ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಟೀಚರ್ ಕೇಳಿದ ಪ್ರಶ್ನೆಗೆ ಒಂದು ಹುಡುಗ ಯಾವ ರೀತಿಯಾದಂತಹ ಉತ್ತರವನ್ನು ಕೊಟ್ಟಿದ್ದಾನೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಒಂದು ದಿನ ಒಂದು ಶಾಲೆಯಲ್ಲಿ ತರಗತಿಗಳು ನಡೆಯುತ್ತಿರುತ್ತವೆ ಅದರ ಹೊರಗಡೆ ಮಳೆಯು ಬರುತ್ತಿರುತ್ತದೆ. ಈ ರೀತಿಯಾಗಿ ತರಗತಿಗಳು ನಡೆಯುತ್ತಿರುವಾಗ ಒಂದು ತರಗತಿಯಲ್ಲಿ ಒಬ್ಬ ಟೀಚರ್ ತಮ್ಮ ಮಕ್ಕಳಿಗೆ ಒಂದು ರೀತಿಯ ಪ್ರಶ್ನೆಯನ್ನು ಹಾಕುತ್ತಾರೆ
ಆದರೆ ಎಲ್ಲ ಹುಡುಗರು ಒಂದೊಂದು ರೀತಿಯ ಉತ್ತರವನ್ನು ಕೊಡುತ್ತಾರೆ ಆದರೆ ಇಲ್ಲೊಂದು ಹುಡುಗ ಅವನೇ ಒಂದು ರೀತಿಯಾದಂತಹ ವಿಭಿನ್ನ ರೀತಿಯಾದಂತಹ ಉತ್ತರವನ್ನು ಕೊಡುತ್ತಾನೆ
ಹಾಗಾದರೆ ಅವನು ಕೊಟ್ಟ ಉತ್ತರ ಯಾವುದು ನೀವು ಹುಡುಗ ಕೊಟ್ಟ ಉತ್ತರ ನಿಮ್ಮದೇ ಏನೆಂದು ಗೊತ್ತಾದರೆ ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತದೆ. ಹಾಗಾದರೆ ಆ ಹುಡುಗ ಕೊಟ್ಟ ಉತ್ತರ ಯಾವುದು ಸ್ನೇಹಿತರೆ ಈ ದಿನದ ಮಾಹಿತಿಯಲ್ಲಿ ಈ ಲೇಖನದ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಎಂದಿನಂತೆ ತರಗತಿಗಳು ಸರಾಗವಾಗಿ ನಡೆಯಲು ಪ್ರಾರಂಭವಾಗಿದ್ದವು.ಆ ಸಮಯದಲ್ಲಿ ಶಿಕ್ಷಕಿ ತನ್ನ ಮಕ್ಕಳಿಗೆ ಒಂದು ರೀತಿಯಾದಂತಹ ಪ್ರಶ್ನೆಯನ್ನು ಹಾಕುತ್ತಾರೆ ಅದು ಯಾವ ಪ್ರಶ್ನೆ ಎಂದರೆ ನಾನು ನಿಮಗೆ ನೂರು ರೂಪಾಯಿ ಕೊಡುತ್ತೇನೆ ಅದರಲ್ಲಿ ನೀವು ಏನೇನು ಮಾಡುತ್ತೀರಾ ಎನ್ನುವ ಪ್ರಶ್ನೆ.
ಅದಕ್ಕೆ ತರಗತಿಯಲ್ಲಿರುವ ಅಂತಹ ಮಕ್ಕಳು ವಿಧವಿಧವಾದ ಅಂತಹ ಉತ್ತರಗಳನ್ನು ಕೊಡಲು ಶುರುಮಾಡಿದರು ಒಬ್ಬ ವಿದ್ಯಾರ್ಥಿ ವಿಭಿನ್ನವಾದ ಅಂತಹ ಉತ್ತರವನ್ನು ಕೊಟ್ಟನು.ಎಲ್ಲ ವಿದ್ಯಾರ್ಥಿಗಳು ನನಗೆ ನೂರುಪಾಯಿ ಕೊಟ್ಟರೆ ನಾನು ಮತ್ತು ನಮ್ಮ ಕುಟುಂಬದವರು ಚಲನ ಚಿತ್ರವನ್ನು ನೋಡಲು ಹೋಗುತ್ತೇವೆ ಎಂದು ಹೇಳಿದರೆ
ಇನ್ನೂ ಕೆಲವು ವಿದ್ಯಾರ್ಥಿಗಳು ನಾವು ಕುಟುಂಬದವರು ಎಲ್ಲರೂ ಸೇರಿ ಹೋಟೆಲಿಗೆ ತಿನ್ನಲು ಹೋಗುತ್ತೇವೆ ಎಂದು ಹೇಳುತ್ತಾರೆ ಆದರೆ ಇಲ್ಲೊಬ್ಬ ಹುಡುಗ ಟೀಚರ್ ಕೇಳಿದ ಪ್ರಶ್ನೆಗೆ ವಾದಂತಹ ಅಂದರೆ ಮನಸ್ಸಿಗೆ ನೋವಾಗಿದೆ ಕಣ್ಣಲ್ಲಿ ನೀರು ಬರುವಂತಹ ಉತ್ತರವನ್ನು ಕೊಡುತ್ತಾನೆ.
ಹಾಗಾದರೆ ಅವನು ಕೊಟ್ಟ ಉತ್ತರ ಯಾವುದೆಂದರೆ ನಾನು ನೀವು ಕೊಟ್ಟ rs.100 ದುಡ್ಡಲ್ಲಿ ಒಂದು ಕನ್ನಡಕವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ ತಕ್ಷಣವೇ ಒಂದು ಟೀಚರ್ಗೆ ಶಾಕ್ ಆಗಿ ಬಿಡುತ್ತದೆ.
ಶಾಕ್ ಯಾಕೆ ಆಗುತ್ತೆ ಅಂದರೆ ಕನ್ನಡಕವನ್ನು ಯಾಕೆ ತೆಗೆದುಕೊಳ್ಳುತ್ತಿದೆ ಎಂದು ಒಂದು ತರಗತಿಯ ಶಿಕ್ಷಕಿ ಕೇಳಿದಾಗ ಹುಡುಗನಿಂದ ಬಂದ ಉತ್ತರ ಇದೆ. ನಾನು ನಮ್ಮಮ್ಮನಿಗೆ ಕನ್ನಡಕವನ್ನು ಕೊಡಿಸಬೇಕು ಎಂದು.
ಆಗ ಶಿಕ್ಷಕಿಯು ನಿಮ್ಮಮ್ಮನಿಗೆ ಕನ್ನಡಕವನ್ನು ಕೊಡಿಸಲು ನಿಮ್ಮ ತಂದೆ ಇದ್ದಾರೆ ನೀನು ಯಾಕೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕೇಳಿದಾಗ ಹುಡುಗನಿಂದ ಬಂದ ಉತ್ತರ ಇಲ್ಲ ಟೀಚರ್ ನನಗೆ ತಂದೆ ಇಲ್ಲ ಆದ್ದರಿಂದ ನಾನು ನಮ್ಮಮ್ಮನಿಗೆ ಕನ್ನಡಕವನ್ನು ಕೊಡಿಸಬೇಕು.
ನಮ್ಮಮ್ಮ ನಮಗಾಗಿ ಕಷ್ಟಪಟ್ಟು ಟೈಲರಿಂಗ್ ಕೆಲಸವನ್ನು ಮಾಡುತ್ತಾರೆ ಆದರೆ ಅವರಿಗೆ ಅಷ್ಟು ಚೆನ್ನಾಗಿ ಕಣ್ಣು ಕಾಣುವುದಿಲ್ಲ ಆದ್ದರಿಂದ ನಾನು ಅವರಿಗೆ ಸಹಾಯ ಮಾಡಲೆಂದು ನೀವು ಕೊಟ್ಟ ನೂರು ರೂಪಾಯಿಯಲ್ಲಿ ನಾನು ಅವರಿಗೆ ತಪ್ಪದೆ ಕನ್ನಡಕವನ್ನು ಕೊಡಿಸುತ್ತೇನೆ ಅದರಿಂದ ನಾವು ಜೀವನ ಮಾಡಲು ಸುಲಭವಾಗುತ್ತದೆ ಎಂದು ಹೇಳುತ್ತಾನೆ.
ಆಗ ತಕ್ಷಣವೇ ಟೀಚರ್ ಕಣ್ಣಲ್ಲಿ ನೀರು ಬರುತ್ತದೆ.ಯಾಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ದೊಡ್ಡ ಆಲೋಚನೆಯನ್ನು ಇಟ್ಟುಕೊಂಡು ಅಂತ ಹುಡುಗ ಮುಂದೆ ಒಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂಬ ನಂಬಿಕೆ ಒಂದು ಶಿಕ್ಷೆಯಲ್ಲಿ ಮೂಡುತ್ತದೆ.
ಆ ಮಾತನ್ನು ಕೇಳಿದ ಶಿಕ್ಷಕಿ ತಕ್ಷಣವೇ ಓಕೆ ಹಾಗಾದರೆ ನಾನು ನಿನಗೆ ನೂರು ರೂಪಾಯಿ ಕೊಡುತ್ತೇನೆ ಆದರೆ ನೀನು ನಿನಗೆ ಒಳ್ಳೆಯ ಒಳ್ಳೆಯ ಸಿಕ್ಕ ನಂತರ ನನಗೆ ಏನು ನನಗೆ ಹುಡುಕಿಕೊಂಡು ಬಂದು ಕೊಡಬೇಕು ಎಂದು ಹೇಳುತ್ತಾರೆ.
ಆಗ ಆ ಹುಡುಗ ಹೇಳುತ್ತಾನೆ ಸರಿ ಟೀಚರ್ ನಾನು ನೀನೆಲ್ಲಿದ್ದರೂ ಕೂಡ ನಿಮ್ಮನ್ನು ಹುಡುಕಿಕೊಂಡು ಬಂದು ಈ ಒಂದು ನೂರು ರೂಪಾಯಿ ಕೊಡುತ್ತೇನೆ ಎಂದು. 20 ವರ್ಷಗಳ ನಂತರ ಒಂದು ಶಾಲೆಯ ಮುಂದೆ ಒಂದು ಕಾರು ಬಂದು ನಿಲ್ಲುತ್ತದೆ.
ಆಗ ಆ ಟೀಚರ್ ಹತ್ತಿರ ಅವನು ನೂರು ರೂಪಾಯಿ ತೆಗೆದುಕೊಂಡು ಬಂದು ಬಿಡುತ್ತಾನೆ ಯಾಕೆ ಎಂದು ಕೇಳಿದಾಗ ನೀವು ಇಪ್ಪತ್ತು ವರ್ಷಗಳ ಹಿಂದೆ ನಮ್ಮಮ್ಮನಿಗೆ ಕನ್ನಡದ ಕೊಡಿಸಲು ಇದನ್ನು ಕೊಟ್ಟಿದ್ದೀರಾ ನನಗೆ ತುಂಬಾ ಸಹಾಯವನ್ನು ಮಾಡಿದ್ದೀರಾ
ಅದನ್ನು ನನಗೆ ಯಾವಾಗಲೂ ಕೂಡ ಮರೆಯಲು ಸಾಧ್ಯವಿಲ್ಲ ಎಂದು ಟೀಚರ್ ಹತ್ತಿರ ನೂರು ರೂಪಾಯಿಯನ್ನು ಕೊಡುತ್ತಾನೆ. ತಕ್ಷಣವೇ ಆ ಟೀಚರ್ಗೆ ಕಣ್ಣು ತುಂಬಿ ಬಂದು ಅಲ್ಲಿಯೇ ಬಿಡುತ್ತಾರೆ.
ಈ ಒಂದು ಕಾರಿನಲ್ಲಿ ಬಂದ ಹುಡುಗ ಈಗ ಐಎಎಸ್ ಅಧಿಕಾರಿ.ಹೌದು ಸ್ನೇಹಿತರೆ ಹಾಗಾಗಿ ಕಷ್ಟಪಟ್ಟು ದುಡಿದ ಹಣವನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಯಾವಾಗಲೂ ಕೂಡ ವ್ಯರ್ಥವಾಗುವುದಿಲ್ಲ ಅನ್ನುವುದಕ್ಕೆ ಈ ಹುಡುಗನೇ ಸಾಕ್ಷಿ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.