ತನ್ನ ಎರಡನೇ ವಯಸ್ಸಿಗೆ ಇಡೀ ದೇಶದ ಗಮನ ಗಳಂತಹ ಮೈಸೂರಿನ ಆ ಪುಟ್ಟ ಬಾಲಕಿ!! ಮಾಡಿದ್ದಾದರೂ ಏನು ಗೊತ್ತಾ..!

305

ಸಾಮಾನ್ಯವಾಗಿ ಈ ಎರಡು ವರ್ಷದ ಮಗುವಿಗೆ ಏನು ಮಾಡಲು ಬರುವುದಿಲ್ಲ, 2 ವರ್ಷದ ಮಗು ಕೇವಲ ಮುದ್ದು ಮುದ್ದು ಅಂಬೆಗಾಲು ಇಡುತ್ತ ತೊದಲು ನುಡಿಯನ್ನು ಮಾಡುತ್ತಾ  ಇರುವಂತಹ ವಯಸ್ಸು.

ಆದರೆ ಇಲ್ಲೊಂದು ಪುಟ್ಟ ಬಾಲಕಿ ಎರಡನೇ ವಯಸ್ಸಿನಲ್ಲಿಯೇ ಇಡೀ ದೇಶದ ಗಮನವನ್ನು ಸೆಳೆದಿದೆ. ಪ್ರಪಂಚದ ಖ್ಯಾತ ವಿಜ್ಞಾನಿಗಳು ಕೂಡ ಎರಡನೇ ವಯಸ್ಸಿನಲ್ಲಿ ಯಾವುದೇ ತರಹದ ಬುದ್ಧಿ ಇಷ್ಟೊಂದು ಇರಲಿಲ್ಲವಂತೆ. ಆದರೆ ಈ ಮಗುವು ಇರುವಂತಹ ಈ ತರದ ಟ್ಯಾಲೆಂಟ್ ನಿಜವಾಗಲೂ ನಿಮಗೆ  ಆಶ್ಚರ್ಯವನ್ನು ಉಂಟುಮಾಡುತ್ತದೆ. ಅದು ಏನು ಅಂತೀರಾ ಮುಂದೆ ಓದಿ..

ಈ ಮಗು ಮಾಡಿದಂತಹ ಈ ಸಾಧನೆಗೆ “ಇಂಡಿಯಾ ಬುಕ್ ಆಫ್ ರೆಕಾರ್ಡ್” ಅನ್ನುವುದರಲ್ಲಿ ಇವಳ ಹೆಸರು ಅಜರಾಮರವಾಗಿದೆ. ಆ ಪುಟ್ಟ ಬಾಲಕಿ ಮಾಡಿದ್ದಾದರು ಏನು ಸಾಧನೆ ಹಿಂದೆ ಏನಿದೆ ಎನ್ನುವುದಕ್ಕೆ ಕೆಳಗೆ ನಾವು ವಿಡಿಯೋ ಮೂಲಕ ಸಂಪೂರ್ಣ ಮಾಹಿತಿಯನ್ನು ಕೊಟ್ಟಿದ್ದೇನೆ ದಯವಿಟ್ಟು ವೀಕ್ಷಿಸಿ..

ನೋಡಿದ್ರಲ್ಲ ಸ್ನೇಹಿತರೆ ಈ ಪುಟ್ಟ ಬಾಲಕಿ ತನ್ನ ಎರಡನೇ ವಯಸ್ಸಿನಲ್ಲಿ ಎಲ್ಲಾತರದ ಪ್ರಾಣಿಗಳ ಹೆಸರನ್ನು ಹೇಳುತ್ತಾಳೆ ಹಾಗೆಯೇ ಎಲ್ಲ ತರದ ವಾಹನಗಳ ಹೆಸರನ್ನು ಕೂಡ ಹೇಳುತ್ತಾರೆ. ನಾವು ಯಾವುದೇ ಪ್ರಶ್ನೆ ಕೇಳಿದರೂ ಅದಕ್ಕೆ ಜವಾಬು ನೀಡುವಂತಹ ಶಕ್ತಿ ಈ ಹುಡುಗಿಗೆ ಇದೆ. ಈ ಪುಟ್ಟ ಬಾಲಕಿ ಇರುವುದು ಮೈಸೂರಿನಲ್ಲಿ.

ನಿಜವಾಗಲೂ ವರ್ಲ್ಡ್ ಗಿನಿಸ್ ರೆಕಾರ್ಡ್ ಮಾಡಿದಂತಹ ಈ ಪುಟ್ಟ ಬಾಲಕಿ ಕರ್ನಾಟಕದ  ಮಗು ಎಂದು ಇದಕ್ಕೆ ನಿಜವಾಗಲೂ ನಮಗೆ ಹೆಮ್ಮೆ ಆಗುತ್ತಿದೆ. ಈ ಹುಡುಗಿ ಮಾಡಿದಂತಹ ಸಾಧನೆಗೆ ನಿಜವಾಗಲೂ ಚಪ್ಪಾಳೆ ಕಟ್ಟಬೇಕಾಗಿದೆ. ಈ ಹುಡುಗಿಗೆ ಇರುವಂತಹ ಜ್ಞಾಪಕ ಶಕ್ತಿ ಇನ್ನು ಹೆಚ್ಚು ಬೆಳೆಯಲಿ ಹಾಗೂ ದೊಡ್ಡವಳಾದಮೇಲೆ ದೊಡ್ಡ ಸಾಧನೆ ಮಾಡಲಿ ಎನ್ನುವುದು ನಮ್ಮ ಆಸೆ.

ಈ ಹುಡುಗಿಯನ್ನು  ಹೆತ್ತು ಹೊತ್ತು ಅವರು ನಿಜವಾಗಲೂ ಧನ್ಯ, ಈ ಮಗುವನ್ನು ಹಾಗೂ ಅವಳ ಟ್ಯಾಲೆಂಟ್ ಅನ್ನು ಗುರುತಿಸಿ ದೇಶದ ಜನತೆಗೆ ಗೊತ್ತು ಆಗಲಿ ಎಂದು ತೋರಿಸಿದಂತಹ ತಂದೆ ತಾಯಿಗಳಿಗೆ ನಿಜವಾಗಲು ಧನ್ಯವಾದಗಳು. ಹಾಗೆಯೇ ಇದನ್ನು  ಮುಂದೆ ಸಾಗುತ್ತ ಹೋದರೆ ನಿಜವಾಗಲೂ ಈ ಮಗು ದೊಡ್ಡವಳಾದ ಮೇಲೆ ಒಂದು ಸಾಧನೆ ಮಾಡೇ ಮಾಡುತ್ತಾಳೆ ಅದಕ್ಕೆ ಇವರ ಬುದ್ಧಿಶಕ್ತಿಯನ್ನು ಸಾಕ್ಷಿ.

ನಿಮಗೆ ಈ ಲೇಖನ ಎಷ್ಟು ಭಾಗದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗು ಲೈಕ್ ಮಾಡಿ ಕಾಮೆಂಟ್ ಮಾಡುವುದನ್ನು ಮರೆಯಬೇಡಿ.ಈ ತರದ ಮಾಹಿತಿ ಏನಾದರೂ ನಿಮಗೆ ಸಿಕ್ಕಲ್ಲಿ  ಅವರನ್ನು ನಾವು ಬೆಳೆಸುವುದು ತುಂಬಾ ಮುಖ್ಯ. ಅವರನ್ನು ನೀವು ಬೇರೆಯವರಿಗೆ ಹೇಳುತ್ತಾ ಹೋದರೆ ಅವರಲ್ಲಿ ಒಂದು ಸ್ಪೂರ್ತಿ ಅನ್ನುವ ಭಾವನೆ ಬರುತ್ತದೆ ಇದರಿಂದ.

ಮುಂದೆ ಕೂಡ ಸಾಧನೆ ಮಾಡಲು ಸ್ಪೂರ್ತಿಯನ್ನು ಕೊಂಡಂತಾಗುತ್ತದೆ. ದಯವಿಟ್ಟು ಹೋಗಿ ಹುಡುಗಿ ಮಾಡಿದಂತಹ ಈ ಸಾಧನೆಗೆ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ನಿಮಗೆ ಗೊತ್ತಿದ್ದ ಅಂತಹ ಸೋಶಿಯಲ್ ನೆಟ್ ವರ್ಕ್ ನಲ್ಲಿ ಶೇರ್ ಮಾಡು ವುದರಿಂದ. ಈ ಹುಡುಗಿ ಮಾಡಿದಂತಹ ಸಾಧನೆಗೆ ಒಂದು ಬೆಲೆ ಸಿಕ್ಕಿದಂತೆ ಆಗುತ್ತದೆ.

LEAVE A REPLY

Please enter your comment!
Please enter your name here