾಗುತ್ತದೆ ಈ ರೀತಿಯಾಗಿ ಹರಕೆ ಕಟ್ಟಿಕೊಂಡು ಅಂತಹ ಒಂದು ತಾಮ್ರದ ಚೊಂಬನ್ನು ನೀವು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಹಾಕಿ ಬರಬೇಕಾಗುತ್ತದೆ
ಹಾಗೆಯೇ ನಿಮಗೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಲು ಆಗಲಿಲ್ಲವೆಂದರೆ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇರುವಂತಹ ಅಂದರೆ ನಿಮ್ಮ ಮನೆ ಹತ್ತಿರ ಇರುವಂತಹ ವೆಂಕಟೇಶ್ವರನ ಸನ್ನಿಧಿಯಲ್ಲಿ ನಿಮ್ಮ ಹರಕೆಯ ತಾಮ್ರದ ಚೊಂಬನ್ನು ಗುಂಡಿಗೆ ಹಾಕಿ ಬರಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ಕಳೆದುಹೋಗುತ್ತವೆ ಹಾಗೆ ನೀವು ಅಂದುಕೊಂಡಂತೆ ಕೆಲಸವು ಬಹಳ ಬೇಗನೆ ಇರುತ್ತದೆ ಸ್ನೇಹಿತರೆ