ಜಾಂಡೀಸ್ ಕಾಯಿಲೆಗೆ ಈ ರೀತಿಯಾಗಿ ಮಾಡಿದರೆ ಸಾಕು ಒಂದೇ ವಾರದಲ್ಲಿ ಜಾಂಡೀಸ್ ಮಂಗಮಾಯ ಆಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೇನಾದರೂ ಜಾಂಡಿಸ್ ಎನ್ನುವ ಕಾಯಿಲೆ ಇದ್ದರೆ ಅದು ಯಾವ ರೀತಿಯಲ್ಲಿ ಗುಣಪಡಿಸುವುದು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆಹೌದು ಸ್ನೇಹಿತರೆ ಈ ಒಂದು ಜಾಂಡೀಸ್ ನಲ್ಲಿ ಇದನ್ನು ಕನ್ನಡದಲ್ಲಿ ಅರಿಶಿಣದ ಕಾಮಾಲೆ ಎಂದು ಹೇಳಲಾಗುತ್ತದೆ ಹೌದು ಒಂದು ಜಾಂಡೀಸ್ ನಲ್ಲಿ ಎರಡು ವಿಧಗಳಿವೆ ಒಂದು ಹಳದಿ ಜಾಂಡೀಸ್ ಆದರೆ ಇನ್ನೊಂದು ಬಿಳಿ ಜಾಂಡೀಸ್ ಎರಡು ಕೂಡ ಅತ್ಯಂತ ಅಪಾಯಕಾರಿಯಾದದ್ದು

ಪ್ರಾರಂಭದ ಹಂತದಲ್ಲಿ ಈ ರೀತಿಯ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳದಿದ್ದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ ಸ್ನೇಹಿತರೆ ಹಾಗಾದರೆ ಈ ಒಂದು ಜಾಂಡೀಸ್ ಅಥವಾ ಹರಿಶಿಣದ ಕ ಕಾಮಾಲೆ ರೋಗವನ್ನು ಹೋಗಲಾಡಿಸಲು ಏನು ಮಾಡಬೇಕು ಎನ್ನುವುದನ್ನು ತಿಳಿಯೋಣ ಬನ್ನಿ ಸ್ನೇಹಿತರೆಹೌದು ಸ್ನೇಹಿತರೆ ಕೆಲವೊಂದು ಮನೆಯಲ್ಲಿ ಇರುವಂತಹ ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ಈ ಒಂದು ಹಳದಿ ಜಾಂಡೀಸ್ ಅನ್ನು ವಾಸಿಮಾಡಬಹುದು ಈ ಒಂದು ಹಳೆಯ ಜಾಂಡೀಸ್ ಗೆ ನೇರಳೆಹಣ್ಣನ್ನು ಹೋಳುಮಾಡಿ ಜೀರಿಗೆಪುಡಿ ತುಂಬಿ ಒಂದು ರಾತ್ರಿಪೂರ್ತಿ ಮಂಜು ಬೆಳೆಯುತ್ತಿರುವ ಜಾಗದಲ್ಲಿ ಇಡಬೇಕು ಹೊಟ್ಟೆಗೆ ಎರಡು ವಾರಗಳಾದರೂ ಆ ರಸವನ್ನು ಕುಡಿಯುತ್ತಿದ್ದರೆ ಅರಿಶಿನ ಕಾಮಾಲೆ ಗುಣವಾಗುತ್ತದೆ

1 ಟೀ ಸ್ಪೂನ್ ನಷ್ಟು ಹುಣಸೆ ಗೊಜ್ಜಿ ನಲ್ಲಿ ಅರ್ಧ ಟೀ ಸ್ಪೂನ್ ನಷ್ಟು ಜೀರಿಗೆ ಪುಡಿಯನ್ನು ಕಲಸಿ ಜೇನುತುಪ್ಪದೊಂದಿಗೆ ಒಂದು ವಾರ ಕಾಲವಾದರೂ ಸೇವಿಸುತ್ತಿದ್ದರೆ ಈ ರೀತಿ ಅರಿಶಿನ ಕಾಮಾಲೆ ರೋಗವು ದೂರವಾಗುತ್ತದೆಮೂರನೆಯದಾಗಿ ಕರಿಮೆಣಸು ಮತ್ತು ಜೇನುತುಪ್ಪವನ್ನು ಮಾವಿನಕಾಯಿಗೆ ಸೇರಿಸಿಕೊಂಡು ತಿನ್ನುತ್ತಿದ್ದರೆ ಪಿತ್ತಕೋಶ ಶುದ್ಧವಾಗುವುದು ಅಲ್ಲದೆ ಪಿತ್ತರಸವು ವೃದ್ಧಿಸುವುದರ ಮೂಲಕ ಅರಿಶಿನ ಕಾಮಾಲೆ ವಾಸಿಯಾಗುತ್ತದೆ

ಇನ್ನು ನಾಲ್ಕನೆಯದಾಗಿ ಒಂದು ಬಟ್ಟಲಿನಷ್ಟು ಹಸುವಿನ ಹಾಲಿಗೆ ಒಂದಷ್ಟು ಶುಂಠಿಯ ಪುಡಿಯನ್ನು ಬೆರೆಸಿ ದಿನವೂ ಬಿಡದೆ ಒಂದೆರಡುಬಾರಿ ಸೇವಿಸುತ್ತ ಬಂದರೆ ಅರಿಶಿನ ಕಾಮಾಲೆ ಹಾಗೂ ಜಾಂಡೀಸ್ ರೋಗದಿಂದ ಸುಲಭವಾಗಿ ಪಾರಾಗಬಹುದುಹಾಗೆಯೇ ಎರಡು ಮೂರು ವಾರದ ವರೆಗೆ ದೊಡ್ಡಪತ್ರೆ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗೆದು ರಸವನ್ನು ನುಂಗುತ್ತಿದ್ದರೆ ಅರಿಶಿಣದ ಕಾಮಾಲೆ ಮಂಗಮಾಯವಾಗುತ್ತವೆ ಹಾಗೆಯೇ ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದಲ್ಲಿ ಒಂದು ವಾರ ಪೂರ್ತಿ ನೆನೆಹಾಕಿ ಆನಂತರ ದಿನವೂ ಎರಡು ಬಾರಿ ಹೋಳುಗಳನ್ನು ತಿನ್ನುತ್ತಿದ್ದರೆ ನಾಲಿಗೆ ರುಚಿ ಎನಿಸುವುದಿಲ್ಲವೇ ಅರಿಶಿನ ಕಾಮಾಲೆ ರೋಗದಿಂದ ದೂರವಾಗಬಹುದು

ಸ್ನೇಹಿತರೆ ಹಾಗೆಯೇ ಅರಿಶಿನದ ಕೊಂಬನ್ನು ಜೇನುತುಪ್ಪದಲ್ಲಿ ಅರೆದು ಮಜ್ಜಿಗೆಯಲ್ಲಿ ಬೆರೆಸಿ ದಿನವೂ ಒಂದೆರಡು ಬಾರಿ ಒಂದೆರಡು ವಾರಗಳವರೆಗೆ ಸೇವಿಸುತ್ತಿದ್ದರೆ ಜಾಂಡೀಸ್ ನಿಂದ ಸಂಪೂರ್ಣವಾಗಿ ಹೊರಗೆ ಬರಬಹುದುಇನ್ನೂ ಹಸಿಯಾದ ಅಂತಹ ಈರುಳ್ಳಿಯನ್ನು ದಿನವೂ ಸೇವಿಸುವುದರಿಂದ ಅರಿಶಿನ ಕಾಮಾಲೆ ಕಾಯಿಲೆಯು ನಿಮ್ಮಿಂದ ದೂರವಾಗುತ್ತದೆ ಹಾಗೆಯೇ ಹಲ್ಲುಗಳಿಂದ ಕಬ್ಬು ತಿನ್ನುತ್ತಿದ್ದರೆ ಕೆಲವೇ ದಿನಗಳಲ್ಲಿ ಹೇಳಲು ಹೆಸರು ಇಲ್ಲದಂತೆ ಆಗುತ್ತದೆ

ನೋಡಿದ್ರಲ್ಲ ಸ್ನೇಹಿತರೆ ನಾವು ಮೇಲೆ ಹೇಳಿದ ರೀತಿ ಹಾಗೆಯೇ ನೀವು ಎಲ್ಲವನ್ನೂ ಒಂದು ಬಾರಿ ಮಾಡಿ ನೋಡಿ ನಿಮಗೆ ಬಂದಿರುವಂತಹ ಜಾಂಡೀಸ್ ಗೊತ್ತಿಲ್ಲದ ಹಾಗೆ ನಿಮ್ಮನ್ನು ಬಿಟ್ಟು ಹೋಗುತ್ತದೆನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಮತ್ತು ಫಾಲೋ ಮಾಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *