ಮನುಷ್ಯ ನಿಗೂ ಪ್ರಾಣಿಗೂ ಇರುವ ವ್ಯತ್ಯಾಸ ಮನುಷ್ಯನು ಯಾವುದೇ ಅಂಗವನ್ನು ಕಳೆದು ಕೊಂಡಾಗ ಕ್ಷಣ ಮಾತ್ರ ದಲ್ಲಿ ಸಾಯುವು ದಿಲ್ಲ ಆದರೆ ಪ್ರಾಣಿಗಳು ಯಾವುದೇ ಅಂಗ ವನ್ನು ಕಳೆದು ಕೊಂಡರೆ ಕ್ಷಣ ಮಾತ್ರದಲ್ಲಿಯೇ ಸಾಯುತ್ತವೆ ಆದರೆ ವಿಜ್ಞಾನಿ ಗಳ ಪಾಲಿಗೆ ಒಂದು ಸವಾ ಲಾಗಿ ಪರಿಣಮಿಸಿದ್ದ ಈ ಕೊಲಿಯ ಬಗ್ಗೆ ತಿಳಿ ಯೋಣ ಬನ್ನಿ .
ಒಂದು ಕೋಳಿಯ ತಲೆಯನ್ನು ತೆಗೆದರೆ ಒಂದು ತೆಗೆ ದರೆ ಅದು ಅದು ಸಾಯುವುದು ಖಚಿತ ಆದರೆ ಇಲ್ಲಿ ಒಂದು ಕೋಳಿ ತಲೆ ಯನ್ನು ಕಳೆದು ಕೊಂಡರೂ ಸಹ ಬದುಕಿ ಒಂದು ವಾರ ಗಟ್ಟಲೆ ಬದುಕಿ ಎಲ್ಲರ ಅಚ್ಚರಿಗೆ ದೇಶ ಮಟ್ಟದಲ್ಲಿ ಅಚ್ಚರಿಗೆ ಕಾರಣ ವಾದ ಕೋಳಿ ಎಂದರೆ ತಪ್ಪಾಗ ಲಾರದು ಇದು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆದಾಗ ಇದನ್ನ ನಂಬದೇ ಹೋದವರು ಅದೆಷ್ಟೋ ಜನ ಆದರೆ ಇದು ಬಹಳ ನಿಜ ವಾದ ಭಟನೆ . ಇದು ಕಟ್ಟು ಕಥೆ ಇದು ಸುಳ್ಳಿರ ಬಹುದು ಅಂತ ಜನರು ತುಂಬಾ ಮಂದಿ ಹೇಳುತ್ತಾ ಇರುತ್ತಾರೆ ಆದರೆ ಕೆಲವು ದಿನಗಳ ನಂತರ ಇದು ನಿಜ ಅಂತ ದೇಶದ ಎಲ್ಲರಿಗೂ ಗೊತ್ತಾಗುತ್ತೆ .
ನೀವು ಕೇಳ ಬಹುದು ಮನುಷ್ಯನೇ ತಿನ್ನದೇ ಹೋದರೆ ಸತ್ತು ಹೋಗುತ್ತಾ ನಲ್ಲ ಆದರೆ ಪ್ರಾಣಿ ಗಳು ಹೇಗೆ ಸಾಧ್ಯ ಹೇಗೆ ಅದು ತಲೆ ಇಲ್ಲದೇ ಹೇಗೆ ತಿನ್ನುತ್ತದೆ ಇದು ನಿಜ ಘಟನೆ ಇದು ನಡೆದ ಸತ್ಯ ಘಟನೆ ಯನ್ನು ವಿವರಿಸುತ್ತಾರೆ .ತಲೆ ಹೇಗೆ ಕಳೆದು ಕೊಂಡಿತು ತಲೆ ಯಾರು ಕಡಿದರೂ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಅದರೆ ಇದು ಹೇಗೆ ಸೇವಿ ಸುತ್ತಿದ್ದು ಆಹಾರ ವನ್ನು ಎಂದು ತಿಳಿಯಲು ಈ ಕೋಳಿಗೆ ಸಿರೆಂಜ್ ಮೂಲಕ ಆಹಾರ ವನ್ನು ನೀಡ ಲಾಗುತ್ತಿತ್ತು ಡೈಲಿ .ಸಿರೆಂಜ್ ಮೂಲಕ ಆಹಾರ ನೀಡುವುದು ಒಂದು ವಿದನಾವಗಿದೆ.
1945 ವರ್ಷ ದಲ್ಲಿ ಒಂದು ಕೋಳಿ ಇದೇ ರೀತಿ ಅಚ್ಚರಿ ಮೂಡಿ ಸಿತ್ತು ಬರೋಬ್ಬರಿ ಹದಿ ನೆಂಟು ವರ್ಷ ಬದುಕಿತ್ತು ಅದು ಕೂಡ ದೇಶ ಮಟ್ಟದಲ್ಲಿ ಪ್ರಸಿದ್ಧಿ ಯಾಗಿತ್ತು ಅಷ್ಟೇ ಅಲ್ಲದೆ ಅದು ಕೂಡ ತಲೆ ಇಲ್ಲದೆ ಬದುಕಿದ್ದು ಇತರ ಘಟನೆ ಗಳನ್ನು ನಂಬಲಾರರು ಕೆಲವರು ಆದರೆ ಇದು ಕಹಿ ಯಾದರೂ ನಿಜ ವಾದ ಘಟನೆ ಗಳು ದೇಶ ಪ್ರಸಿದ್ಧಿ ಯಾಗಿವೆ… ಇದನ್ನು ಎಲ್ಲರೂ ನಂಬಲೇ ಬೇಕಾದ ವಿಷಯ ನಮ್ಮ ದೇಶ ದಲ್ಲಿ ಇಂತಹ ಘಟನೆವಗಳು ಕೂಡ ತುಂಬಾನೇ ನಡೆದಿದೆ ಆದರೆ ಇಷ್ಟು ಜನ ಪ್ರಿಯತೆ ಸಿಕ್ಕಿಲ್ಲ ಇದನ್ನು ನೋಡಿ ನಂಬಲು ಆಗಲ್ಲ ಆದರೆ ಇದು ನಿಜ.
ಈ ವಿಷಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.