Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ತಂದೆ ಮಾಡೋದು ದಿನಪತ್ರಿಕೆ ಮಾರುವ ಕೆಲಸ ಆದರೆ ಅಪ್ಪ ಕಷ್ಟಪಡ್ತಿರೋದನ್ನ ನೋಡಲಾಗದೇ.. ಮಗಳು ಎಂತಹ ಕೆಲಸ ಮಾಡಿದ್ದಾಳೆ ಗೊತ್ತ ನಿಜಕ್ಕೂ ಹೆಣಮಕ್ಕಳು ಇದ್ರೆ ಹೀಗೆ ಇರ್ಬೇಕು ಕಣ್ರೀ ….!!!

ನಮಸ್ಕಾರಗಳು ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಷ್ಟಗಳಿರುತ್ತವೆ ಹೌದು ಈ ಕಷ್ಟ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಷ್ಟಗಳು ಇದ್ದು ಆ ಕಷ್ಟಗಳು ಅವರಿಗೆ ದೊಡ್ಡದು ಎಂದು ದೆ ಅನಿಸುತ್ತ ಇರುತ್ತದೆ ಇನ್ನು ಕೆಲವರು ತಮಗಿರುವ ಕಷ್ಟಗಳನ್ನು ಹಾಗು ಬೇರೆಯವರಿಗೆ ಇರುವ ಕಷ್ಟಗಳನ್ನು ನೆನೆದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಹಾಗೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಮನುಷ್ಯನನ್ನು ಕಿತ್ತು ತಿನ್ನುವಂತಹ ಕಷ್ಟ ಅಂದರೆ ಅದು ಬಡತನ ಹೌದು ಮನುಷ್ಯ ಯಾವ ರೀತಿಯ ಕಷ್ಟ ನೋವುಗಳನ್ನು ಬೇಕಾದರೂ ಸಹಿಸಿಕೊಳ್ಳಬಲ್ಲೆ ಆದರೆ ಈ ಬಡತನ ಎಂಬ ಕಷ್ಟವನ್ನ ತೂಗಿಸುವುದು ಬಹಳ ಕಷ್ಟ ಸಾಧ್ಯ ಹೌದು ಸಮಾಜದಲ್ಲಿ ಅದರಲ್ಲಿ ಇವತ್ತಿನ ದಿನಗಳಲ್ಲಿ ಬಡವರು ಎಂತಹ ಕಷ್ಟಗಳನ್ನ ನೋವುಗಳನ್ನು ಅವಮಾನಗಳನ್ನು ಎದುರಿಸುತ್ತಿದ್ದಾರೆ ಅಂದರೆ ನಿಜಕ್ಕೂ ಆ ಕಷ್ಟವನ್ನು ಹೇಳಲು ಸಾಧ್ಯವಾಗುವುದಿಲ್ಲ ಅದನ್ನು ಅನುಭವಿಸಿದವರಿಗೆ ಗೊತ್ತಿರುತ್ತದೆ ಅದರ ನೋವು.

ಇನ್ನೂ ಬಡತನದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳ ಗೋಳು ಬೇಡಪ್ಪ ಬೇಡ ಬೇರೆಯವರ ಜೊತೆ ತಾವು ಇರಲು ಸಾಧ್ಯವಾಗುವುದಿಲ್ಲ ಎಂದು ಅವರು ಅಂದು ಕೊಂಡು ವಿದ್ಯಾರ್ಥಿ ಜೀವನ ನಡೆಸುತ್ತಾ ಇರುತ್ತಾರೆ. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗೆ ಇರುವಂತಹ ಬಡತನದಿಂದ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗದೆ ವಿದ್ಯಾಭ್ಯಾಸಕ್ಕೆ ಹೋಗುವ ಬದಲು ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯ ಅನ್ನೋ ರೂಪಿಸುವುದಕ್ಕಾಗಿ ಮನೆಯವರ ಕಷ್ಟ ನಿವಾರಣೆ ಮಾಡುವುದಕ್ಕಾಗಿ ವಿದ್ಯಾಭ್ಯಾಸದ ಬದಲು ಹೋಟೆಲ್, ಗ್ಯಾರೇಜ್, ಗಾರ್ಮೆಂಟ್ಸ್ ಹಾಗೂ ಇನ್ನಿತರ ಕೂಲಿ ಕೆಲಸ ಮಾಡಲೆಂದು ಹೊರಟುಬಿಡುತ್ತಾರೆ.

