ಜುಲೈ 5 ರಂದು ಭಯಂಕರ ಚಂದ್ರ ಗ್ರಹಣ ಸಂಭವಿಸಲಿದೆ, ಈ 4 ಕೆಲಸಗಳನ್ನ ಅಪ್ಪಿತಪ್ಪಿಯೂ ಈ ಚಂದ್ರಗ್ರಹಣದಂದು ಮಾಡಬೇಡಿ..!ಕೆಲವು ರಾಶಿಗಳಿಗೆ ಕುಬೇರ ಯೋಗ. ಇದರಲ್ಲಿ ನಿಮ್ಮ ರಾಶಿ ಇದೆಯೇ? ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕು

30

ಇದೇ ಜುಲೈ 5ರಂದು ನಡೆಯಲಿರುವ ಚಂದ್ರ ಗ್ರಹಣವು ಬಹಳ ಪರಿಣಾಮಕಾರಿಯಾಗಿದ್ದು ಈ ಚಂದ್ರ ಗ್ರಹಣದ ದಿನದಂದು ಯಾವ ಕೆಲಸವನ್ನು ಮಾಡಬೇಕು ಯಾವ ಕೆಲಸವನ್ನು ಮಾಡಬಾರದು.

ಮತ್ತು ಚಂದ್ರಗ್ರಹಣ ಕಳೆದ ನಂತರ ರಾಜಯೋಗ ಪಡೆದುಕೊಳ್ಳಲಿರುವ ಆ ಐದು ರಾಶಿಗಳು ಯಾವುವು ಎಂಬುದನ್ನು ಇಂದಿನ ಮಾಹಿತಿಯಲ್ಲಿ ತಿಳಿಸುತ್ತೇನೆ .ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಬರಲಿರುವ ಚಂದ್ರ ಗ್ರಹಣದ ದಿನದಂದು ಬಹಳ ಎಚ್ಚರದಿಂದ ಇರುವುದು ತುಂಬಾ ಒಳ್ಳೆಯದು.

ಈ ಜುಲೈ ತಿಂಗಳಿನಲ್ಲಿ ಬರಲಿರುವ ಚಂದ್ರ ಗ್ರಹಣದ ದಿನದಂದು ಸೂರ್ಯ ಮತ್ತು ಚಂದ್ರನ ನಡುವೆ ಬರುವ ಭೂಮಿಯ ಮೇಲೆ ಚಂದ್ರನ ಬೆಳಕು ಬಿತ್ತು ಚಂದ್ರನು ಮರುಕಾ ಪಡುತ್ತಾನೆ ಇದರಿಂದ ಭೂಮಿಯ ಮೇಲೆ ಚಂದ್ರನ ಕಿರಣಗಳು ಬಿದ್ದು ಭೂಮಿಯ ಪರಿಸರ ಮಲಿನಗೊಳ್ಳುತ್ತದೆ.

ಈ ಸಮಯದಲ್ಲಿ ಮನುಷ್ಯ ಜೀವಿ ಏನು ಮಾಡಬೇಕೆಂದರೆ, ಮನೆಯಲ್ಲಿ ಮಾಡಿಟ್ಟಿರುವ ಆಹಾರ ಪದಾರ್ಥಗಳಿಗೆ ದ್ರವ ರೂಪದ ಪದಾರ್ಥಗಳಿಗೆ ದರ್ಬೆ ಅಥವಾ ತುಳಸಿ ಎಲೆಗಳನ್ನು ಹಾಕಿ ಇಡುವುದು ಉತ್ತಮ.

ಗ್ರಹಣ ನಡೆಯುವಂತಹ ಸಮಯದಲ್ಲಿ ಗರ್ಭಿಣಿ ಸ್ತ್ರೀಯರು ಚಿಕ್ಕ ಮಕ್ಕಳು ವಯೋವೃದ್ಧರು ಆಚೆ ಬರದೆ ಇರುವುದು ಉತ್ತಮ ಮತ್ತು ಗ್ರಹಣ ಸಮಯದಲ್ಲಿ ಮಾಡ ಬಾರದಂತಿರುವ ಕೆಲಸವೇನು ಅಂದರೆ ಯಾವ ಶುಭ ಕಾರ್ಯವನ್ನು ಮಾಡಬಾರದು .

ಮತ್ತು ಬಟ್ಟೆ ಒಗೆಯುವುದು, ನಿದ್ರಿಸುವುದು, ಊಟ ಮಾಡುವುದು ,ದೇವರ ವಿಗ್ರಹವನ್ನು ಮುಟ್ಟುವುದು ಇಂತಹ ಕೆಲಸವನ್ನು ಮಾಡಬಾರದು. ಸ್ಕಂದ ಪುರಾಣ ತಿಳಿಸುತ್ತದೆ ಸೂರ್ಯ ಗ್ರಹಣದ ಮಾರನೆ ದಿವಸ ಮೂರು ದಿನಗಳವರೆಗೂ ಅಕ್ಕಿ ಗೋಧಿ ಮತ್ತು ಉದ್ದಿನ ಕಾಳುಗಳನ್ನು ಪಿತೃವಿನ ಹೆಸರಿನಲ್ಲಿ ದಾನ ಮಾಡುವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.

