Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಜೀರಿಗೆಯನ್ನು ಹೀಗೆ ನೀವು ಸೇವಿಸಿದರೆ ಸಾಕು ನಿಮ್ಮ ದೇಹದಲ್ಲಿ ಯಾವ ರೀತಿಯ ಚಮತ್ಕಾರಗಳು ಆಗುತ್ತವೆ ಗೊತ್ತಾ !!!!

ಜೀರಿಗೆಯ ಪ್ರಯೋಜನವನ್ನು ತಿಳಿದರೆ ನೀವು ಕೂಡ ನಿಬ್ಬೆರಗಾಗ್ತೀರಾ, ಹೌದು ನಾವು ಕೇವಲ ಜೀರಿಗೆ ಸಣ್ಣಗಾಗಲು ಮಾತ್ರ ಸಹಕರಿಸುತ್ತದೆ ಅಂತ ನಂಬಿದ್ದೇವೆ. ಆದರೆ ಭೂಲೋಕದ ಅಮೃತ ದಂತಿರುವ ಈ ಜೀರಿಗೆಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದರೆ ನೀವು ಕೂಡ ಅಚ್ಚರಿ ಆಗ್ತೀರಾ.ಜೊತೆಗೆ ಈ ಜೀರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಲು ಮುಂದಾಗ್ತಾರೆ ಹಾಗಾದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಈ ಒಂದು ಜೀರಿಗೆ ಎಂಬ ಅಮೃತದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು.

ಈ ಜೀರಿಗೆ ಕಾಳು ಗಳಲ್ಲಿ ನೈಸರ್ಗಿಕದತ್ತವಾದ ಅಗಾಧವಾದ ಔಷಧೀಯ ಗುಣ ಅಡಗಿರುವ ಕಾರಣ ಇದನ್ನು ಭೂಲೋಕದ ಅಮೃತ ಅಂತ ಕರೆದರೆ ತಪ್ಪಾಗಲಾರದು. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುವಂತಹ ಈ ಜೀರಿಗೆಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನವಿದೆ.ಜೊತೆಗೆ ಇದು ಆರೋಗ್ಯವನ್ನು ಸ್ಥಿರವಾಗಿ ಇಡಲು ಸಹಕರಿಸುತ್ತದೆ ಅಂತ ಹೇಳಲಾಗಿದೆ.ಹಾಗಾದರೆ ಈ ಒಂದು ತೆರಿಗೆಯನ್ನು ಯಾವ ಸಮಸ್ಯೆಗೆ ಹೇಗೆ ಯಾವ ರೂಪದಲ್ಲಿ ಸೇವಿಸಬಹುದು ಎಂಬುದನ್ನು ತಿಳಿಸುತ್ತೇನೆ .

ತಪ್ಪದೆ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಒಂದು ಉಪಯುಕ್ತ ಆರೋಗ್ಯಕರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡುವುದನ್ನು ಮರೆಯದಿರಿ.ಜೀರಿಗೆ ಒಂದು ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಪದಾರ್ಥವಾಗಿದ್ದು ಇದನ್ನು ಆಹಾರದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಬಳಸುತ್ತಾ ಬನ್ನಿ ಇದು ಗ್ಯಾಸ್ಟಿಕ್ ಸಮಸ್ಯೆಯನ್ನು ದೂರ ಬಿಡುವುದಲ್ಲದೆ ದೇಹದಲ್ಲಿ ಅಸಿಡಿಟಿ ಅಂಶವನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ.

ಹಾಗೆ ಯಾರಿಗೆ ಶೀತ ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆಯೋ ಅಂತಹವರೂ ಜೀರಿಗೆಯನ್ನು ಹಾಗೇ ಸೇವಿಸಬಾರದು, ಈ ಜೀರಿಗೆಯನ್ನು ಸೇವಿಸುವ ಬಗೆಯೇ ಬೇರೆ ಇರುತ್ತದೆ ಅದು ಹೇಗೆ ಅಂದರೆ ಶೀತ ಕೆಮ್ಮಿನಿಂದ ಬಳಲುವವರು ಹಸಿ ಜೀರಿಗೆಯನ್ನು ಸೇವಿಸಬಾರದು ಇದನ್ನು ಹುರಿದು ನಂತರ ಪುಡಿ ಮಾಡಿ ಬಳಸುವುದರಿಂದ ಶೀತಾ ಕೆಮ್ಮಿನ ಸಮಸ್ಯೆ ಬೇಗಾನೆ ಪರಿಹಾರಗೊಳ್ಳುತ್ತದೆ.ಹಾಗಾದರೆ ದೇಹದ ಉಷ್ಣಾಂಶಕ್ಕೆ ಜೀರಿಗೆ ನಾ ಹೇಗೆ ಬಳಸಬೇಕು ಮತ್ತು ಕಾನ್ ಸ್ಟೇಷನ್ ಸಮಸ್ಯೆ ಕಾಡುತ್ತಿದ್ದರೆ ಆ ಒಂದು ಸಮಸ್ಯೆಗೆ ಹೇಗೆಲ್ಲ ಜೀರಿಗೆಯನ್ನು ಬಳಸಿಕೊಳ್ಳಬೇಕು ಎಂದು ಹೇಳುವುದಾದರೆ,

ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಆ ಸಮಸ್ಯೆಗೆ ಜೀರಿಗೆಯನ್ನು ಹಸಿಯಾಗಿಯೇ ಸೇವಿಸಬೇಕು ಇದನ್ನು ಪುಡಿ ಮಾಡಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಉಷ್ಣಾಂಶ ಕಡಿಮೆಯಾಗುವುದರ ಜೊತೆಗೆ ಬೊಜ್ಜು ಕರಗುತ್ತಾ ಬರುತ್ತದೆ.ಇನ್ನು ಕಾನ್ಸ್ಟೇಷನ್ ಸಮಸ್ಯೆಗೆ ಈ ಜೀರಿಗೆಯನ್ನು ಪುಡಿ ಮಾಡಿ ಇಟ್ಟುಕೊಂಡಿರಬೇಕು ಈ ಜೀರಿಗೆ ಪುಡಿಯನ್ನು ಊಟವಾದ ಬಳಿಕ ಅಥವಾ ಈ ಸಮಸ್ಯೆ ಪದೇ ಪದೆ ಕಾಡುತ್ತಿದ್ದರೆ ಮಜ್ಜಿಗೆಯಲ್ಲಿ, ಒಂದು ಲೋಟ ಮಜ್ಜಿಗೆಗೆ ಈ ಒಂದು ಚಮಚ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯುತ್ತಾ ಬರಬೇಕು ಈ ರೀತಿ ನಿಯಮಿತವಾಗಿ ಮಜ್ಜಿಗೆಗೆ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯುತ್ತಾ ಬಂದರೆ ಈ ಕಾನ್ಸ್ಟೆಲೇಷನ್ ಸಮಸ್ಯೆ ಪರಿಹಾರಗೊಳ್ಳಲಿದೆ.

ಹೀಗೆ ಜೀರಿಗೆಯನ್ನು ಆ ಸಮಸ್ಯೆಗೆ ತಕ್ಕ ಹಾಗೆ ಬಳಸಿಕೊಳ್ಳುವುದರಿಂದ ಒಳ್ಳೆಯ ಫಲಿತಾಂಶವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ನೀವು ಕೂಡ ಜೀರಿಗೆಯನ್ನ ಇನ್ನು ಮುಂದೆ ಯಾವುದಾದರೂ ರೂಪದಲ್ಲಿ ಸೇವಿಸುತ್ತಾ ಬನ್ನಿ.ಇದು ಹೇಗಾದರೂ ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಇಂದಿನ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