Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಟಾಪ್ ಹೀರೋಯಿನ್ಸ್ ಸುಂದರವಾಗಿ ಕಾಣಲು ಈ ಎಣ್ಣೆಯನ್ನು ಮುಖಕ್ಕೆ ಹಚ್ಚುತ್ತಾರೆ ಇದರ ಮ್ಯಾಜಿಕ್ ಏನು ಗೊತ್ತ?

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೆ ಮುಖ ಕಾಂತಿಯಾಗಿ ಹೊಳೆಯಬೇಕು ಅಂದರೆ ನಾವು ಹೇಳುವಂತಹ ಈ ಒಂದು ಸೀರಮ್ ಅನ್ನು ಪ್ರತಿದಿನ ಹಚ್ಚಿ ಈ ರೀತಿ ಮಾಡಿದರೆ ನಿಮ್ಮ ಮುಖ ಕಾಂತಿಗಳ್ಳುವುದರ ಜೊತೆಗೆ ಮುಖದಲ್ಲಿ ರುವಂತಹ ಕಲೆಗಳು ಮಾಯವಾಗುತ್ತದೆ.

ಮತ್ತು ತ್ವಚೆಯ ಸೌಂದರ್ಯವೂ ಕೂಡ ಹೆಚ್ಚುತ್ತದೆ ತ್ವಚೆಯ ಆರೋಗ್ಯವೂ ಕೂಡ ವೃದ್ಧಿಸುತ್ತದೆ ಹಾಗಾದರೆ ಬನ್ನಿ ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ನೀವು ತಿಳಿದು ನಿಮ್ಮ ಗೆಳೆಯರೊಂದಿಗೆ ತಪ್ಪದೆ ಶೇರ್ ಮಾಡಿ ಹಾಗೂ ಇಂತಹ ಇನ್ನೂ ಅನೇಕ ಆರೋಗ್ಯಕರ ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ .

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಇತ್ತೀಚಿನ ದಿನಗಳಲ್ಲಿ ಜನರು ಬ್ಯೂಟಿ ಪಾರ್ಲರ್ಗೆ ಹೋಗಿ ಸಾಕಷ್ಟು ಸಮಯವನ್ನು ಕಳೆದು ಅಷ್ಟೇ ಹಣವನ್ನು ಕೂಡ ಖರ್ಚು ಮಾಡಿ ಬರುತ್ತಾರೆ .

ಆದರೆ ಈ ರೀತಿ ಆರ್ಟಿಫಿಷಿಯಲ್ ಆಗಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಂಡರೆ ಇನ್ನೂ ವಯಸ್ಸು ಕಮ್ಮಿ ಇರುವಾಗಲೇ ಮುಖದ ಸುಕ್ಕು ಹೆಚ್ಚಾಗಿ ಮುಖದ ಸೌಂದರ್ಯವೂ ಕೂಡ ಕೆಡುತ್ತದೆ ಹಾಗೆಯೇ ಹಲವಾರು ರೋಗ ರುಜಿನಗಳಿಗೆ ನಾವು ತುತ್ತಾಗಬೇಕಾಗುತ್ತದೆ .

