ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಅನುಭವಿಸಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಸಂಚಾರಿ ವಿಜಯ್ ಅವರ ಸಿನಿಮಾ ರಂಗದ ಪಯಣ ಹೇಗಿತ್ತು ಗೊತ್ತ…!!!

ತಾಜಾ ಸುದ್ದಿ ಮಾಹಿತಿ ಸಿನಿಮಾ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ ಈ ಒಂದು ಮಾಹಿತಿಯಲ್ಲಿ ನಟ ಸಂಚಾರಿ ವಿಜಯ್ ಅವರು ನಡೆದು ಬಂದ ದಾರಿಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ಸ್ನೇಹಿತರೆ ಸಂಚಾರಿ ವಿಜಯ್ ಎನ್ನುವಂತಹ ಹೆಸರಿನಿಂದ ಚಿರಪರಿಚಿತರಾಗಿರುವ ಬಿ ವಿಜಯಕುಮಾರ್ ಒಬ್ಬ ಚಲನಚಿತ್ರ ಮತ್ತು ರಂಗಭೂಮಿ ನಟ ಸಂಚಾರಿ ಹೆಸರಿನ ನಾಟಕದಲ್ಲಿ ಇವರು ಒಬ್ಬ ರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎನ್ನುವ ಹೆಸರು ಬಂದಿದೆ ಇವರು 2018ನೇ ಸಾಲಿನಲ್ಲಿ ರಾಷ್ಟ್ರದ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಹಾಗಾಗಿ ಅವರನ್ನು ರಾಷ್ಟ್ರಪ್ರಶಸ್ತಿ ವಿಜೇತ ಎಂದು ಕೂಡ ಕರೆಯಲಾಗುತ್ತದೆ ಇವರು ಮೂಲತಹ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಎನ್ನುವ ಗ್ರಾಮದಲ್ಲಿ ಹುಟ್ಟಿದರು ಇವರದ್ದು ಕಲಿಯ ಹಿನ್ನೆಲೆಯೂ ಕುಟುಂಬವಾಗಿದ್ದು ಇವರ ತಂದೆಯು ಕೂಡ ಒಬ್ಬ ಚಿತ್ರಕಾರರು ಇವರು ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು

ಹಾಗೆಯೇ ಇವರ ತಾಯಿಯ ಕೂಡ ಒಬ್ಬ ಜನಪದ ಕಲಾವಿದರಾಗಿದ್ದರು ಹಾಗೆಯೇ ಇವರು ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ರೀತಿಯಾದಂತಹ ಕಾರ್ಯಕ್ರಮಗಳನ್ನು ಕೂಡ ನೀಡಿದ್ದರು ಇಂತಹ ಕುಟುಂಬದಲ್ಲಿ ಜನಿಸಿದ ಸಂಚಾರಿ ವಿಜಯ್ ಅವರು ಬಾಲ್ಯದಿಂದಲೇ ರಂಗಭೂಮಿ ಮತ್ತು ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಹಾಗೆಯೇ ಇವರು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅನ್ನು ಮುಗಿಸಿದ್ದಾರೆ ಕುರಿ ಸ್ನೇಹಿತರೆ ರಂಗಭೂಮಿಯ ಹಿನ್ನೆಲೆಯಿಂದ ಬಂದ ನಟ ಸಂಚಾರಿ ವಿಜಯ್ ನಾನು ಅವನಲ್ಲ ಅವಳು ಎನ್ನುವ ಆ ಸಿನಿಮಾದ ಪಾತ್ರದಲ್ಲಿ ಮೂರನೆಯ ಲಿಂಗಿಯ ಪಾತ್ರವನ್ನು ನಿರ್ವಹಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು ಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡುವುದರ ಮೂಲಕ ಎಲ್ಲರ ಮನೆಮಾತಾಗಿದ್ದರು

ಹೌದು ಸ್ನೇಹಿತರೆ ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಅವರು ಬಹಳ ಕಷ್ಟಪಟ್ಟು ತಮ್ಮ ಜೀವನದಲ್ಲಿ ಸಿನಿಮಾರಂಗದಲ್ಲಿ ಮುಂದೆ ಬಂದಿದ್ದರು ಇವರು ಬಹಳ ವರ್ಷಗಳ ಹಿಂದೆಯೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದರು ಸಂಚಾರಿ ನಾಟಕ ತಂಡದಲ್ಲಿ ಇವರು ತೊಡಗಿಸಿಕೊಂಡಿದ್ದ ವಿಜಯಕುಮಾರ್ ಬಳಿಕ ಸಂಚಾರಿ ವಿಜಯ್ ಎಂದು ಹೆಸರಾದರು ಹಾಗೆಯೇ ಸಂಚಾರಿ ವಿಜಯ್ ಅವರು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಗಾರ್ಡನ್ ಸಂದರ್ಭದಲ್ಲಿಯೂ ಕೂಡ ಅನೇಕರಿಗೆ ಸಹಾಯಹಸ್ತ ಮಾಡಿದ್ದ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಸಹೋದರರು ನಿರ್ಧರಿಸಿದ್ದಾರೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಂತಹ ಸಂಚಾರಿ ವಿಜಯ್ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಇವರು ಒಗ್ಗರಣೆ ಕೃಷ್ಣತುಳಸಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ವಿಲನ್ ,ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹೀಗೆ ಮುಂತಾದ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ

ಇತ್ತೀಚೆಗೆ ತರ ಕಂಡಂತಹ ಅಯ್ಕಾಟ್ 1978 ಸಿನಿಮಾದಲ್ಲಿ ಕಮಾಂಡೋ ಪಾತ್ರ ನಿರ್ವಹಿಸಿದಂತಹ ಸಂಚಾರಿ ವಿಜಯ್ ತಮ್ಮ ಎಲ್ಲಾ ಸಿನಿಮಾಗಳಲ್ಲೂ ವಿಭಿನ್ನವಾದ ಅಂತಹ ಪಾತ್ರಗಳನ್ನು ಮಾಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು ಹಾಗೆಯೇ ಇವರು ಕನ್ನಡ ಮಾತ್ರವಲ್ಲದೆ ಹಲವು ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ಅವರು ಕೆಲಸ ಮಾಡಿದ್ದಾರೆ ಹೀಗಾಗಿ ಇವರಿಗೆ ಸಾಲುಸಾಲಾಗಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸಂಸಾರಿ ವಿಜಯ್ ಅವರಿಗೆ ಇತ್ತೀಚಿಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ಅವಕಾಶಗಳು ಅವರನ್ನು ಹುಡುಕಿ ಬರತೊಡಗಿದ್ದವು  ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆಯಬೇಕೆಂಬ ಅವರ ಕನಸು ಅವರಿಗೆ ಇತ್ತು  ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *