ಈ ಕತೆ ನಡೆದದ್ದು ತಮಿಳುನಾಡಿನಲ್ಲಿ ಇರುವಂತಹ ವೇಣೂರಿನಲ್ಲಿ. ಇನ್ನೊಬ್ಬ ಚಿಕ್ಕ ತನ್ನ ಅಪ್ಪನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಅನ್ನು ಕೊಟ್ಟಿದ್ದಾಳೆ. ಆದರೆ ಈ ಪುಟ್ಟ ಬಾಲಕಿ ತನ್ನ ಅಪ್ಪನ ವಿರುದ್ಧವೇ ಕಂಪ್ಲೇಂಟ್ ಅನ್ನು ಕೊಡಲು ಕಾರಣವೇನಾದರೂ ಏನು ಅನ್ನುವ ಪ್ರಶ್ನೆಗೆ ಉತ್ತರ ನಿಜವಾಗಲೂ ನಮಗೆ ಸೇಮ್ ಆಗಬೇಕು ಅನ್ನುವ ತರದಲ್ಲಿ ಇದೆ. ಈ ಹುಡುಗಿ ಇರುವಂತಹ ಈ ತರದ ಸಾಮಾನ್ಯ ಸಾಮಾಜಿಕ ಪ್ರಜ್ಞೆ ನಿಜವಾಗಲೂ ಪ್ರತಿಯೊಬ್ಬ ಅವರು ಮನುಷ್ಯರು ಹಾಗೂ ಪ್ರತಿಯೊಬ್ಬ ಭಾರತೀಯನಲ್ಲಿ ಬಂದರೆ ನಮ್ಮ ದೇಶ ಮುಂದುವರೆಯಲಿ ಯಾವುದೇ ಮಾತಿಲ್ಲ.
ಏಳು ವಯಸ್ಸಿನ ಬಾಲಕಿ ವಿದ್ಯಾರ್ಥಿ ಎರಡನೇ ಕ್ಲಾಸು ಓದುತ್ತಿರುವ ಅಂತಹ ಮಗಳು ತನ್ನ ತಂದೆಯ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡಲು ಕಾರಣ ಏನು ಅಂತೀರಾ, ಹೇಳ್ತೀನಿ ಕೇಳಿ. ತಾನು ಎಲ್ಕೆಜಿ ಹಾಗೂ ಯುಕೆಜಿಯಲ್ಲಿ ಓದುತ್ತಿರುವಾಗ ತನ್ನ ತಂದೆ ನೀನೇನಾದರೂ ಕ್ಲಾಸಿನಲ್ಲಿ ಫಸ್ಟ್ ಬಂದರೆ ಹಾಗೂ ಶಾಲೆಯಲ್ಲಿ ಫಸ್ಟ್ ಬಂದರೆ ನಿನಗೆ ಮನೆಯಲ್ಲಿ ಶೌಚಾಲಯ ಕಟ್ಟಿಸಿ ಕೊಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಆದರೆ ಅವರ ತಂದೆ ಅವಳ ಮಾತಿಗೆ ಗಮನವನ್ನು ಕೊಡದೆ ತಾನು ಸ್ಕೂಲಿನಲ್ಲಿ ಫಸ್ಟ್ ಬಂದರೂ ಕೂಡ ಯಾವುದೇ ತರಹದ ಶೌಚಾಲಯವನ್ನು ಕಟ್ಟಿಸಿ ಕೊಡುವುದಿಲ್ಲ. ಇದರಿಂದ ಮನನೊಂದ ಅಂತಹ ಈ ಬಾಲಕಿ ತನ್ನ ತಂದೆ ನನಗೆ ಮೋಸವನ್ನು ಮಾಡಿದ್ದಾರೆ ನನಗೆ ಹೊರಗಡೆ ಶೌಚಾಲಯಕ್ಕೆ ಹೋಗಲು ಆಗುವುದಿಲ್ಲ ಎಂದು ತನ್ನ ಮನದ ಅಳಲನ್ನು ಪೊಲೀಸರ ಜೊತೆಗೆ ತೋಡಿಕೊಂಡಿದ್ದಾಳೆ ಈ ಚಿಕ್ಕ ಬಾಲಕಿ. ಈ ದಿನದ ಕಂಪ್ಲೇಂಟ್ ಪೊಲೀಸರಿಗೆ ಹೊಸತರ ಆಗಿದ್ದರೂ ಕೂಡ ಇದು ಒಂದು ಒಳ್ಳೆಯ ವಿಚಾರವೆಂದು ಮನಗಂಡ ಅಂತಹ ಪೊಲೀಸರು ಅದನ್ನು ಕಿವಿಗೊಟ್ಟು ಕೇಳಿದ್ದಾರೆ.
ಈ ಬಾಲಕಿ ಈ ತರದ ಕಂಪ್ಲೇಂಟ್ ಅನ್ನು ಕೊಟ್ಟ ಮೇಲೆ ಅದನ್ನು ಶೌಚಾಲಯ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ಅಧಿಕಾರಿಗಳು ಈ ಮಗುವನ್ನು ಸಮಾಧಾನ ಮಾಡಿ ನಿಮ್ಮ ಮನೆಯಲ್ಲಿ ಶೌಚಾಲಯವನ್ನು ಇವತ್ತೆ ಮಾಡುತ್ತೇವೆ ಎಂದು ಅಲ್ಲಿನ ಅಧಿಕಾರಿಗಳು ಎಂದು ಭರವಸೆ ನೀಡಿದ್ದಾರೆ. ನಿಜವಾಗಲೂ ಈ ಮಗುವಿನ ಒಂದು ಸಾಮಾಜಿಕ ಪ್ರಜ್ಞೆ ನೋಡಿದರೆ ನಿಜವಾಗಲೂ ನಮಗೆ ಖುಷಿಯಾಗುತ್ತದೆ. ಯಾವುದೇ ಕಾರಣಕ್ಕೂ ಹೊರಗಡೆ ಶೌಚಾಲಯ ಮಾಡಲೇಬಾರದು ಹೀಗೆ ಮಾಡುವುದರಿಂದ ರೋಗಗಳು ಆರಾಮ್ ಆಗಿ ಬರುತ್ತದೆ.
ಗೊತ್ತಾಯ್ತ ಸ್ನೇಹಿತರೆ ಈ ಹುಡುಗಿಯ ಒಂದು ಚಿಕ್ಕ ಕಥೆ . ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಹಾಗೆ ನೀವು ಇಲ್ಲಿವರೆಗೂ ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.