ತಾಯಿ ಚೌಡೇಶ್ವರಿಯ ಮಹಿಮೆ ಎಂಥದ್ದು ಅಂತ ಗೊತ್ತಾದ್ರೆ ಈಗಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ
ನಮಸ್ಕಾರ ಸ್ನೇಹಿತರೇ ,ನಮ್ಮ ದೇಶದಲ್ಲಿ ಅಥವಾ ರಾಜ್ಯದಲ್ಲಿ ಹಲವಾರು ದೇವಾಲಯಗಳನ್ನು ನಾವು ನೋಡಬಹುದು ಕೆಲವೊಂದು ದೇವಾಲಯಗಳು ತನ್ನದೇ ಆದ ಅಗಾಧ ಶಕ್ತಿಯನ್ನು ಹೊಂದಿವೆ.ಹೌದು ಸ್ನೇಹಿತರೇ ನಾವು ಯಾವುದೇ ದೇವಸ್ಥಾನಕ್ಕೆ ಹೋದರೆ ಅಲ್ಲಿ ನಮಗೆ ಒಂದು ರೀತಿಯ ನೆಮ್ಮದಿಯ ವಾತಾವರಣ ಸಿಗುತ್ತದೆ ಹಾಗೆಯೆ ಮನಸ್ಸು ಕೂಡ ಹಗುರವಾದಂತ ಭಾವನೆ ನಮ್ಮಲ್ಲಿ ಮೂಡುತ್ತದೆ. ಹೌದು ನಾವು ನಂಬಿರುವ ಹಲವಾರು ದೇವಾನು ದೇವತೆಗಳು ಕಷ್ಟ ಎಂದು ಬೇಡಿ ಬಂದ ಭಕ್ತರನ್ನು ಯಾವತ್ತೂ ಕೂಡ ಕೈ ಬಿಟ್ಟಿಲ್ಲ. ಇದಕ್ಕೆ ಉತ್ತಮವಾದ ಉದಾಹರಣೆಯಾದ ದೇವಸ್ಥಾನವೆಂದರೆ ತಾಯಿ ಚೌಡೇಶ್ವರಿ ದೇವಿ ನೆಲೆಸಿರುವ ಶ್ರೀ ಸಿಗಂದೂರು ದೇವಸ್ಥಾನ ಸ್ನೇಹಿತರೇ.ಇಲ್ಲಿನ ದೇವಿಯ ಮಹಿಮೆ ಅಪಾರ ಹಾಗೆಯೇ ಕಷ್ಟ ಎಂದು ಬೇಡಿ ಬಂದವರನ್ನು ಯಾವುತ್ತು ಕೈ ಬಿಟ್ಟಿಲ್ಲ ಈ ತಾಯಿ .ಸ್ನೇಹಿತರೇ ಈ ತಾಯಿಯ ಮಹಿಮೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಿಗಂದೂರು ಚೌಡೇಶ್ವರಿ ಮಹಿಮೆ ಎಂಥದ್ದು ಗೊತ್ತಾ ನೀವೇನಾದರೂ ಸಮಸ್ಯೆಗಳ ವಿಚಾರದಲ್ಲಿ ಅಂದರೆ ಹಣಕಾಸು ವಿಚಾರ ಮಕ್ಕಳ ವಿಚಾರ ವಿದ್ಯಾ ಬುದ್ಧಿ ವಿಚಾರದಲ್ಲಿ ಸಮಸ್ಯೆ ಇದ್ದರೆ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ನಿಮಗೆ ಕಳೆದುಹೋದ ವಸ್ತುಗಳನ್ನು ಮರಳಿ ಸಿಗುವಂತೆ ಮಾಡುವಲ್ಲಿ ಈ ಕ್ಷೇತ್ರ ತುಂಬಾ ಪ್ರಮುಖ ಪಾತ್ರ ವಹಿಸಿದೆ ಜೊತೆಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನವನ್ನು ನೀವು ಮಾಡಿದರೆ ಸರ್ವ ಜನ್ಮದ ಪಾಪವು ಕಳೆದು ಸಮಾಜದಲ್ಲಿ ನೀವು ಉತ್ತಮ ವ್ಯಕ್ತಿಗಳಾಗಿ ಬದಲಾಗಬಹುದು . ಈ ಕ್ಷೇತ್ರಕ್ಕೆ ಭೇಟಿ ನೀಡಿದ ನಂತರ ಇವತ್ತು ಕೋಟ್ಯಾಧಿಪತಿಗಳಾಗಿ ಸುಖ-ಶಾಂತಿ-ನೆಮ್ಮದಿ ಇಂದ ಜೀವನ ಸಾಗಿಸುತ್ತಿದ್ದಾರೆ ಸಾವಿರ ಸಮಸ್ಯೆ ಇರಲಿ ಒಮ್ಮೆ ನೀವು ಒಂದು ಬಾರಿ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದರ್ಶನವನ್ನು ಪಡೆದರೆ ಸಕಲ ಕಷ್ಟಗಳನ್ನು ನಿವಾರಿಸುತ್ತಾಳೆ ತಾಯಿ. ಕರ್ನಾಟಕ ರಾಜ್ಯದಲ್ಲಿರುವ ಶಕ್ತಿ ದೇವತೆಗಳಲ್ಲಿ ಪ್ರಮುಖ ಶಕ್ತಿ ದೇವಸ್ಥಾನ ಎಂದು ಕರೆಸಿಕೊಳ್ಳುವುದು ಮಾತ್ರ ಸಿಗಂದೂರು ಚೌಡೇಶ್ವರಿ ತಾಯಿಯ ಪುಣ್ಯಕ್ಷೇತ್ರ ಈ ಅಧಿದೇವತೆಯೂ ನೆಲೆಸಿರುವುದು ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮಡಿಲಿನಲ್ಲಿರುವ ಸಿಗಂದೂರು ಕ್ಷೇತ್ರ ಈ ಕ್ಷೇತ್ರವು ದಟ್ಟ ಕಾಡುಗಳಿಂದ ಆವೃತ್ತಿಗಳಿಂದ ಕೂಡಿದ್ದು ಯಾವುದೇ ರೀತಿಯಾದ ತೊಂದರೆ ಮತ್ತು ಅನಾನುಕೂಲಗಳನ್ನು ಆಗದಿರಲಿ ಎಂಬ ಕಾರಣಕ್ಕೆ ಈ ದೇವತೆ, ತಾಯಿ ಸಿಗಂದೂರು ಚೌಡೇಶ್ವರಿ ಈ ಸ್ಥಳದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಪ್ರತೀತಿ.ಸುಮಾರು 20 ವರ್ಷಗಳ ಹಿಂದೆ ಈ ಕ್ಷೇತ್ರವು ಒಂದು ಕುಗ್ರಾಮ ವಾಗಿತ್ತು ಇಂದು ತಾಯಿ ಜಗನ್ಮಾತೆ ಸಿಗಂದೂರು ಚೌಡೇಶ್ವರಿ ನೆಲೆಯಿಂದಾಗಿ ಈ ಕ್ಷೇತ್ರವು ಕರ್ನಾಟಕ ರಾಜ್ಯದ ಪುಣ್ಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿದೆ ಮತ್ತು ಇಲ್ಲಿ ಹೋಗಿ ದರ್ಶನ ಪಡೆದವರು ಇಂದು ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾರೆ. ಇಲ್ಲಿ ಭಕ್ತರು ತಾಯಿಗೆ ಬೇಡಿಕೆಗಳನ್ನು ಈ ರೀತಿಯಾಗಿ ಸಲ್ಲಿಸುತ್ತಾರೆ ಉದಾಹರಣೆಗೆ ತಮ್ಮ ಜಮೀನಿನ ಚಿತ್ರವನ್ನು ಮತ್ತು ತಮ್ಮ ಮನೆಯಲ್ಲಿರುವ ಬಂಗಾರದ ವಸ್ತುಗಳ ಚಿತ್ರವನ್ನು ತಾಯಿಯ ಮುಂದೆ ಅರ್ಪಿಸುತ್ತಾರೆ ಕಾರಣ ಆ ವಸ್ತುಗಳನ್ನು ಯಾರು ಕಳ್ಳತನ ಮಾಡಲು ಸಾಧ್ಯವಾಗುವುದಿಲ್ಲ ಅದಕ್ಕೆ ತಾಯಿ ಸಿಗಂದೂರು ಚೌಡೇಶ್ವರಿ ತಾಯಿಯ ಬೆಂಗಾವಲು ಇರುತ್ತದೆ ಎಂಬ ನಂಬಿಕೆ ಮತ್ತು ಪ್ರತೀತಿ ಇದೆ ತಾಯಿ ಸಿಗಂದೂರು ಚೌಡೇಶ್ವರಿ ಈ ವಸ್ತುಗಳನ್ನು ನಮ್ಮ ಮನೆಯ ಸದಸ್ಯರಾಗಿ ತಾಯಿ ನಮ್ಮನ್ನು ಕಾಯುತ್ತಾಳೆ ಎಂದು ಭಕ್ತರು ನಂಬುತ್ತಾರೆ ಹೌದು ಸ್ನೇಹಿತರೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ನೀವು ಪುನೀತರಾಗಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *