Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಜ್ಞಾಪಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ನೀವೇನಾದರೂ ಇದನ್ನು ಅವರಿಗೆ ತಿನ್ನಿಸಿದರೆ ಅವರ ಜ್ಞಾಪಕ ಶಕ್ತಿ ದುಪ್ಪಟ್ಟಾಗುತ್ತದೆ !!!.

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮಕ್ಕಳಿಗೆ ಅಥವಾ ನಿಮಗೆ ಏನಾದರೂ ಜ್ಞಾಪಕಶಕ್ತಿ ಎನ್ನುವುದು ಕಡಿಮೆ ಇದ್ದರೆ ಅಂದರೆ ಮರೆವು ಎನ್ನುವುದೇ ಹೆಚ್ಚಾಗಿದ್ದರೆ ಯಾವ ರೀತಿಯಾದಂತಹ ಪರಿಹಾರ ಮಾಡಿಕೊಂಡರೆ ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಅದು ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ಕೂಡ ಅವರಿಗೆ ವಿದ್ಯಾಭ್ಯಾಸ ಎನ್ನುವುದು ತಲೆ ಒಳಗೆ ಹೋಗುವುದಿಲ್ಲ ಹಾಗಾಗಿ ಅವರಿಗೆ ಜ್ಞಾಪಕ ಶಕ್ತಿಯನ್ನು ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ.

ಅದೇ ಕೆಲವೊಬ್ರು ದೊಡ್ಡವರಿಗೂ ಕೂಡ ಮರೆವು ಎನ್ನುವುದು ಹೆಚ್ಚಾಗಿರುತ್ತದೆ.ಈ ರೀತಿಯಾಗಿ ನಾಪಕ ಶಕ್ತಿ ಕಡಿಮೆ ಇದ್ದವರಿಗೆ ಮಕ್ಕಳಿಗೆ ಅಥವಾ ಯಾರಿಗಾದರೂ ಕೂಡ ಇದನ್ನು ಹೆಚ್ಚು ಮಾಡಲು ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಎಂದು ತಿಳಿಯೋಣ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಬೆಳಿಗ್ಗೆ ಸೂರ್ಯ ಉದಯ ಕ್ಕಿಂತ ಮೊದಲು ಹೇಳುವವರು ಆರೋಗ್ಯದಲ್ಲಿ ಉತ್ತಮವಾಗಿರುತ್ತದೆ ಎನ್ನುವ ಮಾಹಿತಿಯನ್ನು ಹೇಳಲಾಗುತ್ತದೆ ಅದು ಯಾಕೆ ಎಂದರೆ ಸೂರ್ಯ ಉದಯವಾಗುವ ಅದಕ್ಕಿಂತ ಮೊದಲೇ ಇದ್ದರೆ ಮನಸ್ಸು ಆ ಸಮಯದಲ್ಲಿ ಬಹಳ ತಾಜಾ ಎನ್ನುವ ರೀತಿಯಲ್ಲಿ ಇರುತ್ತದೆ

ಹಾಗಾಗಿ ಸಮಯದಲ್ಲಿ ನಾವು ಏನನ್ನಾದರೂ ಕೂಡ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ ಕೆಲಸಗಳು ಬಹಳ ಬೇಗನೆ ಆಗುತ್ತವೆ ಎನ್ನುವ ಪದ್ಧತಿ ಇದೆ.ಹಾಗಾಗಿ ಈ ಒಂದು ಕೆಲಸವನ್ನು ಕೂಡ ನೀವು ಸೂರ್ಯೋದಯಕ್ಕಿಂತ ಮೊದಲು ಮಾಡಬೇಕು ಹಾಗೆಯೇ ಸೂರ್ಯ ಉದಯವಾದ ನಂತರವೂ ಕೂಡ ಮಾಡಬೇಕಾಗುತ್ತದೆ

