ಕಲಿಯುಗದಲ್ಲಿ ತಿರುಪತಿ ಮತ್ತು ಪವಾಡಗಳನ್ನು ಮಾಡುತ್ತಾ ಇದ್ದಾನೆ. ಪ್ರತಿವರ್ಷವೂ ಪ್ರತಿನಿತ್ಯವೂ ಮತ್ತು ಪ್ರತಿಕ್ಷಣವೂ ಕೂಡ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪವಾಡಗಳು ನಡೆಯುತ್ತಲೇ ಇರುತ್ತದೆ. ಇಂತಹ ವಿಶೇಷ ಪವಾಡಗಳಲ್ಲಿ ಈ ಪವಾಡ ಕೂಡ ಒಂದು.ಬಾಲಕನ ಜೀವನವನ್ನು ತಿರುಪತಿ ತಿಮ್ಮಪ್ಪ ಬದಲಾಯಿಸಿ ಬಿಟ್ಟಿದ್ದಾರೆ. ತಿರುಪತಿ ತಿಮ್ಮಪ್ಪನ ಗುಡಿಯ ಬಾಗಿಲು ತೆಗೆದಾಗ ಬಾಲಕನ ಜೀವನವೇ ಬದಲಾಗಿಬಿಡುತ್ತದೆ. ತಿರುಪತಿ ತಿಮ್ಮಪ್ಪ ಮಾಡಿದ್ದಂತಹ ವಿಶೇಷವಾದ ಪವಾಡ ಏನು ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ.ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಕೂಡ ಮಾಹಿತಿಯ ಬಗ್ಗೆ ತಿಳಿಸಿಕೊಡಿ.
ಹೌದು ಸ್ನೇಹಿತರೆ ನೀವು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದಾರೆ ಮಾಹಿತಿಯನ್ನು ಓದಿ ಮತ್ತು ಇತರರಿಗೂ ತಿಳಿಸಿ ಕೊಡಿ.ಸ್ನೇಹಿತರೆ ಕಲಿಯುಗದಲ್ಲಿ ಅನೇಕ ರೀತಿಯ ಪವಾಡಗಳನ್ನು ತಿರುಪತಿ ತಿಮ್ಮಪ್ಪ ಮಾಡುತ್ತಿದ್ದಾನೆ ಕಳೆದ ಬಾರಿ ಒಬ್ಬ ಬಾಲಕ ಮೆಟ್ಟಿಲಿಂದ ಬಿದ್ದರೂ ಕೂಡ ಯಾವುದೇ ರೀತಿಯಾದಂತಹ ಒಂದೇ ಒಂದು ಗಾಯದ ಗುರುತು ಆಗದಂತೆ ತಿರುಪತಿ ತಿಮ್ಮಪ್ಪ ಕಾಪಾಡಿದ್ದನ್ನು ನಾವು ನೈಜವಾಗಿ ನೋಡಿದ್ದೇವೆ ಆದರೆ ಈ ಬಾರಿ ತನ್ನ ವಿಶೇಷವಾದ ಪವಾಡವನ್ನು ಮಾಡಿ ತನ್ನ ಇರುವಿಕೆಯನ್ನು ತೋರಿಸಿಕೊಂಡಿದ್ದಾರೆ ತಿರುಪತಿ ತಿಮ್ಮಪ್ಪ. ದೇವರನ್ನು ನಂಬದವರು ಕೂಡ ವಿಶೇಷವಾದ ಪವಾಡವನ್ನು ನೋಡಿದ ಮೇಲೆ ದೇವರನ್ನು ನಂಬುವುದಕ್ಕೆ ಶುರುಮಾಡಿದ್ದಾರೆ.
ಹೌದು ಸ್ನೇಹಿತರೆ ಬುದ್ದಿಮಾಂದ್ಯ ಬಾಲಕ ತಿರುಪತಿ ತಿಮ್ಮಪ್ಪನ ಗುಡಿಯ ಬಾಗಿಲು ತೆರೆದ ಕೂಡಲೇ ಆತನ ಜೀವನವೇ ಬದಲಾಗಿಬಿಡುತ್ತದೆ. ಅಂತಹ ಪವಾಡ ಏನು ಅಂದರೆ ಪ್ರತಿವರ್ಷವು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಅದರಲ್ಲೂ ವೈಕುಂಠ ಏಕಾದಶಿ ಎನ್ನುವುದು ಬಹಳ ವಿಶೇಷ. ವೈಕುಂಠ ಏಕಾದಶಿಯ ದಿನ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಸಾಲಿನಲ್ಲಿ ನಿಂತು ಕೊಳ್ಳುತ್ತಾರೆ. ಕೇವಲ ಒಂದು ದಿನ ಎರಡು ದಿನ ಹಿಂದೆ ಎಲ್ಲಾ ಒಂದು ವಾರದ ಹಿಂದೆಯೇ ಈ ಭಕ್ತರು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ತಿರುಪತಿ ಕ್ಷೇತ್ರದಲ್ಲಿ ನೆಲೆಸುತ್ತಾರೆ.
ಯಾಕೆಂದರೆ ವೈಕುಂಠ ಏಕಾದಶಿ ದಿನದಂದು ತಿರುಪತಿಯ ತಿಮ್ಮಪ್ಪನ ದರ್ಶನ ಪಡೆಯುವುದು ಸಾಮಾನ್ಯ ವಿಷಯವಲ್ಲ. ಯಾಕೆಂದರೆ ಅಂತಹ ಜನಜಂಗುಳಿಯ ಪ್ರದೇಶದಲ್ಲಿ ದೇವರ ದರ್ಶನವನ್ನು ಪಡೆಯಬೇಕೆಂದರೆ ನಾವು ವಾರಗಟ್ಟಲೆ ಕಾಯಲೇಬೇಕು. ಇದೇ ರೀತಿ ವೈಕುಂಠ ಏಕಾದಶಿಯ ದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಮತ್ತು ನಮ್ಮ ಬಾಳಿನಲ್ಲಿ ಇರುವಂತಹ ಕಷ್ಟಗಳನ್ನು ನಿವಾರಿಸಿಕೊಳ್ಳಬೇಕು ಎನ್ನುವುದು ಭಕ್ತರ ಕೋರಿಕೆ. ಸಕಲ ಸಂಕಷ್ಟಗಳು ದೂರವಾಗಬೇಕು ಎಂಬ ಕಾರಣದಿಂದ ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಕರ್ನಾಟಕ ರಾಜ್ಯದಿಂದ ಚನ್ನಪ್ಪ ಎಂದು ಅವರ ಕುಟುಂಬದವರು ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆಯಲು ಬರುತ್ತಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂದು ಬಂದಿರುವ ಕುಟುಂಬದವರಿಗೆ ವಿಶೇಷವಾದ ಸಂಕಷ್ಟ ಎದುರಾಗುತ್ತದೆ. ಸಮಸ್ಯೆಯೇನೆಂದರೆ ಆ ದಂಪತಿಗಳಿಗೆ ಹುಟ್ಟಿದಂತಹ ಬಾಲಕ ಸಾಮಾನ್ಯ ಬಾಲಕನಲ್ಲ ಹಾಗೂ ಸಾಮಾನ್ಯ ಮಕ್ಕಳಂತೆಯೇ ಬಾಲಕನಲ್ಲ ಯಾಕೆಂದರೆ ಆ ಬಾಲಕನಿಗೆ ಬುದ್ಧಿ ಅಷ್ಟಾಗಿ ಬೆಳವಣಿಗೆ ಆಗಿರುವುದಿಲ್ಲ. ಆತನ ಬಾಯಿಂದ ಅಪ್ಪ-ಅಮ್ಮ ಎನ್ನುವುದು ಬಿಟ್ಟರೆ ಬೇರೆ ಯಾವುದೇ ಪದವು ಆತನ ಬಾಯಿಯಿಂದ ಬರುತ್ತಿರಲಿಲ್ಲ. ಆದರೆ ಈ ಹುಡುಗ ಬುದ್ಧಿಮಾಂದ್ಯ ಹುಡುಗನಾಗಿ ಬೆಳವಣಿಗೆಯನ್ನು ಕಾಣುತ್ತಿರುತ್ತಾನೆ.
ತಿರುಪತಿ ತಿಮ್ಮಪ್ಪನ ದರ್ಶನವನ್ನೂ ಪಡೆಯಬೇಕು ಎಂದು ಬಂದ ಕುಟುಂಬದವರಿಗೆ ವಿಚಿತ್ರವಾದ ಸಂಗತಿಯೊಂದು ನಡೆದೇ ಹೋಗುತ್ತದೆ .ಏನಪ್ಪಾ ಎಂದರೆ ವೈಕುಂಠ ಏಕಾದಶಿಯ ದಿನ ಬ್ರಹ್ಮ ಮುಹೂರ್ತದಲ್ಲಿ ವಿಶೇಷವಾದ ದರ್ಶನ ಮಾಡಲಾಗುತ್ತದೆ.ಅ ಮುಹೂರ್ತದಲ್ಲಿ ನಾವು ತಿರುಪತಿ ತಿಮ್ಮಪ್ಪನ ಆಶೀರ್ವಾದನ್ನು ಪಡೆದಿದ್ದೆ ಆಗಲಿ ಮುಕ್ಕೋಟಿ ದೇವತೆಗಳ ಆಶೀರ್ವಾದ ನಮಗೆ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇವತ್ತು ವೈಕುಂಠ ಏಕಾದಶಿಯ ದಿನ ಚನ್ನರಾಜು ಕುಟುಂಬದವರು ಇನ್ನೇನು ಬಾಗಿಲು ತೆಗೆಯೋ ಟೈಮಿನಲ್ಲಿ ಅಲ್ಲೇ ಬಾಗಿಲಿನ ಎದುರಿಗೆ ನಿಂತು ಕೊಂಡಿರುತ್ತಾರೆ. ದೇವರ ಬಾಗಿಲು ತೆರೆದ ಕ್ಷಣವೇ ಅಲ್ಲಿ ಒಂದು ಪವಾಡವೊಂದು ನಡೆದೇ ಹೋಗುತ್ತದೆ.
ಬಾಗಿಲಿನ ಎದುರಿಗೆ ಬಾಲಕ ನಿಂತುಕೊಂಡಿರುತ್ತಾನೆ. ಬಾಗಿಲು ತೆರೆದ ಕ್ಷಣ ಅಲ್ಲಿ ಒಂದು ಪವಾಡವೇ ನಡೆದುಹೋಗುತ್ತದೆ. ಏನಪ್ಪಾ ಎಂದರೆ ಬಾಗಿಲು ತೆರೆದ ತಕ್ಷಣ ಬುದ್ದಿಮಾಂದ್ಯ ಬಾಲಕ ತಿರುಪತಿ ತಿಮ್ಮಪ್ಪನ ಹೆಸರು ಹೇಳಲು ಶುರು ಮಾಡುತ್ತಾನೆ ಹಾಗೂ ತಿಮ್ಮಪ್ಪನ ಹೆಸರಿನಲ್ಲಿ ಸಾಮಾನ್ಯ ಮನುಷ್ಯರಂತೆ ಜೈಕಾರ ಹೇಳಲು ಮಾಡುತ್ತಾನೆ ಮಾಡುತ್ತಾನೆ. ಸಾಮಾನ್ಯ ಜನರಂತೆ ತಿರುಪತಿ ತಿಮ್ಮಪ್ಪನ ದರ್ಶನವನ್ನೂ ಬುದ್ಧಿಮಾಂದ್ಯ ಬಾಲಕ ಪಡೆಯುತ್ತಾನೆ. ತಿರುಪತಿ ತಿಮ್ಮಪ್ಪನ ಬಾಗಿಲು ತೆರೆದ ಕ್ಷಣ ಸಾಮಾನ್ಯ ಮಕ್ಕಳಂತೆ ಆಗಿಬಿಡುತ್ತಾನೆ ಆ ಬಾಲಕ. ಆ ಬಾಲಕನಿಗೆ ಬುದ್ಧಿ ಕೂಡ ಬರುತ್ತೆ. ನೋಡಿದ್ರಲ್ಲ ಸ್ನೇಹಿತರೆ ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