ಯಾವುದೇ ರೀತಿಯ ಸಮಯ ವ್ಯರ್ಥ ಇಲ್ಲದೆ ಹಾಗೂ ಹೆಚ್ಚು ಹಣ ಖರ್ಚಿಲ್ಲದೆ ನೀವು ಕೇವಲ ಸ್ವಲ್ಪ ದಿನಗಳಲ್ಲಿಯೇ ಸುಂದರವಾದ ತ್ವಚೆಯನ್ನು ಪಡೆಯಬಹುದಾಗಿದೆ ಈ ಒಂದು ಸಿಮ್ ಅನ್ನು ಹಚ್ಚುವುದರಿಂದ ಆ ಸಿಮ್ನ್ನು ಹೇಗೆ ಹಚ್ಚಬೇಕು ಎಂಬುದನ್ನು ಕೂಡ ನಾವು ಈ ದಿನದ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಹಾಗೆ ಮಾಡಿದರೆ ಸಾಕು ನಿಮ್ಮ ಸೌಂದರ್ಯ ಹೆಚ್ಚುತ್ತದೆ ಮುಖ ಹೊಳಪಾಗುತ್ತದೆ .ಮುಖಕ್ಕೆ ಹಚ್ಚ ಬೇಕಾಗಿರುವಂತಹ ಈ ಸೀರಂ ಯಾವುದು ಎಂದರೆ ಅದು ಕುಂಕುಮಾದಿ ಶ್ರೀರಾಮ ಇದನ್ನು ನೀವು ಮಾರುಕಟ್ಟೆಯಲ್ಲಿ ಕೊಂಡುಕೊಂಡು ಬರಬಹುದು ಹೀಗೊಂದು ಸೀರಮ್ ನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ಮೊಡವೆಗಳ ಕಲೆ ಹಾಗೂ ಯಾವುದೇ ರೀತಿಯ ಸನ್ ಟ್ಯಾನ್ ಇರಲಿ ಅದು ಕೂಡ ಮಾಯವಾಗುತ್ತದೆ ಅದು ಸ್ವಲ್ಪ ದಿನಗಳಲ್ಲಿಯೇ ಯಾವುದೇ ಅಡ್ಡ ಪರಿಣಾಮವಿಲ್ಲದೆ .

ಈ ಸೀರಂ ಅನ್ನು ಮುಖಕ್ಕೆ ಹಚ್ಚುವ ವಿಧಾನವು ಹೇಗೆ ಅಂದರೆ ಬೆಳ್ಳಗಾಗುತ್ತದೆ ಎಂದು ಹೆಚ್ಚು ಹೆಚ್ಚು ಹಚ್ಚಿದರೆ ಹೆಚ್ಚಾದರೆ ಅಮೃತವೂ ಕೂಡ ವಿಷ ಎಂಬ ಹಾಗೆಯೇ ಇದನ್ನು ಹೆಚ್ಚು ಹೆಚ್ಚು ಹಚ್ಚಬಾರದು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಮುಖಕ್ಕೆ ನಿಯಮಿತವಾಗಿ ಹಚ್ಚುತ್ತಾ ಹೋಗಬೇಕು .

ಮೊದಲಿಗೆ ೫ ಡ್ರಾಪ್ ಸೀರಮ್ನ್ನು ತೆಗೆದುಕೊಂಡು ಮುಖದ ಮೇಲೆ ಅದು ಭಾಗದ ಕಡೆ ಇಟ್ಟುಕೊಳ್ಳಬೇಕು ನಂತರ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು ಈ ರೀತಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ನಂತರ ನೀವು ಬಳಸುವಂಥ ಫೇಸ್ವಾಶ್ನಿಂದ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ ಈ ರೀತಿ ಪ್ರತಿ ದಿನ ಮಾಡಿದರೆ ನಿಮ್ಮ ಮುಖ ಹೊಳಪಾಗುತ್ತದೆ ಸನ್ ಟ್ಯಾನ್ ಮಾಯವಾಗುತ್ತದೆ .

ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ನೀವು ಹೀಗೆ ಮಾಡಿ ಮನೆಯಿಂದ ಹೋಗುವ ಇಪ್ಪತ್ತೈದು ನಿಮಿಷಗಳ ಮೊದಲೇ ಮುಖಕ್ಕೆ ಸನ್ಸ್ಕ್ರೀನ್ ಲೋಷನ್ ಹಚ್ಚಿಕೊಂಡು ನಂತರ ಆಚೆ ಹೋಗಬೇಕು ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಯ ಆರೋಗ್ಯ ಹೆಚ್ಚುತ್ತದೆ ಹಾಗೇ ಮುಖ ಸಂತಾನ್ ಆಗುವುದಿಲ್ಲ ಇದರಿಂದ ಮುಖ ಕಪ್ಪು ಕಲೆಯೂ ಕೂಡ ಆಗುವುದಿಲ್ಲ ಮತ್ತು ಮೊಡವೆ ಆಗುವ ಸಮಸ್ಯೆ ಕೂಡ ತಪ್ಪುತ್ತದೆ .

Leave a Reply

Your email address will not be published. Required fields are marked *