ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಹೇಳಿಕೊಳ್ಳಲಾಗದ ಅಂತಹ ಕಷ್ಟಗಳು ನಿಮ್ಮ ಮನೆಯಲ್ಲಿ ಇದ್ದರೆ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿದರೆ ಸಾಕು
ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ನೀರಿನಂತೆ ಕರಗಿಹೋಗುತ್ತದೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಉಪ್ಪನ್ನು ಎಲ್ಲರೂ ಮನೆಯಲ್ಲಿ ಬಳಸುತ್ತಾರೆ ಅದರಲ್ಲಿಯೂ ಉಪ್ಪನ್ನು ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ.
ನಾವು ಮಾಡಿದಂತಹ ಅಡುಗೆಯೂ ಹೆಚ್ಚಾಗಿ ರುಚಿಕರವಾಗಿ ಇರಬೇಕೆಂದರೆ ಅದಕ್ಕೆ ಉಪ್ಪು ಬೇಕು ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ಮಾತಿದೆ ಸ್ನೇಹಿತರೆ ಹೌದು ಹಾಗಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಹಾಗೂ ಇನ್ನಿತರ ವರ್ಷಗಳು ಕೂಡ ಕಳೆಯುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಎಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಉಪ್ಪು ಇಲ್ಲದೆ ಯಾವುದೇ ಅಡುಗೆಯನ್ನು ಮಾಡಲಾಗುವುದಿಲ್ಲ. ಹಾಗಾಗಿ ನಮ್ಮ ಅಡಿಗೆ ಮನೆಯಲ್ಲಿ ಒಂದು ಉಪ್ಪು ಬೇಕೇ ಬೇಕಾಗುತ್ತದೆ.ಈ ಒಂದು ಉಪ್ಪು-ರುಚಿಗೆ ಅಷ್ಟೇ ಅಲ್ಲದೆ ಕೆಲವೊಂದು ದೋಷಗಳನ್ನು ಹೋಗಲಾಡಿಸುವುದರಲ್ಲಿ ಕೂಡ ಸಹಕಾರಿಯಾಗಿದೆ
ಸ್ನೇಹಿತರೆ ಹೌದು ಮನೆಯಲ್ಲಿ ಇರುವಂತಹ ವಾಸ್ತುದೋಷವನ್ನು ಹಾಗೂ ಗಂಡ-ಹೆಂಡತಿ ಮಧ್ಯೆ ಇರುವಂತಹ ಜಗಳವನ್ನು ಹಾಗೂ ಕೆಲವು ನಕಾರಾತ್ಮಕ ಗಳನ್ನು ಹೋಗಲಾಡಿಸುವ ಅಂತಹ ಶಕ್ತಿಯನ್ನು ಈ ಒಂದು ಉಪ್ಪು ಹೊಂದಿದೆ
ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪನ್ನು ಮಾಡಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ನೀವು ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪನ್ನು ಶೇಕರಣೆ ಮಾಡಿ ಇಡಬಾರದು ಯಾವಾಗಲೂ ಬಳಸುವಂತಹ ಉಪ್ಪನ್ನು ಗಾಜಿನ ಡಬ್ಬದಲ್ಲಿ ಶೇಖರಣೆ ಮಾಡಿ ಇಡಬೇಕು.
ನಿಮ್ಮ ಮನೆಯಲ್ಲಿ ವಾಸ್ತು ದೋಷ ಆರೋಗ್ಯದ ಸಮಸ್ಯೆ ಹಾಗೂ ಇನ್ನಿತರ ಕಲಹಗಳು ಆಗುತ್ತಿದ್ದರೆ ನೀವು ಈ ಒಂದು ಕೆಲಸವನ್ನು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ನಾನಾ ರೀತಿಯ ತೊಂದರೆಗಳು ಕೂಡ ನೀರಿನಂತೆ ಕರಗಿಹೋಗುತ್ತದೆ.
ಹಾಗಾದರೆ ಈ ಒಂದು ಉಪ್ಪಿನ ಡಬ್ಬಕ್ಕೆ ಒಂದು ವಸ್ತುವನ್ನು ಹಾಕಬೇಕು ಹಾಗಾದರೆ ವಸ್ತು ಯಾವುದು ಎಂದರೆ ಲವಂಗ ಹೌದು ಸ್ನೇಹಿತರೆ ಈ ಒಂದು ಲವಂಗವನ್ನು ನಿಮ್ಮ ಉಪ್ಪಿನ ಹಬ್ಬಕ್ಕೆ ಹಾಕುವುದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ
ಉಪ್ಪು ಹೆಚ್ಚಾಗಿ ನಕರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವುದರಿಂದ ಇದಕ್ಕೆ ನೀವು ಲವಂಗಗಳನ್ನು ಹಾಕುವುದರಿಂದನಿಮ್ಮ ಮನೆಯಲ್ಲಿ ಇರುವಂತಹ ನಕರತ್ಮಕ್ ಶಕ್ತಿಗಳೆಲ್ಲ ತೊಲಗಿ ಸಕಾರಾತ್ಮಕತೆ ಎನ್ನುವುದು ನಿಮ್ಮ ಮನೆಯಲ್ಲಿ ನೆಲೆಸುತ್ತದೆ ಸ್ನೇಹಿತರೆ.
ಅದು ನಿಮ್ಮ ಮನೆಯಲ್ಲಿ ವಾಸ್ತುದೋಷದ ತೊಂದರೆ ಇದ್ದರೆ ನೀವು ಏನು ಮಾಡಬೇಕೆಂದರೆ ನಿಮ್ಮ ಶೌಚಾಲಯ ಅಥವಾ ಸ್ನಾನದ ಗೃಹ ದಲ್ಲಿ ಒಂದು ಉಪ್ಪನ್ನು ಇಡಬೇಕು ಇಟ್ಟು ವಾರ ವಾರ ಇದನ್ನು ಬದಲಾಯಿಸುತ್ತಿದ್ರೆ ನಿಮ್ಮ ಮನೆಯಲ್ಲಿ ಇರುವಂತಹ ವಾಸು ದೋಷವು ಕಡಿಮೆಯಾಗುತ್ತದೆ.
ಹಾಗೆಯೇ ನಿಮ್ಮ ಮನೆಯಲ್ಲಿ ಗಂಡ-ಹೆಂಡತಿಯ ಮಧ್ಯೆ ಜಗಳ ಹೆಚ್ಚಾಗುತ್ತಿದ್ದರೆ ನೀವು ಈ ಒಂದು ಕೆಲಸವನ್ನು ಮಾಡಬೇಕು ಕೆಲಸವೇನೆಂದರೆ ಒಂದು ಮುಷ್ಟಿಯಷ್ಟು ಉಪ್ಪನ್ನು ತೆಗೆದುಕೊಂಡು ಒಂದು ಮೂಲೆಯಲ್ಲಿ ಇಡಬೇಕು. ಹಾಗೆಯೇ ಈ ಉಪ್ಪುನ್ನು ಅವಾಗವಾಗ ಬದಲಾಯಿಸುತ್ತಿರಬೇಕು.
ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಲಹಗಳು ಕೂಡ ಕಡಿಮೆಯಾಗುತ್ತದೆ.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅನುಮತಿಯ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.