ಚಂದ್ರಗ್ರಹಣ ನಡೆಯುವ ಸಮಯವೂ ರಾತ್ರಿ 8.38 ರಿಂದ 11.21 ರವರೆಗು ನಡೆಯಲಿದ್ದು ಈ ಸಮಯದಲ್ಲಿ ನಮ್ಮ ಹೊಟ್ಟೆಯೊಳಗೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗಿ ರಬೇಕು ಆದ ಕಾರಣ ಚಂದ್ರಗ್ರಹಣ ನಡೆಯುವ ದಿನ ಐದು ಅಥವಾ ಆರು ಗಂಟೆಯೊಳಗೆ ಊಟ ಮಾಡುವುದು ಒಳ್ಳೆಯದು.

ಈ ದಿನದಂದು ರಾತ್ರಿ ಚಂದ್ರಗ್ರಹಣ ನಡೆಯುವಾಗ ಆಚೆ ಬಾರದೆ ಇರುವುದು ಒಳ್ಳೆಯದು ಎನ್ನುವ ಒಂದೊಂದು ಪ್ರದೇಶದಲ್ಲಿ ಒಂದೊಂದು ಸಮಯದಲ್ಲಿ ಗ್ರಹಣ ಜರುಗುವ ಕಾರಣ ಈ ಗ್ರಹಣದ ವೇಳೆಯಲ್ಲಿ ಯಾವ ಪದಾರ್ಥವನ್ನು ಸೇವಿಸಬಾರದು.

ಹಾಗೆಯೆ ಚಂದ್ರಗ್ರಹಣವು ಕಳೆದ ನಂತರ ರಾಜಯೋಗ ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುವು ಅಂದರೆ ಕನ್ಯಾ ಮೀನಾ ಧನಸ್ಸು ಕುಂಭ ಮತ್ತು ಸಿಂಹ ರಾಶಿಗಳು.

ಕನ್ಯಾ :
ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ಚಂದ್ರ ಗ್ರಹಣದ ನಂತರ ಅವರ ಕುಟುಂಬದಲ್ಲಿ ಒಳ್ಳೆಯ ವಿಚಾರಗಳನ್ನು ಖುಷಿ ಪಡುವ ಸಂಗತಿಗಳನ್ನು ಕೇಳುತ್ತೀರ. ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಕೂಡ ಇರಲಿದ್ದಾರೆ ಈ ವ್ಯಕ್ತಿಗಳು.

ಮೀನ :
ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳು ಗ್ರಹಣದ ನಂತರ ಶುಭ ಸುದ್ದಿಯನ್ನು ಕೇಳಲಿದ್ದೀರಿ ಮತ್ತು ಆರ್ಥಿಕವಾಗಿ ಬಲಿಷ್ಠಗೊಳ್ಳಲಿದೆ ಜೊತೆಗೆ ಗೃಹ ನಿರ್ಮಾಣದ ವಿಚಾರದಲ್ಲಿ ಚಿಂತನೆಯನ್ನು ನಡೆಸಲಿದ್ದೀರಿ. ಗೃಹ ನಿರ್ಮಾಣದಿಂದ ಹೆಚ್ಚು ಹಣ ವ್ಯರ್ಥವಾಗಬಹುದು.

ಧನಸ್ಸು:
ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ಸಾಲದ ಬಾಧೆ ಇದ್ದರೆ ಅದು ಪರಿಹಾರಗೊಂಡು ಒಳ್ಳೆಯ ಉದ್ಯೋಗ ನಿಮಗೆ ದೊರೆಯುತ್ತದೆ ಜೊತೆಗೆ ಆರ್ಥಿಕ ಸಮಸ್ಯೆಗಳು ಪರಿಹಾರಗೊಂಡು ಒಳ್ಳೆಯ ಆರೋಗ್ಯ ಕೂಡಾ ನಿಮ್ಮದಾಗುತ್ತದೆ.

ಕುಂಭ :
ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ಶುಕ್ರ ಗ್ರಹವು ದುರ್ಬಲವಾದ ಕಾರಣ ಸ್ವಲ್ಪ ಸಮಸ್ಯೆ ಎದುರಾಗಬಹುದು ಆದರೆ ಸಂಬಂಧಿಕರಿಂದ ಒಳ್ಳೆಯ ವಿಚಾರವನ್ನು ಕೇಳುತ್ತೀರಾ ಸಂಗಾತಿಯ ಮಾತನ್ನು ಕೇಳುವ ಮುಖಾಂತರ ಒಳ್ಳೆಯ ಜಯವನ್ನು ಸಾಧಿಸುತ್ತೀರಿ ಹಾಗೆ ರಾಜಕೀಯ ವ್ಯಕ್ತಿಗಳೊಂದಿಗೆ ಗೆಳೆತನ ಹೆಚ್ಚುತ್ತದೆ.

ಸಿಂಹ :
ಈ ರಾಶಿಯವರು ವ್ಯಕ್ತಿಗಳಿಗೆ ಆರ್ಥಿಕ ಸಮಸ್ಯೆಗಳು ದೂರವಾಗಿ ಒಳ್ಳೆಯ ದಿನಗಳು ಎದುರಾಗಲಿವೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅದು ಕೂಡ ಪರಿಹಾರಗೊಂಡು ಇನ್ನು ಮುಂದೆ ಒಳ್ಳೆಯ ಅದೃಷ್ಟದ ದಿನಗಳು ಎದುರಾಗಲಿದೆ.

LEAVE A REPLY

Please enter your comment!
Please enter your name here