ಇಂತಹದ್ದೇ ಒಬ್ಬ ವ್ಯಕ್ತಿ ಬಡತನದ ತನ್ನ ಮಗಳನ್ನು ಓದಿಸುತ್ತ ಹೌದು ಅಪ್ಪ ಪೇಪರ್ ಮಾರಿ ಮಗಳನ್ನು ಸಾಕುತ್ತ ಇದ್ದನು, ಆದರೆ ಇವರ ಮಗಳು ನೋಡಿ ಏನು ಮಾಡ್ತಾ ಇದ್ದಾಳೆ ಎಂದು ಹೌದು ಅಪ್ಪ ಪೇಪರ್ ಹಾಕಿ ಕೆಲಸ ಮಾಡುತ್ತಿದ್ದರೆ ಈ ಹುಡುಗಿ ಮಾಡುತ್ತಿರುವ ಈ ಕೆಲಸ ನೋಡಿ. ಈ ಪುಟವನ್ನು ಸಂಪೂರ್ಣವಾಗಿ ಓದಿ.ಒಮ್ಮೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಹುಡುಕಿಕೊಂಡರೆ ಸಾಕು ಆ ವ್ಯಕ್ತಿ ತನ್ನ ಕಣ್ಮುಂದೆ ಇರುವ ಯಾವ ಸಾಧನೆಯನ್ನಾದರೂ ಯಾವ ಕಷ್ಟವನ್ನಾದರೂ ಗೆದ್ದುಬಿಡುತ್ತಾನೆ. ಆತ ಇಡೀ ಪ್ರಪಂಚವನ್ನೆ ಗೆದ್ದಂತೆ, ಹಾಗೆಯೇ ನಮ್ಮ ಹೆಣ್ಣುಮಕ್ಕಳು ಯಾವುದರಲ್ಲಿ ತಾನೇ ಕಮ್ಮಿ ಹೇಳಿ ಸೈಕಲಿಂಗ್ನಿಂದ ವಿಮಾನದ ವರೆಗೂ ತಮ್ಮ ಅದ್ಭುತ ಚಾಲನೆಯ ಛಾಪನ್ನು ಬೀರುತ್ತ ಹೆಣ್ಣುಮಕ್ಕಳೆಂದರೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ನಮ್ಮ ಇವತ್ತಿನ ಕಥನಾಯಕ ಕೂಡ ತನ್ನ ತಂದೆ ಪೇಪರ್ ಮಾರಿ ಜೀವನ ಸಾಗಿಸುತ್ತ ಇದ್ದರು ಕೂಡ ಎಂತಹ ಮಹತ್ಕಾರ್ಯ ಮಾಡಿದ್ದಾಳೆ ನೋಡಿ. ಬಳ್ಳಾರಿ ಜಿಲ್ಲೆಯ ಶಿವಪ್ಪ ಎಂಬಾತನಿಗೆ ಜನಿಸಿದ ಭಾರತಿ ಎಂಬ ಹೆಣ್ಣು ಮಗಳು ಹುಟ್ಟಿದಾಗಿನಿಂದಲೂ ಊಟಕ್ಕೂ ಪರದಾಡುತ್ತಾ ಕಷ್ಟವನ್ನು ಅನುಭವಿಸಿ ಬೆಳೆದವಳು. ತಂದೆ ಮಾಡುತ್ತ ಇದ್ದಂತಹ ಅಲ್ಪಸ್ವಲ್ಪ ಸಹಾಯದಿಂದ ಹಣವನ್ನು ಕೂಡಿಟ್ಟುಕೊಂಡು ತಾನು ಕೂಡ ಪಾರ್ಟ್ ಟೈಮ್ ಜಾಬ್ಗೆ ಹೋಗುತ್ತಾ ಓದಲು ಪುಸ್ತಕ ಎಲ್ಲವನ್ನು ಖರೀದಿ ಮಾಡಿ ಶ್ರಮವಹಿಸಿ ಓದಿ, ಇಂದು ಐಎಎಸ್ ಅಧಿಕಾರಿಯಾಗಿ ಆ ಜಿಲ್ಲೆಯಲ್ಲೇ ಕೆಲಸ ಮಾಡುತ್ತಿದ್ದಾಳೆ. ನೋಡಿದಿರಲ್ಲ ಸ್ನೇಹಿತರ ಈ ಹೆಣ್ಣುಮಗಳು ಮಾಡಿರುವ ಕೆಲಸ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಇನ್ನು ಈ ವಿಚಾರವನ್ನು ಸ್ವತಃ ಆ ಹೆಣ್ಣು ಮಗಳ ತಂದೆಯೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಹೆಣ್ಣು ಮಗಳ ಕುರಿತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