ಟೀ ಕಾಫಿ ಬದಲಿಗೆ ಇದನ್ನು ಸೇವಿಸಿದರೆ ಆಸ್ಪತ್ರೆಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ…!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ

ನಿಮಗೆ ಕಾಫಿ ಟೀ ಕುಡಿಯುವಂತಹ ಅಭ್ಯಾಸ ಹೆಚ್ಚಾಗಿಯೆ ಇದೆಯ ಹಾಗೆ ಕಾಫಿ ಟೀ ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಅಂತ ನಿಮಗೆ ತಿಳಿದೆ ಇದೆ. ಹಾಗಾದರೆ ಹೆಚ್ಚು ಕಾಫಿ ಟೀ ಅನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಕರ ಅಂದ ಮೇಲೆ ನಾವು ಯಾಕೆ ಹೆಚ್ಚು ಕಾಫಿ ಟೀ ಅನ್ನ ಕುಡಿಯಬೇಕು ಅಲ್ವಾ. ಆದ ಕಾರಣ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ಕಾಫಿ ಅಥವಾ ಟೀ ಬದಲು ಕುಡಿಯಬಹುದಾದ ಮತ್ತೊಂದು ಡ್ರಿಂಕ್ ನ ಬಗ್ಗೆ ತಿಳಿಸಿಕೊಡುತ್ತೇನೆ.ಇದನ್ನು ನೀವು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ಅಂದರೆ ನೀವು ನಿಮ್ಮ ಆರೋಗ್ಯವನ್ನು ಬಹಳಷ್ಟು ಸುಧಾರಿಸಿಕೊಳ್ಳಬಹುದು. ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ಆಸ್ಪತ್ರೆಗೆ ಹೋಗುವ ಪ್ರಮಯವು ಕೂಡ ನಿಮಗೆ ಬರೋದೆ ಇಲ್ಲ ಗೊತ್ತಾ.

ಆ ಒಂದು ಡ್ರಿಂಕ್ ಅನ್ನ ಮಾಡುವ ವಿಧಾನವು ಹೇಗೆ ಅಂತ ಹೇಳ್ತೇನೆ ಕೇಳಿ ನಂತರ ಇದರ ಪ್ರಯೋಜನಗಳನ್ನು ನಿಮಗೆ ಒಂದೊಂದಾಗಿ ತಿಳಿಸಿಕೊಡುತ್ತೇನೆ. ಹೌದು ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿರುವುದು ನುಗ್ಗೆ ಸೊಪ್ಪಿನ ಬಗ್ಗೆ. ನುಗ್ಗೆಸೊಪ್ಪು ಪ್ರತಿಯೊಬ್ಬರಿಗೂ ಗೊತ್ತಿದೆ ಅಲ್ವಾ. ಮಾರುಕಟ್ಟೆಯಲ್ಲಿ ಈ ನುಗ್ಗೇಕಾಯಿ ಹೇರಳವಾಗಿ ದೊರೆಯುತ್ತದೆ, ಜೊತೆಗೆ ನುಗ್ಗೆಸೊಪ್ಪು ಕೂಡ ದೊರೆಯುತ್ತದೆ ಇನ್ನು ಕೆಲವರು ಈ ನುಗ್ಗೆ ಸೊಪ್ಪಿನ ಗಿಡವನ್ನು ಮನೆಯಲ್ಲಿ ಕೂಡ ಬೆಳೆಸಿಕೊಂಡಿರುತ್ತಾರೆ.

ಹಳ್ಳಿ ಮಂದಿಗೆ ಆದರೆ ಹೇರಳವಾಗಿ ಸುಲಭವಾಗಿ ನುಗ್ಗೆಸೊಪ್ಪು ದೊರೆತುಬಿಡುತ್ತದೆ ಪೇಟೆಯವರು ಮಾರುಕಟ್ಟೆಗೆ ಹೋಗಿ ಈ ನುಗ್ಗೆ ಸೊಪ್ಪನ್ನು ವಿಚಾರಿಸಿಕೊಂಡು ಕೊಂಡುಕೊಂಡು ಬನ್ನಿ. ನುಗ್ಗೆ ಸೊಪ್ಪಿನ ಸೂಪ್ ಅನ್ನ ಮಾಡುವುದು ಹೇಗೆ ಅಂದರೆ, ಒಂದು ಕಪ್ ನುಗ್ಗೆ ಸೊಪ್ಪನ್ನು ತೆಗೆದುಕೊಳ್ಳಿ. ಇದಕ್ಕೆ ಒಂದೂವರೆ ಕಪ್ ನೀರನ್ನು ಹಾಕಿ ನೀರಿನ ಬಣ್ಣ ಬದಲಾಗುವವರೆಗೂ ಈ ನೀರನ್ನು ಕುದಿಸಬೇಕಾಗುತ್ತದೆ.

ನೀರಿನ ಬಣ್ಣ ಬದಲಾದ ನಂತರ ಈ ನೀರನ್ನು ಶೋಧಿಸಿ ಕೊಳ್ಳಿ ನಂತರ ಈ ನೀರಿಗೆ ನೀವು ಸಿಂಹವಲ್ಲ ಬಣವನ್ನು ಬೆರೆಸಿ ಸಂದಲ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಅದನ್ನು ನೀವು ಈ ಸೂಪ್ಗೆ ಬಳಸಿ ಮತ್ತು ಮೆಣಸಿನ ಪುಡಿಯನ್ನು ಕೂಡ ಅರ್ಧ ಚಮಚದಷ್ಟು ಬೆರೆಸಿಕೊಳ್ಳಿ ಸಾಕು. ಇದೀಗ ಈ ಡ್ರಿಂಕ್ ತಯಾರಾಗಿದೆ ನೀವು ಇದನ್ನು ದಿನಕ್ಕೆ ಒಂದು ಬಾರಿ ಕುಡಿದರೆ ಸಾಕು ಅಥವಾ ವಾರದಲ್ಲಿ ಮೂರು ದಿನ ಆದರೂ ಕುಡಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ನುಗ್ಗೆ ಸೊಪ್ಪಿನ ಈ ಸೂಪ್ ಅನ್ನು ನೀವು ಕುಡಿಯುತ್ತಾ ಬಂದರೆ, ಒಳ್ಳೆಯ ಕ್ಯಾಲ್ಸಿಯಂ ಅಂಶ ದೊರೆಯುತ್ತದೆ ಒಳ್ಳೆಯ ಪೊಟಾಶಿಯಂ ಕೂಡ ದೊರೆಯುತ್ತದೆ. ಹಾಗೆ ನೀವು ಬಾಳೆಹಣ್ಣನ್ನ ತಿನ್ನೋದ್ರಿಂದ ದೊರೆಯುವಂತಹ ಲಾಭಗಳು ಕೂಡ ನುಂಗೆ ಸೊಪ್ಪಿನಿಂದ ದೊರೆಯುತ್ತದೆ. ಅಷ್ಟೆ ಅಲ್ಲ ನುಗ್ಗೆ ಸೊಪ್ಪನ್ನು ತಿನ್ನುತ್ತಾ ಬಂದ್ರೆ ಥೈರಾಡ್ ನಂತಹ ಸಮಸ್ಯೆ ಕೂಡಾ ಯಾವುದೇ ಚಿಕಿತ್ಸೆ ಇಲ್ಲದೆ ಮಾತ್ರೆಗಳಿಲ್ಲದೆ ನಿವಾರಣೆಗೊಳ್ಳಲಿದೆ.

ಇಂತಹ ಒಂದೊಳ್ಳೆ ಮಾಹಿತಿಯನ್ನು ನೀಡಿದ್ದಕ್ಕೆ ತಪ್ಪದೇ ಒಂದು ಲೇಖನಕ್ಕೆ ಲೈಕ್ ನೀಡ್ತೀರಾ ಅಲ್ವಾ ಫ್ರೆಂಡ್ಸ್ . ನೀವು ಕೂಡ ಮಾಹಿತಿಯನ್ನು ತಿಳಿದು ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ. ಹಾಗೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *