ಜೀವನದಲ್ಲಿ ಈ ಮೂರು ಹೆಸರಿನ ವ್ಯಕ್ತಿಗಳು ಒಂದಲ್ಲ ಒಂದು ಕಷ್ಟಕ್ಕೆ ಗುರಿಯಾಗುತ್ತಾರೆ ಇವರ ಜೊತೆ ಇದ್ದವರೇ ಇವರ ಬೆನ್ನಿಗೆ ಚೂರಿ ಹಾಕುತ್ತಾರೆ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಸ್ನೇಹಿತರೆ ನಾವಿಂದು ಹೇಳುವಂತಹ ಇನ್ನೊಂದು ಮಾಹಿತಿಯಲ್ಲಿ ಈ ಹೆಸರಿನ ವ್ಯಕ್ತಿಗಳು ಅಂದರೆ 13 ಹೆಸರಿನ ವ್ಯಕ್ತಿಗಳು ಯಾವಾಗಲೂ ದುಃಖದಲ್ಲಿ ಇರುತ್ತಾರಂತೆ ಇವರು ಎಲ್ಲರನ್ನು ನಂಬಿ ಅವರಿಂದ ಮೋಸ ಹೋಗುತ್ತಾರಂತೆ ಇವರು ಮೋಸವನ್ನು ಮಾಡುವುದಕ್ಕಿಂತ ಹೆಚ್ಚಾಗಿ ಮೋಸವನ್ನು ಬೇರೆಯವರಿಂದ ಮೋಸವನ್ನು ಹೊಂದುತ್ತಾ ರಂತೆ ಅಂತೆ ಇವರಿಗೆ ಮೋಸ ಮಾಡುವವರು ಜಾಸ್ತಿ ಅಂತೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತವೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಹೆಸರನ್ನು ಹೇಳುವಾಗ ಅವರ ಜಾತಕದ ಪ್ರಕಾರ ಅಂದರೆ ಅವರು ಹುಟ್ಟಿದ ಸಮಯ ಹಾಗೂ ಅವರು ಹುಟ್ಟಿದಂತಹ ಗಳಿಗೆಯನ್ನು ಆದರಿಸಿಕೊಂಡು ಅವರಿಗೆ ಹೆಸರನ್ನು ಇಟ್ಟಿರುತ್ತಾರೆ ಹಾಗಾಗಿ ಹೆಸರು ಎನ್ನುವುದು ತುಂಬಾನೇ ನಮ್ಮ ಜೀವನದಲ್ಲಿ ಒಂದು ರೀತಿಯಾದಂತಹ ಉತ್ತಮವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದಾಗಿದೆ

ಸ್ನೇಹಿತರೆ ಹಾಗಾಗಿ ಹೆಸರನ್ನು ಹುಡುಕುವುದು ಒಂದು ಉತ್ತಮವಾದಂತಹ ಹೆಸರನ್ನು ಆಯ್ಕೆ ಮಾಡುವುದು ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾಗಿ ಹೆಸರನ್ನು ಇಡುವಾಗ ಎಲ್ಲಾ ರೀತಿಯಲ್ಲಿ ಅವರ ಜಾತಕದ ಪ್ರಕಾರ ಅವರ ಹುಟ್ಟಿದ ಸಮಯವನ್ನು ಆದರಿಸಿಕೊಂಡು ಇಡಬೇಕಾಗುತ್ತದೆ ಸ್ನೇಹಿತರೆ ಅದರಲ್ಲಿ ಕೂಡ ಕೆಲವೊಂದು ಹೆಸರಿನ ವ್ಯಕ್ತಿಗಳು ಯಾವಾಗಲೂ ಇರುತ್ತಾರೆ ಯಾಕೆಂದರೆ ಅವರು ಹುಟ್ಟಿದಂತಹ ಗಳಿಗೆಯು ರೀತಿಯಾಗಿರುತ್ತದೆ ಅಂದರೆ ಈ 3 ಹೆಸರುಗಳನ್ನು ಇಟ್ಟುಕೊಂಡರೆ ಸಾಕು ಅಂಥವರು ಯಾವಾಗಲೂ ದುಃಖವನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಹೆಸರುಗಳು ಯಾವುವು ಯಾವ ಹೆಸರುಗಳನ್ನು ಇಟ್ಟುಕೊಂಡರೆ ಯಾವ ರೀತಿಯಾದಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಹೌದು ಸ್ನೇಹಿತರೆ ಕೆಲವು ಹೆಸರಿನ ಜನರು ಜೀವನದಲ್ಲಿ ಯಾವಾಗಲೂ ಸುಖವನ್ನು ಅನುಭವಿಸಿದರೆ ಕೆಲವು ಹೆಸರಿನ ವ್ಯಕ್ತಿಗಳು ಯಾವಾಗಲೂ ತಮ್ಮ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತ ಬಂದಿರುತ್ತಾರೆ ಹಾಗಾಗಿ ಈ ಮೂರು ಹೆಸರಿನವರು ಯಾವಾಗಲೂ ನಮ್ಮ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ

ಹಾಗಾದರೆ ಹೆಸರುಗಳು ಯಾವುವು ಎನ್ನುವುದಾದರೆ ಮೊದಲನೆಯದಾಗಿ ಎಸ್ ಅಕ್ಷರದವರು ಹೌದು ಸ್ನೇಹಿತರೆ ಈ ಅಕ್ಷರದವರಿಗೆ ಇವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಇವರಿಗೆ ನಿಜವಾದ ಪ್ರೀತಿಯನ್ನು ಅದು ಸಿಗುವುದಿಲ್ಲ ಇವರು ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಲಸವನ್ನು ಮಾಡಿದರೂ ಕೂಡ ಯಾವಾಗಲೂ ಅದರಲ್ಲಿ ಸೋಲನ್ನು ಅನುಭವಿಸಿದ್ದಾರೆ ಇವರಿಗೆ ಇವರ ಜೀವನದಲ್ಲಿ ಇವರ ಒಳ್ಳೆಯ ಗುಣಗಳನ್ನು ದುರುಪಯೋಗ ಮಾಡಿಕೊಂಡು ಇವರಿಗೆ ಕೆಲವರು ಮೋಸವನ್ನು ಮಾಡುತ್ತಾರೆ ಅದೇ ಇವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಒಂದು ಕೆಲಸದಲ್ಲಿ ಜನರು ತಪ್ಪನ್ನು ಹುಡುಕುತ್ತಾರೆ s ಅಕ್ಷರದವರು ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ತುಂಬಾನೇ ಪ್ರಯತ್ನ ಪಡುತ್ತಿರುತ್ತಾರೆ ಇವರು ಸಾಮಾನ್ಯವಾಗಿ ಶನಿದೇವರ ಜಪವನ್ನು ಮಾಡುವುದರ ಮೂಲಕ ಇವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳನ್ನು ಕೂಡಾ ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ

ಇನ್ನು ಎರಡನೆಯದಾಗಿ ಬಿ ಹೆಸರಿನ ವ್ಯಕ್ತಿಗಳು ಹೌದು ಸ್ನೇಹಿತರೆ ಈ ಹೆಸರಿನ ವ್ಯಕ್ತಿಗಳು ಯಾವಾಗಲೂ ನೇರ ದಿಟ್ಟ ಮಾತನಾಡುವವರು ಆಗಿರುತ್ತಾರೆ ಹಾಗೂ ಈ ಹೆಸರಿನ ವ್ಯಕ್ತಿಗಳು ಎಲ್ಲರಿಗಿಂತ ಸ್ವಲ್ಪ ಬುದ್ಧಿವಂತರು ಎಂದು ಹೇಳಬಹುದು ಇವರ ಜೀವನದಲ್ಲಿ ಹೆಚ್ಚಿನ ವ್ಯಕ್ತಿಗಳು ಇವರಿಂದ ಲಾಭವನ್ನು ಪಡೆದು ನಂತರ ಇವರಿಗೆ ದುಃಖವನ್ನು ನೀಡುತ್ತಾರೆ ಎಂದು ಹೇಳಬಹುದಾಗಿದೆ ವ್ಯಕ್ತಿಗಳ ಜೀವನದಲ್ಲಿ ದುಃಖಗಳ ಸರಮಾಲೆ ಇದ್ದರೂ ಕೂಡ ಇವರು ಇತರರಿಗಾಗಿ ನಕ್ಕು ನಗಿಸುತ್ತಾರೆ ಜೀವನದಲ್ಲಿ ಸ್ವಲ್ಪ ಜಾಸ್ತಿ ಇರುತ್ತದೆ ಇವರು ಸಮಸ್ಯೆಯಲ್ಲಿ ಹೆಚ್ಚಿನ ಜೀವನವನ್ನು ಕಳೆದು ಬಿಡುತ್ತಾರೆ ಎನ್ನುವ ಪ್ರೀತಿ ವಿಷಯದಲ್ಲಿ ಕೂಡ ಇವರು ತುಂಬಾ ನೋವನ್ನು ಅನುಭವಿಸುತ್ತಾರೆ ಹೆಸರಿನಿಂದ ಪ್ರಾರಂಭವಾಗುವ ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಶಿವನ ಆರಾಧನೆ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಇನ್ನು ಮೂರನೆಯದಾಗಿ ಪಿ ಹೆಸರಿನವರು ಹೆಸರಿನಿಂದ ಪ್ರಾರಂಭವಾಗುವ ಅಂತಹ ವ್ಯಕ್ತಿಗಳು ತುಂಬಾನೇ ಹಟಮಾರಿ ಯಾರಾಗಿರುತ್ತಾರೆ

ಹಾಗೆಯೇ ಇವರು ತುಂಬಾನೇ ಸತ್ಯವಂತ ವ್ಯಕ್ತಿಗಳು ಕೂಡ ಆಗಿರುತ್ತಾರೆ ಇವರ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಾರೆ ಸ್ನೇಹಿತರೆ ಹಾಗೆಯೇ ಇವರು ಹೆಚ್ಚು ಮಾತನಾಡುವಂಥ ವರಾಗಿದ್ದು ಇವರ ಬೆನ್ನಹಿಂದೆಯೇ ಹೊಂಚು ಹಾಕುವವರ ಸಂಖ್ಯೆ ಕೂಡ ಹೆಚ್ಚಾಗಿರುತ್ತದೆ ಜೀವನದಲ್ಲಿ ಅನೇಕ ನೋವುಗಳನ್ನು ಕಾಣುತ್ತಾರೆ ಹಾಗೆಯೇ ತಮ್ಮ ಜೀವನದ ನೋವನ್ನು ಮರೆಯಲು ಇವರು ತುಂಬಾನೇ ಕಷ್ಟಪಡುತ್ತಾರೆ ಇವರಿಗೆ ಹತ್ತಿರ ಇವರಿಗೆ ಮೋಸ ಮಾಡುತ್ತಾರೆ ಇವರ ಜೀವನದಲ್ಲಿ ಬರುವಂತಹ ಕೆಲವು ವ್ಯಕ್ತಿಗಳು ವಿಶೇಷವಾಗಿ ಒಂದು ರೀತಿಯಾದಂತಹ ಜೀವನದ ಪಾಠವನ್ನು ಇವರಿಗೆ ಕಳಿಸಿಕೊಡುತ್ತಾರೆ ಈ ಹೆಸರಿನ ವ್ಯಕ್ತಿಗಳು ಲಕ್ಷ್ಮಿ ಆರಾಧನೆಯನ್ನು ಮಾಡಿದರೆ ಜೀವನದಲ್ಲಿ ಮುಂದೆ ಬರುತ್ತಾರೆ ಎಂದು ಹೇಳಬಹುದು ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತೋರಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *