ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ವಿಶೇಷವಾದಂತಹ ವಿಷಯವನ್ನು ತಿಳಿಸಲು ಬಂದಿದ್ದೇನೆ ಸ್ನೇಹಿತರೆ. ಹೌದು ಕೆಲವರಿಗೆ ಕೆಲವೊಂದು ಬಾರಿ ಕಾಗೆಯು ತಲೆ ಮೇಲೆ ಕೂರುತ್ತದೆ.ಹೀಗೆ ಕೂತರೆ ಏನಾಗುತ್ತದೆ ಎಂಬುದೇ ತಿಳಿದಿಲ್ಲ.ಹಾಗೆ ಕಾಗೆ ನಿಮ್ಮ ತಲೆಯ ಮೇಲೆ ಕೂತರೆ ಅಥವಾ ಯಾವುದಾದರೂ ಒಂದು ನಿಮ್ಮ ದೇಹದಲ್ಲಿರುವ ಭಾಗವನ್ನು ಸ್ಪರ್ಶ ಮಾಡಿದರೆ ಏನಾಗುತ್ತದೆ.ಅದು ಶುಭಸೂಚಕ ಅಥವಾ ಅಶುಭ ಎಂಬುದನ್ನು ನಾನು ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸಾಮಾನ್ಯವಾಗಿ ಕಾಗೆಯನ್ನು ಶನಿ ದೇವರ ವಾಹನ ಎಂದು ಹೇಳುತ್ತಾರೆ.
ಈ ಒಂದು ಕಾಗೆಯೂ ನಮ್ಮ ಜೀವನದಲ್ಲಿ ಆಗುವಂತಹ ಭವಿಷ್ಯದ ಸೂಚನೆಗಳನ್ನು, ಸಂಕೇತಗಳನ್ನು ಆಗಿ ಕೊಡುತ್ತದೆ. ಹಾಗೆ ಕಾಗೆಯು ಯಾವುದೇ ಕಾರಣವಿಲ್ಲದೆ ನಮ್ಮ ದೇಹವನ್ನು ಸ್ಪರ್ಶ ಮಾಡುವುದಿಲ್ಲ.ನಮಗೆ ಯಾವುದು ಒಂದು ಮುಂದೆ ತೊಂದರೆ ಇತ್ತು ಅಂದರೆ ಮಾತ್ರ ನಮ್ಮ ತಲೆ ಮೇಲೆ ಕೂರುವುದು ಹಾಗೆ ನಮ್ಮ ದೇಹದಲ್ಲಿ ಯಾವುದಾದರೊಂದು ಭಾಗವನ್ನು ಸ್ಪರ್ಶ ಮಾಡುವುದು ಮಾಡುತ್ತದೆ.ಹಾಗಾಗಿ ನಮ್ಮ ಜೀವನದಲ್ಲಿ ಮುಂದೆ ಕಷ್ಟಗಳು ಬರುತ್ತವೆ ಎಂದರೆ ಈ ರೀತಿಯಾದಂತಹ ಸಂಕೇತಗಳನ್ನು ಸೂಚಿಸುತ್ತದೆ ಸ್ನೇಹಿತರೆ. ಕಾಗೆ ತಲೆ ಮೇಲೆ ಕೂತರೆ ಏನಾಗುತ್ತದೆ ಎಂಬ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ.
ಹೌದು ಕಾಗೆ ತಲೆಯ ಮೇಲೆ ಕೂತರೆ ನಿಮಗೆ ಅಥವಾ ನಿಮ್ಮ ಸಂಬಂಧಿಕರಿಗೆ ಅಥವಾ ನಿಮ್ಮ ಸ್ನೇಹಿತರಿಗೆ ಯಾವುದೋ ಒಂದು ದೊಡ್ಡ ಗಂಡಾಂತರ ಕಾದಿದೆ ಎಂದು ಅರ್ಥ.ಹೌದು ನಿಮಗೆ ಅಥವಾ ನಿಮ್ಮ ಸ್ನೇಹಿತರು ಮುಂದೆ ಭವಿಷ್ಯದಲ್ಲಿ ಒಂದು ಕಷ್ಟವನ್ನು ಅನುಭವಿಸುತ್ತಾರೆ ಎನ್ನುವ ಸೂಚನೆಯನ್ನು ಈ ಕಾಗೆಯು ಸೂಚಿಸುತ್ತದೆ ಸ್ನೇಹಿತರೆ.ಆದ್ದರಿಂದ ಕಾಗೆ ತಲೆ ಮೇಲೆ ಕೂರಬಾರದು ಅಥವಾ ಮನುಷ್ಯನ ದೇಹವನ್ನು ಸ್ಪರ್ಶ ಮಾಡಬಾರದು ಎಂದು ಹಿಂದಿನ ಕಾಲದಿಂದಲೂ ಹೇಳಿಕೊಂಡು ಬಂದಿದ್ದಾರೆ.ಹೌದು ಸ್ನೇಹಿತರೆ ಹಿರಿಯರು ಮಾಡಿದ ಸಂಪ್ರದಾಯ ಸೂಚನೆಗಳು ಯಾವುದೂ ಕೂಡ ಇಲ್ಲಿಯವರೆಗೂ ಸುಳ್ಳಾಗಿಲ್ಲ ಅವರು ಸರಿಯಾಗಿಯೇ ಮಾಡಿಕೊಂಡು ಬಂದಿದ್ದಾರೆ.
ಹೌದು ಹೀಗೆ ಕಾಗೆ ತಲೆಯ ಮೇಲೆ ಕೂತರೆ ನೀವು ಭಯಪಡುವ ಅಗತ್ಯವಿಲ್ಲ ನೀವು ಇದನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು.ಕಾಗೆ ತಲೆ ಮೇಲೆ ಕೂತರೆ ಅಥವಾ ದೇಹವನ್ನು ಸ್ಪರ್ಶ ಮಾಡಿದರೆ ಅದು ಹೇಗೆ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ಕೂಡ ನಾನು ತಿಳಿಸುತ್ತೇನೆ ಸ್ನೇಹಿತರೆ.ಹೌದು ಕಾಗೆ ಏನಾದರೂ ನಿಮ್ಮ ತಲೆ ಮೇಲೆ ಕೂತರೆ ಅಥವಾ ದೇಹವನ್ನು ಸ್ಪರ್ಶ ಮಾಡಿದರೆ ನೀವು ನಿಮ್ಮ ಮನೆಯ ಪಕ್ಕದಲ್ಲಿ ಇರುವಂತಹ ಅಥವಾ ಯಾವುದಾದರೂ ಒಂದು ಹೆಣ್ಣು ದೇವರ ಆಗಲಿ ಅಥವಾ ಕಂಡು ದೇವರಾಗಲಿ ಇರುವಂತಹ ದೇವಸ್ಥಾನಕ್ಕೆ ಹೋಗಿ ಅಲ್ಲಿ ಈ ರೀತಿಯಾದಂತಹ ದೀಪರಾಧನೆ ಮಾಡಿದರೆ ನಿಮಗೆ ಕಾಗೆ ನಿಮ್ಮ ತಲೆ ಮೇಲೆ ಕೂತರು ಕೂಡ ಅದನ್ನು ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ.
ಹೌದು ನೀವು ನಿಮ್ಮ ಮನೆಯ ಪಕ್ಕದಲ್ಲಿರುವ ಯಾವುದೇ ಒಂದು ದೇವಸ್ಥಾನಕ್ಕೆ ಹೋದಾಗ ಅಲ್ಲಿ ನೀವು ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ದೀಪರಾದನೆ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ದೋಷಗಳು ಕೂಡ ಪರಿಹಾರವಾಗುತ್ತದೆ ಸ್ನೇಹಿತರೆ.ಹೌದು ನೀವು ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ಅದಕ್ಕೆ ಐದು ಬತ್ತಿಯನ್ನು ಹಾಕಬೇಕು. ಹೌದು ಸ್ನೇಹಿತರೆ ಈ ಒಂದು ವಿಶೇಷವಾದಂತಹ ದೀಪಕ್ಕೆ ನೀವು 5 ಬತ್ತಿಯನ್ನು ಹಾಕಲೇಬೇಕು.ಹೀಗೆ ಐದು ಬತ್ತಿಯನ್ನು ಹಾಕಿದರೆ ಮಾತ್ರ ಇದು ದೋಷವು ಪರಿಹಾರವಾಗುತ್ತದೆ. ಹೌದು ಬತ್ತಿಯೂ ಬೇರೆಬೇರೆ ಬಣ್ಣದಲ್ಲಿ ಇರಬೇಕು. ಬಣ್ಣಗಳು ಯಾವುವೆಂದರೆ ಬಿಳಿ, ಕಪ್ಪು, ಕೆಂಪು ,ಹಸಿರು ,ನೀಲಿ.
5 ರೀತಿಯಾದಂತಹ ಬೇರೆ ಬೇರೆ ಬಣ್ಣಗಳನ್ನು ಹಾಕಿಕೊಂಡು ಇದನ್ನು ತಯಾರು ಮಾಡಿ ಅದರಿಂದ ದೀಪಾರಾಧನೆ ಮಾಡುವುದರಿಂದ ನಿಮಗೆ ಸಕಲ ದೋಷ ಗಳು ಕೂಡ ನಿವಾರಣೆಯಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಿಮ್ಮ ಮೇಲೇನಾದರೂ ಕಾಗೆ ಸ್ಪರ್ಶವಾದರೆ ಅಥವಾ ನಿಮ್ಮ ತಲೆ ಮೇಲೆ ಕಾಗೆ ಕೂತರೆ ನೀವು ಹೀಗೆ ಮಾಡಿದರೆ ನಿಮ್ಮ ದೋಷ ಕೂಡ ಪರಿಹಾರವಾಗುತ್ತದೆ.ನಿಮ್ಮ ಸಕಲ ಸಂಕಷ್ಟಗಳೂ ಕೂಡ ಪರಿಹಾರವಾಗುತ್ತದೆ ಸ್ನೇಹಿತರೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.