ಟೂತ್ ಪೇಸ್ಟ್ ಇಂದ ನಿಮ್ಮ ಹಳದಿ ಬಣ್ಣದ ಉಗುರನ್ನು ಹೇಗೆ ಹೊಳಪುಬರುವ ಹಾಗೆ ಮಾಡಿಕೊಳ್ಳಬಹುದು ಗೊತ್ತ …

109

ಹುಡುಗಿಯರು ತಾವು ಸೌಂದರ್ಯವಾಗಿ ಕಾಣಿಸಿಕೊಳ್ಳಬೇಕೆಂದು ನಾನಾ ತರಹದ ಟಿಪ್ಸ್ ಗಳನ್ನು ಫಾಲೋ ಮಾಡುತ್ತಾರೆ ಏನು ಕೇವಲ ಮುಖವನ್ನು ಮಾತ್ರ ಸುಂದರವಾಗಿಸಿ ಬೇರೆ ವಿಚಾರಗಳ ಬಗ್ಗೆ ಮರೆತು ಬಿಟ್ಟರೆ ಅದು ಚೆನ್ನಾಗಿ ಕಾಣಿಸುವುದಕ್ಕೆ ಕಪ್ಪುಚುಕ್ಕೆಯಾಗಿ ಬಿಡುತ್ತದೆ.

ಹೌದು ಸುಂದರವಾಗಿ ಕಾಣಿಸಿಕೊಳ್ಳಬೇಕೆಂದರೆ ಪ್ರತಿಯೊಂದರಲ್ಲಿಯೂ ಕೂಡ ಪರ್ಫೆಕ್ಟ್ ಅನ್ನೋದು ಇರಬೇಕಾಗುತ್ತದೆ ಅದೇ ರೀತಿಯಲ್ಲಿ ಉಗುರುಗಳ ಸೌಂದರ್ಯವೂ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಒಂದು ಭಾಗವೇ ಆಗಿದೆ ಎಂದರೆ ತಪ್ಪಾಗಲಾರದು .

ಉಗುರುಗಳನ್ನು ಬಣ್ಣ ಹಚ್ಚಿ ಚೆನ್ನಾಗಿ ಕಾಣಿಸುವಂತೆ ಮಾಡುತ್ತಾರೆ ಇನ್ನು ಈ ಉಗುರುಗಳಿಗೆ ಬಣ್ಣ ಹಚ್ಚಿದಾಗ ಅದನ್ನು ತೆಗೆದಾಗ ಉಗುರುಗಳ ಬಣ್ಣ ಬದಲಾಗಿ ಬಿಟ್ಟಿರುತ್ತದೆ ಆಗ ಉಗುರುಗಳು ಕಳೆಗುಂದಿದ ಹಾಗೆ ಕಾಣಿಸುತ್ತಿರುತ್ತದೆ ಇದು ಹೀಗೇ ಬಿಟ್ಟರೆ ಸೌಂದರ್ಯಕ್ಕೆ ಅದು ಒಂದು ಕಪ್ಪು ಚುಕ್ಕಿ ಅಂತಾನೇ ಹೇಳಬಹುದು .

ಉಗುರುಗಳಿಗೆ ಬಣ್ಣ ಹಚ್ಚುತ್ತಾನೆ ಇದ್ದರೆ ಉಗುರುಗಳ ಬಣ್ಣ ಬದಲಾಗುತ್ತದೆ ಯಾಕೆ ಅಂದರೆ ಉಗುರು ಬಣ್ಣದಲ್ಲಿ ಅಸಿಟಿಕ್ ಆಮ್ಲವು ಇರುತ್ತದೆ ಹಾಗೂ ಇನ್ನೂ ನಾನಾ ತರಹದ ಕೆಮಿಕಲ್ಸ್ ಇರುವ ಕಾರಣದಿಂದಾಗಿ ಈ ರೀತಿ ಉಗುರುಗಳ ಬಣ್ಣ ಬದಲಾಗಿರುತ್ತದೆ .

ಉಗುರು ಬಣ್ಣವನ್ನು ಹಚ್ಚುವುದರಿಂದ ಉಗುರಿನ ಬಣ್ಣ ಬದಲಾಗುವುದಕ್ಕೆ ಮತ್ತೊಂದು ವೈಜ್ಞಾನಿಕವಾದ ಕಾರಣವೇನು ಅಂದರೆ ಉಗುರು ಬಣ್ಣವನ್ನು ಹಚ್ಚಿದಾಗ ಉಗುರುಗಳ ಮೂಲಕ ಆಕ್ಸಿಜನ್ ಸರಬರಾಜು ಆಗುತ್ತಿರುವುದಿಲ್ಲ ಆಗ ಈ ರೀತಿ ಉಗುರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗಿರುತ್ತದೆ .

ಇದೊಂದು ವೈಜ್ಞಾನಿಕ ಕಾರಣವಾಗಿರುವುದರಿಂದ ಹಾಗೂ ಈ ಕಾರಣವೇ ನಿಜ ಹೌದು ಉಗುರುಗಳಿಗೆ ಬಣ್ಣವನ್ನು ಹಚ್ಚಿದಾಗ ಉಗುರುಗಳ ಮೂಲಕ ನಮ್ಮ ದೇಹಕ್ಕೆ ಸೇರುವಂತಹ ಆಕ್ಸಿಜನ್ ಸರಬರಾಜು ಕಡಿಮೆಯಾಗಿರುತ್ತದೆ ಆಗ ಉಗುರುಗಳ ಬಣ್ಣ ಹಳದಿ ಬಣ್ಣಕ್ಕೆ ತಿರುಗಿರುತ್ತದೆ .

ಆದರೆ ಈ ರೀತಿ ಉಗುರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಸ್ವಚ್ಛ ಮಾಡುವುದಕ್ಕೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಇದಕ್ಕೆ ಸುಲಭವಾದ ಮನೆ ಮದ್ದು ಇದೆ ಹೇಗೆ ಅಂತ ಹೇಳ್ತೀನಿ ಪೂರ್ತಿ ಮಾಹಿತಿಯನ್ನು ತಿಳಿಯಿರಿ .

ಈ ಉಗುರಿನ ಬಣ್ಣವನ್ನು ಹಳದಿ ಬಣ್ಣದಿಂದ ಸ್ವಚ್ಛ ಪಡಿಸಬೇಕು ಅಂದರೆ ಇದಕ್ಕಾಗಿಯೇ ಅವಶ್ಯಕ ಇರುವ ಸಾಮಗ್ರಿಗಳು ನಿಂಬೆ ಹಣ್ಣು ಮತ್ತು ನೀವು ಬಳಸುವಂತಹ ಟೂತ್ ಪೇಸ್ಟ್ ಮತ್ತು ಆಲಿವ್ ಆಯಿಲ್ ಜೇನು ತುಪ್ಪ .

ಹೀಗೆ ಟೂತ್ಪೇಸ್ಟ್ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಉಗುರುಗಳಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು ನಂತರ ಇದನ್ನು ಬೆಚ್ಚಗಿನ ನೀರಿನಿಂದ ತೊಳೆದ ನಂತರ ಹಳದಿ ಬಣ್ಣದಲ್ಲಿ ರುವಂತಹ ಉಗುರುಗಳು ಬಿಳಿ ಬಣ್ಣಕ್ಕೆ ಬದಲಾಗಿರುತ್ತದೆ ಇದು ನಿಜಕ್ಕೂ ಕಡಿಮೆ ಸಮಯದಲ್ಲಿ ಮಾಡಬಹುದಾದಂತಹ ಒಂದು ಮನೆ ಮತ್ತು ಆಗಿದೆ .

ಈ ರೀತಿ ಮಾಡಿದ ನಂತರ ಉಗುರುಗಳಿಗೆ ಅಲಿಯನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಉಗುರುಗಳಿಗೆ ಹಚ್ಚುವುದರಿಂದ ಉಗುರು ಶೈನ್ ಬರುತ್ತದೆ ಹಾಗೂ ಇದು ಗುರುಗಳ ಸೌಂದರ್ಯವನ್ನು ಕೂಡ ಹೆಚ್ಚು ಮಾಡುತ್ತದೆ.

ಇದನ್ನು ತಿಂಗಳಿಗೆ ಎರಡು ಬಾರಿ ಮಾಡಿದರೆ ಸಾಕು ಉಗುರುಗಳ ಸೌಂದರ್ಯ ಹೆಚ್ಚುತ್ತದೆ ಹಾಗೂ ನೀವು ಯಾವುದೇ ತೊಂದರೆ ಇಲ್ಲದೆ ಉಗುರು ಬಣ್ಣವನ್ನು ಹಚ್ಚಿ ಉಗುರುಗಳ ಸೌಂದರ್ಯವನ್ನು ಹೆಚ್ಚು ಮಾಡಬಹುದಾಗಿದೆ .

ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಹಾಗೂ ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಬೇರೆಯವರಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು .

LEAVE A REPLY

Please enter your comment!
Please enter your name here