ಜಗತ್ತಿನ ಅಂತ್ಯಕ್ಕೆ ಇನ್ನೆಷ್ಟು ವರ್ಷ ಇದೆ ಗೊತ್ತ … ಹೇಗೆ ನಾಶ ಆಗುತ್ತೆ ಗೊತ್ತ ಬ್ರಹ್ಮಾಂಡ ….

316

ನಾವು ಪ್ರತಿಯೊಬ್ಬರೂ ಕೂಡ ಬದುಕುತ್ತಿರುವುದು ಭೂಮಿಯ ಮೇಲೆ ಈ ಭೂಮಿ ಸೃಷ್ಟಿ ಹೇಗಾಯ್ತು ಮತ್ತು ಈ ಭೂಮಿಯ ನಾಶ ಹೇಗಾಯ್ತು ಎಂದು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಆದರೆ ಈ ಭೂಮಿ ಸೃಷ್ಟಿ ಹೇಗಾಯಿತು ಎಂದು ತಿಳಿದುಕೊಳ್ಳಲು ನಾವು ಹೊರಟರೆ ನಮಗೆ ಸಿಗುವುದು.

ಉಪನಿಷತ್ತುಗಳು ವೇದಗಳಲ್ಲಿ ಮಾತ್ರ ಇದರ ಬಗ್ಗೆ ಮಾಹಿತಿ ಇರುವುದನ್ನು ಗಮನಿಸಬಹುದು. ಕೆಲವೊಬ್ಬರಿಗೆ ಮಾತ್ರ ಇದರ ಬಗ್ಗೆ ಮಾಹಿತಿ ಇರುತ್ತದೆ ಎಲ್ಲರಿಗೂ ಕೂಡ ಈ ವಿಷಯದ ಬಗ್ಗೆ ಮಾಹಿತಿ ಇರುವುದಿಲ್ಲ ಆದರೆ ನಾವು ಈ ದಿನ ನಿಮಗೆ ಈ ಭೂಮಿಯ ಸೃಷ್ಟಿ ಹೇಗಾಯಿತು ಮತ್ತು ಇದರ ನಾಶ ಯಾವಾಗ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ.

ಸ್ನೇಹಿತರೇ ಋುಗ್ವೇದದ ಹತ್ತನೇ ಮಂಡಲದಲ್ಲಿ ಇದರ ಬಗ್ಗೆ ಸೂಚಿಸಲಾಗಿದೆ ಅಂದರೆ ಭೂಮಿ ಹೇಗೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ಸಂಪೂರ್ಣ ವಿವರಣೆಯನ್ನು ಇಲ್ಲಿ ನೀಡಲಾಗಿದೆ .ಈ ಭೂಮಿ ಸೃಷ್ಟಿಯಾದಾಗ ಕತ್ತಲು ಆವರಿಸಿತ್ತು ಮತ್ತು ಸಮಯದ ಅರಿವು ಇಲ್ಲಿ ಯಾರಿಗೂ ಇರುವುದಿಲ್ಲ ಎಂಬುದರ ಬಗ್ಗೆ ಈ ಋಗ್ವೇದದ ಹತ್ತನೇ ಮಂಡಲದಲ್ಲಿ ತಿಳಿಸಲಾಗಿದೆ.

ಭೂಮಿಯ ವಿನಾಶದ ಬಗ್ಗೆ ಕೂಡ ಇಲ್ಲಿ ತಿಳಿಸಲಾಗಿದೆ ಭೂಮಿಯ ಹುಟ್ಟಿಗೂ ಮತ್ತು ಸಾವಿಗೂ ಸಂಬಂಧ ಇರುವುದನ್ನು ನಾವು ಗಮನಿಸಬಹುದು ಅದು ಹೇಗೆಂದರೆ ಒಂದು ಲಕ್ಷ ಬಿಲಿಯನ್ ವರ್ಷಗಳ ನಂತರ ಈ ಭೂಮಿ ನಾಶವಾಗುತ್ತದೆ ಮತ್ತು ಅದೇ ಒಂದು ಲಕ್ಷ ಬಿಲಿಯನ್ ವರ್ಷಗಳ ನಂತರ ಭೂಮಿ ಉತ್ಪತ್ತಿಯಾಗುತ್ತದೆ ಅಂದರೆ ಭೂಮಿ ಉತ್ಪತ್ತಿಯಾದಾಗ ಮತ್ತೆ ಕತ್ತಲು ಆವರಿಸುತ್ತದೆ ಮತ್ತು ಸಮಯದ ಅರಿವು ಯಾರಿಗೂ ಇರುವುದಿಲ್ಲ .

ಮತ್ತು ಈ ನಾಶ ಮತ್ತು ಹುಟ್ಟಿನ ಮದ್ಯದ ಅವಧಿಯಲ್ಲೂ ಕೂಡ ಕತ್ತಲು ಆವರಿಸುತ್ತದೆ .ನೂರು ವರ್ಷಗಳ ನಂತರ ನಾವು ಬೇರೆ ಗ್ರಹಗಳಲ್ಲಿ ವಾಸವಾಗುವ ಪರಿಸ್ಥಿತಿ ಕೂಡ ನಮಗೆ ಬರಬಹುದು ಮತ್ತು ಮನುಷ್ಯ ಜೈವಿಕ ಮನುಷ್ಯನಾಗುವ ಸಾಧ್ಯತೆ ಕೂಡ ಇದೆ .
ಹದಿನೈದನೇ ದೊಡ್ಡ ನಕ್ಷತ್ರ ಅಂಟಾರಿಸ್ ನಕ್ಷತ್ರ ನಾಶವಾಗಿ ಬೇರೆ ನಕ್ಷತ್ರಗಳು ಪಥವನ್ನು ಬದಲಾಯಿಸುವ ಸಾಧ್ಯತೆ ಇದೆ. ನಮ್ಮ ಗ್ಯಾಲಕ್ಸಿಯಲ್ಲಿರುವ ಎಂಬತ್ತಾಎಂಟಕ್ಕೂ ಹೆಚ್ಚು ನಕ್ಷತ್ರಗಳು ಕೂಡ ಸ್ಥಾನ ಪಲ್ಲಟ ಮಾಡುವ ಸಾಧ್ಯತೆ ಕೂಡ ಇದೆ.

ಐದು ಲಕ್ಷ ವರ್ಷಗಳ ನಂತರ ಭೂಮಿಗೆ ಒಂದು ದೊಡ್ಡ ಗಂಡಾಂತರ ಇದೆ ಎಂಬುದಂತೂ ನಿಜ ಭೂಮಿಯು ಸಾಮೂಹಿಕವಾಗಿ ನಾಶವಾಗಬಹುದು ಅಥವಾ ಯುರೇನಸ್ ನಾಲ್ಕು ಉಪಗ್ರಹಗಳ ಪೈಕಿ ಎರಡು ಉಪಗ್ರಹಗಳು ತಂತಾನೇ ಡಿಕ್ಕಿ ಹೊಡೆದು ಚೆಲ್ಲಾಪಿಲ್ಲಿ ಆಗಬಹುದು ಅಥವಾ ಮಂಗಳನ ಎರಡು ಉಪಗ್ರಹಗಳು ಡಿಕ್ಕಿ ಹೊಡೆದು ದೂರ ಕೂಡ ಆಗಬಹುದು ಆ ಎರಡು ಉಪಗ್ರಹಗಳು ಡಿಕ್ಕಿ ಹೊಡೆದ ನಂತರ ಚೂರಾಗಿ ಶನಿಯ ಗ್ರಹಕ್ಕೆ ಇರುವ ಹಾಗೆ ಬಳೆಗಳನ್ನು ಹೊಂದುತ್ತವೆ ಎಂದು ಬಿಗ್ ಬ್ಯಾಂಗ್ ಗೆ ಸಂಬಂಧಿಸಿದಂತೆ ಮಾಹಿತಿ ಇದೆ.

ಜಾಗತಿಕ ತಾಪಮಾನದಿಂದಾಗಿ ನಮ್ಮ ಭವಿಷ್ಯದ ಸನ್ನಿವೇಶವನ್ನು ಊಹಿಸುವ ಸಾಧ್ಯತೆ ಇದೆ.ಆದ್ದರಿಂದ ಈ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಮತ್ತು ಅತಿ ಹೆಚ್ಚು ಪ್ರಕೃತಿಗೆ ನಾವು ಸಹಾಯ ಮಾಡುವುದರಿಂದಾಗಿ ಜಾಗತಿಕ ತಾಪಮಾನ ಕಡಿಮೆ ಮಾಡಿ ನಮ್ಮ ಸೂರ್ಯನ ತಾಪಮಾನ ಕಡಿಮೆ ಮಾಡಿ ಇನ್ನೂ ಸ್ವಲ್ಪ ದಿನ ಭೂಮಿ ಬದುಕುವಂತೆ ಮಾಡುವುದು ನಮ್ಮ ಕೈಯಲ್ಲಿದೆ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here