ನಮಸ್ಕಾರ ಸ್ನೇಹಿತರೆ ನಾನು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ವಿಪರೀತ ಕಷ್ಟಗಳು ಇದ್ದಲ್ಲಿ ನೀವು ಜೀವನದಲ್ಲಿ ತುಂಬಾನೆ ನೋವು ಅನುಭವಿಸಿದ್ದೀರಾ ಎನ್ನುವವರು ಈ ಒಂದು ಕೆಲಸವನ್ನು ಪ್ರತಿ ಅಮಾವಾಸ್ಯೆಯ ದಿನದಂದು ಮಾಡಿನೋಡಿ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಹಾಗೆ ಕೆಲವರು ಸಮಸ್ಯೆಗಳಿಂದ ಹೊರಬರಲು ಆಗದೇ ಜೀವನದಲ್ಲಿ ಅತಿಯಾಗಿ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ. ಅಂತವರು ಇಂದು ನಾವು ಹೇಳುವಂತಹ ಒಂದು ಚಿಕ್ಕ ಕೆಲಸಗಳನ್ನು ಪ್ರತಿ ಅಮಾವಾಸ್ಯೆ ದಿನದಂದು ಮಾಡಿದರೆ ಸಾಕು. ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳೆಲ್ಲ ತೊಲಗಿ ಸುಖ ಜೀವನ ನಿಮ್ಮದಾಗುತ್ತದೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಕೆಲವೊಬ್ಬರ ಮನೆಯಲ್ಲಿಯೇ ನಕಾರತ್ಮಕ ಶಕ್ತಿಗಳು ಮನೆಯಲ್ಲಿಯೇ ತಾಂಡವವಾಡುತ್ತಿರುತ್ತದೆ.ಇದನ್ನು ಯಾವ ರೀತಿ ಪ್ರಯೋಗ ಮಾಡಿದರು ಕೂಡ ಅವುಗಳನ್ನು ತೊಲಗಿಸಲು ಕೆಲವೊಮ್ಮೆ ಆಗುವುದಿಲ್ಲ ಆದರೆ ಇಂದು ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಈ ರೀತಿಯಾಗಿ ಒಂದು ಚಿಕ್ಕ ತಂತ್ರವನ್ನು ನೀವೇನಾದರೂ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕೆಟ್ಟಶಕ್ತಿಗಳು ಅಥವಾ ನಕಾರಾತ್ಮಕ ಶಕ್ತಿಗಳು ಎರಡು ಅಮಾವಾಸ್ಯೆಗಳು ನೀವು ಈ ರೀತಿಯಾಗಿ ಮಾಡಿದರೆ ಸಾಕು ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳೆಲ್ಲ ತೊಲಗುತ್ತವೆ.
ಹೌದು ಸ್ನೇಹಿತರೆ ಇದೊಂದು ಸರಳವಾದ ಅಂತಹ ತಂತ್ರವಾಗಿದ್ದು ನೀವು ಇದಕ್ಕೆ ಯಾವುದೇ ರೀತಿಯಾದಂತಹ ದೊಡ್ಡ ಖರ್ಚನ್ನು ಮಾಡಬೇಕಾಗಿಲ್ಲ ನೀವು ಮನೆಯಲ್ಲಿ ಇರುವಂತಹ ಈ ಎರಡು ವಸ್ತುಗಳನ್ನು ತೆಗೆದುಕೊಂಡು ನಾವು ಹೇಳುವ ರೀತಿಯಲ್ಲಿ ಈ ತಂತ್ರವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ.ಆದರೆ ಆ ತಂತ್ರವನ್ನು ಯಾವಾಗ ಮಾಡಬೇಕು ಹೇಗೆ ಮಾಡಬೇಕು ಎನ್ನುವ ಮಾಹಿತಿಯನ್ನು ಮುಂದೆ ತಿಳಿಯೋಣ ಹೌದು ಸ್ನೇಹಿತರೆ ಒಂದು ತಂತ್ರವನ್ನು ಮಾಡಲು ನಮಗೆ ಕರ್ಪೂರ ಮತ್ತು ಲವಂಗ ಗಳು ಬೇಕಾಗುತ್ತದೆ.ಪ್ರತಿದಿನ ನೀವು ಅಂದರೆ ಅಮಾವಾಸ್ಯೆಯ ದಿನ ನೀವು ಪೂಜೆಯನ್ನು ಮಾಡುವಾಗ ಕರ್ಪೂರವನ್ನು ಮತ್ತು ಲವಂಗವನ್ನು ಅಂದರೆ ಮೂರು ಕರ್ಪೂರ ಮತ್ತು ಮೂರು ಲವಂಗವನ್ನು ಸೇರಿಸಿ ಸುಡಬೇಕು
ಈ ರೀತಿಯಾಗಿ ಸುಡುವುದರಿಂದ ಅಂದರೆ ಯಾವುದೇ ಜಾಗದಲ್ಲಿ ಆದರೂ ಕೂಡ ಸುಟ್ಟರೆ ಪರವಾಗಿಲ್ಲ. ಈ ರೀತಿಯಾಗಿ ಅಮೋಸೆ ದಿನಾ ನೀವು ಸುಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮ ಶಕ್ತಿಗಳು ತೊಲಗುತ್ತವೆ ನಿಮ್ಮ ಜೀವನವು ನೆಮ್ಮದಿಯ ಜೀವನ ಆಗುತ್ತದೆ.ಯಾರಿಗೆ ಹಣಕಾಸಿನ ತೊಂದರೆ ಇರುತ್ತದೆಯೋ ಅಥವಾ ಯಾರಿಗೆ ಮನೆಯಲ್ಲಿ ಯಾವಾಗಲೂ ಕೂಡ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ ಯು ಅಂಥವರು ಒಂದು ತಂತ್ರವನ್ನು ಎರಡು ಅಮವಾಸ್ಯೆಗಳ ಕಾಲ ಮಾಡು ನೋಡಿ ನಿಮಗೆ ಒಂದು ಫಲಿತಾಂಶ ಸಿಕ್ಕೇಸಿಗುತ್ತದೆ ಸ್ನೇಹಿತರೆ.
ಆದರೆ ಮೊದಲನೇ ಅಮಾವಾಸ್ಯೆ ದಿನ ನೀವು ಪ್ರಾರಂಭ ಮಾಡುವಾಗ ಕರ್ಪೂರ ಮತ್ತು ಮೂರು ಲವಂಗವನ್ನು ಸುಟ್ಟ ನಂತರ ನೀವು ಎಡಗಾಲಿಗೆ ಕಪ್ಪು ದಾರವನ್ನು ಧರಿಸಬೇಕು. ಅದನ್ನು ಮೊದಲನೆಯ ಅಮಾವಾಸ್ಯೆಯ ದಿನ ಮಾತ್ರ ಈ ರೀತಿಯಾಗಿ ಕಪ್ಪು ದಾರವನ್ನು ಎಡಗಾಲಿಗೆ ಧರಿಸಬೇಕು.ಆದರೆ ಮುಂದಿನ ಅಮಾವಾಸ್ಯೆಯ ದಿನ ಈ ರೀತಿಯ ದಾರವನ್ನು ಧರಿಸುವ ಅವಶ್ಯಕತೆ ಇರುವುದಿಲ್ಲ ನೀವು ಸಾಮಾನ್ಯವಾಗಿ ಕರ್ಪೂರ ಮತ್ತು ಲವಂಗವನ್ನು ಸುಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಬಗೆಹರಿಯುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.