ಹಾಗಾದರೆ ಒಂದು ಕೆಲಸ ಏನು ಜೇನುತುಪ್ಪದಿಂದ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಂಡರೆ ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಸೂರ್ಯ ಉದಯವಾಗುವ ಅದಕ್ಕಿಂತ ಮೊದಲು ಸ್ನಾನವನ್ನು ಮಾಡಿಕೊಂಡು ನಂತರ ಒಂದು ವೀಳೆಯದೆಲೆಯನ್ನು ತೆಗೆದುಕೊಳ್ಳಬೇಕು

ಈ ರೀತಿಯಾಗಿ ಒಂದು ವಿಳೆದೆಲೆ ತೆಗೆದುಕೊಂಡು ಅದರ ಮೇಲೆ ನಾಲ್ಕರಿಂದ ಐದು ಹನಿಗಳಷ್ಟು ಜೇನು ತುಪ್ಪವನ್ನು ಹಾಕಬೇಕು. ಈ ರೀತಿಯಾಗಿ ಮಾಡಿದ ನಂತರ ಒಂದು ವೀಳ್ಯದೆಲೆಯನ್ನು ಸೂರ್ಯನ ಕಿರಣಗಳು ಯಾವ ಜಾಗದಲ್ಲಿ ಬೆಳಗ್ಗಿನ ವೇಳೆ ಬೀಳುತ್ತವೆಯೋ ಅಂತಹ ಜಾಗದಲ್ಲಿ ಒಂದು ವಿಲೇದೆಲೆ ಯನ್ನು ಇಟ್ಟು ಬರಬೇಕಾಗುತ್ತದೆ.

ಈ ಒಂದು ಕೆಲಸವನ್ನು ನೀವು ಬೆಳಗಿನ ಜಾವ ಅಂದರೆ ಸೂರ್ಯ ಉದಯವಾದ ನಂತರ ಮೂಲ ನಕ್ಷತ್ರವಿರುವ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡಿದರೆ ಬಹಳ ಒಳ್ಳೆಯದು.

ಈ ರೀತಿಯಾಗಿ ಸೂರ್ಯನ ಬೆಳಕು ಬೀಳುವಂತಹ ಜಾಗದಲ್ಲಿ ವೀಳ್ಯದೆಲೆಯನ್ನು ಇಟ್ಟು ನಂತರ ಅದನ್ನು ಯಾರಿಗೆ ಜ್ಞಾಪಕಶಕ್ತಿಗೆ ಕಡಿಮೆಯಾಗಿರುತ್ತದೆ ಅವರಿಗೆ ಒಂದು ವಿಳೆದೆಲೆ ಮತ್ತು ಜೇನುತುಪ್ಪವನ್ನು ತಿನ್ನಲು ಕೊಡಬೇಕು.

ಈ ರೀತಿಯಾಗಿ ನೀವು ಪ್ರತಿದಿನ ಮಾಡುತ್ತಾ ಬಂದರೆ ಯಾವುದೇ ಕಾರಣಕ್ಕೂ ನಿಮ್ಮ ಇರುವಾಗ ಜ್ಞಾಪಕಶಕ್ತಿಯನ್ನು ವುದು ಕಡಿಮೆಯಾಗುವುದಿಲ್ಲ.ಹಾಗೆಯೇ ಇದನ್ನು ಯಾರಾದರೂ ಕೂಡ ಮಾಡಬಹುದಾಗಿದೆ ವೃದ್ಧರಿಂದ ಹಿಡಿದು ಮಕ್ಕಳವರೆಗೂ ಕೂಡ ಈ ಒಂದು ಕೆಲಸವನ್ನು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ ಸ್ನೇಹಿತರೆ.

ಆದರೆ ಓದುವಂತಹ ಮಕ್ಕಳಿಗೆ ಜ್ಞಾಪಕಶಕ್ತಿ ಹೆಚ್ಚಾಗಿ ಇರಬೇಕಾಗುತ್ತದೆ ಯಾಕೆಂದರೆ ಅವರು ಬೆಳೆಯ ವಯಸ್ಸಿನಲ್ಲಿ ಈ ರೀತಿಯಾದಂತಹ ಕೆಲವು ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿದರೆ ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *